ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   ar ‫الإتجاه الصحيح‬

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

‫40 [أربعون]‬

40 [arabeun]

‫الإتجاه الصحيح‬

[al'iitjah alsahih]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. ‫-فواً !- ع-ر-- !‬ ‫____ !_ ع___ !_ ‫-ف-ا- !- ع-ر-ً !- ------------------ ‫عفواً !/ عذراً !‬ 0
e-w--n -/-e-----n ! e_____ !_ e______ ! e-w-a- !- e-h-a-n ! ------------------- efwaan !/ edhraan !
ನನಗೆ ಸ್ವಲ್ಪ ಸಹಾಯ ಮಾಡುವಿರಾ? ‫ب-مك----م-اع--- -‬ ‫_______ م______ ؟_ ‫-إ-ك-ن- م-ا-د-ي ؟- ------------------- ‫بإمكانك مساعدتي ؟‬ 0
b-i---a-i--m-sae-data- ? b_________ m__________ ? b-i-m-a-i- m-s-e-d-t-y ? ------------------------ b'iimkanik musaeadatay ?
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? ‫أ---أجد-مط-م-- ج-----؟‬ ‫___ أ__ م____ ج___ ؟_ ‫-ي- أ-د م-ع-ا- ج-د-ً ؟- ------------------------ ‫أين أجد مطعماً جيداً ؟‬ 0
a-- 'aji- --em-a---y-----? a__ '____ m______ j_____ ? a-n '-j-d m-e-a-n j-d-a- ? -------------------------- ayn 'ajid mtemaan jydaan ?
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. ‫-ن-ط- ع-- -س--ك-عن------وي-.‬ ‫_____ ع__ ي____ ع__ ا________ ‫-ن-ط- ع-ى ي-ا-ك ع-د ا-ز-و-ة-‬ ------------------------------ ‫إنعطف على يسارك عند الزاوية.‬ 0
'--e--f-eal-a ----r-k --nd -l--a--a-. '______ e____ y______ e___ a_________ '-n-t-f e-l-a y-s-r-k e-n- a-z-a-i-t- ------------------------------------- 'inetif ealaa yasarik eind alzaawiat.
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. ‫-م -ر--لي--- -ل- ----‬ ‫__ س_ ق____ ع__ ط____ ‫-م س- ق-ي-ا- ع-ى ط-ل-‬ ----------------------- ‫ثم سر قليلاً على طول.‬ 0
thm-s---n-qlyl--n--a-----u-. t__ s____ q______ e____ t___ t-m s-r-n q-y-a-n e-l-a t-l- ---------------------------- thm sirin qlylaan ealaa tul.
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. ‫وب---مائ--م-ر --ى---يم---‬ ‫____ م___ م__ ع__ ا_______ ‫-ب-د م-ئ- م-ر ع-ى ا-ي-ي-.- --------------------------- ‫وبعد مائة متر على اليمين.‬ 0
w--e---i---t-m-t- --laa--l-a---. w____ m_____ m___ e____ a_______ w-a-d m-a-a- m-t- e-l-a a-y-m-n- -------------------------------- wbaed miayat mitr ealaa alyamin.
ನೀವು ಬಸ್ ನಲ್ಲಿ ಕೂಡ ಹೋಗಬಹುದು. ‫-إ---نك--ن تستق--الح-----أ---ً-‬ ‫_______ أ_ ت____ ا______ أ_____ ‫-إ-ك-ن- أ- ت-ت-ل ا-ح-ف-ة أ-ض-ً-‬ --------------------------------- ‫بإمكانك أن تستقل الحافلة أيضاً.‬ 0
b--imkanuk-'an t---aq-l- -lhafi-a----d-a-. b_________ '__ t________ a________ a______ b-i-m-a-u- '-n t-s-a-i-a a-h-f-l-t a-d-a-. ------------------------------------------ b'iimkanuk 'an tastaqila alhafilat aydaan.
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. ‫-و يمكنك--يضاً --- -----لة الك--بائ-ة /--ل-ر-م.‬ ‫__ ي____ أ___ أ__ ا______ ا_________ / ا_______ ‫-و ي-ك-ك أ-ض-ً أ-ذ ا-ح-ف-ة ا-ك-ر-ا-ي- / ا-ت-ا-.- ------------------------------------------------- ‫أو يمكنك أيضاً أخذ الحافلة الكهربائية / الترام.‬ 0
a--yu-k------yd-----a--a-h----af---t-a-k--r-ba-i----- ----r--. a_ y_______ a_____ '______ a________ a_____________ / a_______ a- y-m-i-u- a-d-a- '-k-a-h a-h-f-l-t a-k-h-a-a-i-a- / a-t-r-m- -------------------------------------------------------------- aw yumkinuk aydaan 'akhadh alhafilat alkahrabayiyat / altaram.
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು ‫---مك-ن- ---ت-ي- -ل---‬ ‫________ أ_ ت___ خ_____ ‫-ب-م-ا-ك أ- ت-ي- خ-ف-.- ------------------------ ‫وبإمكانك أن تسير خلفي.‬ 0
wb--i-m--ni- -a--t-sir khilf-. w___________ '__ t____ k______ w-i-i-m-a-i- '-n t-s-r k-i-f-. ------------------------------ wbi'iimkanik 'an tasir khilfi.
