ಪದಗುಚ್ಛ ಪುಸ್ತಕ

kn ದೇಶಗಳು ಮತ್ತು ಭಾಷೆಗಳು   »   te దేశాలు మరియు భాషలు

೫ [ಐದು]

ದೇಶಗಳು ಮತ್ತು ಭಾಷೆಗಳು

ದೇಶಗಳು ಮತ್ತು ಭಾಷೆಗಳು

5 [ఐదు]

5 [Aidu]

దేశాలు మరియు భాషలు

[Dēśālu mariyu bhāṣalu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಜಾನ್ ಲಂಡನ್ನಿಂದ ಬಂದಿದ್ದಾನೆ. జ--్ -ం--్-----ి---్-ాడు జా_ లం__ నుం_ వ___ జ-న- ల-డ-్ న-ం-ి వ-్-ా-ు ------------------------ జాన్ లండన్ నుండి వచ్చాడు 0
Jān laṇ-a- ---ḍi----cā-u J__ l_____ n____ v______ J-n l-ṇ-a- n-ṇ-i v-c-ā-u ------------------------ Jān laṇḍan nuṇḍi vaccāḍu
ಲಂಡನ್ ಇಂಗ್ಲೆಂಡಿನಲ್ಲಿದೆ. ల-డ---గ--ేట--బ--ి----లో -ంది లం__ గ్__ బ్___ లో ఉం_ ల-డ-్ గ-ర-ట- బ-ర-ట-్ ల- ఉ-ద- ---------------------------- లండన్ గ్రేట్ బ్రిటన్ లో ఉంది 0
La-ḍa--g--ṭ--ri--n -- ---i L_____ g___ b_____ l_ u___ L-ṇ-a- g-ē- b-i-a- l- u-d- -------------------------- Laṇḍan grēṭ briṭan lō undi
ಅವನು ಇಂಗ್ಲಿಷ್ ಮಾತನಾಡುತ್ತಾನೆ. అతను ఇంగ--ీ---మాట-లాడు--డు అ__ ఇం___ మా_____ అ-న- ఇ-గ-ల-ష- మ-ట-ల-డ-త-డ- -------------------------- అతను ఇంగ్లీషు మాట్లాడుతాడు 0
Atanu -ṅ----u mā--ā-----u A____ i______ m__________ A-a-u i-g-ī-u m-ṭ-ā-u-ā-u ------------------------- Atanu iṅglīṣu māṭlāḍutāḍu
ಮರಿಯ ಮ್ಯಾಡ್ರಿಡ್ ನಿಂದ ಬಂದಿದ್ದಾಳೆ. మ--య- -ాడ్--డ్--ుండి వచ-చి--ి మ__ మా___ నుం_ వ___ మ-ి-ా మ-డ-ర-డ- న-ం-ి వ-్-ి-ద- ----------------------------- మరియా మాడ్రిడ్ నుండి వచ్చింది 0
Mariy- mā-r-- -uṇḍi va-c---i M_____ m_____ n____ v_______ M-r-y- m-ḍ-i- n-ṇ-i v-c-i-d- ---------------------------- Mariyā māḍriḍ nuṇḍi vaccindi
ಮ್ಯಾಡ್ರಿಡ್ ಸ್ಪೇನ್ ನಲ್ಲಿದೆ మా----డ- స్పె-ి----- ఉ--ి మా___ స్___ లో ఉం_ మ-డ-ర-డ- స-ప-య-న- ల- ఉ-ద- ------------------------- మాడ్రిడ్ స్పెయిన్ లో ఉంది 0
M--r----p---n -- ---i M_____ s_____ l_ u___ M-ḍ-i- s-e-i- l- u-d- --------------------- Māḍriḍ speyin lō undi
ಅವಳು ಸ್ಪಾನಿಷ್ ಮಾತನಾಡುತ್ತಾಳೆ. ఆమె-స-ప--ి-్ మాట్లాడు----ి ఆ_ స్___ మా_____ ఆ-ె స-ప-న-ష- మ-ట-ల-డ-త-ం-ి -------------------------- ఆమె స్పానిష్ మాట్లాడుతుంది 0
Ām--spā--ṣ -ā--ā-ut---i Ā__ s_____ m___________ Ā-e s-ā-i- m-ṭ-ā-u-u-d- ----------------------- Āme spāniṣ māṭlāḍutundi
ಪೀಟರ್ ಮತ್ತು ಮಾರ್ಥ ಬರ್ಲೀನ್ ನಿಂದ ಬಂದಿದ್ದಾರೆ. ప--ర- మరియ- మ--్థ--బర--ి-----ం-ి -చ--ారు పీ__ మ__ మా__ బ___ నుం_ వ___ ప-ట-్ మ-ి-ు మ-ర-థ- బ-్-ి-్ న-ం-ి వ-్-ా-ు ---------------------------------------- పీటర్ మరియు మార్థా బర్లిన్ నుండి వచ్చారు 0
Pīṭ----a--yu ---th--barlin n-----va--ā-u P____ m_____ m_____ b_____ n____ v______ P-ṭ-r m-r-y- m-r-h- b-r-i- n-ṇ-i v-c-ā-u ---------------------------------------- Pīṭar mariyu mārthā barlin nuṇḍi vaccāru
ಬರ್ಲೀನ್ ಜರ್ಮನಿಯಲ್ಲಿದೆ. బర్--న--జ-్మన--లో----ి బ___ జ___ లో ఉం_ బ-్-ి-్ జ-్-న- ల- ఉ-ద- ---------------------- బర్లిన్ జర్మని లో ఉంది 0
B-rli- --r---i -- -ndi B_____ j______ l_ u___ B-r-i- j-r-a-i l- u-d- ---------------------- Barlin jarmani lō undi
ನೀವಿಬ್ಬರು ಜರ್ಮನ್ ಮಾತನಾಡುತ್ತೀರ? మీర---దరూ -ర్----మ------గలర-? మీ____ జ___ మా_______ మ-ర-ద-ద-ూ జ-్-న- మ-ట-ల-డ-ల-ా- ----------------------------- మీరిద్దరూ జర్మన్ మాట్లాడగలరా? 0
Mī----a-ū -a-m-- ---lā-----arā? M________ j_____ m_____________ M-r-d-a-ū j-r-a- m-ṭ-ā-a-a-a-ā- ------------------------------- Mīriddarū jarman māṭlāḍagalarā?
ಲಂಡನ್ ಒಂದು ರಾಜಧಾನಿ. లండ---ప---ణం-ఒక --శ --జ---ి లం__ ప___ ఒ_ దే_ రా___ ల-డ-్ ప-్-ణ- ఒ- ద-శ ర-జ-ా-ి --------------------------- లండన్ పట్టణం ఒక దేశ రాజధాని 0
La--an -aṭ-aṇaṁ-oka--ēś- ---a---ni L_____ p_______ o__ d___ r________ L-ṇ-a- p-ṭ-a-a- o-a d-ś- r-j-d-ā-i ---------------------------------- Laṇḍan paṭṭaṇaṁ oka dēśa rājadhāni
ಮ್ಯಾಡ್ರಿಡ್ ಮತ್ತು ಬರ್ಲೀನ್ ರಾಜಧಾನಿಗಳು. మాడ--ిడ- -ర-య-----ల-న- ప--ట-ా-- -ూడ--ద-శ---జధ--ులే మా___ మ__ బ___ ప____ కూ_ దే_ రా____ మ-డ-ర-డ- మ-ి-ు బ-్-ి-్ ప-్-ణ-ల- క-డ- ద-శ ర-జ-ా-ు-ే -------------------------------------------------- మాడ్రిడ్ మరియు బర్లిన్ పట్టణాలు కూడా దేశ రాజధానులే 0
Māḍri- -a-iy- ----------ṭaṇ-lu --ḍā-d-śa-rā----ā--lē M_____ m_____ b_____ p________ k___ d___ r__________ M-ḍ-i- m-r-y- b-r-i- p-ṭ-a-ā-u k-ḍ- d-ś- r-j-d-ā-u-ē ---------------------------------------------------- Māḍriḍ mariyu barlin paṭṭaṇālu kūḍā dēśa rājadhānulē
ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು. ద-- రా-ధ----ైన-ప---ణా----ెద్-వ--- --ి-----దడ-గ--ఉంట-యి దే_ రా_____ ప____ పె____ మ__ సం___ ఉం__ ద-శ ర-జ-ా-ు-ై- ప-్-ణ-ల- ప-ద-ద-ి-ా మ-ి-ు స-ద-ి-ా ఉ-ట-య- ------------------------------------------------------ దేశ రాజధానులైన పట్టణాలు పెద్దవిగా మరియు సందడిగా ఉంటాయి 0
