ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೨   »   te కారణాలు చెప్పడం 2

೭೬ [ಎಪ್ಪತ್ತಾರು]

ಕಾರಣ ನೀಡುವುದು ೨

ಕಾರಣ ನೀಡುವುದು ೨

76 [డెబ్బై ఆరు]

76 [Ḍebbai āru]

కారణాలు చెప్పడం 2

Kāraṇālu ceppaḍaṁ 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನೀನು ಏಕೆ ಬರಲಿಲ್ಲ? మీరు ఎ------రాల---? మీ_ ఎం__ రా___ మ-ర- ఎ-ద-క- ర-ల-ద-? ------------------- మీరు ఎందుకు రాలేదు? 0
M-ru -nduk- r--ē-u? M___ e_____ r______ M-r- e-d-k- r-l-d-? ------------------- Mīru enduku rālēdu?
ನನಗೆ ಹುಷಾರು ಇರಲಿಲ್ಲ. న--- ఒం-్లో -ాగాల--ు నా_ ఒం__ బా___ న-క- ఒ-ట-ల- బ-గ-ల-ద- -------------------- నాకు ఒంట్లో బాగాలేదు 0
N-ku------ bāgā--du N___ o____ b_______ N-k- o-ṭ-ō b-g-l-d- ------------------- Nāku oṇṭlō bāgālēdu
ನನಗೆ ಹುಷಾರು ಇರಲಿಲ್ಲ, ಆದುದರಿಂದ ನಾನು ಬರಲಿಲ್ಲ. నా-- --ట-ల- బాగ-లే-ు --దు----ేను రా---ు నా_ ఒం__ బా___ అం__ నే_ రా__ న-క- ఒ-ట-ల- బ-గ-ల-ద- అ-ద-క- న-న- ర-ల-ద- --------------------------------------- నాకు ఒంట్లో బాగాలేదు అందుకే నేను రాలేదు 0
Nā-u-oṇ-lō -āgāl-du-a---kē n--- -āl-du N___ o____ b_______ a_____ n___ r_____ N-k- o-ṭ-ō b-g-l-d- a-d-k- n-n- r-l-d- -------------------------------------- Nāku oṇṭlō bāgālēdu andukē nēnu rālēdu
ಅವಳು ಏಕೆ ಬಂದಿಲ್ಲ? ఆమ- -ందు----ాల--ు? ఆ_ ఎం__ రా___ ఆ-ె ఎ-ద-క- ర-ల-ద-? ------------------ ఆమె ఎందుకు రాలేదు? 0
Ām- en-uk----lē--? Ā__ e_____ r______ Ā-e e-d-k- r-l-d-? ------------------ Āme enduku rālēdu?
ಅವಳು ದಣಿದಿದ್ದಾಳೆ. ఆమ- అ-ి---ో-ింది ఆ_ అ_____ ఆ-ె అ-ి-ి-ో-ి-ద- ---------------- ఆమె అలిసిపోయింది 0
Ām- -l-si-ōyi-di Ā__ a___________ Ā-e a-i-i-ō-i-d- ---------------- Āme alisipōyindi
ಅವಳು ದಣಿದಿದ್ದಾಳೆ, ಆದುದರಿಂದ ಬಂದಿಲ್ಲ. ఆమె -లి-ి---ి----అం---ే --ె ర--ేదు ఆ_ అ_____ అం__ ఆ_ రా__ ఆ-ె అ-ి-ి-ో-ి-ద- అ-ద-క- ఆ-ె ర-ల-ద- ---------------------------------- ఆమె అలిసిపోయింది అందుకే ఆమె రాలేదు 0
Āme-al-sip------ -ndukē -m- rāl--u Ā__ a___________ a_____ ā__ r_____ Ā-e a-i-i-ō-i-d- a-d-k- ā-e r-l-d- ---------------------------------- Āme alisipōyindi andukē āme rālēdu
