ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   ko 질문들 – 과거형 2

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

86 [여든여섯]

86 [yeodeun-yeoseos]

질문들 – 과거형 2

[jilmundeul – gwageohyeong 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? 당-은 -떤------맸어-? 당__ 어_ 넥___ 맸___ 당-은 어- 넥-이- 맸-요- ---------------- 당신은 어떤 넥타이를 맸어요? 0
d-n--i---un--o------n---a---u- ---ss-eo--? d__________ e______ n_________ m__________ d-n-s-n-e-n e-t-e-n n-g-a-l-u- m-e-s-e-y-? ------------------------------------------ dangsin-eun eotteon negtaileul maess-eoyo?
ನೀನು ಯಾವ ಕಾರ್ ಖರೀದಿಸಿದೆ? 당신--어떤---차를 샀어-? 당__ 어_ 자___ 샀___ 당-은 어- 자-차- 샀-요- ---------------- 당신은 어떤 자동차를 샀어요? 0
d-n-----e-n -----on j--o---ha-eu- s-s----yo? d__________ e______ j____________ s_________ d-n-s-n-e-n e-t-e-n j-d-n-c-a-e-l s-s---o-o- -------------------------------------------- dangsin-eun eotteon jadongchaleul sass-eoyo?
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? 당신은-어떤 -문--구----? 당__ 어_ 신__ 구_____ 당-은 어- 신-을 구-했-요- ----------------- 당신은 어떤 신문을 구독했어요? 0
dan--in---- e--t-o- sin-u---u--g-dog-ae-s-eo-o? d__________ e______ s_________ g_______________ d-n-s-n-e-n e-t-e-n s-n-u---u- g-d-g-a-s---o-o- ----------------------------------------------- dangsin-eun eotteon sinmun-eul gudoghaess-eoyo?
ನೀವು ಯಾರನ್ನು ನೋಡಿದಿರಿ? 당신--누구---어요? 당__ 누__ 봤___ 당-은 누-를 봤-요- ------------ 당신은 누구를 봤어요? 0
da-g-i--eun--u--le-l----ss-eoy-? d__________ n_______ b__________ d-n-s-n-e-n n-g-l-u- b-a-s-e-y-? -------------------------------- dangsin-eun nuguleul bwass-eoyo?
ನೀವು ಯಾರನ್ನು ಭೇಟಿ ಮಾಡಿದಿರಿ? 당신- 누-를-만났어-? 당__ 누__ 만____ 당-은 누-를 만-어-? ------------- 당신은 누구를 만났어요? 0
dan-s---e-- n----e-l -annass-eo--? d__________ n_______ m____________ d-n-s-n-e-n n-g-l-u- m-n-a-s-e-y-? ---------------------------------- dangsin-eun nuguleul mannass-eoyo?
ನೀವು ಯಾರನ್ನು ಗುರುತಿಸಿದಿರಿ? 당신은 누구- 알아--요? 당__ 누__ 알_____ 당-은 누-를 알-봤-요- -------------- 당신은 누구를 알아봤어요? 0
d--g-i---un--u-u-e---al-a--a----oyo? d__________ n_______ a______________ d-n-s-n-e-n n-g-l-u- a---b-a-s-e-y-? ------------------------------------ dangsin-eun nuguleul al-abwass-eoyo?
ನೀವು ಎಷ್ಟು ಹೊತ್ತಿಗೆ ಎದ್ದಿರಿ? 당-은 -제--어---? 당__ 언_ 일_____ 당-은 언- 일-났-요- ------------- 당신은 언제 일어났어요? 0
da----n-e---e-nje-il--o---s-e--o? d__________ e____ i______________ d-n-s-n-e-n e-n-e i---o-a-s-e-y-? --------------------------------- dangsin-eun eonje il-eonass-eoyo?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? 당신- -제 시작--요? 당__ 언_ 시_____ 당-은 언- 시-했-요- ------------- 당신은 언제 시작했어요? 0
d--g-in--u---o-j- s---gh-ess---y-? d__________ e____ s_______________ d-n-s-n-e-n e-n-e s-j-g-a-s---o-o- ---------------------------------- dangsin-eun eonje sijaghaess-eoyo?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? 당-은----끝-어요? 당__ 언_ 끝____ 당-은 언- 끝-어-? ------------ 당신은 언제 끝냈어요? 0
d--gs----un -o-je -k--tnae-s-eo-o? d__________ e____ k_______________ d-n-s-n-e-n e-n-e k-e-t-a-s---o-o- ---------------------------------- dangsin-eun eonje kkeutnaess-eoyo?
ನಿಮಗೆ ಏಕೆ ಎಚ್ಚರವಾಯಿತು? 당신--왜 --났어요? 당__ 왜 일_____ 당-은 왜 일-났-요- ------------ 당신은 왜 일어났어요? 0
da--sin--un-w----l---na-------? d__________ w__ i______________ d-n-s-n-e-n w-e i---o-a-s-e-y-? ------------------------------- dangsin-eun wae il-eonass-eoyo?
ನೀವು ಏಕೆ ಅಧ್ಯಾಪಕರಾದಿರಿ? 당-은------이 --요? 당__ 왜 선___ 됐___ 당-은 왜 선-님- 됐-요- --------------- 당신은 왜 선생님이 됐어요? 0
da-gs-------wa--s-o-s-e---i--i -w-es---o--? d__________ w__ s_____________ d___________ d-n-s-n-e-n w-e s-o-s-e-g-i--- d-a-s---o-o- ------------------------------------------- dangsin-eun wae seonsaengnim-i dwaess-eoyo?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? 당신은 --택----어요? 당__ 왜 택__ 탔___ 당-은 왜 택-를 탔-요- -------------- 당신은 왜 택시를 탔어요? 0
d-ng-in--un --e tae-s----l--a------o? d__________ w__ t_________ t_________ d-n-s-n-e-n w-e t-e-s-l-u- t-s---o-o- ------------------------------------- dangsin-eun wae taegsileul tass-eoyo?
ನೀವು ಎಲ್ಲಿಂದ ಬಂದಿದ್ದೀರಿ? 당신은-어-서 -어요? 당__ 어__ 왔___ 당-은 어-서 왔-요- ------------ 당신은 어디서 왔어요? 0
dan-sin-eun e-dis-- was---o--? d__________ e______ w_________ d-n-s-n-e-n e-d-s-o w-s---o-o- ------------------------------ dangsin-eun eodiseo wass-eoyo?
ನೀವು ಎಲ್ಲಿಗೆ ಹೋಗಿದ್ದಿರಿ? 당신은-어디로 갔--? 당__ 어__ 갔___ 당-은 어-로 갔-요- ------------ 당신은 어디로 갔어요? 0
dang-in-eun eod-lo -a------o? d__________ e_____ g_________ d-n-s-n-e-n e-d-l- g-s---o-o- ----------------------------- dangsin-eun eodilo gass-eoyo?
ನೀವು ಎಲ್ಲಿದ್ದಿರಿ? 당신은 -디에--었--? 당__ 어__ 있____ 당-은 어-에 있-어-? ------------- 당신은 어디에 있었어요? 0
d--g-in-e-n e--ie iss---------o? d__________ e____ i_____________ d-n-s-n-e-n e-d-e i-s-e-s---o-o- -------------------------------- dangsin-eun eodie iss-eoss-eoyo?
ನೀನು ಯಾರಿಗೆ ಸಹಾಯ ಮಾಡಿದೆ? 당-은 -구를-도와줬-요? 당__ 누__ 도_____ 당-은 누-를 도-줬-요- -------------- 당신은 누구를 도와줬어요? 0
da-gs----un nu-uleu- d-w--woss---y-? d__________ n_______ d______________ d-n-s-n-e-n n-g-l-u- d-w-j-o-s-e-y-? ------------------------------------ dangsin-eun nuguleul dowajwoss-eoyo?
ನೀನು ಯಾರಿಗೆ ಬರೆದೆ? 당신- 누구-- 편-를-썼--? 당__ 누___ 편__ 썼___ 당-은 누-한- 편-를 썼-요- ----------------- 당신은 누구한테 편지를 썼어요? 0
dang------n-n-g-h---e---e----l-u- sse-s--eoyo? d__________ n________ p__________ s___________ d-n-s-n-e-n n-g-h-n-e p-e-n-i-e-l s-e-s---o-o- ---------------------------------------------- dangsin-eun nuguhante pyeonjileul sseoss-eoyo?
ನೀನು ಯಾರಿಗೆ ಉತ್ತರ ಕೊಟ್ಟೆ? 당신-----테--장--했어-? 당__ 누___ 답__ 했___ 당-은 누-한- 답-을 했-요- ----------------- 당신은 누구한테 답장을 했어요? 0
d-n-sin-e-- n----ant---a---n--e-- h-e-s--o--? d__________ n________ d__________ h__________ d-n-s-n-e-n n-g-h-n-e d-b-a-g-e-l h-e-s-e-y-? --------------------------------------------- dangsin-eun nuguhante dabjang-eul haess-eoyo?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.