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? ‫كي- أ-- إ-ى--لعب-ك-- -ل----؟‬ ‫___ أ__ إ__ م___ ك__ ا____ ؟_ ‫-ي- أ-ل إ-ى م-ع- ك-ة ا-ق-م ؟- ------------------------------ ‫كيف أصل إلى ملعب كرة القدم ؟‬ 0
kyf -asl --ila--ma-e----ur-t---qada--? k__ '___ '_____ m_____ k____ a______ ? k-f '-s- '-i-a- m-l-a- k-r-t a-q-d-m ? -------------------------------------- kyf 'asl 'iilaa maleab kurat alqadam ?
ಸೇತುವೆಯನ್ನು ಹಾದು ಹೋಗಿ. ‫ا-ب- -ل--ر !‬ ‫____ ا____ !_ ‫-ع-ر ا-ج-ر !- -------------- ‫اعبر الجسر !‬ 0
a-bu- -l--sr-! a____ a_____ ! a-b-r a-j-s- ! -------------- aebur aljisr !
ಸುರಂಗದ ಮೂಲಕ ಹೋಗಿ. إعب--ال-----‬ إ___ ا_______ إ-ب- ا-ن-ق-.- ------------- إعبر النفق!.‬ 0
'-i-bar----af-!. '______ a_______ '-i-b-r a-n-f-!- ---------------- 'iiebar alnafq!.
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. ‫---ح-ى ا--ش--ة -لض--ية-الثا-ثة.‬ ‫__ ح__ ا______ ا______ ا________ ‫-ر ح-ى ا-إ-ا-ة ا-ض-ئ-ة ا-ث-ل-ة-‬ --------------------------------- ‫سر حتى الإشارة الضوئية الثالثة.‬ 0
s------a-al'i-sh---t--ldaw-i-at--l-haalit-a--. s_ h____ a__________ a_________ a_____________ s- h-t-a a-'-i-h-r-t a-d-w-i-a- a-t-a-l-t-a-a- ---------------------------------------------- sr hataa al'iisharat aldawyiyat althaalithata.
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. ‫-م ا-ع-ف ب-د الشا----ل--ل نح----ي---.‬ ‫__ ا____ ب__ ا_____ ا____ ن__ ا_______ ‫-م ا-ع-ف ب-د ا-ش-ر- ا-أ-ل ن-و ا-ي-ي-.- --------------------------------------- ‫ثم انعطف بعد الشارع الأول نحو اليمين.‬ 0
thm-a-ne--af-b-ed alshsh--i- -l'awa- --hw aly---n. t__ a_______ b___ a_________ a______ n___ a_______ t-m a-n-a-a- b-e- a-s-s-a-i- a-'-w-l n-h- a-y-m-n- -------------------------------------------------- thm aineataf baed alshsharie al'awal nahw alyamin.
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. ‫-ا-ت-ر--باش---حت--الت-اطع ال-اد-.‬ ‫______ م_____ ح__ ا______ ا_______ ‫-ا-ت-ر م-ا-ر- ح-ى ا-ت-ا-ع ا-ق-د-.- ----------------------------------- ‫واستمر مباشرة حتى التقاطع القادم.‬ 0
wai---m--- m-ba--a-a-an-h---a -ltaqat-- -l-ad-a. w_________ m___________ h____ a________ a_______ w-i-t-m-r- m-b-s-a-a-a- h-t-a a-t-q-t-e a-q-d-a- ------------------------------------------------ waistamira mubasharatan hataa altaqatue alqadma.
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? ‫عفواً-- -ي--أ-- --ى --م--ر-؟‬ ‫____ ! ك__ أ__ إ__ ا_____ ؟_ ‫-ف-ا- ! ك-ف أ-ل إ-ى ا-م-ا- ؟- ------------------------------ ‫عفواً ! كيف أصل إلى المطار ؟‬ 0
e--aan - -a-f----l---il-- a---t---? e_____ ! k___ '___ '_____ a______ ? e-w-a- ! k-y- '-s- '-i-a- a-m-t-r ? ----------------------------------- efwaan ! kayf 'asl 'iilaa almatar ?
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. ‫ا-أفض- أن-ت---ل ---ر --نف--‬ ‫______ أ_ ت____ ق___ ا______ ‫-ل-ف-ل أ- ت-ت-ل ق-ا- ا-ن-ق-‬ ----------------------------- ‫الأفضل أن تستقل قطار النفق.‬ 0
al'-f--l -a--t--t-qila q-t-r-a-----. a_______ '__ t________ q____ a______ a-'-f-a- '-n t-s-a-i-a q-t-r a-n-f-. ------------------------------------ al'afdal 'an tastaqila qitar alnafq.
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. ‫-ا---ا---ر -ت--المح----لن-----.‬ ‫____ ا____ ح__ ا_____ ا_________ ‫-ا-ع ا-س-ر ح-ى ا-م-ط- ا-ن-ا-ي-.- --------------------------------- ‫تابع السفر حتى المحطة النهائية.‬ 0
ta-b----l-afa--h-ta- --m-ha--- a-n-hay--ata. t_____ a______ h____ a________ a____________ t-a-i- a-s-f-r h-t-a a-m-h-t-t a-n-h-y-y-t-. -------------------------------------------- taabie alsafar hataa almahatat alnahayiyata.

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.