ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   te దోవలో

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

37 [ముప్పై ఏడు]

37 [Muppai ēḍu]

దోవలో

Dōvalō

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. అతన- మోటర--బ--్ -డుపుత--ు అ__ మో__ బై_ న____ అ-న- మ-ట-్ బ-క- న-ు-ు-ా-ు ------------------------- అతను మోటర్ బైక్ నడుపుతాడు 0
Atan- m---r---ik -a--putā-u A____ m____ b___ n_________ A-a-u m-ṭ-r b-i- n-ḍ-p-t-ḍ- --------------------------- Atanu mōṭar baik naḍuputāḍu
ಅವನು ಸೈಕಲ್ ಹೊಡೆಯುತ್ತಾನೆ అత-ు-సై--ల--తొక-కు-ా-ు అ__ సై__ తొ____ అ-న- స-క-ల- త-క-క-త-డ- ---------------------- అతను సైకిల్ తొక్కుతాడు 0
At--- -aikil-tok--t-ḍu A____ s_____ t________ A-a-u s-i-i- t-k-u-ā-u ---------------------- Atanu saikil tokkutāḍu
ಅವನು ನಡೆದುಕೊಂಡು ಹೋಗುತ್ತಾನೆ. అతను-నడ-స-తాడు అ__ న____ అ-న- న-ు-్-ా-ు -------------- అతను నడుస్తాడు 0
At-------u----u A____ n________ A-a-u n-ḍ-s-ā-u --------------- Atanu naḍustāḍu
ಅವನು ಹಡಗಿನಲ್ಲಿ ಹೋಗುತ್ತಾನೆ. అత-ు ఓ-లో---ళ్తా-ు అ__ ఓ__ వె___ అ-న- ఓ-ల- వ-ళ-త-డ- ------------------ అతను ఓడలో వెళ్తాడు 0
A-an- -ḍ--ō---ḷt-ḍu A____ ō____ v______ A-a-u ō-a-ō v-ḷ-ā-u ------------------- Atanu ōḍalō veḷtāḍu
ಅವನು ದೋಣಿಯಲ್ಲಿ ಹೋಗುತ್ತಾನೆ. అతను-బోట్లో--ెళ-తాడు అ__ బో__ వె___ అ-న- బ-ట-ల- వ-ళ-త-డ- -------------------- అతను బోట్లో వెళ్తాడు 0
A-anu --ṭ-ō ve----u A____ b____ v______ A-a-u b-ṭ-ō v-ḷ-ā-u ------------------- Atanu bōṭlō veḷtāḍu
ಅವನು ಈಜುತ್ತಾನೆ అ-ను ------ు అ__ ఈ___ అ-న- ఈ-ు-ా-ు ------------ అతను ఈదుతాడు 0
Ata-u-ī-ut-ḍu A____ ī______ A-a-u ī-u-ā-u ------------- Atanu īdutāḍu
ಇಲ್ಲಿ ಅಪಾಯ ಇದೆಯೆ? ఇక--డ-ప్రమాద- --దా? ఇ___ ప్___ ఉం__ ఇ-్-డ ప-ర-ా-ం ఉ-ద-? ------------------- ఇక్కడ ప్రమాదం ఉందా? 0
I--aḍ- p-am-d-ṁ-u---? I_____ p_______ u____ I-k-ḍ- p-a-ā-a- u-d-? --------------------- Ikkaḍa pramādaṁ undā?
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? ఒ--ర-గా --చ--హ-క్---యడ---్-మ-ద----? ఒం___ హి_ హై_ చే__ ప్_______ ఒ-ట-ి-ా హ-చ- హ-క- చ-య-ం ప-ర-ా-క-మ-? ----------------------------------- ఒంటరిగా హిచ్ హైక్ చేయడం ప్రమాదకరమా? 0
O---ri-----c h-ik c-y-ḍ-ṁ -ra-ā--kara-ā? O_______ h__ h___ c______ p_____________ O-ṭ-r-g- h-c h-i- c-y-ḍ-ṁ p-a-ā-a-a-a-ā- ---------------------------------------- Oṇṭarigā hic haik cēyaḍaṁ pramādakaramā?
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? ర-త-ర-ళ్ళు వ--ి--్--ి--ెల---ం ----ా--ర-ా? రా____ వా__ కి వె___ ప్_______ ర-త-ర-ళ-ళ- వ-క-ం-్ క- వ-ల-ల-ం ప-ర-ా-క-మ-? ----------------------------------------- రాత్రిళ్ళు వాకింగ్ కి వెల్లడం ప్రమాదకరమా? 0
R------u vāk--- k- vell---ṁ pra-ā-aka-a-ā? R_______ v_____ k_ v_______ p_____________ R-t-i-ḷ- v-k-ṅ- k- v-l-a-a- p-a-ā-a-a-a-ā- ------------------------------------------ Rātriḷḷu vākiṅg ki vellaḍaṁ pramādakaramā?
ನಾವು ದಾರಿ ತಪ್ಪಿದ್ದೇವೆ. మే-ు దా-ి--ప్--ప--ాము మే_ దా_ త_____ మ-మ- ద-ర- త-్-ి-ో-ా-ు --------------------- మేము దారి తప్పిపోయాము 0
Mē-u-dāri-ta-pip-y-mu M___ d___ t__________ M-m- d-r- t-p-i-ō-ā-u --------------------- Mēmu dāri tappipōyāmu
ನಾವು ತಪ್ಪು ದಾರಿಯಲ್ಲಿ ಇದ್ದೇವೆ. మే-ు-ర-ం-- --డ- -- వె-్తు-----ు మే_ రాం_ రో_ లో వె_____ మ-మ- ర-ం-్ ర-డ- ల- వ-ళ-త-న-న-మ- ------------------------------- మేము రాంగ్ రోడ్ లో వెళ్తున్నాము 0
