ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   th อ่านและเขียน

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

6 [หก]

hòk

อ่านและเขียน

àn-lǽ-kǐan

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಥಾಯ್ ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. ผม-/ -ิ----อ่-น ผ_ / ดิ__ อ่__ ผ- / ด-ฉ-น อ-า- --------------- ผม / ดิฉัน อ่าน 0
pǒ----̀---ǎ--àn p_____________ p-̌---i---h-̌---̀- ------------------ pǒm-dì-chǎn-àn
ನಾನು ಒಂದು ಅಕ್ಷರವನ್ನು ಓದುತ್ತೇನೆ. ผ- /---ฉ-น-อ---ตัว--กษร ผ_ / ดิ__ อ่________ ผ- / ด-ฉ-น อ-า-ต-ว-ั-ษ- ----------------------- ผม / ดิฉัน อ่านตัวอักษร 0
p-̌m-dì--h-̌n--̀----u------sa-wn p__________________________ p-̌---i---h-̌---̀---h-a-a-k-s-̌-n --------------------------------- pǒm-dì-chǎn-àn-dhua-àk-sǎwn
ನಾನು ಒಂದು ಪದವನ್ನು ಓದುತ್ತೇನೆ. ผ- ---ิฉัน อ-า---ศ-พท์ ผ_ / ดิ__ อ่______ ผ- / ด-ฉ-น อ-า-ค-ศ-พ-์ ---------------------- ผม / ดิฉัน อ่านคำศัพท์ 0
po-----̀-c--̌--àn---m--àp p_____________________ p-̌---i---h-̌---̀---a---a-p --------------------------- pǒm-dì-chǎn-àn-kam-sàp
ನಾನು ಒಂದು ವಾಕ್ಯವನ್ನು ಓದುತ್ತೇನೆ. ผ--/-ดิฉ-- -่--ป--โยค ผ_ / ดิ__ อ่________ ผ- / ด-ฉ-น อ-า-ป-ะ-ย- --------------------- ผม / ดิฉัน อ่านประโยค 0
pǒ---ì-c-a----̀--bh--̀-y-̂k p______________________ p-̌---i---h-̌---̀---h-a---o-k ----------------------------- pǒm-dì-chǎn-àn-bhrà-yôk
ನಾನು ಒಂದು ಪತ್ರವನ್ನು ಓದುತ್ತೇನೆ. ผ--- -ิ--น อ-า----มาย ผ_ / ดิ__ อ่________ ผ- / ด-ฉ-น อ-า-จ-ห-า- --------------------- ผม / ดิฉัน อ่านจดหมาย 0
p----d-̀----̌n---n-------ǎi p_____________________ p-̌---i---h-̌---̀---o-t-m-̌- ---------------------------- pǒm-dì-chǎn-àn-jòt-mǎi
ನಾನು ಒಂದು ಪುಸ್ತಕವನ್ನು ಓದುತ್ತೇನೆ. ผม / -ิ--น-อ-าน-----ือ ผ_ / ดิ__ อ่_______ ผ- / ด-ฉ-น อ-า-ห-ั-ส-อ ---------------------- ผม / ดิฉัน อ่านหนังสือ 0
p-̌m--i----ǎ---̀----̌ng-s-̌u p______________________ p-̌---i---h-̌---̀---a-n---e-u ----------------------------- pǒm-dì-chǎn-àn-nǎng-sěu
ನಾನು ಓದುತ್ತೇನೆ. ผม--/ ดิฉั-♀----น ผ__ / ดิ___ อ่__ ผ-♂ / ด-ฉ-น- อ-า- ----------------- ผม♂ / ดิฉัน♀ อ่าน 0
p-̌--dì--h-̌n---n p_____________ p-̌---i---h-̌---̀- ------------------ pǒm-dì-chǎn-àn
ನೀನು ಓದುತ್ತೀಯ. คุณ-่าน คุ____ ค-ณ-่-น ------- คุณอ่าน 0
k-on-a-n k______ k-o---̀- -------- koon-àn
ಅವನು ಓದುತ್ತಾನೆ. เ-า-่-น เ_____ เ-า-่-น ------- เขาอ่าน 0
k--o--̀n k_____ k-̌---̀- -------- kǎo-àn
