ಪದಗುಚ್ಛ ಪುಸ್ತಕ

kn ಕೆಲಸಗಳು   »   th กิจกรรม

೧೩ [ಹದಿಮೂರು]

ಕೆಲಸಗಳು

ಕೆಲಸಗಳು

13 [สิบสาม]

sìp-sǎm

กิจกรรม

[gìt-jà-gam]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಥಾಯ್ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? ม------ทำอะไร? ม__________ ม-ร-ธ-า-ำ-ะ-ร- -------------- มาร์ธ่าทำอะไร? 0
m--t---ta--à--ai m______________ m---a---a---̀-r-i ----------------- ma-tâ-tam-à-rai
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. เธอทำง--ใน---ั-ง-น เ______________ เ-อ-ำ-า-ใ-ส-น-ก-า- ------------------ เธอทำงานในสำนักงาน 0
tu-̶--a-----n--ai-s-̌--na----g-n t____________________________ t-r---a---g-n-n-i-s-̌---a-k-n-a- -------------------------------- tur̶-tam-ngan-nai-sǎm-nák-ngan
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. เธ---ง-น----ค--พิว-ตอ-์ เ__________________ เ-อ-ำ-า-ด-ว-ค-ม-ิ-เ-อ-์ ----------------------- เธอทำงานด้วยคอมพิวเตอร์ 0
t-r--ta-------du--y-k-wm---w---ur̶ t______________________________ t-r---a---g-n-d-̂-y-k-w---e---h-r- ---------------------------------- tur̶-tam-ngan-dûay-kawm-pew-dhur̶
ಮಾರ್ಥ ಎಲ್ಲಿದ್ದಾಳೆ? ม-----า-ยู--ี่-หน? ม___________ ม-ร-ธ-า-ย-่-ี-ไ-น- ------------------ มาร์ธ่าอยู่ที่ไหน? 0
ma-t-̂-a---ôo---̂----̌i m__________________ m---a---̀-y-̂---e-e-n-̌- ------------------------ ma-tâ-à-yôo-têe-nǎi
ಚಿತ್ರಮಂದಿರದಲ್ಲಿ ಇದ್ದಾಳೆ. ที-โ--หน-ง ที่______ ท-่-ร-ห-ั- ---------- ที่โรงหนัง 0
t--e-ron---a-ng t____________ t-̂---o-g-n-̌-g --------------- têe-rong-nǎng
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. เธ-กำลั---ห--ง เ_________ เ-อ-ำ-ั-ด-ห-ั- -------------- เธอกำลังดูหนัง 0
tu-̶--am-la-g-d----a-ng t____________________ t-r---a---a-g-d-o-n-̌-g ----------------------- tur̶-gam-lang-doo-nǎng
ಪೀಟರ್ ಏನು ಮಾಡುತ್ತಾನೆ? ปี-ต--์---ะ--? ปี__________ ป-เ-อ-์-ำ-ะ-ร- -------------- ปีเตอร์ทำอะไร? 0
b-----h-r̶---m-a----i b__________________ b-e---h-r---a---̀-r-i --------------------- bhee-dhur̶-tam-à-rai
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. เข--ำล-ง----า---ม--วิทย-ลัย เ___________________ เ-า-ำ-ั-ศ-ก-า-ี-ม-า-ิ-ย-ล-ย --------------------------- เขากำลังศึกษาที่มหาวิทยาลัย 0
ka-o-g---------èu---ǎ--e-----ǎ-w--t--a---i k______________________________________ k-̌---a---a-g-s-̀-k-s-̌-t-̂-m-h-̌-w-́---a-l-i --------------------------------------------- kǎo-gam-lang-sèuk-sǎ-têem-hǎ-wít-ya-lai
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. เ--กำ-ังเ----ภ-ษา เ_____________ เ-า-ำ-ั-เ-ี-น-า-า ----------------- เขากำลังเรียนภาษา 0
ka-o-------n--ri-n--a-s-̌ k______________________ k-̌---a---a-g-r-a---a-s-̌ ------------------------- kǎo-gam-lang-rian-pa-sǎ
ಪೀಟರ್ ಎಲ್ಲಿದ್ದಾನೆ? ป--ต----ยู---น? ปี__________ ป-เ-อ-์-ย-่-ห-? --------------- ปีเตอร์อยู่ไหน? 0
bhe--dhu-̶--̀---̂--nǎi b__________________ b-e---h-r---̀-y-̂---a-i ----------------------- bhee-dhur̶-à-yôo-nǎi
ಅವನು ಹೋಟೆಲ್ಲಿನಲ್ಲಿ ಇದ್ದಾನೆ. ที่ร--น-าแฟ ที่_______ ท-่-้-น-า-ฟ ----------- ที่ร้านกาแฟ 0
tê---á---a--æ t____________ t-̂---a-n-g---æ --------------- têe-rán-ga-fæ
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. เข-----ง-ื-ม-า-ฟ เ___________ เ-า-ำ-ั-ด-่-ก-แ- ---------------- เขากำลังดื่มกาแฟ 0
k-----am---n--dè---ga-fæ k______________________ k-̌---a---a-g-d-̀-m-g---æ ------------------------- kǎo-gam-lang-dèum-ga-fæ
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? พ-กเ-า--บไ-ไ--? พ______________ พ-ก-ข-ช-บ-ป-ห-? --------------- พวกเขาชอบไปไหน? 0
p--a--k-̌---------bhai--a-i p______________________ p-̂-k-k-̌---h-̂-p-b-a---a-i --------------------------- pûak-kǎo-châwp-bhai-nǎi
ಸಂಗೀತ ಕಚೇರಿಗೆ. ไปดู-----ิ--ต ไ_________ ไ-ด-ค-น-ส-ร-ต ------------- ไปดูคอนเสิร์ต 0
b--i--o--kawn---̀--t b_________________ b-a---o---a-n-s-̀-̶- -------------------- bhai-doo-kawn-sèr̶t
ಅವರಿಗೆ ಸಂಗೀತ ಕೇಳಲು ಇಷ್ಟ. พว----ชอ-ฟ--ด-ต-ี พ______________ พ-ก-ข-ช-บ-ั-ด-ต-ี ----------------- พวกเขาชอบฟังดนตรี 0
p------a-o-châw--fa-g--on--h-ee p____________________________ p-̂-k-k-̌---h-̂-p-f-n---o---h-e- -------------------------------- pûak-kǎo-châwp-fang-don-dhree
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? พ--เขา------ไป--น? พ________________ พ-ก-ข-ไ-่-อ-ไ-ไ-น- ------------------ พวกเขาไม่ชอบไปไหน? 0
p--ak-k-̌--m-̂i-c--̂wp--h-i-nǎi p__________________________ p-̂-k-k-̌---a-i-c-a-w---h-i-n-̌- -------------------------------- pûak-kǎo-mâi-châwp-bhai-nǎi
ಡಿಸ್ಕೋಗೆ. ไปด-สโ-้ ไ_____ ไ-ด-ส-ก- -------- ไปดิสโก้ 0
bhai------go-h b___________ b-a---i-t-g-̂- -------------- bhai-dìt-gôh
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. พว-เ-า-ม---บ---นรำ พ______________ พ-ก-ข-ไ-่-อ-เ-้-ร- ------------------ พวกเขาไม่ชอบเต้นรำ 0
pu--k--a-----̂i--ha--p--h--n---m p__________________________ p-̂-k-k-̌---a-i-c-a-w---h-̂---a- -------------------------------- pûak-kǎo-mâi-châwp-dhên-ram

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!