ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   te డాక్టర్ వద్ద

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [యాభై ఏడు]

57 [Yābhai ēḍu]

డాక్టర్ వద్ద

Ḍākṭar vadda

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ న-క- డ-క------ద-- -పాయింట--ె-ట్--ం-ి నా_ డా___ వ__ అ_____ ఉం_ న-క- డ-క-ట-్ వ-్- అ-ా-ి-ట-మ-ం-్ ఉ-ద- ------------------------------------ నాకు డాక్టర్ వద్ద అపాయింట్మెంట్ ఉంది 0
N-ku-ḍākṭ-r---dd--apāy--ṭ-e----ndi N___ ḍ_____ v____ a__________ u___ N-k- ḍ-k-a- v-d-a a-ā-i-ṭ-e-ṭ u-d- ---------------------------------- Nāku ḍākṭar vadda apāyiṇṭmeṇṭ undi
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. నా-ు -ది-టిక---పా-ిం----ం-్-ఉ-ది నా_ ప___ అ_____ ఉం_ న-క- ప-ి-ట-క- అ-ా-ి-ట-మ-ం-్ ఉ-ద- -------------------------------- నాకు పదింటికి అపాయింట్మెంట్ ఉంది 0
N-k--p--i---ki a---iṇṭ-eṇ--u-di N___ p________ a__________ u___ N-k- p-d-ṇ-i-i a-ā-i-ṭ-e-ṭ u-d- ------------------------------- Nāku padiṇṭiki apāyiṇṭmeṇṭ undi
ನಿಮ್ಮ ಹೆಸರೇನು? మీ-పేర---మి-ి? మీ పే_ ఏ___ మ- ప-ర- ఏ-ి-ి- -------------- మీ పేరు ఏమిటి? 0
M- -ē-- ēmi--? M_ p___ ē_____ M- p-r- ē-i-i- -------------- Mī pēru ēmiṭi?
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. దయ--సి--ే-ి---గ్ -ూమ--లో-ని--క్ష-ం-ండి ద___ వే___ రూ_ లో ని_____ ద-చ-స- వ-య-ట-ం-్ ర-మ- ల- న-ర-క-ష-ం-ం-ి -------------------------------------- దయచేసి వేయిటింగ్ రూమ్ లో నిరీక్షించండి 0
D-y--ēs- --yi-iṅg -ū---ō-n-----i-̄caṇ-i D_______ v_______ r__ l_ n____________ D-y-c-s- v-y-ṭ-ṅ- r-m l- n-r-k-i-̄-a-ḍ- --------------------------------------- Dayacēsi vēyiṭiṅg rūm lō nirīkṣin̄caṇḍi
ವೈದ್ಯರು ಇಷ್ಟರಲ್ಲೇ ಬರುತ್ತಾರೆ. డాక్ట-్-ద-ర-లో --్న-రు డా___ దా__ ఉ___ డ-క-ట-్ ద-ర-ల- ఉ-్-ా-ు ---------------------- డాక్టర్ దారిలో ఉన్నారు 0
Ḍā----------- -nn-ru Ḍ_____ d_____ u_____ Ḍ-k-a- d-r-l- u-n-r- -------------------- Ḍākṭar dārilō unnāru
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? మీరు-ఏ---మా --పనీ క- ---ంధ--చ-న-ా-ు? మీ_ ఏ భీ_ కం__ కి సం_______ మ-ర- ఏ భ-మ- క-ప-ీ క- స-బ-ధ-ం-ి-వ-ర-? ------------------------------------ మీరు ఏ భీమా కంపనీ కి సంబంధించినవారు? 0
M-ru ------ā---m--n- k---am-and--n̄--n-v-ru? M___ ē b____ k______ k_ s__________________ M-r- ē b-ī-ā k-m-a-ī k- s-m-a-d-i-̄-i-a-ā-u- -------------------------------------------- Mīru ē bhīmā kampanī ki sambandhin̄cinavāru?
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? నే-ు---కు ఏమి--------? నే_ మీ_ ఏ_ చే_____ న-న- మ-క- ఏ-ి చ-య-ల-ు- ---------------------- నేను మీకు ఏమి చేయగలను? 0
Nē-----k---mi -ēya---a--? N___ m___ ē__ c__________ N-n- m-k- ē-i c-y-g-l-n-? ------------------------- Nēnu mīku ēmi cēyagalanu?
ನಿಮಗೆ ನೋವು ಇದೆಯೆ? మ-కు -మైనా---ప--ి -ంద-? మీ_ ఏ__ నొ__ ఉం__ మ-క- ఏ-ై-ా న-ప-ప- ఉ-ద-? ----------------------- మీకు ఏమైనా నొప్పి ఉందా? 0
M--u ē-ain- -o-p--und-? M___ ē_____ n____ u____ M-k- ē-a-n- n-p-i u-d-? ----------------------- Mīku ēmainā noppi undā?
ಎಲ್ಲಿ ನೋವು ಇದೆ? ఎక--డ -ొప--ి-- -ం--? ఎ___ నొ___ ఉం__ ఎ-్-డ న-ప-ప-గ- ఉ-ద-? -------------------- ఎక్కడ నొప్పిగా ఉంది? 0
Ek--ḍ- no-p--- u---? E_____ n______ u____ E-k-ḍ- n-p-i-ā u-d-? -------------------- Ekkaḍa noppigā undi?
ನನಗೆ ಸದಾ ಬೆನ್ನುನೋವು ಇರುತ್ತದೆ. నా-ు--ప-ప--- నడ-ం-నొ--పి-- ఉ---ంది నా_ ఎ___ న_ నొ___ ఉం__ న-క- ఎ-్-ు-ూ న-ు- న-ప-ప-గ- ఉ-ట-ం-ి ---------------------------------- నాకు ఎప్పుడూ నడుం నొప్పిగా ఉంటుంది 0
Nā------u----aḍuṁ--o--ig- uṇṭu--i N___ e_____ n____ n______ u______ N-k- e-p-ḍ- n-ḍ-ṁ n-p-i-ā u-ṭ-n-i --------------------------------- Nāku eppuḍū naḍuṁ noppigā uṇṭundi
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. నా-ు--ర-ూ-త--ొప్-ి---ఉ-----ి నా_ త__ త_____ ఉం__ న-క- త-చ- త-న-ప-ప-గ- ఉ-ట-ం-ి ---------------------------- నాకు తరచూ తలనొప్పిగా ఉంటుంది 0
Nā---tara-ū -a--n-p-----u--u-di N___ t_____ t__________ u______ N-k- t-r-c- t-l-n-p-i-ā u-ṭ-n-i ------------------------------- Nāku taracū talanoppigā uṇṭundi
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. న-క----్--డ-్ప-డూ-కడ----ో--ొ-్---ా ఉ-ట-ంది నా_ అ______ క___ నొ___ ఉం__ న-క- అ-్-ు-ప-ప-డ- క-ు-ు-ో న-ప-ప-గ- ఉ-ట-ం-ి ------------------------------------------ నాకు అప్పుడప్పుడూ కడుపులో నొప్పిగా ఉంటుంది 0
Nā-----pu-----ḍū-ka--pu-ō-n-p--g- --ṭ---i N___ a__________ k_______ n______ u______ N-k- a-p-ḍ-p-u-ū k-ḍ-p-l- n-p-i-ā u-ṭ-n-i ----------------------------------------- Nāku appuḍappuḍū kaḍupulō noppigā uṇṭundi
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! క-ద------మీరు----ప-- వ--ుకు-్- -ట-ట-ని -ీయండ-! కొ___ మీ_ మీ పై_ వే____ బ____ తీ___ క-ద-ద-గ- మ-ర- మ- ప-న వ-స-క-న-న బ-్-ల-ి త-య-డ-! ---------------------------------------------- కొద్దిగా మీరు మీ పైన వేసుకున్న బట్టలని తీయండి! 0
K-dd-g----r--mī pai----ē-uk-n----a-ṭa-an----ya-ḍi! K______ m___ m_ p____ v________ b________ t_______ K-d-i-ā m-r- m- p-i-a v-s-k-n-a b-ṭ-a-a-i t-y-ṇ-i- -------------------------------------------------- Koddigā mīru mī paina vēsukunna baṭṭalani tīyaṇḍi!
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. దయ--సి -రీక--- --్---- ప-ుకో--ి ద___ ప____ బ__ పై ప___ ద-చ-స- ప-ీ-్-ణ బ-్- ప- ప-ు-ో-డ- ------------------------------- దయచేసి పరీక్షణ బల్ల పై పడుకోండి 0
Daya-ēs--p-r-k--ṇa--al-a---- pa-uk-ṇḍi D_______ p________ b____ p__ p________ D-y-c-s- p-r-k-a-a b-l-a p-i p-ḍ-k-ṇ-i -------------------------------------- Dayacēsi parīkṣaṇa balla pai paḍukōṇḍi
ರಕ್ತದ ಒತ್ತಡ ಸರಿಯಾಗಿದೆ. మీ -క్త-ప-డ-ం-స----గ-న--ఉంది మీ ర__ పీ__ స____ ఉం_ మ- ర-్- ప-డ-ం స-ి-్-ా-ే ఉ-ద- ---------------------------- మీ రక్త పీడనం సరిగ్గానే ఉంది 0
M- r--ta ---anaṁ--ar--gā-ē----i M_ r____ p______ s________ u___ M- r-k-a p-ḍ-n-ṁ s-r-g-ā-ē u-d- ------------------------------- Mī rakta pīḍanaṁ sariggānē undi
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. నేన- -ీ-- -- సూద- మ-ద- ఇ----ను నే_ మీ_ ఒ_ సూ_ మం_ ఇ___ న-న- మ-క- ఒ- స-ద- మ-ద- ఇ-్-ా-ు ------------------------------ నేను మీకు ఒక సూది మందు ఇస్తాను 0
Nē-u -īk- --- -ūdi --n-u ist-nu N___ m___ o__ s___ m____ i_____ N-n- m-k- o-a s-d- m-n-u i-t-n- ------------------------------- Nēnu mīku oka sūdi mandu istānu
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. న-న--మీ-ు -ొ--ని-మ-దు-ు--స్త--ు నే_ మీ_ కొ__ మం__ ఇ___ న-న- మ-క- క-న-న- మ-ద-ల- ఇ-్-ా-ు ------------------------------- నేను మీకు కొన్ని మందులు ఇస్తాను 0
N-n--m--- ---ni ---d-l- -s-ā-u N___ m___ k____ m______ i_____ N-n- m-k- k-n-i m-n-u-u i-t-n- ------------------------------ Nēnu mīku konni mandulu istānu
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. మందుల-షా-- ల- మం---- క--ుట-ు-న--ు-మ--- ----ం-ుల-----ట--ఇ--త-ను మం__ షా_ లో మం__ కొ___ నే_ మీ_ ఒ_ మం__ చి__ ఇ___ మ-ద-ల ష-ప- ల- మ-ద-ల- క-న-ట-ు న-న- మ-క- ఒ- మ-ద-ల చ-ట-ట- ఇ-్-ా-ు -------------------------------------------------------------- మందుల షాప్ లో మందులు కొనుటకు నేను మీకు ఒక మందుల చిట్టీ ఇస్తాను 0
Man---------l---a-dul- k--uṭ-ku -ēnu----u -ka mandula---ṭṭ--i-t--u M______ ṣ__ l_ m______ k_______ n___ m___ o__ m______ c____ i_____ M-n-u-a ṣ-p l- m-n-u-u k-n-ṭ-k- n-n- m-k- o-a m-n-u-a c-ṭ-ī i-t-n- ------------------------------------------------------------------ Mandula ṣāp lō mandulu konuṭaku nēnu mīku oka mandula ciṭṭī istānu

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.