ಪದಗುಚ್ಛ ಪುಸ್ತಕ

kn ಭೂತಕಾಲ ೪   »   ko 과거형 4

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

84 [여든넷]

84 [yeodeunnes]

과거형 4

gwageohyeong 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಓದುವುದು 읽어요 읽__ 읽-요 --- 읽어요 0
ilg-eo-o i_______ i-g-e-y- -------- ilg-eoyo
ನಾನು ಓದಿದ್ದೇನೆ. 저는 읽었-요. 저_ 읽____ 저- 읽-어-. -------- 저는 읽었어요. 0
je---un --g-eo-s-e---. j______ i_____________ j-o-e-n i-g-e-s---o-o- ---------------------- jeoneun ilg-eoss-eoyo.
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. 저는----설을-----었어요. 저_ 그 소__ 모_ 읽____ 저- 그 소-을 모- 읽-어-. ----------------- 저는 그 소설을 모두 읽었어요. 0
je-neun-----sos-ol-eul-m-d-------o-s--oy-. j______ g__ s_________ m___ i_____________ j-o-e-n g-u s-s-o---u- m-d- i-g-e-s---o-o- ------------------------------------------ jeoneun geu soseol-eul modu ilg-eoss-eoyo.
ಅರ್ಥ ಮಾಡಿಕೊಳ್ಳುವುದು. 이--요 이___ 이-해- ---- 이해해요 0
ih----eyo i________ i-a-h-e-o --------- ihaehaeyo
ನಾನು ಅರ್ಥ ಮಾಡಿಕೊಂಡಿದ್ದೇನೆ. 저는 이해-어-. 저_ 이_____ 저- 이-했-요- --------- 저는 이해했어요. 0
je-neu- i-ae-a-ss-e-yo. j______ i______________ j-o-e-n i-a-h-e-s-e-y-. ----------------------- jeoneun ihaehaess-eoyo.
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. 저는 --글 --- 이해했어-. 저_ 그 글 전__ 이_____ 저- 그 글 전-를 이-했-요- ----------------- 저는 그 글 전체를 이해했어요. 0
j--ne---ge- -e-- j-o-c--le-l--ha-haes--e-yo. j______ g__ g___ j__________ i______________ j-o-e-n g-u g-u- j-o-c-e-e-l i-a-h-e-s-e-y-. -------------------------------------------- jeoneun geu geul jeoncheleul ihaehaess-eoyo.
ಉತ್ತರ ಕೊಡುವುದು 대답해요 대___ 대-해- ---- 대답해요 0
da------e-o d__________ d-e-a-h-e-o ----------- daedabhaeyo
ನಾನು ಉತ್ತರ ಕೊಟ್ಟಿದ್ದೇನೆ. 저- 대-했--. 저_ 대_____ 저- 대-했-요- --------- 저는 대답했어요. 0
je--eu- -ae-ab-ae-----y-. j______ d________________ j-o-e-n d-e-a-h-e-s-e-y-. ------------------------- jeoneun daedabhaess-eoyo.
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. 저--모든---- -----. 저_ 모_ 질__ 대_____ 저- 모- 질-을 대-했-요- ---------------- 저는 모든 질문을 대답했어요. 0
j--neun---d-u- -i-m-n-----d--d-b-a--s-----. j______ m_____ j_________ d________________ j-o-e-n m-d-u- j-l-u---u- d-e-a-h-e-s-e-y-. ------------------------------------------- jeoneun modeun jilmun-eul daedabhaess-eoyo.
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. 저는 -걸--아- – 저- 그- 알았어-. 저_ 그_ 알__ – 저_ 그_ 알____ 저- 그- 알-요 – 저- 그- 알-어-. ----------------------- 저는 그걸 알아요 – 저는 그걸 알았어요. 0
jeoneun -e--eol-a--a-----je-ne-- ge-g--l--l-a-s-e-y-. j______ g______ a_____ – j______ g______ a___________ j-o-e-n g-u-e-l a---y- – j-o-e-n g-u-e-l a---s---o-o- ----------------------------------------------------- jeoneun geugeol al-ayo – jeoneun geugeol al-ass-eoyo.
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. 저는 -걸--- - -- -걸 ---. 저_ 그_ 써_ – 저_ 그_ 썼___ 저- 그- 써- – 저- 그- 썼-요- --------------------- 저는 그걸 써요 – 저는 그걸 썼어요. 0
jeon----geug--l ---oy- ---eo---n-geugeo---se--s--oy-. j______ g______ s_____ – j______ g______ s___________ j-o-e-n g-u-e-l s-e-y- – j-o-e-n g-u-e-l s-e-s---o-o- ----------------------------------------------------- jeoneun geugeol sseoyo – jeoneun geugeol sseoss-eoyo.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. 저는--- 들-요 ---는 그- -었어요. 저_ 그_ 들__ – 저_ 그_ 들____ 저- 그- 들-요 – 저- 그- 들-어-. ----------------------- 저는 그걸 들어요 – 저는 그걸 들었어요. 0
jeo---- -eu---l-deu--eoy- – --o-e-n----g--l----l--oss-eoyo. j______ g______ d________ – j______ g______ d______________ j-o-e-n g-u-e-l d-u---o-o – j-o-e-n g-u-e-l d-u---o-s-e-y-. ----------------------------------------------------------- jeoneun geugeol deul-eoyo – jeoneun geugeol deul-eoss-eoyo.
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. 저는 -걸 -질 --요 –-저- 그걸---어요. 저_ 그_ 가_ 거__ – 저_ 그_ 가____ 저- 그- 가- 거-요 – 저- 그- 가-어-. -------------------------- 저는 그걸 가질 거예요 – 저는 그걸 가졌어요. 0
j-o-eu- ge-ge-l----il---o---o –-jeo-eun--e------ga--eo---e-y-. j______ g______ g____ g______ – j______ g______ g_____________ j-o-e-n g-u-e-l g-j-l g-o-e-o – j-o-e-n g-u-e-l g-j-e-s---o-o- -------------------------------------------------------------- jeoneun geugeol gajil geoyeyo – jeoneun geugeol gajyeoss-eoyo.
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. 저는 ---가-고----예--– 저는 그--가지고 --요. 저_ 그_ 가__ 올 거__ – 저_ 그_ 가__ 왔___ 저- 그- 가-고 올 거-요 – 저- 그- 가-고 왔-요- -------------------------------- 저는 그걸 가지고 올 거예요 – 저는 그걸 가지고 왔어요. 0
jeo-eu-----g--l-gaj--o--l-g-o-e-----j--ne-n--e-geo-----i---w-ss--o--. j______ g______ g_____ o_ g______ – j______ g______ g_____ w_________ j-o-e-n g-u-e-l g-j-g- o- g-o-e-o – j-o-e-n g-u-e-l g-j-g- w-s---o-o- --------------------------------------------------------------------- jeoneun geugeol gajigo ol geoyeyo – jeoneun geugeol gajigo wass-eoyo.
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. 저- ---살--예- –--- ---샀어-. 저_ 그_ 살 거__ – 저_ 그_ 샀___ 저- 그- 살 거-요 – 저- 그- 샀-요- ------------------------ 저는 그걸 살 거예요 – 저는 그걸 샀어요. 0
j---e-n--eu-e-- s-l g-oy--o - --o--un-g-ug--- s-ss--oy-. j______ g______ s__ g______ – j______ g______ s_________ j-o-e-n g-u-e-l s-l g-o-e-o – j-o-e-n g-u-e-l s-s---o-o- -------------------------------------------------------- jeoneun geugeol sal geoyeyo – jeoneun geugeol sass-eoyo.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. 저는-그-----요-–--는 -- -----. 저_ 그_ 기___ – 저_ 그_ 기_____ 저- 그- 기-해- – 저- 그- 기-했-요- ------------------------- 저는 그걸 기대해요 – 저는 그걸 기대했어요. 0
jeo-eun ge-g--l gidaeha--o---je-neu--g--geol g--aehae---e-yo. j______ g______ g_________ – j______ g______ g_______________ j-o-e-n g-u-e-l g-d-e-a-y- – j-o-e-n g-u-e-l g-d-e-a-s---o-o- ------------------------------------------------------------- jeoneun geugeol gidaehaeyo – jeoneun geugeol gidaehaess-eoyo.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. 저는-그- 설명할--예- ---는-그걸 설---요. 저_ 그_ 설__ 거__ – 저_ 그_ 설_____ 저- 그- 설-할 거-요 – 저- 그- 설-했-요- ---------------------------- 저는 그걸 설명할 거예요 – 저는 그걸 설명했어요. 0
je-n--n-g--g-o--se---ye------ -eoye-o --je-ne-n -e-ge----eolmyeon--a----e-y-. j______ g______ s____________ g______ – j______ g______ s____________________ j-o-e-n g-u-e-l s-o-m-e-n-h-l g-o-e-o – j-o-e-n g-u-e-l s-o-m-e-n-h-e-s-e-y-. ----------------------------------------------------------------------------- jeoneun geugeol seolmyeonghal geoyeyo – jeoneun geugeol seolmyeonghaess-eoyo.
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. 저는 -걸 알아요-–-저는-그- ---요. 저_ 그_ 알__ – 저_ 그_ 알____ 저- 그- 알-요 – 저- 그- 알-어-. ----------------------- 저는 그걸 알아요 – 저는 그걸 알았어요. 0
j--n-u---e-g-o---l--yo - j-----n -eu--ol-al---s---yo. j______ g______ a_____ – j______ g______ a___________ j-o-e-n g-u-e-l a---y- – j-o-e-n g-u-e-l a---s---o-o- ----------------------------------------------------- jeoneun geugeol al-ayo – jeoneun geugeol al-ass-eoyo.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು