ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   te చిన్న సంభాషణ 2

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

21 [ఇరవై ఒకటి]

21 [Iravai okaṭi]

చిన్న సంభాషణ 2

[Cinna sambhāṣaṇa 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? మీర--ఎ-----ుం-ి-----ా-ు? మీ_ ఎ_____ వ____ మ-ర- ఎ-్-డ-ు-చ- వ-్-ా-ు- ------------------------ మీరు ఎక్కడనుంచి వచ్చారు? 0
Mī---ekk---nu--ci va---ru? M___ e__________ v_______ M-r- e-k-ḍ-n-n-c- v-c-ā-u- -------------------------- Mīru ekkaḍanun̄ci vaccāru?
ಬಾಸೆಲ್ ನಿಂದ. బే--్ --ం-ి బే__ నుం_ బ-స-్ న-ం-ి ----------- బేసల్ నుండి 0
Bē--l-n-ṇḍi B____ n____ B-s-l n-ṇ-i ----------- Bēsal nuṇḍi
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. బ---- -్వి----్లాండ్ లో-ఉంది బే__ స్______ లో ఉం_ బ-స-్ స-వ-డ-జ-్-ా-డ- ల- ఉ-ద- ---------------------------- బేసల్ స్విడ్జర్లాండ్ లో ఉంది 0
B---------jarlāṇḍ -ō-undi B____ s__________ l_ u___ B-s-l s-i-j-r-ā-ḍ l- u-d- ------------------------- Bēsal sviḍjarlāṇḍ lō undi
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? నేన- శ్-- --ల--ర్---రిని మీ-ు--ర---- చేయ-లన---ం-ున-నా-ు నే_ శ్_ ము___ గా__ మీ_ ప___ చే________ న-న- శ-ర- మ-ల-ల-్ గ-ర-న- మ-క- ప-ి-య- చ-య-ల-ు-ు-ట-న-న-న- ------------------------------------------------------- నేను శ్రీ ముల్లర్ గారిని మీకు పరిచయం చేయాలనుకుంటున్నాను 0
N--u-----m-l--- --ri-i-m--- --ric-y-ṁ cē-āla-u--ṇ--n-ā-u N___ ś__ m_____ g_____ m___ p________ c_________________ N-n- ś-ī m-l-a- g-r-n- m-k- p-r-c-y-ṁ c-y-l-n-k-ṇ-u-n-n- -------------------------------------------------------- Nēnu śrī mullar gārini mīku paricayaṁ cēyālanukuṇṭunnānu
ಅವರು ಹೊರದೇಶದವರು. ఆ-న -ిద-శ--ు-ు ఆ__ వి____ ఆ-న వ-ద-శ-య-ల- -------------- ఆయన విదేశీయులు 0
Āya-a-v-dē--yu-u Ā____ v_________ Ā-a-a v-d-ś-y-l- ---------------- Āyana vidēśīyulu
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ ఆయన -న్-ో--ా----మా--ల-డ-ారు ఆ__ ఎ__ భా__ మా_____ ఆ-న ఎ-్-ో భ-ష-ు మ-ట-ల-డ-ా-ు --------------------------- ఆయన ఎన్నో భాషలు మాట్లాడతారు 0
Ā---a e-nō-b-ā-al- ---l--at--u Ā____ e___ b______ m__________ Ā-a-a e-n- b-ā-a-u m-ṭ-ā-a-ā-u ------------------------------ Āyana ennō bhāṣalu māṭlāḍatāru
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? మ-ర--ఇ----కి--ొద---ారి--చ్----? మీ_ ఇ____ మొ____ వ____ మ-ర- ఇ-్-డ-ి మ-ద-ి-ా-ి వ-్-ా-ా- ------------------------------- మీరు ఇక్కడకి మొదటిసారి వచ్చారా? 0
M-ru -k-a---- m-daṭ---ri -ac-ā-ā? M___ i_______ m_________ v_______ M-r- i-k-ḍ-k- m-d-ṭ-s-r- v-c-ā-ā- --------------------------------- Mīru ikkaḍaki modaṭisāri vaccārā?
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. ల--ూ,-నేను-----ం-టి ---త్సర- ఒ------వ-్చాను లే__ నే_ క్___ సం____ ఒ___ వ___ ల-ద-, న-న- క-ర-ం-ట- స-వ-్-ర- ఒ-స-ర- వ-్-ా-ు ------------------------------------------- లేదూ, నేను క్రిందటి సంవత్సరం ఒకసారి వచ్చాను 0
L-d--------k-indaṭi-san-at-ara--o-asāri--accā-u L____ n___ k_______ s__________ o______ v______ L-d-, n-n- k-i-d-ṭ- s-n-a-s-r-ṁ o-a-ā-i v-c-ā-u ----------------------------------------------- Lēdū, nēnu krindaṭi sanvatsaraṁ okasāri vaccānu
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. క-న------క-వా-ం ర-జు- -ాటే కా__ ఒ__ వా_ రో__ పా_ క-న-, ఒ-్- వ-ర- ర-జ-ల ప-ట- -------------------------- కానీ, ఒక్క వారం రోజుల పాటే 0
Kā--,----- v--aṁ---j-----ā-ē K____ o___ v____ r_____ p___ K-n-, o-k- v-r-ṁ r-j-l- p-ṭ- ---------------------------- Kānī, okka vāraṁ rōjula pāṭē
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? మ-క--ఇక్-డ-నచ్-ింద-? మీ_ ఇ___ న____ మ-క- ఇ-్-డ న-్-ి-ద-? -------------------- మీకు ఇక్కడ నచ్చిందా? 0
M-k- ikka---n---in--? M___ i_____ n________ M-k- i-k-ḍ- n-c-i-d-? --------------------- Mīku ikkaḍa naccindā?
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. చ-లా. --ుష-లు-చ--ా-మం---- ఉన--ా-ు చా__ మ___ చా_ మం__ ఉ___ చ-ల-. మ-ు-ు-ు చ-ల- మ-చ-గ- ఉ-్-ా-ు --------------------------------- చాలా. మనుషులు చాలా మంచిగా ఉన్నారు 0
C-l-. Man-ṣulu -ā-----n̄-ig-------u C____ M_______ c___ m______ u_____ C-l-. M-n-ṣ-l- c-l- m-n-c-g- u-n-r- ----------------------------------- Cālā. Manuṣulu cālā man̄cigā unnāru
ಈ ಜಾಗ ನನಗೆ ತುಂಬ ಇಷ್ಟವಾಗಿದೆ. అల-------కడి-ప--ద---- కూ---న--ు న--చ-ం-ి అ__ ఇ___ ప్____ కూ_ నా_ న___ అ-ా-ే ఇ-్-డ- ప-ర-ే-మ- క-డ- న-క- న-్-ి-ద- ---------------------------------------- అలాగే ఇక్కడి ప్రదేశము కూడా నాకు నచ్చింది 0
A-āg---kkaḍi-pr---śa------ā---ku na-cin-i A____ i_____ p________ k___ n___ n_______ A-ā-ē i-k-ḍ- p-a-ē-a-u k-ḍ- n-k- n-c-i-d- ----------------------------------------- Alāgē ikkaḍi pradēśamu kūḍā nāku naccindi
ನೀವು ಏನು ವೃತ್ತಿ ಮಾಡುತ್ತೀರಿ? మ-రు-----చే--తు---ర-? మీ_ ఏ_ చే_____ మ-ర- ఏ-ి చ-స-త-ం-ా-ు- --------------------- మీరు ఏమి చేస్తుంటారు? 0
Mī-- ē-- cēs--ṇṭā-u? M___ ē__ c__________ M-r- ē-i c-s-u-ṭ-r-? -------------------- Mīru ēmi cēstuṇṭāru?
ನಾನು ಭಾಷಾಂತರಕಾರ. నేన--అ--వ--క--ని /-అ-ు--ద--ర----ి నే_ అ______ / అ_______ న-న- అ-ు-ా-క-డ-ి / అ-ు-ా-క-ర-ల-న- --------------------------------- నేను అనువాదకుడని / అనువాదకురాలిని 0
N--- anu-ā-------i----uvā--k-----ni N___ a_____________ a______________ N-n- a-u-ā-a-u-a-i- a-u-ā-a-u-ā-i-i ----------------------------------- Nēnu anuvādakuḍani/ anuvādakurālini
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. నేన- పు--త-ా----అన--ద--్త--ు నే_ పు_____ అ______ న-న- ప-స-త-ా-న- అ-ు-ద-స-త-న- ---------------------------- నేను పుస్తకాలను అనువదిస్తాను 0
Nēn- ---t-kā-anu-a---ad--t--u N___ p__________ a___________ N-n- p-s-a-ā-a-u a-u-a-i-t-n- ----------------------------- Nēnu pustakālanu anuvadistānu
ನೀವು ಇಲ್ಲಿ ಒಬ್ಬರೇ ಇದ್ದೀರಾ? మ-ర- ఇక----ం--ిగా --ఒ--కర- ఉ---ార-? మీ_ ఇ__ ఒం___ / ఒ___ ఉ____ మ-ర- ఇ-్- ఒ-ట-ి-ా / ఒ-్-ర- ఉ-్-ా-ా- ----------------------------------- మీరు ఇక్క ఒంటరిగా / ఒక్కరే ఉన్నారా? 0
M-ru------oṇ-ar-g---ok---- u-nā--? M___ i___ o________ o_____ u______ M-r- i-k- o-ṭ-r-g-/ o-k-r- u-n-r-? ---------------------------------- Mīru ikka oṇṭarigā/ okkarē unnārā?
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. ల-దు---- భా--య --న--భర్- క-డా--క్క- --్---ు లే__ నా భా__ / నా భ__ కూ_ ఇ___ ఉ___ ల-ద-, న- భ-ర-య / న- భ-్- క-డ- ఇ-్-డ ఉ-్-ా-ు ------------------------------------------- లేదు, నా భార్య / నా భర్త కూడా ఇక్కడ ఉన్నారు 0
L-du, -ā--hā-y-- -----a-ta --ḍ------ḍa-u---ru L____ n_ b______ n_ b_____ k___ i_____ u_____ L-d-, n- b-ā-y-/ n- b-a-t- k-ḍ- i-k-ḍ- u-n-r- --------------------------------------------- Lēdu, nā bhārya/ nā bharta kūḍā ikkaḍa unnāru
ಅವರು ನನ್ನ ಇಬ್ಬರು ಮಕ್ಕಳು. మ-ి-ు ఆ---్--ు న- పి--లలు మ__ ఆ ఇ___ నా పి___ మ-ి-ు ఆ ఇ-్-ర- న- ప-ల-ల-ు ------------------------- మరియు ఆ ఇద్దరు నా పిల్లలు 0
M--iyu ---d-ar- -----ll--u M_____ ā i_____ n_ p______ M-r-y- ā i-d-r- n- p-l-a-u -------------------------- Mariyu ā iddaru nā pillalu

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!