ಪದಗುಚ್ಛ ಪುಸ್ತಕ

kn ಭೂತಕಾಲ ೪   »   te భూత కాలం 4

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

84 [ఎనభై నాలుగు]

84 [Enabhai nālugu]

భూత కాలం 4

[Bhūta kālaṁ 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಓದುವುದು చడ-డం చ___ చ-వ-ం ----- చడవడం 0
Caḍav---ṁ C________ C-ḍ-v-ḍ-ṁ --------- Caḍavaḍaṁ
ನಾನು ಓದಿದ್ದೇನೆ. నేన- -దివా-ు నే_ చ___ న-న- చ-ి-ా-ు ------------ నేను చదివాను 0
N--- ---i---u N___ c_______ N-n- c-d-v-n- ------------- Nēnu cadivānu
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. నేన--న-ల-మ--్-ం చదివ-ను నే_ న__ మొ__ చ___ న-న- న-ల మ-త-త- చ-ి-ా-ు ----------------------- నేను నవల మొత్తం చదివాను 0
N-nu -a--la -o-t---ca-iv-nu N___ n_____ m_____ c_______ N-n- n-v-l- m-t-a- c-d-v-n- --------------------------- Nēnu navala mottaṁ cadivānu
ಅರ್ಥ ಮಾಡಿಕೊಳ್ಳುವುದು. అ--థం -ేస--ొన-ట అ__ చే____ అ-్-ం చ-స-క-న-ట --------------- అర్థం చేసుకొనుట 0
Arth-ṁ c--u--nu-a A_____ c_________ A-t-a- c-s-k-n-ṭ- ----------------- Arthaṁ cēsukonuṭa
ನಾನು ಅರ್ಥ ಮಾಡಿಕೊಂಡಿದ್ದೇನೆ. న-న------ం--ే--క-న్న--ు నే_ అ__ చే_____ న-న- అ-్-ం చ-స-క-న-న-న- ----------------------- నేను అర్థం చేసుకున్నాను 0
N--u-a-th-ṁ --su--nn-nu N___ a_____ c__________ N-n- a-t-a- c-s-k-n-ā-u ----------------------- Nēnu arthaṁ cēsukunnānu
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. నేను---త్-- పా-ాన--ి---్----ే----న-న--ు నే_ మొ__ పా___ అ__ చే_____ న-న- మ-త-త- ప-ఠ-న-న- అ-్-ం చ-స-క-న-న-న- --------------------------------------- నేను మొత్తం పాఠాన్ని అర్థం చేసుకున్నాను 0
Nēn--m--ta--pāṭh-n----rt-a- -ē-uk-n--nu N___ m_____ p_______ a_____ c__________ N-n- m-t-a- p-ṭ-ā-n- a-t-a- c-s-k-n-ā-u --------------------------------------- Nēnu mottaṁ pāṭhānni arthaṁ cēsukunnānu
ಉತ್ತರ ಕೊಡುವುದು స--ధ--ం-చె-్పుట స___ చె___ స-ా-ా-ం చ-ప-ప-ట --------------- సమాధానం చెప్పుట 0
Sam-dhā-aṁ--ep-uṭa S_________ c______ S-m-d-ā-a- c-p-u-a ------------------ Samādhānaṁ ceppuṭa
ನಾನು ಉತ್ತರ ಕೊಟ್ಟಿದ್ದೇನೆ. నే-ు-చ-ప్ప-ను నే_ చె___ న-న- చ-ప-ప-న- ------------- నేను చెప్పాను 0
Nē-u c-pp--u N___ c______ N-n- c-p-ā-u ------------ Nēnu ceppānu
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. నేను----ని--్రశ--లకి ---ధా-ం-చెప్ప-ను నే_ అ__ ప్_____ స___ చె___ న-న- అ-్-ి ప-ర-్-ల-ి స-ా-ా-ం చ-ప-ప-న- ------------------------------------- నేను అన్ని ప్రశ్నలకి సమాధానం చెప్పాను 0
N-nu a-------ś----ki --m-d---a--c-p-ānu N___ a___ p_________ s_________ c______ N-n- a-n- p-a-n-l-k- s-m-d-ā-a- c-p-ā-u --------------------------------------- Nēnu anni praśnalaki samādhānaṁ ceppānu
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. న-క- -ది తెల----న-క----ి-తె-ు-ు నా_ అ_ తె_____ అ_ తె__ న-క- అ-ి త-ల-స---ా-ు అ-ి త-ల-స- ------------------------------- నాకు అది తెలుసు-నాకు అది తెలుసు 0
N-k- a----elu-u-n--u adi t-lusu N___ a__ t__________ a__ t_____ N-k- a-i t-l-s---ā-u a-i t-l-s- ------------------------------- Nāku adi telusu-nāku adi telusu
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. నే-ు --ి వ్ర--్తా---న--------వ్ర-సా-ు నే_ అ_ వ్_______ అ_ వ్___ న-న- అ-ి వ-ర-స-త-న---ే-ు అ-ి వ-ర-స-న- ------------------------------------- నేను అది వ్రాస్తాను-నేను అది వ్రాసాను 0
Nē-u-adi---ās--n---ēnu--d-----s-nu N___ a__ v____________ a__ v______ N-n- a-i v-ā-t-n---ē-u a-i v-ā-ā-u ---------------------------------- Nēnu adi vrāstānu-nēnu adi vrāsānu
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. న----దాన్న- వ---నా-----న- -ాన--ి-వ-న-న--ు నే_ దా__ వి______ దా__ వి___ న-న- ద-న-న- వ-న-న-న---ే-ు ద-న-న- వ-న-న-న- ----------------------------------------- నేను దాన్ని విన్నాను-నేను దాన్ని విన్నాను 0
N----d-nni vin-ā---n--u -ā-n- v-n--nu N___ d____ v___________ d____ v______ N-n- d-n-i v-n-ā-u-n-n- d-n-i v-n-ā-u ------------------------------------- Nēnu dānni vinnānu-nēnu dānni vinnānu
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. న-న--దా-్-- తె-్తాన--నాక- ద-న-న-------ాను నే_ దా__ తె______ దా__ తె___ న-న- ద-న-న- త-స-త-న---ా-ు ద-న-న- త-చ-చ-న- ----------------------------------------- నేను దాన్ని తెస్తాను-నాకు దాన్ని తెచ్చాను 0
N--u---n---tes-ān-----u-dā-ni-t----nu N___ d____ t___________ d____ t______ N-n- d-n-i t-s-ā-u-n-k- d-n-i t-c-ā-u ------------------------------------- Nēnu dānni testānu-nāku dānni teccānu
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. నే-- దా--న--త-స--ా----ా-- --న్ని-త--్చ-ను నే_ దా__ తె______ దా__ తె___ న-న- ద-న-న- త-స-త-న---ా-ు ద-న-న- త-చ-చ-న- ----------------------------------------- నేను దాన్ని తెస్తాను-నాకు దాన్ని తెచ్చాను 0
N-n- dānn---e--ānu-nā-u d---i -ec-ānu N___ d____ t___________ d____ t______ N-n- d-n-i t-s-ā-u-n-k- d-n-i t-c-ā-u ------------------------------------- Nēnu dānni testānu-nāku dānni teccānu
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. న-న- --న-న- క-ం-ాన--నేను-ద--్---క-న్-ా-ు నే_ దా__ కొం_____ దా__ కొ___ న-న- ద-న-న- క-ం-ా-ు-న-న- ద-న-న- క-న-న-న- ---------------------------------------- నేను దాన్ని కొంటాను-నేను దాన్ని కొన్నాను 0
N-nu -ā-n---o-ṭ-nu---n---ān-- k----nu N___ d____ k___________ d____ k______ N-n- d-n-i k-ṇ-ā-u-n-n- d-n-i k-n-ā-u ------------------------------------- Nēnu dānni koṇṭānu-nēnu dānni konnānu
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. నేన- దా-్న- ఆశిస్తున-నా---న--ు ద-న-----శి-చ--ు నే_ దా__ ఆ_________ దా__ ఆ___ న-న- ద-న-న- ఆ-ి-్-ు-్-ా-ు-న-న- ద-న-న- ఆ-ి-చ-న- ---------------------------------------------- నేను దాన్ని ఆశిస్తున్నాను-నేను దాన్ని ఆశించాను 0
Nēn------i-āś---u--ānu-nēn-----ni-----̄cānu N___ d____ ā_______________ d____ ā_______ N-n- d-n-i ā-i-t-n-ā-u-n-n- d-n-i ā-i-̄-ā-u ------------------------------------------- Nēnu dānni āśistunnānu-nēnu dānni āśin̄cānu
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. న-ను దాన-న- వివ-ి---ాను--ేన- దాన-ని -ివర-ం---ు నే_ దా__ వి________ దా__ వి____ న-న- ద-న-న- వ-వ-ి-్-ా-ు-న-న- ద-న-న- వ-వ-ి-చ-న- ---------------------------------------------- నేను దాన్ని వివరిస్తాను-నేను దాన్ని వివరించాను 0
Nē-u-d-n-- --v-ris---u--ēnu ----- v--ar-n̄c-nu N___ d____ v_______________ d____ v__________ N-n- d-n-i v-v-r-s-ā-u-n-n- d-n-i v-v-r-n-c-n- ---------------------------------------------- Nēnu dānni vivaristānu-nēnu dānni vivarin̄cānu
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. న--ు ----తె--సు-నాక- --ి తె---ు నా_ అ_ తె_____ అ_ తె__ న-క- అ-ి త-ల-స---ా-ు అ-ి త-ల-స- ------------------------------- నాకు అది తెలుసు-నాకు అది తెలుసు 0
Nā-u -----e-u---nāk---d- te-usu N___ a__ t__________ a__ t_____ N-k- a-i t-l-s---ā-u a-i t-l-s- ------------------------------- Nāku adi telusu-nāku adi telusu

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು