ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   ka შეკითხვა – წარსული 2

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

86 [ოთხმოცდაექვსი]

86 [otkhmotsdaekvsi]

შეკითხვა – წარსული 2

shek'itkhva – ts'arsuli 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? რო-ელი ჰ-ლს-უხ--გეკ---? რ_____ ჰ_______ გ______ რ-მ-ლ- ჰ-ლ-ტ-ხ- გ-კ-თ-? ----------------------- რომელი ჰალსტუხი გეკეთა? 0
r-me---h-l-t--khi gek-eta? r_____ h_________ g_______ r-m-l- h-l-t-u-h- g-k-e-a- -------------------------- romeli halst'ukhi gek'eta?
ನೀನು ಯಾವ ಕಾರ್ ಖರೀದಿಸಿದೆ? რ-მ-ლი -ანქ-ნ- -ყიდ-? რ_____ მ______ ი_____ რ-მ-ლ- მ-ნ-ა-ა ი-ი-ე- --------------------- რომელი მანქანა იყიდე? 0
rom--i m--k-na-iq-de? r_____ m______ i_____ r-m-l- m-n-a-a i-i-e- --------------------- romeli mankana iqide?
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? რ----ი გ----- ---ოიწ--ე? რ_____ გ_____ გ_________ რ-მ-ლ- გ-ზ-თ- გ-მ-ი-ე-ე- ------------------------ რომელი გაზეთი გამოიწერე? 0
rome-i--az--i ga--i--'--e? r_____ g_____ g___________ r-m-l- g-z-t- g-m-i-s-e-e- -------------------------- romeli gazeti gamoits'ere?
ನೀವು ಯಾರನ್ನು ನೋಡಿದಿರಿ? ვი---ა---ხე? ვ__ დ_______ ვ-ნ დ-ი-ა-ე- ------------ ვინ დაინახე? 0
v-- d-ina--e? v__ d________ v-n d-i-a-h-? ------------- vin dainakhe?
ನೀವು ಯಾರನ್ನು ಭೇಟಿ ಮಾಡಿದಿರಿ? ვ-ს შ-ხ-დ--? ვ__ შ_______ ვ-ს შ-ხ-დ-თ- ------------ ვის შეხვდით? 0
v-s-shekhv-it? v__ s_________ v-s s-e-h-d-t- -------------- vis shekhvdit?
ನೀವು ಯಾರನ್ನು ಗುರುತಿಸಿದಿರಿ? ვინ---ანით? ვ__ ი______ ვ-ნ ი-ა-ი-? ----------- ვინ იცანით? 0
vin---sani-? v__ i_______ v-n i-s-n-t- ------------ vin itsanit?
ನೀವು ಎಷ್ಟು ಹೊತ್ತಿಗೆ ಎದ್ದಿರಿ? რ-დ-ს-ა-ე-ით? რ____ ა______ რ-დ-ს ა-ე-ი-? ------------- როდის ადექით? 0
ro--- -d-kit? r____ a______ r-d-s a-e-i-? ------------- rodis adekit?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? რო-ი--დ-იწ-ეთ? რ____ დ_______ რ-დ-ს დ-ი-ყ-თ- -------------- როდის დაიწყეთ? 0
r-----da--s-qe-? r____ d_________ r-d-s d-i-s-q-t- ---------------- rodis daits'qet?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? როდ-ს შეწყვ----? რ____ შ_________ რ-დ-ს შ-წ-ვ-ტ-თ- ---------------- როდის შეწყვიტეთ? 0
r-d-- s-ets-qvi-'e-? r____ s_____________ r-d-s s-e-s-q-i-'-t- -------------------- rodis shets'qvit'et?
ನಿಮಗೆ ಏಕೆ ಎಚ್ಚರವಾಯಿತು? რატ-- გაიღ-იძე-? რ____ გ_________ რ-ტ-მ გ-ი-ვ-ძ-თ- ---------------- რატომ გაიღვიძეთ? 0
ra--o- --ighv---e-? r_____ g___________ r-t-o- g-i-h-i-z-t- ------------------- rat'om gaighvidzet?
ನೀವು ಏಕೆ ಅಧ್ಯಾಪಕರಾದಿರಿ? რ---- გ---ი--მა-წ-ვლებე-ი? რ____ გ_____ მ____________ რ-ტ-მ გ-ხ-ი- მ-ს-ა-ლ-ბ-ლ-? -------------------------- რატომ გახდით მასწავლებელი? 0
ra-'-m-g--h-i---as-s--vlebeli? r_____ g______ m______________ r-t-o- g-k-d-t m-s-s-a-l-b-l-? ------------------------------ rat'om gakhdit masts'avlebeli?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? რა--მ----ექი- ტ---შ-? რ____ ჩ______ ტ______ რ-ტ-მ ჩ-ჯ-ქ-თ ტ-ქ-შ-? --------------------- რატომ ჩაჯექით ტაქსში? 0
rat'----ha-e-it --ak--h-? r_____ c_______ t________ r-t-o- c-a-e-i- t-a-s-h-? ------------------------- rat'om chajekit t'aksshi?
ನೀವು ಎಲ್ಲಿಂದ ಬಂದಿದ್ದೀರಿ? სა---ნ---ხ--დით? ს_____ მ________ ს-ი-ა- მ-ხ-ე-ი-? ---------------- საიდან მოხვედით? 0
sa--an m-k--e---? s_____ m_________ s-i-a- m-k-v-d-t- ----------------- saidan mokhvedit?
ನೀವು ಎಲ್ಲಿಗೆ ಹೋಗಿದ್ದಿರಿ? სა--წ-ხ-ე-ი-? ს__ წ________ ს-დ წ-ხ-ე-ი-? ------------- სად წახვედით? 0
sad t--a---ed--? s__ t___________ s-d t-'-k-v-d-t- ---------------- sad ts'akhvedit?
ನೀವು ಎಲ್ಲಿದ್ದಿರಿ? სად ი-ავ--? ს__ ი______ ს-დ ი-ა-ი-? ----------- სად იყავით? 0
sa-----v--? s__ i______ s-d i-a-i-? ----------- sad iqavit?
ನೀನು ಯಾರಿಗೆ ಸಹಾಯ ಮಾಡಿದೆ? ვ-------მ-რე? ვ__ მ________ ვ-ს მ-ე-მ-რ-? ------------- ვის მიეხმარე? 0
v-s-m--khma-e? v__ m_________ v-s m-e-h-a-e- -------------- vis miekhmare?
ನೀನು ಯಾರಿಗೆ ಬರೆದೆ? ვ-- -ი-წე--? ვ__ მ_______ ვ-ს მ-ს-ე-ე- ------------ ვის მისწერე? 0
v-s-m-s-s'-r-? v__ m_________ v-s m-s-s-e-e- -------------- vis mists'ere?
ನೀನು ಯಾರಿಗೆ ಉತ್ತರ ಕೊಟ್ಟೆ? ვ-- ---ს-ხ-? ვ__ უ_______ ვ-ს უ-ა-უ-ე- ------------ ვის უპასუხე? 0
v---u-'-su-he? v__ u_________ v-s u-'-s-k-e- -------------- vis up'asukhe?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.