ಪದಗುಚ್ಛ ಪುಸ್ತಕ

kn ಭೂತಕಾಲ ೧   »   te భూత కాలం 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [ఎనభై ఒకటి]

81 [Enabhai okaṭi]

భూత కాలం 1

Bhūta kālaṁ 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. వ్రా--ం వ్___ వ-ర-య-ం ------- వ్రాయడం 0
V------ṁ V_______ V-ā-a-a- -------- Vrāyaḍaṁ
ಅವನು ಒಂದು ಪತ್ರವನ್ನು ಬರೆದಿದ್ದ. ఆ---ఒక--త్--ాన--ి వ్రాస--ు ఆ__ ఒ_ ఉ_____ వ్___ ఆ-న ఒ- ఉ-్-ర-న-న- వ-ర-స-ర- -------------------------- ఆయన ఒక ఉత్తరాన్ని వ్రాసారు 0
Āy-n- oka-uttarā-ni-v--s--u Ā____ o__ u________ v______ Ā-a-a o-a u-t-r-n-i v-ā-ā-u --------------------------- Āyana oka uttarānni vrāsāru
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು ఆయన -క-కార--్ ని వ్ర--ా-ు ఆ__ ఒ_ కా__ ని వ్___ ఆ-న ఒ- క-ర-డ- న- వ-ర-స-ర- ------------------------- ఆయన ఒక కార్డ్ ని వ్రాసారు 0
Ā-a----k--k--ḍ--i-v-ā--ru Ā____ o__ k___ n_ v______ Ā-a-a o-a k-r- n- v-ā-ā-u ------------------------- Āyana oka kārḍ ni vrāsāru
ಓದುವುದು. చ---ం చ___ చ-వ-ం ----- చదవడం 0
C-dav-ḍ-ṁ C________ C-d-v-ḍ-ṁ --------- Cadavaḍaṁ
ಅವನು ಒಂದು ನಿಯತಕಾಲಿಕವನ್ನು ಓದಿದ್ದ. ఆయ--ఒక--మాచార -త్రాన-----దివ--ు ఆ__ ఒ_ స___ ప____ చ___ ఆ-న ఒ- స-ా-ా- ప-్-ా-్-ి చ-ి-ా-ు ------------------------------- ఆయన ఒక సమాచార పత్రాన్ని చదివారు 0
Ā-ana o-a sa-ā-ā-a p----nn- c-d-v--u Ā____ o__ s_______ p_______ c_______ Ā-a-a o-a s-m-c-r- p-t-ā-n- c-d-v-r- ------------------------------------ Āyana oka samācāra patrānni cadivāru
ಅವಳು ಒಂದು ಪುಸ್ತಕವನ್ನು ಓದಿದ್ದಳು. అ-ాగ- -మ---క-పు--త--న్న- చ-ి-ి-ది అ__ ఆ_ ఒ_ పు_____ చ___ అ-ా-ే ఆ-ె ఒ- ప-స-త-ా-్-ి చ-ి-ి-ద- --------------------------------- అలాగే ఆమె ఒక పుస్తకాన్ని చదివింది 0
A--gē-ā-e--ka -usta----i--a-----di A____ ā__ o__ p_________ c________ A-ā-ē ā-e o-a p-s-a-ā-n- c-d-v-n-i ---------------------------------- Alāgē āme oka pustakānni cadivindi
ತೆಗೆದು ಕೊಳ್ಳುವುದು తీ-ుక--డం తీ____ త-స-క-వ-ం --------- తీసుకోవడం 0
T-s----aḍ-ṁ T__________ T-s-k-v-ḍ-ṁ ----------- Tīsukōvaḍaṁ
ಅವನು ಒಂದು ಸಿಗರೇಟ್ ತೆಗೆದುಕೊಂಡ. ఆ----క--ిగ-----త--ు--న-న--ు ఆ__ ఒ_ సి___ తీ_____ ఆ-న ఒ- స-గ-ె-్ త-స-క-న-న-ర- --------------------------- ఆయన ఒక సిగరెట్ తీసుకున్నారు 0
Āya-- o---si--r-ṭ t----u--āru Ā____ o__ s______ t__________ Ā-a-a o-a s-g-r-ṭ t-s-k-n-ā-u ----------------------------- Āyana oka sigareṭ tīsukunnāru
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. ఆ----క--ు--క చ--్--ట్--ీస-క-ం-ి ఆ_ ఒ_ ము__ చా___ తీ___ ఆ-ె ఒ- మ-క-క చ-క-ల-ట- త-స-క-ం-ి ------------------------------- ఆమె ఒక ముక్క చాక్లెట్ తీసుకుంది 0
Ā----k--m-kk--cā--e--t-s--undi Ā__ o__ m____ c_____ t________ Ā-e o-a m-k-a c-k-e- t-s-k-n-i ------------------------------ Āme oka mukka cākleṭ tīsukundi
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. ఆయన -వ-శ్వ-న-య-డు,---న- ఆమె --శ-వ-నీయురా-ు ఆ__ అ________ కా_ ఆ_ వి_______ ఆ-న అ-ి-్-స-ీ-ు-ు- క-న- ఆ-ె వ-శ-వ-న-య-ర-ల- ------------------------------------------ ఆయన అవిశ్వసనీయుడు, కానీ ఆమె విశ్వసనీయురాలు 0
Ā-a---a---v-s--īy-ḍu- -ān- ām--v-ś--s------ālu Ā____ a______________ k___ ā__ v______________ Ā-a-a a-i-v-s-n-y-ḍ-, k-n- ā-e v-ś-a-a-ī-u-ā-u ---------------------------------------------- Āyana aviśvasanīyuḍu, kānī āme viśvasanīyurālu
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. ఆయన--ద-దకస--ు--, -ాన- -మె క-్ట-జీవి ఆ__ బ_______ కా_ ఆ_ క_____ ఆ-న బ-్-క-్-ు-ు- క-న- ఆ-ె క-్---ీ-ి ----------------------------------- ఆయన బద్దకస్తుడు, కానీ ఆమె కష్ట-జీవి 0
Āy-n- b--d-kas-uḍ-,--ānī-ām- ------j--i Ā____ b____________ k___ ā__ k_________ Ā-a-a b-d-a-a-t-ḍ-, k-n- ā-e k-ṣ-a-j-v- --------------------------------------- Āyana baddakastuḍu, kānī āme kaṣṭa-jīvi
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. ఆ-న బ---ా--- -ా-----ె ధ-వంత--ాలు ఆ__ బీ____ కా_ ఆ_ ధ_____ ఆ-న బ-ద-ా-ు- క-న- ఆ-ె ధ-వ-త-ర-ల- -------------------------------- ఆయన బీదవాడు, కానీ ఆమె ధనవంతురాలు 0
Ā------ī--vāḍ-- k-n- āme dh-nav--t--ā-u Ā____ b________ k___ ā__ d_____________ Ā-a-a b-d-v-ḍ-, k-n- ā-e d-a-a-a-t-r-l- --------------------------------------- Āyana bīdavāḍu, kānī āme dhanavanturālu
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. ఆయన-వద-ద డబ్బు--ే--- కే-ల- అ-్ప-లే -న---యి ఆ__ వ__ డ__ లే__ కే__ అ___ ఉ___ ఆ-న వ-్- డ-్-ు ల-ద-, క-వ-ం అ-్-ు-ే ఉ-్-ా-ి ------------------------------------------ ఆయన వద్ద డబ్బు లేదు, కేవలం అప్పులే ఉన్నాయి 0
Ā--n- vadda---b---lē-u, kē-alaṁ a-pulē ---ā-i Ā____ v____ ḍ____ l____ k______ a_____ u_____ Ā-a-a v-d-a ḍ-b-u l-d-, k-v-l-ṁ a-p-l- u-n-y- --------------------------------------------- Āyana vadda ḍabbu lēdu, kēvalaṁ appulē unnāyi
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು ఆయ-కి---ృ---ం-ల-దు, ----ం -ురదృ--టమ- -ంది ఆ___ అ___ లే__ కే__ దు_____ ఉం_ ఆ-న-ి అ-ృ-్-ం ల-ద-, క-వ-ం ద-ర-ృ-్-మ- ఉ-ద- ----------------------------------------- ఆయనకి అదృష్టం లేదు, కేవలం దురదృష్టమే ఉంది 0
