ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   ar ‫أسئلة – صيغة الماضى 2‬

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

‫86[ست وثمانون]‬

86 [sitt wa-thamānūn]

‫أسئلة – صيغة الماضى 2‬

al-as'ilah – al-māḍī 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? ‫أ- ---- ع-ق-ا-تد-ت؟ ‫__ ر___ ع__ ا______ ‫-ي ر-ط- ع-ق ا-ت-ي-؟ -------------------- ‫أي ربطة عنق ارتديت؟ 0
&a--s-ay- -abṭa-----q-irta-a--a? &________ r_____ ‘___ i_________ &-p-s-a-y r-b-a- ‘-n- i-t-d-y-a- -------------------------------- 'ayy rabṭat ‘unq irtadayta?
ನೀನು ಯಾವ ಕಾರ್ ಖರೀದಿಸಿದೆ? أ---سيا---ا--ري-؟ أ__ س____ ا______ أ-ة س-ا-ة ا-ت-ي-؟ ----------------- أية سيارة اشتريت؟ 0
&-po-;ayyat--ay----h-ish--r--ta? &__________ s_______ i__________ &-p-s-a-y-t s-y-ā-a- i-h-a-a-t-? -------------------------------- 'ayyat sayyārah ishtarayta?
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? في-أ--جر--ة -شترك؟ ف_ أ_ ج____ ت_____ ف- أ- ج-ي-ة ت-ت-ك- ------------------ في أي جريدة تشترك؟ 0
f---a-os--y------d-h ta---a--k? f_ &________ j______ t_________ f- &-p-s-a-y j-r-d-h t-s-t-r-k- ------------------------------- fī 'ayy jarīdah tashtarik?
ನೀವು ಯಾರನ್ನು ನೋಡಿದಿರಿ? ‫م---أ-ت؟ ‫__ ر____ ‫-ن ر-ي-؟ --------- ‫من رأيت؟ 0
ma- --------a--a? m__ r____________ m-n r-&-p-s-a-t-? ----------------- man ra'ayta?
ನೀವು ಯಾರನ್ನು ಭೇಟಿ ಮಾಡಿದಿರಿ? ‫-- -ا-لت؟ ‫__ ق_____ ‫-ن ق-ب-ت- ---------- ‫من قابلت؟ 0
m----ā-al-a? m__ q_______ m-n q-b-l-a- ------------ man qābalta?
ನೀವು ಯಾರನ್ನು ಗುರುತಿಸಿದಿರಿ? م- --ر----ل-ه؟ م_ ت____ ع____ م- ت-ر-ت ع-ي-؟ -------------- من تعرفت عليه؟ 0
m-n----a-aft-----a--? m__ t________ ‘______ m-n t-‘-r-f-a ‘-l-y-? --------------------- man ta‘arafta ‘alayh?
ನೀವು ಎಷ್ಟು ಹೊತ್ತಿಗೆ ಎದ್ದಿರಿ? م-ى-ا--يقظ-؟ م__ ا_______ م-ى ا-ت-ق-ت- ------------ متى استيقظت؟ 0
m-t- -stayq-ẓ-a? m___ i__________ m-t- i-t-y-a-t-? ---------------- matā istayqaẓta?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? م-ى--دأت؟ م__ ب____ م-ى ب-أ-؟ --------- متى بدأت؟ 0
m--ā-b---’ta? m___ b_______ m-t- b-d-’-a- ------------- matā bada’ta?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? م-ى-تو-ف-؟ م__ ت_____ م-ى ت-ق-ت- ---------- متى توقفت؟ 0
matā----a-a--a? m___ t_________ m-t- t-w-q-f-a- --------------- matā tawaqafta?
ನಿಮಗೆ ಏಕೆ ಎಚ್ಚರವಾಯಿತು? لما-- ------ت؟ ل____ ا_______ ل-ا-ا ا-ت-ق-ت- -------------- لماذا استيقظت؟ 0
l-m-dhā--s---qa-t-? l______ i__________ l-m-d-ā i-t-y-a-t-? ------------------- limādhā istayqaẓta?
ನೀವು ಏಕೆ ಅಧ್ಯಾಪಕರಾದಿರಿ? ل-اذا أص--- م-ل--؟ ل____ أ____ م_____ ل-ا-ا أ-ب-ت م-ل-ا- ------------------ لماذا أصبحت معلما؟ 0
l-----ā---b--t---u-a-li-an? l______ a______ m__________ l-m-d-ā a-b-ḥ-a m-‘-l-i-a-? --------------------------- limādhā aṣbaḥta mu‘alliman?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? لماذا أخ-- -ي--- -ج--؟ ل____ أ___ س____ أ____ ل-ا-ا أ-ذ- س-ا-ة أ-ر-؟ ---------------------- لماذا أخذت سيارة أجرة؟ 0
l-----ā-a-h-dht- sa---r-- &--os;-jr-h? l______ a_______ s_______ &___________ l-m-d-ā a-h-d-t- s-y-ā-a- &-p-s-u-r-h- -------------------------------------- limādhā akhadhta sayyārat 'ujrah?
ನೀವು ಎಲ್ಲಿಂದ ಬಂದಿದ್ದೀರಿ? م--أي- -تيت؟ م_ أ__ أ____ م- أ-ن أ-ي-؟ ------------ من أين أتيت؟ 0
min -ap----yn----a--a? m__ &_________ a______ m-n &-p-s-a-n- a-a-t-? ---------------------- min 'ayna atayta?
ನೀವು ಎಲ್ಲಿಗೆ ಹೋಗಿದ್ದಿರಿ? أي------؟ أ__ ذ____ أ-ن ذ-ب-؟ --------- أين ذهبت؟ 0
&a-os;-yn- -h-ha---? &_________ d________ &-p-s-a-n- d-a-a-t-? -------------------- 'ayna dhahabta?
ನೀವು ಎಲ್ಲಿದ್ದಿರಿ? أ-ن ك--؟ أ__ ك___ أ-ن ك-ت- -------- أين كنت؟ 0
&--o-;-----ku--a? &_________ k_____ &-p-s-a-n- k-n-a- ----------------- 'ayna kunta?
ನೀನು ಯಾರಿಗೆ ಸಹಾಯ ಮಾಡಿದೆ? من-----ت؟ م_ س_____ م- س-ع-ت- --------- من ساعدت؟ 0
ma--sā-a-t-? m__ s_______ m-n s-‘-d-a- ------------ man sā‘adta?
ನೀನು ಯಾರಿಗೆ ಬರೆದೆ? م----بت --؟ م_ ك___ ل__ م- ك-ب- ل-؟ ----------- من كتبت له؟ 0
m-n --t-b-a-l--u? m__ k______ l____ m-n k-t-b-a l-h-? ----------------- man katabta lahu?
ನೀನು ಯಾರಿಗೆ ಉತ್ತರ ಕೊಟ್ಟೆ? م------؟ م_ أ____ م- أ-ب-؟ -------- من أجبت؟ 0
man--ja--a? m__ a______ m-n a-a-t-? ----------- man ajabta?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.