ಅವನು ಏಕೆ ಬಂದಿಲ್ಲ? అతను ఎందు-- --ల-దు? అ__ ఎం__ రా___ అ-న- ఎ-ద-క- ర-ల-ద-? ------------------- అతను ఎందుకు రాలేదు? 0
A---u enduku--ā-ē-u? A____ e_____ r______ A-a-u e-d-k- r-l-d-? -------------------- Atanu enduku rālēdu?
ಅವನಿಗೆ ಇಷ್ಟವಿರಲಿಲ್ಲ. అ--ి---ఆస--తి-ల--ు అ___ ఆ___ లే_ అ-న-క- ఆ-క-త- ల-ద- ------------------ అతనికి ఆసక్తి లేదు 0
At--i-i---ak-i--ē-u A______ ā_____ l___ A-a-i-i ā-a-t- l-d- ------------------- Ataniki āsakti lēdu
ಅವನಿಗೆ ಇಷ್ಟವಿರಲಿಲ್ಲ, ಆದುದರಿಂದ ಬಂದಿಲ್ಲ. అతన-క- ఆ---త- ల----ు వ-న-అత-- ర-లే-ు అ___ ఆ___ లే__ వ__ అ__ రా__ అ-న-క- ఆ-క-త- ల-న-ద- వ-న అ-న- ర-ల-ద- ------------------------------------ అతనికి ఆసక్తి లేనందు వలన అతను రాలేదు 0
A-a--ki ā--k-i-l--a--u-----------nu---lēdu A______ ā_____ l______ v_____ a____ r_____ A-a-i-i ā-a-t- l-n-n-u v-l-n- a-a-u r-l-d- ------------------------------------------ Ataniki āsakti lēnandu valana atanu rālēdu
ನೀವುಗಳು ಏಕೆ ಬರಲಿಲ್ಲ? మీ----ం--క- రాలేద-? మీ_ ఎం__ రా___ మ-ర- ఎ-ద-క- ర-ల-ద-? ------------------- మీరు ఎందుకు రాలేదు? 0
Mīr---ndu-- r-l--u? M___ e_____ r______ M-r- e-d-k- r-l-d-? ------------------- Mīru enduku rālēdu?
ನಮ್ಮ ಕಾರ್ ಕೆಟ್ಟಿದೆ. మా ------ెడ---య-ంది మా కా_ చె____ మ- క-ర- చ-డ-ప-య-ం-ి ------------------- మా కార్ చెడిపోయింది 0
M- --r c-ḍ--ōyindi M_ k__ c__________ M- k-r c-ḍ-p-y-n-i ------------------ Mā kār ceḍipōyindi
ನಮ್ಮ ಕಾರ್ ಕೆಟ್ಟಿರುವುದರಿಂದ ನಾವು ಬರಲಿಲ್ಲ. మ---ా----ెడిప--ిన-దు-వ-- మేము రా---ు మా కా_ చె_____ వ__ మే_ రా__ మ- క-ర- చ-డ-ప-య-న-ద- వ-న మ-మ- ర-ల-ద- ------------------------------------ మా కార్ చెడిపోయినందు వలన మేము రాలేదు 0
Mā kār-c--ip--in-----v-l-na m-m- --l-du M_ k__ c____________ v_____ m___ r_____ M- k-r c-ḍ-p-y-n-n-u v-l-n- m-m- r-l-d- --------------------------------------- Mā kār ceḍipōyinandu valana mēmu rālēdu
ಅವರುಗಳು ಏಕೆ ಬಂದಿಲ್ಲ? ఆ--న-షు-ు-ఎం---ు రా--ద-? ఆ మ___ ఎం__ రా___ ఆ మ-ు-ు-ు ఎ-ద-క- ర-ల-ద-? ------------------------ ఆ మనుషులు ఎందుకు రాలేదు? 0