Dēśa -ā-adhā--laina -a-ṭa--lu-p-----i-ā ma-i-u san--ḍi-ā --ṭ-yi D___ r_____________ p________ p________ m_____ s________ u_____ D-ś- r-j-d-ā-u-a-n- p-ṭ-a-ā-u p-d-a-i-ā m-r-y- s-n-a-i-ā u-ṭ-y- --------------------------------------------------------------- Dēśa rājadhānulaina paṭṭaṇālu peddavigā mariyu sandaḍigā uṇṭāyi
ಫ್ರಾನ್ಸ್ ಯುರೋಪ್ ನಲ್ಲಿದೆ. ఫ్రా-స్ -ూరోప్ -ో ---ి ఫ్__ యూ__ లో ఉం_ ఫ-ర-ం-్ య-ర-ప- ల- ఉ-ద- ---------------------- ఫ్రాంస్ యూరోప్ లో ఉంది 0
P--ān- --rōp l- un-i P_____ y____ l_ u___ P-r-n- y-r-p l- u-d- -------------------- Phrāns yūrōp lō undi
ಈಜಿಪ್ಟ್ ಆಫ್ರಿಕಾದಲ್ಲಿದೆ. ఈజ-ప-టు-ఆఫ్------ో---ది ఈ___ ఆ___ లో ఉం_ ఈ-ి-్-ు ఆ-్-ి-ా ల- ఉ-ద- ----------------------- ఈజిప్టు ఆఫ్రికా లో ఉంది 0
Ī--p-- āphrik- -ō undi Ī_____ ā______ l_ u___ Ī-i-ṭ- ā-h-i-ā l- u-d- ---------------------- Ījipṭu āphrikā lō undi
ಜಪಾನ್ ಏಷಿಯಾದಲ್ಲಿದೆ. జ-----ఆ---- లో ఉం-ి జ__ ఆ__ లో ఉం_ జ-ా-్ ఆ-ి-ా ల- ఉ-ద- ------------------- జపాన్ ఆసియా లో ఉంది 0
J-pān-āsi---l- un-i J____ ā____ l_ u___ J-p-n ā-i-ā l- u-d- ------------------- Japān āsiyā lō undi
ಕೆನಡಾ ಉತ್ತರ ಅಮೆರಿಕಾದಲ್ಲಿದೆ. క--డా-ఉ---ర అ-ెర-----ో -ంది కె__ ఉ___ అ___ లో ఉం_ క-న-ా ఉ-్-ర అ-ె-ి-ా ల- ఉ-ద- --------------------------- కెనడా ఉత్తర అమెరికా లో ఉంది 0
K-naḍā---t-r- -m-r-k- -ō ---i K_____ u_____ a______ l_ u___ K-n-ḍ- u-t-r- a-e-i-ā l- u-d- ----------------------------- Kenaḍā uttara amerikā lō undi
ಪನಾಮ ಮಧ್ಯ ಅಮೆರಿಕಾದಲ್ಲಿದೆ. ప--మా-మధ-య అ-ె-ిక--లో ---ి ప__ మ__ అ___ లో ఉం_ ప-ా-ా మ-్- అ-ె-ి-ా ల- ఉ-ద- -------------------------- పనామా మధ్య అమెరికా లో ఉంది 0
P-nā---m----- -m--ik- ---u-di P_____ m_____ a______ l_ u___ P-n-m- m-d-y- a-e-i-ā l- u-d- ----------------------------- Panāmā madhya amerikā lō undi
ಬ್ರೆಝಿಲ್ ದಕ್ಷಿಣ ಅಮೆರಿಕಾದಲ್ಲಿದೆ. బ-ర-ి-్ దక-షి-----రి-- -ో ---ి బ్___ ద___ అ___ లో ఉం_ బ-ర-ి-్ ద-్-ి- అ-ె-ి-ా ల- ఉ-ద- ------------------------------ బ్రజిల్ దక్షిణ అమెరికా లో ఉంది 0
B-aj-l--a--iṇ- -me--k- l-----i B_____ d______ a______ l_ u___ B-a-i- d-k-i-a a-e-i-ā l- u-d- ------------------------------ Brajil dakṣiṇa amerikā lō undi

ಭಾಷೆಗಳು ಮತ್ತು ಆಡುಭಾಷೆಗಳು

ಪ್ರಪಂಚದಲ್ಲಿ ಆರರಿಂದ ಏಳು ಸಾವಿರ ವಿವಿಧ ಭಾಷೆಗಳಿವೆ. ಸ್ವಾಭಾವಿಕವಾಗಿ ಆಡುಭಾಷೆಗಳ ಸಂಖ್ಯೆ ಇನ್ನೂ ಹೆಚ್ಚು. ಭಾಷೆಗೂ ಮತ್ತು ಆಡುಭಾಷೆಗೂ ಇರುವ ವ್ಯತ್ಯಾಸವಾದರೂ ಏನು? ಆಡುಭಾಷೆಗಳಿಗೆ ಯಾವಾಗಲೂ ಒಂದು ಜಾಗದ ವೈಶಿಷ್ಟ್ಯತೆಯ ಛಾಯೆ ಇರುತ್ತದೆ. ಅಂದರೆ ಅವುಗಳು ಪ್ರಾದೇಶಿಕ ಭಾಷೆಗಳ ಮಾದರಿಗಳಿಗೆ ಸೇರಿರುತ್ತವೆ. ಈ ಕಾರಣದಿಂದಾಗಿ ಆಡುಭಾಷೆಗಳು ಅತಿ ಕಡಿಮೆ ವ್ಯಾಪ್ತಿ ಹೊಂದಿರುವ ಭಾಷಾ ಪ್ರಕಾರ. ಆಡುಭಾಷೆಗಳು ಬಹುತೇಕವಾಗಿ ಮಾತನಾಡಲು ಬಳಸಲಾಗುತ್ತದೆ, ಬರೆಯುವುದಕ್ಕಲ್ಲ. ಅವುಗಳು ತಮ್ಮದೆ ಆದ ಭಾಷಾಪದ್ದತಿಯನ್ನು ಬೆಳೆಸಿಕೊಳ್ಳುತ್ತವೆ. ಮತ್ತು ತಮ್ಮದೆ ಆದ ನಿಯಮಗಳನ್ನು ಪಾಲಿಸುತ್ತವೆ. ಸೈದ್ದಾಂತಿಕವಾಗಿ ಪ್ರತಿಯೊಂದು ಭಾಷೆಯೂ ಹಲವಾರು ಆಡುಭಾಷೆಗಳನ್ನು ಹೂಂದಿರಬಹುದು. ಎಲ್ಲ ಆಡು ಭಾಷೆಗಳು ಪ್ರಮುಖ ಭಾಷೆಯ ನೆರಳಿನಲ್ಲಿ ಇರುತ್ತವೆ. ಪ್ರಮಾಣೀಕೃತ ಭಾಷೆಯನ್ನು ಒಂದು ನಾಡಿನ ಎಲ್ಲಾ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅದರ ಮೂಲಕ ದೂರ ಹರಡಿಕೊಂಡಿರುವ ಎಲ್ಲಾ ಆಡುಭಾಷೆಯವರು ಅರ್ಥಮಾಡಿಕೊಳ್ಳುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ನಗರಗಳಲ್ಲಿ ಅಪರೂಪವಾಗಿ ಆಡುಭಾಷೆಗಳನ್ನು ಕೇಳಬಹುದು. ವೃತ್ತಿ ಜೀವನದಲ್ಲಿ ಕೂಡ ಬಹುತೇಕ ಪ್ರಮಾಣೀಕೃತ ಭಾಷೆಯನ್ನು ಬಳಸಲಾಗುತ್ತದೆ. ಆಡುಭಾಷೆ ಮಾತನಾಡುವವರು ಹಳ್ಳಿಗಾಡಿನವರು ಮತ್ತು ಓದಿಲ್ಲದವರು ಎಂದು ಭಾವಿಸಲಾಗುತ್ತದೆ. ಆದರೆ ಇವರು ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ಇರುತ್ತಾರೆ. ಅಂದರೆ ಆಡು ಭಾಷೆ ಮಾತನಾಡುವವರು ಬೇರೆಯವರಿಗಿಂತ ಕಡಿಮೆ ಬುದ್ಧಿವಂತರಲ್ಲ. ನಿಜದಲ್ಲಿ ಅದಕ್ಕೆ ವಿರುದ್ದವಾಗಿ! ಯಾರು ಆಡು ಭಾಷೆ ಮಾತನಾಡುತ್ತಾರೊ ಅವರಿಗೆ ಅನೇಕ ತರಹದ ಅನುಕೂಲಗಳಿರುತ್ತವೆ. ಉದಾಹರಣೆಗೆ, ಭಾಷಾ ತರಗತಿಗಳಲ್ಲಿ. ಆಡುಭಾಷೆಯವರಿಗೆ ವಿವಿಧವಾದ ಭಾಷಾಪ್ರಕಾರಗಳು ಇವೆ ಎಂದು ತಿಳಿದಿರುತ್ತದೆ. ಹಾಗೂ ಬೇಗ ಭಾಷಾಶೈಲಿಗಳನ್ನು ಬದಲಾಯಿಸುವುದನ್ನು ಕಲಿತಿರುತ್ತಾರೆ. ಆಡುಭಾಷೆಯವರು ಇದರಿಂದ ಹೆಚ್ಚಿನ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಭಾಷಾಜ್ಞಾನ ಸಂದರ್ಭಕ್ಕೆ ಸೂಕ್ತವಾದ ಶೈಲಿಯನ್ನು ಬಳಸಲು ಸಹಾಯ ಮಾಡುತ್ತದೆ. ಇದು ಕೂಡ ವೈಜ್ಞಾನಿಕವಾಗಿ ಪ್ರಮಾಣಿತವಾಗಿದೆ. ಎದೆಗಾರಿಕೆಯಿಂದ ಆಡುಭಾಷೆ! ಅದು ಉಪಯೊಗಕರ.