Ā--n-k- -d-̥ṣṭa--l--u- --v--a- d-ra--̥ṣ---ē un-i Ā______ a______ l____ k______ d__________ u___ Ā-a-a-i a-r-ṣ-a- l-d-, k-v-l-ṁ d-r-d-̥-ṭ-m- u-d- ------------------------------------------------ Āyanaki adr̥ṣṭaṁ lēdu, kēvalaṁ duradr̥ṣṭamē undi
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. ఆ------ి--ం -ేదు- --వలం ------- ఉంది ఆ___ వి__ లే__ కే__ ప____ ఉం_ ఆ-న-ి వ-జ-ం ల-ద-, క-వ-ం ప-ా-య-ే ఉ-ద- ------------------------------------ ఆయనకి విజయం లేదు, కేవలం పరాజయమే ఉంది 0
Ā----ki-v-j-yaṁ----u,---val-ṁ pa---a--mē-u--i Ā______ v______ l____ k______ p_________ u___ Ā-a-a-i v-j-y-ṁ l-d-, k-v-l-ṁ p-r-j-y-m- u-d- --------------------------------------------- Āyanaki vijayaṁ lēdu, kēvalaṁ parājayamē undi
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. ఆ-న --ప్త--చ------ు---సంత--్తి-చ---ా-ు ఆ__ తృ__ చెం____ అ____ చెం__ ఆ-న త-ప-త- చ-ం-ల-ద-, అ-ం-ృ-్-ి చ-ం-ా-ు -------------------------------------- ఆయన తృప్తి చెందలేదు, అసంతృప్తి చెందాడు 0
Āyan--t-̥pti ----a-ēd-, --an-r---i -----ḍu Ā____ t____ c_________ a________ c______ Ā-a-a t-̥-t- c-n-a-ē-u- a-a-t-̥-t- c-n-ā-u ------------------------------------------ Āyana tr̥pti cendalēdu, asantr̥pti cendāḍu
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. ఆయన సంత----ా-ల---,-దుఖ-స్----న--ు ఆ__ సం___ లే__ దు______ ఆ-న స-త-ష-గ- ల-ద-, ద-ఖ-స-త-న-న-డ- --------------------------------- ఆయన సంతోషంగా లేదు, దుఖిస్తున్నాడు 0
Āyan- sa--ō-a-----ē-u--du--ist-nnā-u Ā____ s_________ l____ d____________ Ā-a-a s-n-ō-a-g- l-d-, d-k-i-t-n-ā-u ------------------------------------ Āyana santōṣaṅgā lēdu, dukhistunnāḍu
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. ఆ-- --న-----్వ---ా---డ-- స్న-హరహితం-ా-ఉ-్నాడు ఆ__ స్_______ లే__ స్______ ఉ___ ఆ-న స-న-హ-ూ-్-క-గ- ల-డ-, స-న-హ-హ-త-గ- ఉ-్-ా-ు --------------------------------------------- ఆయన స్నేహపూర్వకంగా లేడు, స్నేహరహితంగా ఉన్నాడు 0
Ā--na---ē-a----akaṅ-ā----u--s--ha--h-t--g--un--ḍu Ā____ s______________ l____ s_____________ u_____ Ā-a-a s-ē-a-ū-v-k-ṅ-ā l-ḍ-, s-ē-a-a-i-a-g- u-n-ḍ- ------------------------------------------------- Āyana snēhapūrvakaṅgā lēḍu, snēharahitaṅgā unnāḍu

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.