ಪದಗುಚ್ಛ ಪುಸ್ತಕ

kn ಭೂತಕಾಲ ೧   »   ta இறந்த காலம் 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [எண்பத்து ஒன்று]

81 [Eṇpattu oṉṟu]

இறந்த காலம் 1

[iṟanta kālam 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. எ-ுதுவ-ு எழ-த-வத- எ-ு-ு-த- -------- எழுதுவது 0
eḻ-tuv--u eḻutuvatu e-u-u-a-u --------- eḻutuvatu
ಅವನು ಒಂದು ಪತ್ರವನ್ನು ಬರೆದಿದ್ದ. அவன- -ரு------் ---த--ா-். அவன- ஒர- கட-தம- எழ-த-ன-ன-. அ-ன- ஒ-ு க-ி-ம- எ-ு-ி-ா-்- -------------------------- அவன் ஒரு கடிதம் எழுதினான். 0
av-ṉ -r-----it-- e---iṉā-. avaṉ oru kaṭitam eḻutiṉāṉ. a-a- o-u k-ṭ-t-m e-u-i-ā-. -------------------------- avaṉ oru kaṭitam eḻutiṉāṉ.
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು மற---ம--அவள் --ு கார--- எ-ுதினா--. மற-ற-ம- அவள- ஒர- க-ர-ட- எழ-த-ன-ள-. ம-்-ு-் அ-ள- ஒ-ு க-ர-ட- எ-ு-ி-ா-்- ---------------------------------- மற்றும் அவள் ஒரு கார்ட் எழுதினாள். 0
M-ṟṟ---av-ḷ oru k-rṭ-e------ḷ. Maṟṟum avaḷ oru kārṭ eḻutiṉāḷ. M-ṟ-u- a-a- o-u k-r- e-u-i-ā-. ------------------------------ Maṟṟum avaḷ oru kārṭ eḻutiṉāḷ.
ಓದುವುದು. ப--ப்-து பட-ப-பத- ப-ி-்-த- -------- படிப்பது 0
Paṭip-a-u Paṭippatu P-ṭ-p-a-u --------- Paṭippatu
ಅವನು ಒಂದು ನಿಯತಕಾಲಿಕವನ್ನು ಓದಿದ್ದ. அ------ு ----த----ழ---ட---த---. அவன- ஒர- ச-ய-த- இதழ- பட-த-த-ன-. அ-ன- ஒ-ு ச-ய-த- இ-ழ- ப-ி-்-ா-்- ------------------------------- அவன் ஒரு செய்தி இதழ் படித்தான். 0
a-a------c--ti ita--pa-i-tāṉ. avaṉ oru ceyti itaḻ paṭittāṉ. a-a- o-u c-y-i i-a- p-ṭ-t-ā-. ----------------------------- avaṉ oru ceyti itaḻ paṭittāṉ.
ಅವಳು ಒಂದು ಪುಸ್ತಕವನ್ನು ಓದಿದ್ದಳು. மற--ு-- அ-ள்-ஒ-ு -ுத--கம் ப-ி-்-ா-். மற-ற-ம- அவள- ஒர- ப-த-தகம- பட-த-த-ள-. ம-்-ு-் அ-ள- ஒ-ு ப-த-த-ம- ப-ி-்-ா-்- ------------------------------------ மற்றும் அவள் ஒரு புத்தகம் படித்தாள். 0
M--ṟum---aḷ o-----ttakam-p-ṭ-tt-ḷ. Maṟṟum avaḷ oru puttakam paṭittāḷ. M-ṟ-u- a-a- o-u p-t-a-a- p-ṭ-t-ā-. ---------------------------------- Maṟṟum avaḷ oru puttakam paṭittāḷ.
ತೆಗೆದು ಕೊಳ್ಳುವುದು எடு-்--க-க-ள்-து எட-த-த-க-க-ள-வத- எ-ு-்-ு-்-ொ-்-த- ---------------- எடுத்துக்கொள்வது 0
Eṭu---kk--vatu Eṭuttukkoḷvatu E-u-t-k-o-v-t- -------------- Eṭuttukkoḷvatu
ಅವನು ಒಂದು ಸಿಗರೇಟ್ ತೆಗೆದುಕೊಂಡ. அ-ன--ஒ-- -ிகர--் --ு---ுக- --ண-டான். அவன- ஒர- ச-கர-ட- எட-த-த-க- க-ண-ட-ன-. அ-ன- ஒ-ு ச-க-ெ-் எ-ு-்-ு-் க-ண-ட-ன-. ------------------------------------ அவன் ஒரு சிகரெட் எடுத்துக் கொண்டான். 0
ava---r- ci-a--ṭ----tt-- ---ṭ-ṉ. avaṉ oru cikareṭ eṭuttuk koṇṭāṉ. a-a- o-u c-k-r-ṭ e-u-t-k k-ṇ-ā-. -------------------------------- avaṉ oru cikareṭ eṭuttuk koṇṭāṉ.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. அ-ள- ஒ---துண்டு சா----ட்-எடு-்-----க-ண-ட---. அவள- ஒர- த-ண-ட- ச-க-ல-ட- எட-த-த-க- க-ண-ட-ள-. அ-ள- ஒ-ு த-ண-ட- ச-க-ல-ட- எ-ு-்-ு-் க-ண-ட-ள-. -------------------------------------------- அவள் ஒரு துண்டு சாக்லெட் எடுத்துக் கொண்டாள். 0
A-a- or--t-ṇ-----kle- ----t-k -oṇ-āḷ. Avaḷ oru tuṇṭu cākleṭ eṭuttuk koṇṭāḷ. A-a- o-u t-ṇ-u c-k-e- e-u-t-k k-ṇ-ā-. ------------------------------------- Avaḷ oru tuṇṭu cākleṭ eṭuttuk koṇṭāḷ.
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. அ-ன் -ி----ச-----ன்,ஆ-ால--அ--் -ி-ு----ு-்-வளாக--ரு-்தாள-. அவன- வ-ச-வ-சமற-றவன-,ஆன-ல- அவள- வ-ச-வ-சம-ள-ளவள-க இர-ந-த-ள-. அ-ன- வ-ச-வ-ச-ற-ற-ன-,-ன-ல- அ-ள- வ-ச-வ-ச-ு-்-வ-ா- இ-ு-்-ா-்- ---------------------------------------------------------- அவன் விசுவாசமற்றவன்,ஆனால் அவள் விசுவாசமுள்ளவளாக இருந்தாள். 0
A-aṉ-----vāc--a-ṟa--ṉ,āṉ-l a-aḷ-vicuvāc-muḷ-av-ḷāk------t-ḷ. Avaṉ vicuvācamaṟṟavaṉ,āṉāl avaḷ vicuvācamuḷḷavaḷāka iruntāḷ. A-a- v-c-v-c-m-ṟ-a-a-,-ṉ-l a-a- v-c-v-c-m-ḷ-a-a-ā-a i-u-t-ḷ- ------------------------------------------------------------ Avaṉ vicuvācamaṟṟavaṉ,āṉāl avaḷ vicuvācamuḷḷavaḷāka iruntāḷ.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. அவன்-சோ--ப--ிய---இ-ுந்----- ஆ-ால--அ-ள- க--ன-உழ-ப---ளியாக ------ாள். அவன- ச-ம-ப-ற-ய-க இர-ந-த-ன-, ஆன-ல- அவள- கட-ன உழ-ப-ப-ள-ய-க இர-ந-த-ள-. அ-ன- ச-ம-ப-ற-ய-க இ-ு-்-ா-்- ஆ-ா-் அ-ள- க-ி- உ-ை-்-ா-ி-ா- இ-ு-்-ா-்- ------------------------------------------------------------------- அவன் சோம்பேறியாக இருந்தான், ஆனால் அவள் கடின உழைப்பாளியாக இருந்தாள். 0
Av-- c-----iyā-a----n--ṉ,-āṉā--avaḷ k--i---uḻ-ippā--y-ka-irunt--. Avaṉ cōmpēṟiyāka iruntāṉ, āṉāl avaḷ kaṭiṉa uḻaippāḷiyāka iruntāḷ. A-a- c-m-ē-i-ā-a i-u-t-ṉ- ā-ā- a-a- k-ṭ-ṉ- u-a-p-ā-i-ā-a i-u-t-ḷ- ----------------------------------------------------------------- Avaṉ cōmpēṟiyāka iruntāṉ, āṉāl avaḷ kaṭiṉa uḻaippāḷiyāka iruntāḷ.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. அ-ன்-ஏ-ை---ால---வ-் ப-க்---ி. அவன- ஏழ-,ஆன-ல- அவள- பணக-க-ர-. அ-ன- ஏ-ை-ஆ-ா-் அ-ள- ப-க-க-ர-. ----------------------------- அவன் ஏழை,ஆனால் அவள் பணக்காரி. 0
Av-- -ḻ-i-āṉāl-av-ḷ-pa-akk-ri. Avaṉ ēḻai,āṉāl avaḷ paṇakkāri. A-a- ē-a-,-ṉ-l a-a- p-ṇ-k-ā-i- ------------------------------ Avaṉ ēḻai,āṉāl avaḷ paṇakkāri.
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. அவன-டம்--ணமி-்ல-, கடன்-தான் இ-ுந்--ு. அவன-டம- பணம-ல-ல-, கடன- த-ன- இர-ந-தத-. அ-ன-ட-் ப-ம-ல-ல-, க-ன- த-ன- இ-ு-்-த-. ------------------------------------- அவனிடம் பணமில்லை, கடன் தான் இருந்தது. 0
Avaṉi--- --ṇami----,-ka-----ā- i-unta--. Avaṉiṭam paṇamillai, kaṭaṉ tāṉ iruntatu. A-a-i-a- p-ṇ-m-l-a-, k-ṭ-ṉ t-ṉ i-u-t-t-. ---------------------------------------- Avaṉiṭam paṇamillai, kaṭaṉ tāṉ iruntatu.
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು அ--ு-்க--அத---ஷ---ி-்--, த-ர---ிர---ட-- -ான்--ரு-்த--. அவன-க-க- அத-ர-ஷ-டம-ல-ல-, த-ர-அத-ர-ஷ-டம- த-ன- இர-ந-தத-. அ-ன-க-க- அ-ி-்-்-ம-ல-ல-, த-ர-அ-ி-்-்-ம- த-ன- இ-ு-்-த-. ------------------------------------------------------ அவனுக்கு அதிர்ஷ்டமில்லை, துர்அதிர்ஷ்டம் தான் இருந்தது. 0
A--ṉ--ku-a-i-ṣ-a-il-----t---a-i-ṣṭ-m --- i-unt-t-. Avaṉukku atirṣṭamillai, tur'atirṣṭam tāṉ iruntatu. A-a-u-k- a-i-ṣ-a-i-l-i- t-r-a-i-ṣ-a- t-ṉ i-u-t-t-. -------------------------------------------------- Avaṉukku atirṣṭamillai, tur'atirṣṭam tāṉ iruntatu.
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. அவனு-்--------ம்-----ற--இ--லை- ---்வ---ன்-இ----தது. அவன-க-க- எத-ல-ம- வ-ற-ற- இல-ல-, த-ல-வ-த-ன- இர-ந-தத-. அ-ன-க-க- எ-ி-ு-் வ-ற-ற- இ-்-ை- த-ல-வ-த-ன- இ-ு-்-த-. --------------------------------------------------- அவனுக்கு எதிலும் வெற்றி இல்லை, தோல்விதான் இருந்தது. 0
A-aṉ--k--e-i--m--e------l--- t--v-tā-----n-atu. Avaṉukku etilum veṟṟi illai, tōlvitāṉ iruntatu. A-a-u-k- e-i-u- v-ṟ-i i-l-i- t-l-i-ā- i-u-t-t-. ----------------------------------------------- Avaṉukku etilum veṟṟi illai, tōlvitāṉ iruntatu.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. அ----்-ு எத-ல-ம--த-ர-ப்த- -ல---- அ-ி----த---ான் இ-ு-----. அவன-க-க- எத-ல-ம- த-ர-ப-த- இல-ல-, அத-ர-ப-த- த-ன- இர-ந-தத-. அ-ன-க-க- எ-ி-ு-் த-ர-ப-த- இ-்-ை- அ-ி-ு-்-ி த-ன- இ-ு-்-த-. --------------------------------------------------------- அவனுக்கு எதிலும் திருப்தி இல்லை, அதிருப்தி தான் இருந்தது. 0
A-aṉ-kku-et-lu--t--u--i-il-a-,----ru--i -āṉ---u--a--. Avaṉukku etilum tirupti illai, atirupti tāṉ iruntatu. A-a-u-k- e-i-u- t-r-p-i i-l-i- a-i-u-t- t-ṉ i-u-t-t-. ----------------------------------------------------- Avaṉukku etilum tirupti illai, atirupti tāṉ iruntatu.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. அவன் -ந்த------இல--ை,--ோகமா--இர----ான். அவன- சந-த-ஷம-க இல-ல-, ச-கம-க இர-ந-த-ன-. அ-ன- ச-்-ோ-ம-க இ-்-ை- ச-க-ா- இ-ு-்-ா-்- --------------------------------------- அவன் சந்தோஷமாக இல்லை, சோகமாக இருந்தான். 0
Ava- c--tōṣ-māka i-l--- cōk--ā-- -r--t--. Avaṉ cantōṣamāka illai, cōkamāka iruntāṉ. A-a- c-n-ō-a-ā-a i-l-i- c-k-m-k- i-u-t-ṉ- ----------------------------------------- Avaṉ cantōṣamāka illai, cōkamāka iruntāṉ.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. அ--- -ட--ாக---்-ை, -ன--்--ட--ற-ற--ா- -ரு-்தா-். அவன- நட-ப-க இல-ல-, ஆன-ல- நட-பற-றவன-க இர-ந-த-ன-. அ-ன- ந-்-ா- இ-்-ை- ஆ-ா-் ந-்-ற-ற-ன-க இ-ு-்-ா-்- ----------------------------------------------- அவன் நட்பாக இல்லை, ஆனால் நட்பற்றவனாக இருந்தான். 0
A--ṉ ----ā-- --l--, āṉ------p---a-a-ā-a i-unt-ṉ. Avaṉ naṭpāka illai, āṉāl naṭpaṟṟavaṉāka iruntāṉ. A-a- n-ṭ-ā-a i-l-i- ā-ā- n-ṭ-a-ṟ-v-ṉ-k- i-u-t-ṉ- ------------------------------------------------ Avaṉ naṭpāka illai, āṉāl naṭpaṟṟavaṉāka iruntāṉ.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.