Mē-u -āṅg--ō- l--ve-t--n--u M___ r___ r__ l_ v_________ M-m- r-ṅ- r-ḍ l- v-ḷ-u-n-m- --------------------------- Mēmu rāṅg rōḍ lō veḷtunnāmu
ನಾವು ಹಿಂದಿರುಗಬೇಕು. మ---------- త-ర-ా-ి మ_ వె___ తి___ మ-ం వ-న-్-ి త-ర-ా-ి ------------------- మనం వెనక్కి తిరగాలి 0
Ma--ṁ-------i t------i M____ v______ t_______ M-n-ṁ v-n-k-i t-r-g-l- ---------------------- Manaṁ venakki tiragāli
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? బం--న--ఇక-క--ఎక-కడ ప-ర--్-చ--ా-చ్చ-? బం__ ఇ___ ఎ___ పా__ చే_____ బ-డ-న- ఇ-్-డ ఎ-్-డ ప-ర-క- చ-య-వ-్-ు- ------------------------------------ బండీని ఇక్కడ ఎక్కడ పార్క్ చేయావచ్చు? 0
Baṇ-ī-i ---aḍ-------a---rk------a--u? B______ i_____ e_____ p___ c_________ B-ṇ-ī-i i-k-ḍ- e-k-ḍ- p-r- c-y-v-c-u- ------------------------------------- Baṇḍīni ikkaḍa ekkaḍa pārk cēyāvaccu?
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? ఇ--కడ--క్క-ైనా --డీ---ప---క్ చ--ే-ప--దే-ం ----? ఇ___ ఎ____ బం__ పా__ చే_ ప్___ ఉం__ ఇ-్-డ ఎ-్-డ-న- బ-డ-న- ప-ర-క- చ-స- ప-ర-ే-ం ఉ-ద-? ----------------------------------------------- ఇక్కడ ఎక్కడైనా బండీని పార్క్ చేసే ప్రదేశం ఉందా? 0
Ik-aḍ- -kka-a--ā-ba---ni --rk cē-- ---dēśaṁ--n-ā? I_____ e________ b______ p___ c___ p_______ u____ I-k-ḍ- e-k-ḍ-i-ā b-ṇ-ī-i p-r- c-s- p-a-ē-a- u-d-? ------------------------------------------------- Ikkaḍa ekkaḍainā baṇḍīni pārk cēsē pradēśaṁ undā?
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? ఇక-కడ-బండీని-ఎంత సే-- --ర్క్---య-----? ఇ___ బం__ ఎం_ సే_ పా__ చే_____ ఇ-్-డ బ-డ-న- ఎ-త స-ప- ప-ర-క- చ-య-చ-చ-? -------------------------------------- ఇక్కడ బండీని ఎంత సేపు పార్క్ చేయవచ్చు? 0
Ikkaḍa--aṇ---- -n---s-p--pā-- c-ya--c--? I_____ b______ e___ s___ p___ c_________ I-k-ḍ- b-ṇ-ī-i e-t- s-p- p-r- c-y-v-c-u- ---------------------------------------- Ikkaḍa baṇḍīni enta sēpu pārk cēyavaccu?
ನೀವು ಸ್ಕೀ ಮಾಡುತ್ತೀರಾ? మ-రు--్క-----్ చే--త--ా? మీ_ స్___ చే____ మ-ర- స-క-య-ం-్ చ-స-త-ర-? ------------------------ మీరు స్కీయింగ్ చేస్తారా? 0
Mī-u ----iṅ----stā-ā? M___ s______ c_______ M-r- s-ī-i-g c-s-ā-ā- --------------------- Mīru skīyiṅg cēstārā?
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? పై-ి --ళ్----ుకు-మ--ు-స--ీ-ల-ఫ్ట్ ని ---ోగ--్--రా? పై_ వె____ మీ_ స్_____ ని ఉ_______ ప-క- వ-ళ-ళ-ం-ు-ు మ-ర- స-క---ి-్-్ న- ఉ-య-గ-స-త-ర-? -------------------------------------------------- పైకి వెళ్ళెందుకు మీరు స్కీ-లిఫ్ట్ ని ఉపయోగిస్తారా? 0
Paik- v-ḷ-endu-u---ru s---l---ṭ ni-u-ayōg-st-rā? P____ v_________ m___ s________ n_ u____________ P-i-i v-ḷ-e-d-k- m-r- s-ī-l-p-ṭ n- u-a-ō-i-t-r-? ------------------------------------------------ Paiki veḷḷenduku mīru skī-liphṭ ni upayōgistārā?
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? ఇక--- స-కీ-ు--ద్దెకు-తీసుకోవ-్చా? ఇ___ స్__ అ___ తీ______ ఇ-్-డ స-క-ల- అ-్-ె-ు త-స-క-వ-్-ా- --------------------------------- ఇక్కడ స్కీలు అద్దెకు తీసుకోవచ్చా? 0
Ikk----s---u ad--k- --------ccā? I_____ s____ a_____ t___________ I-k-ḍ- s-ī-u a-d-k- t-s-k-v-c-ā- -------------------------------- Ikkaḍa skīlu addeku tīsukōvaccā?

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.