ನಾನು ಬರೆಯುತ್ತೇನೆ. ผ-♂-ข------ดิฉ-น-----น ผ______ / ดิ_______ ผ-♂-ข-ย- / ด-ฉ-น-เ-ี-น ---------------------- ผม♂เขียน / ดิฉัน♀เขียน 0
po----ǐ-n--i---hǎ---ǐ-n p____________________ p-̌---i-a---i---h-̌---i-a- -------------------------- pǒm-kǐan-dì-chǎn-kǐan
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. ผม- --ด----♀-----นต--อั-ษร ผ__ / ดิ___ เ_________ ผ-♂ / ด-ฉ-น- เ-ี-น-ั-อ-ก-ร -------------------------- ผม♂ / ดิฉัน♀ เขียนตัวอักษร 0
p----dì-chǎn-kǐa--d--a-à----̌wn p____________________________ p-̌---i---h-̌---i-a---h-a-a-k-s-̌-n ----------------------------------- pǒm-dì-chǎn-kǐan-dhua-àk-sǎwn
ನಾನು ಒಂದು ಪದವನ್ನು ಬರೆಯುತ್ತೇನೆ. ผม--/---ฉัน---ขี----ศั-ท์ ผ__ / ดิ___ เ_______ ผ-♂ / ด-ฉ-น- เ-ี-น-ำ-ั-ท- ------------------------- ผม♂ / ดิฉัน♀ เขียนคำศัพท์ 0
po---di--c-ǎn-kǐ-n------a-p p_______________________ p-̌---i---h-̌---i-a---a---a-p ----------------------------- pǒm-dì-chǎn-kǐan-kam-sàp
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. ผม--/--ิฉ-น♀--ขี----ะ-ยค ผ__ / ดิ___ เ_________ ผ-♂ / ด-ฉ-น- เ-ี-น-ร-โ-ค ------------------------ ผม♂ / ดิฉัน♀ เขียนประโยค 0
pǒ---i--c-a---k--a--bhr---yo-k p________________________ p-̌---i---h-̌---i-a---h-a---o-k ------------------------------- pǒm-dì-chǎn-kǐan-bhrà-yôk
ನಾನು ಒಂದು ಪತ್ರವನ್ನು ಬರೆಯುತ್ತೇನೆ. ผม- ---ิฉั---เ-ียน----าย ผ__ / ดิ___ เ_________ ผ-♂ / ด-ฉ-น- เ-ี-น-ด-ม-ย ------------------------ ผม♂ / ดิฉัน♀ เขียนจดหมาย 0
po---d----ha-n-k--a---ò---a-i p_______________________ p-̌---i---h-̌---i-a---o-t-m-̌- ------------------------------ pǒm-dì-chǎn-kǐan-jòt-mǎi
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. ผ---/ ดิฉัน♀-เ--------ส-อ ผ__ / ดิ___ เ________ ผ-♂ / ด-ฉ-น- เ-ี-น-น-ง-ื- ------------------------- ผม♂ / ดิฉัน♀ เขียนหนังสือ 0
p----d---c-a-n--ǐa-----ng----u p________________________ p-̌---i---h-̌---i-a---a-n---e-u ------------------------------- pǒm-dì-chǎn-kǐan-nǎng-sěu
ನಾನು ಬರೆಯುತ್ತೇನೆ. ผ---/ ดิ-ัน♀--ข--น ผ__ / ดิ___ เ___ ผ-♂ / ด-ฉ-น- เ-ี-น ------------------ ผม♂ / ดิฉัน♀ เขียน 0
pǒm-d---c-a---k-̌-n p_______________ p-̌---i---h-̌---i-a- -------------------- pǒm-dì-chǎn-kǐan
ನೀನು ಬರೆಯುತ್ತೀಯ. คุณ---ียน คุ_ เ___ ค-ณ เ-ี-น --------- คุณ เขียน 0
koo------n k________ k-o---i-a- ---------- koon-kǐan
ಅವನು ಬರೆಯುತ್ತಾನೆ. เ-า--ียน เ______ เ-า-ข-ย- -------- เขาเขียน 0
k-̌o-k---n k_______ k-̌---i-a- ---------- kǎo-kǐan

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.