ಪದಗುಚ್ಛ ಪುಸ್ತಕ

kn ಕೆಲಸಗಳು   »   ky иш-чаралар

೧೩ [ಹದಿಮೂರು]

ಕೆಲಸಗಳು

ಕೆಲಸಗಳು

13 [он үч]

13 [он үч]

иш-чаралар

iş-çaralar

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? Ма--- э-не--ен----л---ени- -атат? М____ э___ м____ а________ ж_____ М-р-а э-н- м-н-н а-е-т-н-п ж-т-т- --------------------------------- Марта эмне менен алектенип жатат? 0
Mar-a---ne--en-- al-kte--- j-t-t? M____ e___ m____ a________ j_____ M-r-a e-n- m-n-n a-e-t-n-p j-t-t- --------------------------------- Marta emne menen alektenip jatat?
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. Ал кең-е-е -ш--й-. А_ к______ и______ А- к-ң-е-е и-т-й-. ------------------ Ал кеңседе иштейт. 0
A- -e-sed- --t-y-. A_ k______ i______ A- k-ŋ-e-e i-t-y-. ------------------ Al keŋsede işteyt.
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. А- ---п----рде и---п-ж---т. А_ к__________ и____ ж_____ А- к-м-ь-т-р-е и-т-п ж-т-т- --------------------------- Ал компьютерде иштеп жатат. 0
Al -o-pyute--e i---p--a---. A_ k__________ i____ j_____ A- k-m-y-t-r-e i-t-p j-t-t- --------------------------- Al kompyuterde iştep jatat.
ಮಾರ್ಥ ಎಲ್ಲಿದ್ದಾಳೆ? Март--ка--а? М____ к_____ М-р-а к-й-а- ------------ Марта кайда? 0
Ma-ta-k-y--? M____ k_____ M-r-a k-y-a- ------------ Marta kayda?
ಚಿತ್ರಮಂದಿರದಲ್ಲಿ ಇದ್ದಾಳೆ. К----е----а. К___________ К-н-т-а-р-а- ------------ Кинотеатрда. 0
Kin------da. K___________ K-n-t-a-r-a- ------------ Kinoteatrda.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. Ал-ки----ө--п -----. А_ к___ к____ ж_____ А- к-н- к-р-п ж-т-т- -------------------- Ал кино көрүп жатат. 0
A---i------üp---tat. A_ k___ k____ j_____ A- k-n- k-r-p j-t-t- -------------------- Al kino körüp jatat.
ಪೀಟರ್ ಏನು ಮಾಡುತ್ತಾನೆ? П-т----н- м-н------к-енип ж----? П___ э___ м____ а________ ж_____ П-т- э-н- м-н-н а-е-т-н-п ж-т-т- -------------------------------- Пётр эмне менен алектенип жатат? 0
Pyotr -mn---en-- ---k--n-p---t-t? P____ e___ m____ a________ j_____ P-o-r e-n- m-n-n a-e-t-n-p j-t-t- --------------------------------- Pyotr emne menen alektenip jatat?
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. Ал---ивер---е-те ----т. А_ у____________ о_____ А- у-и-е-с-т-т-е о-у-т- ----------------------- Ал университетте окуйт. 0
Al --i---site--- ---y-. A_ u____________ o_____ A- u-i-e-s-t-t-e o-u-t- ----------------------- Al universitette okuyt.
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. Ал-т-лдерди оку--. А_ т_______ о_____ А- т-л-е-д- о-у-т- ------------------ Ал тилдерди окуйт. 0
Al----d---i-o---t. A_ t_______ o_____ A- t-l-e-d- o-u-t- ------------------ Al tilderdi okuyt.
ಪೀಟರ್ ಎಲ್ಲಿದ್ದಾನೆ? П--- к-йд-? П___ к_____ П-т- к-й-а- ----------- Пётр кайда? 0
P---r-k--d-? P____ k_____ P-o-r k-y-a- ------------ Pyotr kayda?
ಅವನು ಹೋಟೆಲ್ಲಿನಲ್ಲಿ ಇದ್ದಾನೆ. К-фе--. К______ К-ф-д-. ------- Кафеде. 0
K-f--e. K______ K-f-d-. ------- Kafede.
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. А--(б---- -----ич-- ---а-. А_ (_____ к___ и___ ж_____ А- (-а-а- к-ф- и-и- ж-т-т- -------------------------- Ал (бала) кофе ичип жатат. 0
A--(b--a)------i--p----at. A_ (_____ k___ i___ j_____ A- (-a-a- k-f- i-i- j-t-t- -------------------------- Al (bala) kofe içip jatat.
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? С-- к-якк--б--г--д- -ак-ы кө--с-з? С__ к_____ б_______ ж____ к_______ С-з к-я-к- б-р-а-д- ж-к-ы к-р-с-з- ---------------------------------- Сиз каякка барганды жакшы көрөсүз? 0
S-z k-ya--a--a--an-- jakşı kör--ü-? S__ k______ b_______ j____ k_______ S-z k-y-k-a b-r-a-d- j-k-ı k-r-s-z- ----------------------------------- Siz kayakka bargandı jakşı körösüz?
ಸಂಗೀತ ಕಚೇರಿಗೆ. Конце-тк-. К_________ К-н-е-т-е- ---------- Концертке. 0
Kon-sert-e. K__________ K-n-s-r-k-. ----------- Kontsertke.
ಅವರಿಗೆ ಸಂಗೀತ ಕೇಳಲು ಇಷ್ಟ. Ала---уз--а---ка-ды --кшы ----ш-т. А___ м_____ у______ ж____ к_______ А-а- м-з-к- у-к-н-ы ж-к-ы к-р-ш-т- ---------------------------------- Алар музыка укканды жакшы көрушөт. 0
Alar-mu-ı---ukk---- -a----kör-şöt. A___ m_____ u______ j____ k_______ A-a- m-z-k- u-k-n-ı j-k-ı k-r-ş-t- ---------------------------------- Alar muzıka ukkandı jakşı köruşöt.
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? Кай-- б-р-ыңы- ----ей-? К____ б_______ к_______ К-й-а б-р-ы-ы- к-л-е-т- ----------------------- Кайда баргыңыз келбейт? 0
K--d- -ar-ıŋız ke--eyt? K____ b_______ k_______ K-y-a b-r-ı-ı- k-l-e-t- ----------------------- Kayda bargıŋız kelbeyt?
ಡಿಸ್ಕೋಗೆ. Д-скоте-ага. Д___________ Д-с-о-е-а-а- ------------ Дискотекага. 0
D--k-t--a--. D___________ D-s-o-e-a-a- ------------ Diskotekaga.
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. Алар --й--г-н----акт---шпа-т. А___ б_________ ж____________ А-а- б-й-е-е-д- ж-к-ы-ы-п-й-. ----------------------------- Алар бийлегенди жактырышпайт. 0
A-a-----l----d- j------şpayt. A___ b_________ j____________ A-a- b-y-e-e-d- j-k-ı-ı-p-y-. ----------------------------- Alar biylegendi jaktırışpayt.

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!