ಪದಗುಚ್ಛ ಪುಸ್ತಕ

kn ಕೆಲಸಗಳು   »   ko 활동들

೧೩ [ಹದಿಮೂರು]

ಕೆಲಸಗಳು

ಕೆಲಸಗಳು

13 [열셋]

13 [yeolses]

활동들

[hwaldongdeul]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? 마르타는-무슨--을 해-? 마___ 무_ 일_ 해__ 마-타- 무- 일- 해-? -------------- 마르타는 무슨 일을 해요? 0
m---u--n--n-m-s-u- il--ul-h---o? m__________ m_____ i_____ h_____ m-l-u-a-e-n m-s-u- i---u- h-e-o- -------------------------------- maleutaneun museun il-eul haeyo?
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. 그녀- -무실-서 일해-. 그__ 사____ 일___ 그-는 사-실-서 일-요- -------------- 그녀는 사무실에서 일해요. 0
geun-eo---- -a----l--se- i-hae--. g__________ s___________ i_______ g-u-y-o-e-n s-m-s-l-e-e- i-h-e-o- --------------------------------- geunyeoneun samusil-eseo ilhaeyo.
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. 그녀는-컴퓨-- 일해-. 그__ 컴___ 일___ 그-는 컴-터- 일-요- ------------- 그녀는 컴퓨터로 일해요. 0
geuny---e-n ---mpy-t--l--il-a--o. g__________ k___________ i_______ g-u-y-o-e-n k-o-p-u-e-l- i-h-e-o- --------------------------------- geunyeoneun keompyuteolo ilhaeyo.
ಮಾರ್ಥ ಎಲ್ಲಿದ್ದಾಳೆ? 마르타는--디-있어요? 마___ 어_ 있___ 마-타- 어- 있-요- ------------ 마르타는 어디 있어요? 0
mal---an-----odi-iss--oy-? m__________ e___ i________ m-l-u-a-e-n e-d- i-s-e-y-? -------------------------- maleutaneun eodi iss-eoyo?
ಚಿತ್ರಮಂದಿರದಲ್ಲಿ ಇದ್ದಾಳೆ. 영화---. 영_____ 영-관-요- ------ 영화관에요. 0
ye-ngh-agwan--yo. y________________ y-o-g-w-g-a---y-. ----------------- yeonghwagwan-eyo.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. 그녀는-영화를 -고--어-. 그__ 영__ 보_ 있___ 그-는 영-를 보- 있-요- --------------- 그녀는 영화를 보고 있어요. 0
geuny-on-un --on---a--ul-b--o---s----o. g__________ y___________ b___ i________ g-u-y-o-e-n y-o-g-w-l-u- b-g- i-s-e-y-. --------------------------------------- geunyeoneun yeonghwaleul bogo iss-eoyo.
ಪೀಟರ್ ಏನು ಮಾಡುತ್ತಾನೆ? 피터---슨--을 해-? 피__ 무_ 일_ 해__ 피-는 무- 일- 해-? ------------- 피터는 무슨 일을 해요? 0
p-t-one-n--------i---u- ----o? p________ m_____ i_____ h_____ p-t-o-e-n m-s-u- i---u- h-e-o- ------------------------------ piteoneun museun il-eul haeyo?
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. 그는 ---서-공-해-. 그_ 대___ 공____ 그- 대-에- 공-해-. ------------- 그는 대학에서 공부해요. 0
geu---- daehag-e--o-gongbuha---. g______ d__________ g___________ g-u-e-n d-e-a---s-o g-n-b-h-e-o- -------------------------------- geuneun daehag-eseo gongbuhaeyo.
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. 그는 ----공부해-. 그_ 언__ 공____ 그- 언-를 공-해-. ------------ 그는 언어를 공부해요. 0
ge--e-n --n-e-leul g--gb---e-o. g______ e_________ g___________ g-u-e-n e-n-e-l-u- g-n-b-h-e-o- ------------------------------- geuneun eon-eoleul gongbuhaeyo.
ಪೀಟರ್ ಎಲ್ಲಿದ್ದಾನೆ? 피터--어- 있-요? 피__ 어_ 있___ 피-는 어- 있-요- ----------- 피터는 어디 있어요? 0
p--e--eun e--i-iss--o--? p________ e___ i________ p-t-o-e-n e-d- i-s-e-y-? ------------------------ piteoneun eodi iss-eoyo?
ಅವನು ಹೋಟೆಲ್ಲಿನಲ್ಲಿ ಇದ್ದಾನೆ. 카-예요 카___ 카-예- ---- 카페예요 0
kape-e-o k_______ k-p-y-y- -------- kapeyeyo
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. 그--커----시-----. 그_ 커__ 마__ 있___ 그- 커-를 마-고 있-요- --------------- 그는 커피를 마시고 있어요. 0
ge-ne-- ---pi------a--g------eoyo. g______ k________ m_____ i________ g-u-e-n k-o-i-e-l m-s-g- i-s-e-y-. ---------------------------------- geuneun keopileul masigo iss-eoyo.
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? 그들은 -디-가는 것- 좋--요? 그__ 어_ 가_ 것_ 좋____ 그-은 어- 가- 것- 좋-해-? ------------------ 그들은 어디 가는 것을 좋아해요? 0
geud-----u- e--- g---u- --o--e-l-jo--ah--y-? g__________ e___ g_____ g_______ j__________ g-u-e-l-e-n e-d- g-n-u- g-o---u- j-h-a-a-y-? -------------------------------------------- geudeul-eun eodi ganeun geos-eul joh-ahaeyo?
ಸಂಗೀತ ಕಚೇರಿಗೆ. 콘-트--. 콘_____ 콘-트-요- ------ 콘서트장요. 0
k-n--o--uj-ng---. k________________ k-n-e-t-u-a-g-y-. ----------------- konseoteujang-yo.
ಅವರಿಗೆ ಸಂಗೀತ ಕೇಳಲು ಇಷ್ಟ. 그-- -악--- 것을 -아해-. 그__ 음_ 듣_ 것_ 좋____ 그-은 음- 듣- 것- 좋-해-. ------------------ 그들은 음악 듣는 것을 좋아해요. 0
g--d-----un-e-m-ag-d--d-eu---eo--eul-j-----aeyo. g__________ e_____ d_______ g_______ j__________ g-u-e-l-e-n e-m-a- d-u-n-u- g-o---u- j-h-a-a-y-. ------------------------------------------------ geudeul-eun eum-ag deudneun geos-eul joh-ahaeyo.
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? 그들--어---는-것을-- 좋-해요? 그__ 어_ 가_ 것_ 안 좋____ 그-은 어- 가- 것- 안 좋-해-? -------------------- 그들은 어디 가는 것을 안 좋아해요? 0
geudeul-e-n --di ----un -eos--u--a--joh--h-eyo? g__________ e___ g_____ g_______ a_ j__________ g-u-e-l-e-n e-d- g-n-u- g-o---u- a- j-h-a-a-y-? ----------------------------------------------- geudeul-eun eodi ganeun geos-eul an joh-ahaeyo?
ಡಿಸ್ಕೋಗೆ. 디스-장-. 디_____ 디-코-요- ------ 디스코장요. 0
d-----oj--g-y-. d______________ d-s-u-o-a-g-y-. --------------- diseukojang-yo.
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. 그-은 --는-것- - 좋-해-. 그__ 춤__ 것_ 안 좋____ 그-은 춤-는 것- 안 좋-해-. ------------------ 그들은 춤추는 것을 안 좋아해요. 0
g-u-e----un ch------eu---eos-eul a- j-h-ah-eyo. g__________ c__________ g_______ a_ j__________ g-u-e-l-e-n c-u-c-u-e-n g-o---u- a- j-h-a-a-y-. ----------------------------------------------- geudeul-eun chumchuneun geos-eul an joh-ahaeyo.

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!