Ā--anuṣ-lu--------r-lē-u? Ā m_______ e_____ r______ Ā m-n-ṣ-l- e-d-k- r-l-d-? ------------------------- Ā manuṣulu enduku rālēdu?
ಅವರಿಗೆ ರೈಲು ತಪ್ಪಿ ಹೋಯಿತು. వ--్-----ర-న--ఎక్-ల-క--య--ు వా__ ట్__ ఎ_______ వ-ళ-ళ- ట-ర-న- ఎ-్-ల-క-ో-ా-ు --------------------------- వాళ్ళు ట్రేన్ ఎక్కలేకపోయారు 0
Vāḷ-- ṭ--n e-k-lēk-p-yāru V____ ṭ___ e_____________ V-ḷ-u ṭ-ē- e-k-l-k-p-y-r- ------------------------- Vāḷḷu ṭrēn ekkalēkapōyāru
ಅವರಿಗೆ ರೈಲು ತಪ್ಪಿ ಹೋಗಿದ್ದರಿಂದ ಅವರು ಬಂದಿಲ್ಲ. వాళ--- ----న---క్క-ే-ప--ా---అ---వ-న ----ళ--ర--ే-ు వా__ ట్__ ఎ_______ అం____ వా__ రా__ వ-ళ-ళ- ట-ర-న- ఎ-్-ల-క-ో-ా-ు అ-ద-వ-న వ-ళ-ళ- ర-ల-ద- ------------------------------------------------- వాళ్ళు ట్రేన్ ఎక్కలేకపోయారు అందువలన వాళ్ళు రాలేదు 0
Vāḷ-u--rē--ekk--ē----yāru--n--val-n----ḷḷu--ā-ēdu V____ ṭ___ e_____________ a_________ v____ r_____ V-ḷ-u ṭ-ē- e-k-l-k-p-y-r- a-d-v-l-n- v-ḷ-u r-l-d- ------------------------------------------------- Vāḷḷu ṭrēn ekkalēkapōyāru anduvalana vāḷḷu rālēdu
ನೀನು ಏಕೆ ಬರಲಿಲ್ಲ? మ----ఎ-ద--ు రాలే--? మీ_ ఎం__ రా___ మ-ర- ఎ-ద-క- ర-ల-ద-? ------------------- మీరు ఎందుకు రాలేదు? 0
M-r- e----- -ā---u? M___ e_____ r______ M-r- e-d-k- r-l-d-? ------------------- Mīru enduku rālēdu?
ನನಗೆ ಬರಲು ಅನುಮತಿ ಇರಲಿಲ್ಲ. న-్-ు ర---య-ేదు న__ రా____ న-్-ు ర-న-య-ే-ు --------------- నన్ను రానీయలేదు 0
N-n-u-r-nī---ēdu N____ r_________ N-n-u r-n-y-l-d- ---------------- Nannu rānīyalēdu
ನನಗೆ ಬರಲು ಅನುಮತಿ ಇರಲಿಲ್ಲ, ಆದ್ದರಿಂದ ಬರಲಿಲ್ಲ. న--న- ర---యలేదు-అందువ-న-న--ు --లేదు న__ రా____ అం____ నే_ రా__ న-్-ు ర-న-య-ే-ు అ-ద-వ-న న-న- ర-ల-ద- ----------------------------------- నన్ను రానీయలేదు అందువలన నేను రాలేదు 0
N-nnu r-nīya--du-----v---na--ē-- -ā-ē-u N____ r_________ a_________ n___ r_____ N-n-u r-n-y-l-d- a-d-v-l-n- n-n- r-l-d- --------------------------------------- Nannu rānīyalēdu anduvalana nēnu rālēdu

ಅಮೇರಿಕಾದ ದೇಶೀಯ ಭಾಷೆಗಳು

ಅಮೇರಿಕಾದಲ್ಲಿ ವಿವಿಧವಾದ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಉತ್ತರ ಅಮೇರಿಕಾದ ಅತಿ ಮುಖ್ಯ ಭಾಷೆ ಆಂಗ್ಲ ಭಾಷೆ. ದಕ್ಷಿಣ ಅಮೇರಿಕಾದಲ್ಲಿ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಭಾಷೆಗಳು ಪ್ರಬಲವಾಗಿವೆ. ಈ ಎಲ್ಲಾ ಭಾಷೆಗಳು ಯುರೋಪ್ ನಿಂದ ಅಮೇರಿಕಾಗೆ ಬಂದವು. ವಸಾಹತು ಸ್ಥಾಪನೆಗೆ ಮುಂಚೆ ಅಲ್ಲಿ ಬೇರೆ ಭಾಷೆಗಳನ್ನು ಬಳಸಲಾಗುತ್ತಿತ್ತು. ಇವನ್ನು ಅಮೇರಿಕಾದ ದೇಶೀಯ ಭಾಷೆಗಳೆಂದು ಕರೆಯಲಾಗಿದೆ. ಇವುಗಳನ್ನು ಇಲ್ಲಿಯವರೆಗೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಇವುಗಳ ವೈವಿಧ್ಯತೆ ಅಗಾಧವಾದದ್ದು. ಜನರ ಅಂದಾಜಿನ ಮೇರೆಗೆ ಉತ್ತರ ಅಮೇರಿಕಾದಲ್ಲಿ ಸುಮಾರು ೬೦ ಭಾಷಾಕುಟುಂಬಗಳಿವೆ. ದಕ್ಷಿಣ ಅಮೇರಿಕಾದಲ್ಲಿ ಈ ಸಂಖ್ಯೆ ಬಹುಶಃ ೧೫೦ಕ್ಕೂ ಹೆಚ್ಚು ಇರಬಹುದು. ಇವುಗಳ ಜೊತೆಗೆ ಸಂಪರ್ಕವಿಲ್ಲದ ಭಾಷೆಗಳು ಸೇರಿಕೊಳ್ಳಬಹುದು. ಈ ಎಲ್ಲಾ ಭಾಷೆಗಳು ವಿಭಿನ್ನವಾಗಿವೆ. ಅವುಗಳು ಕೇವಲ ಕೆಲವೆ ಸಮಾನ ರಚನೆಗಳನ್ನು ಹೊಂದಿವೆ. ಆದ್ದರಿಂದ ಈ ಭಾಷೆಗಳನ್ನು ವಿಂಗಡಿಸುವುದು ಕಷ್ಟಕರ. ಅವುಗಳು ಅಷ್ಟು ವಿಭಿನ್ನವಾಗಿರುವುದಕ್ಕೆ ಕಾರಣ ಅಮೇರಿಕಾದ ಚರಿತ್ರೆಯಲ್ಲಿ ಅಡಗಿದೆ. ಅಮೇರಿಕಾ ಬೇರೆ ಬೇರೆ ಸಮಯಗಳಲ್ಲಿ ವಸಾಹತಿಗೆ ಒಳಪಟ್ಟಿತು. ಅಮೇರಿಕಾವನ್ನು ಮೊದಲ ಜನರ ಗುಂಪು ೧೦೦೦೦ ವರ್ಷಗಳಿಗೂ ಮುಂಚೆ ಸೇರಿತ್ತು. ಪ್ರತಿಯೊಂದು ಜನಾಂಗವು ತನ್ನ ಭಾಷೆಯನ್ನು ಆ ಖಂಡಕ್ಕೆ ಕೊಂಡೊಯ್ದಿತು. ಈ ದೇಶಿಯ ಭಾಷೆಗಳು ಅತಿ ಹೆಚ್ಚಾಗಿ ಏಷಿಯಾದ ಭಾಷೆಗಳನ್ನು ಹೋಲುತ್ತವೆ. ಅಮೇರಿಕಾದ ಹಳೆಯ ಭಾಷೆಗಳ ಪರಿಸ್ಥಿತಿ ಎಲ್ಲಾ ಕಡೆಯೂ ಒಂದೆ ಆಗಿಲ್ಲ. ಅಮೇರಿಕಾದ ದಕ್ಷಿಣ ಭಾಗದಲ್ಲಿ ಇಂಡಿಯನ್ನರ ಭಾಷೆ ಇನ್ನೂ ಜೀವಂತವಾಗಿವೆ. ಗುವರಾನಿ ಮತ್ತು ಕ್ವೆಚುವಾನಂತಹ ಭಾಷೆಗಳನ್ನು ಲಕ್ಷಾಂತರ ಜನರು ಇನ್ನೂ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಅಮೇರಿಕಾದ ಉತ್ತರದಲ್ಲಿ ಅನೇಕ ಭಾಷೆಗಳು ಹೆಚ್ಚು ಕಡಿಮೆ ನಶಿಸಿಹೋಗಿವೆ. ಉತ್ತರ ಅಮೇರಿಕಾದ ಇಂಡಿಯನ್ನರ ಸಂಸ್ಕೃತಿಯನ್ನು ಬಹಳ ಕಾಲ ದಮನ ಮಾಡಲಾಗಿತ್ತು. ಇದರಿಂದ ಅವರ ಭಾಷೆಗಳೂ ಕಳೆದು ಹೋದವು. ಕಳೆದ ಹಲವು ದಶಕಗಳಿಂದ ಅವುಗಳ ಬಗ್ಗೆ ಆಸಕ್ತಿ ಮತ್ತೆ ಹುಟ್ಟಿಕೊಂಡಿದೆ. ಈ ಭಾಷೆಗಳನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿವೆ. ಇವುಗಳು ಮತ್ತೊಮ್ಮೆ ಭವಿಷ್ಯವನ್ನು ಹೊಂದಿರಬಹುದು....