ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   te రెస్టారెంట్ వద్ద 3

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

31 [ముప్పై ఒకటి]

31 [Muppai okaṭi]

రెస్టారెంట్ వద్ద 3

[Resṭāreṇṭ vadda 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. న--ు-ఒ- --టా----- క---లి నా_ ఒ_ స్____ కా__ న-క- ఒ- స-ట-ర-ట-్ క-వ-ల- ------------------------ నాకు ఒక స్టార్టర్ కావాలి 0
N-k---k- --ārṭa---ā-ā-i N___ o__ s______ k_____ N-k- o-a s-ā-ṭ-r k-v-l- ----------------------- Nāku oka sṭārṭar kāvāli
ನನಗೆ ಒಂದು ಕೋಸಂಬರಿ ಬೇಕು. న--- స-ా-- -ావ-లి నా_ స__ కా__ న-క- స-ా-్ క-వ-ల- ----------------- నాకు సలాడ్ కావాలి 0
N-k- salā- --v-li N___ s____ k_____ N-k- s-l-ḍ k-v-l- ----------------- Nāku salāḍ kāvāli
ನನಗೆ ಒಂದು ಸೂಪ್ ಬೇಕು. నా-- ---సూ-్ ----లి నా_ ఒ_ సూ_ కా__ న-క- ఒ- స-ప- క-వ-ల- ------------------- నాకు ఒక సూప్ కావాలి 0
N-----k---------āli N___ o__ s__ k_____ N-k- o-a s-p k-v-l- ------------------- Nāku oka sūp kāvāli
ನನಗೆ ಒಂದು ಸಿಹಿತಿಂಡಿ ಬೇಕು. న--ు-ఒక---స్----- ---ా-ి నా_ ఒ_ డె____ కా__ న-క- ఒ- డ-స-స-్-్ క-వ-ల- ------------------------ నాకు ఒక డెస్సర్ట్ కావాలి 0
N-k- o-a-ḍes'sarṭ -ā--li N___ o__ ḍ_______ k_____ N-k- o-a ḍ-s-s-r- k-v-l- ------------------------ Nāku oka ḍes'sarṭ kāvāli
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. నాక-----్ --సి---్రీమ్ ---ఉ--న ఐస్ క్ర-------ా-ి నా_ వి_ చే__ క్__ తో ఉ__ ఐ_ క్__ కా__ న-క- వ-ప- చ-స-న క-ర-మ- త- ఉ-్- ఐ-్ క-ర-మ- క-వ-ల- ------------------------------------------------ నాకు విప్ చేసిన క్రీమ్ తో ఉన్న ఐస్ క్రీమ్ కావాలి 0
Nāk--v-- c---n- k-īm tō un-- a-- -r-m-k-v--i N___ v__ c_____ k___ t_ u___ a__ k___ k_____ N-k- v-p c-s-n- k-ī- t- u-n- a-s k-ī- k-v-l- -------------------------------------------- Nāku vip cēsina krīm tō unna ais krīm kāvāli
ನನಗೆ ಹಣ್ಣು ಅಥವಾ ಚೀಸ್ ಬೇಕು. న--ు--ొ-్-- పళ్ళు లే-- -ీజ-----ా-ి నా_ కొ__ ప__ లే_ చీ_ కా__ న-క- క-న-న- ప-్-ు ల-ద- చ-జ- క-వ-ల- ---------------------------------- నాకు కొన్ని పళ్ళు లేదా చీజ్ కావాలి 0
Nā-- ko-ni-pa--u-lē---c-- -ā-ā-i N___ k____ p____ l___ c__ k_____ N-k- k-n-i p-ḷ-u l-d- c-j k-v-l- -------------------------------- Nāku konni paḷḷu lēdā cīj kāvāli
ನಾವು ಬೆಳಗಿನ ತಿಂಡಿ ತಿನ್ನಬೇಕು నాకు--్రేక- ----ట్--ిన--ని / చే---ని----ి నా_ బ్__ ఫా__ తి___ / చే___ ఉం_ న-క- బ-ర-క- ఫ-స-ట- త-న-ల-ి / చ-య-ల-ి ఉ-ద- ----------------------------------------- నాకు బ్రేక్ ఫాస్ట్ తినాలని / చేయాలని ఉంది 0
N-k---r-----ās----nāl---/ cēy-l-n--u--i N___ b___ p____ t________ c_______ u___ N-k- b-ē- p-ā-ṭ t-n-l-n-/ c-y-l-n- u-d- --------------------------------------- Nāku brēk phāsṭ tinālani/ cēyālani undi
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. నా-ు-ల-చ్ తిన---ి-/----ా--ి -ంది నా_ లం_ తి___ / చే___ ఉం_ న-క- ల-చ- త-న-ల-ి / చ-య-ల-ి ఉ-ద- -------------------------------- నాకు లంచ్ తినాలని / చేయాలని ఉంది 0
Nā---lan-c--in--an-/ c--ā-----u--i N___ l___ t________ c_______ u___ N-k- l-n-c t-n-l-n-/ c-y-l-n- u-d- ---------------------------------- Nāku lan̄c tinālani/ cēyālani undi
ನಾವು ರಾತ್ರಿ ಊಟ ಮಾಡುತ್ತೇವೆ. న--ు-డిన---్ -ి-ా-ని /-చేయ-లని---ది నా_ డి___ తి___ / చే___ ఉం_ న-క- డ-న-న-్ త-న-ల-ి / చ-య-ల-ి ఉ-ద- ----------------------------------- నాకు డిన్నర్ తినాలని / చేయాలని ఉంది 0
N--u----n-r--in-l--i- cēyāl--i u--i N___ ḍ_____ t________ c_______ u___ N-k- ḍ-n-a- t-n-l-n-/ c-y-l-n- u-d- ----------------------------------- Nāku ḍinnar tinālani/ cēyālani undi
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? మీ-ు -్-ేక్-ఫాస్-- ----మ- ------? మీ_ బ్__ ఫా__ లో ఏ_ కా___ మ-క- బ-ర-క- ఫ-స-ట- ల- ఏ-ి క-వ-ల-? --------------------------------- మీకు బ్రేక్ ఫాస్ట్ లో ఏమి కావాలి? 0
M-k----ē--p-ās---ō-ēmi -āv--i? M___ b___ p____ l_ ē__ k______ M-k- b-ē- p-ā-ṭ l- ē-i k-v-l-? ------------------------------ Mīku brēk phāsṭ lō ēmi kāvāli?
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? జ-మ్----యు-తే-ె -----ారుచ--ిన-రో-్-్-క-వ--ి జా_ మ__ తే_ తో త_____ రో__ కా__ జ-మ- మ-ి-ు త-న- త- త-ా-ు-ే-ి- ర-ల-స- క-వ-ల- ------------------------------------------- జామ్ మరియు తేనె తో తయారుచేసిన రోల్స్ కావాలి 0
J----ariyu--ēn-----t--ār-cē--n- -ōls-----li J__ m_____ t___ t_ t___________ r___ k_____ J-m m-r-y- t-n- t- t-y-r-c-s-n- r-l- k-v-l- ------------------------------------------- Jām mariyu tēne tō tayārucēsina rōls kāvāli
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? స-సేజ్--రియ- ---- త- -య-రుచే-------్ట--క--ాల-? సా__ మ__ చీ_ తో త_____ టో__ కా___ స-స-జ- మ-ి-ు చ-జ- త- త-ా-ు-ే-ి- ట-స-ట- క-వ-ల-? ---------------------------------------------- సాసేజ్ మరియు చీజ్ తో తయారుచేసిన టోస్ట్ కావాలా? 0
Sā--j ma-i-u--ī--t------ru-ēs-na-ṭ----k-----? S____ m_____ c__ t_ t___________ ṭ___ k______ S-s-j m-r-y- c-j t- t-y-r-c-s-n- ṭ-s- k-v-l-? --------------------------------------------- Sāsēj mariyu cīj tō tayārucēsina ṭōsṭ kāvālā?
ಒಂದು ಬೇಯಿಸಿದ ಮೊಟ್ಟೆ? బ---ల్ చే-ి- --డ్-- క-వ-ల-? బా__ చే__ గు__ కా___ బ-య-ల- చ-స-న గ-డ-డ- క-వ-ల-? --------------------------- బాయిల్ చేసిన గుడ్డు కావాలా? 0
Bā-----ē--na-guḍḍu------ā? B____ c_____ g____ k______ B-y-l c-s-n- g-ḍ-u k-v-l-? -------------------------- Bāyil cēsina guḍḍu kāvālā?
ಒಂದು ಕರಿದ ಮೊಟ್ಟೆ? ఫ-ర- --సిన గు--డ- ----ల-? ఫ్_ చే__ గు__ కా___ ఫ-ర- చ-స-న గ-డ-డ- క-వ-ల-? ------------------------- ఫ్రై చేసిన గుడ్డు కావాలా? 0
Ph--i--ē-i-a g--ḍu---vā--? P____ c_____ g____ k______ P-r-i c-s-n- g-ḍ-u k-v-l-? -------------------------- Phrai cēsina guḍḍu kāvālā?
ಒಂದು ಆಮ್ಲೆಟ್? ఆ-్ల-ట--కావ--ా? ఆ___ కా___ ఆ-్-ె-్ క-వ-ల-? --------------- ఆమ్లెట్ కావాలా? 0
Ā--eṭ--ā-āl-? Ā____ k______ Ā-l-ṭ k-v-l-? ------------- Āmleṭ kāvālā?
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. ఇ--ొ------ు -ె-ు-ు క---లి ఇం__ క__ పె__ కా__ ఇ-క-క క-్-ు ప-ర-గ- క-వ-ల- ------------------------- ఇంకొక కప్పు పెరుగు కావాలి 0
I----- -a--u peru-- ---ā-i I_____ k____ p_____ k_____ I-k-k- k-p-u p-r-g- k-v-l- -------------------------- Iṅkoka kappu perugu kāvāli
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. అల-గే కొంచం ఉ-్-------ు --ర-యాల ---ి-క----ఇ---ం-ి అ__ కొం_ ఉ__ మ__ మి___ పొ_ కూ_ ఇ___ అ-ా-ే క-ం-ం ఉ-్-ు మ-ి-ు మ-ర-య-ల ప-డ- క-డ- ఇ-్-ం-ి ------------------------------------------------- అలాగే కొంచం ఉప్పు మరియు మిరియాల పొడి కూడా ఇవ్వండి 0
Alāg- kon̄c-ṁ-upp---a---u---r-y--a poḍ- --ḍ---vv-ṇ-i A____ k_____ u___ m_____ m_______ p___ k___ i______ A-ā-ē k-n-c-ṁ u-p- m-r-y- m-r-y-l- p-ḍ- k-ḍ- i-v-ṇ-i ---------------------------------------------------- Alāgē kon̄caṁ uppu mariyu miriyāla poḍi kūḍā ivvaṇḍi
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. మరొ-్- గ-ల-స్--ంచి న--్-- --్-ం-ి మ___ గ్__ మం_ నీ__ ఇ___ మ-ొ-్- గ-ల-స- మ-చ- న-ళ-ళ- ఇ-్-ం-ి --------------------------------- మరొక్క గ్లాస్ మంచి నీళ్ళు ఇవ్వండి 0
M--o-ka g--- m--̄c---ī-ḷu-----ṇ-i M______ g___ m____ n____ i______ M-r-k-a g-ā- m-n-c- n-ḷ-u i-v-ṇ-i --------------------------------- Marokka glās man̄ci nīḷḷu ivvaṇḍi

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....