ಪದಗುಚ್ಛ ಪುಸ್ತಕ

kn ಕೆಲಸಗಳು   »   pa ਗਤੀਵਿਧੀਆਂ

೧೩ [ಹದಿಮೂರು]

ಕೆಲಸಗಳು

ಕೆಲಸಗಳು

13 [ਤੇਰਾਂ]

13 [Tērāṁ]

ਗਤੀਵਿਧੀਆਂ

[gatīvidhī'āṁ]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? ਮਾ-ਥ-------ਦ- --? ਮਾ__ ਕੀ ਕ__ ਹੈ_ ਮ-ਰ-ਾ ਕ- ਕ-ਦ- ਹ-? ----------------- ਮਾਰਥਾ ਕੀ ਕਰਦੀ ਹੈ? 0
mā--th- -ī-k-r-dī----? m______ k_ k_____ h___ m-r-t-ā k- k-r-d- h-i- ---------------------- mārathā kī karadī hai?
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. ਉਹ-ਇੱ- -ਫ-ਰ-ਵਿ-ਚ ਕ----ਰਦ- ਹ-। ਉ_ ਇੱ_ ਦ___ ਵਿੱ_ ਕੰ_ ਕ__ ਹੈ_ ਉ- ਇ-ਕ ਦ-ਤ- ਵ-ੱ- ਕ-ਮ ਕ-ਦ- ਹ-। ----------------------------- ਉਹ ਇੱਕ ਦਫਤਰ ਵਿੱਚ ਕੰਮ ਕਰਦੀ ਹੈ। 0
U---ika --p--t-ra--ic- kam- k-r----h-i. U__ i__ d________ v___ k___ k_____ h___ U-a i-a d-p-a-a-a v-c- k-m- k-r-d- h-i- --------------------------------------- Uha ika daphatara vica kama karadī hai.
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. ਉ- -ੰ-ਿਊ-ਰ--ਾ-ਕ-ਮ ਕ--- --। ਉ_ ਕੰ____ ਦਾ ਕੰ_ ਕ__ ਹੈ_ ਉ- ਕ-ਪ-ਊ-ਰ ਦ- ਕ-ਮ ਕ-ਦ- ਹ-। -------------------------- ਉਹ ਕੰਪਿਊਟਰ ਦਾ ਕੰਮ ਕਰਦੀ ਹੈ। 0
Uh---a-i-ū--ra--- k-m- karad--h-i. U__ k_________ d_ k___ k_____ h___ U-a k-p-'-ṭ-r- d- k-m- k-r-d- h-i- ---------------------------------- Uha kapi'ūṭara dā kama karadī hai.
ಮಾರ್ಥ ಎಲ್ಲಿದ್ದಾಳೆ? ਮਾਰ-- ਕ-ੱ-- -ੈ? ਮਾ__ ਕਿੱ_ ਹੈ_ ਮ-ਰ-ਾ ਕ-ੱ-ੇ ਹ-? --------------- ਮਾਰਥਾ ਕਿੱਥੇ ਹੈ? 0
Māra----kit-ē h--? M______ k____ h___ M-r-t-ā k-t-ē h-i- ------------------ Mārathā kithē hai?
ಚಿತ್ರಮಂದಿರದಲ್ಲಿ ಇದ್ದಾಳೆ. ਸ---ਮਾਘਰ -ਿ-ਚ। ਸਿ____ ਵਿੱ__ ਸ-ਨ-ਮ-ਘ- ਵ-ੱ-। -------------- ਸਿਨੇਮਾਘਰ ਵਿੱਚ। 0
Si-ē----a-a -i-a. S__________ v____ S-n-m-g-a-a v-c-. ----------------- Sinēmāghara vica.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ਉਹ-ਇੱ- -ਿ-ਮ-ਵੇ---ਹੀ -ੈ। ਉ_ ਇੱ_ ਫਿ__ ਵੇ_ ਰ_ ਹੈ_ ਉ- ਇ-ਕ ਫ-ਲ- ਵ-ਖ ਰ-ੀ ਹ-। ----------------------- ਉਹ ਇੱਕ ਫਿਲਮ ਵੇਖ ਰਹੀ ਹੈ। 0
U-a ika-phil-ma--ēkh- --h--h--. U__ i__ p______ v____ r___ h___ U-a i-a p-i-a-a v-k-a r-h- h-i- ------------------------------- Uha ika philama vēkha rahī hai.
ಪೀಟರ್ ಏನು ಮಾಡುತ್ತಾನೆ? ਪ-ਟਰ ਕ--ਕ--- ਹੈ? ਪੀ__ ਕੀ ਕ__ ਹੈ_ ਪ-ਟ- ਕ- ਕ-ਦ- ਹ-? ---------------- ਪੀਟਰ ਕੀ ਕਰਦਾ ਹੈ? 0
Pī--ra-k----ra-ā-hai? P_____ k_ k_____ h___ P-ṭ-r- k- k-r-d- h-i- --------------------- Pīṭara kī karadā hai?
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. ਉ- -ਿਸ਼ਵ-ਿਦਿਆਲ--ਵ-ੱਚ-ਪ-੍-ਾ-ਂ-----। ਉ_ ਵਿ______ ਵਿੱ_ ਪ____ ਹੈ_ ਉ- ਵ-ਸ਼-ਵ-ਦ-ਆ-ੇ ਵ-ੱ- ਪ-੍-ਾ-ਂ-ਾ ਹ-। --------------------------------- ਉਹ ਵਿਸ਼ਵਵਿਦਿਆਲੇ ਵਿੱਚ ਪੜ੍ਹਾਉਂਦਾ ਹੈ। 0
U-- -iś-v--i-i'-lē-vi----a--ā--nd- h--. U__ v_____________ v___ p_________ h___ U-a v-ś-v-v-d-'-l- v-c- p-ṛ-ā-u-d- h-i- --------------------------------------- Uha viśavavidi'ālē vica paṛhā'undā hai.
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. ਉ- -ਾਸ਼-ਵਾ---ੜ੍-ਾ--ਿ-- -ੈ। ਉ_ ਭਾ__ ਪ__ ਰਿ_ ਹੈ_ ਉ- ਭ-ਸ਼-ਵ-ਂ ਪ-੍-ਾ ਰ-ਹ- ਹ-। ------------------------- ਉਹ ਭਾਸ਼ਾਵਾਂ ਪੜ੍ਹਾ ਰਿਹਾ ਹੈ। 0
U---bhāśā-āṁ-p-ṛ-----hā---i. U__ b_______ p____ r___ h___ U-a b-ā-ā-ā- p-ṛ-ā r-h- h-i- ---------------------------- Uha bhāśāvāṁ paṛhā rihā hai.
ಪೀಟರ್ ಎಲ್ಲಿದ್ದಾನೆ? ਪ------ੱਥ----? ਪੀ__ ਕਿੱ_ ਹੈ_ ਪ-ਟ- ਕ-ੱ-ੇ ਹ-? -------------- ਪੀਟਰ ਕਿੱਥੇ ਹੈ? 0
Pīṭ-ra-ki--- --i? P_____ k____ h___ P-ṭ-r- k-t-ē h-i- ----------------- Pīṭara kithē hai?
ಅವನು ಹೋಟೆಲ್ಲಿನಲ್ಲಿ ಇದ್ದಾನೆ. ਕ--ੇ -ਿ-ਚ। ਕੈ_ ਵਿੱ__ ਕ-ਫ- ਵ-ੱ-। ---------- ਕੈਫੇ ਵਿੱਚ। 0
Kaip-ē-v--a. K_____ v____ K-i-h- v-c-. ------------ Kaiphē vica.
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. ਉ-----ੀ -ੀ --ਹ---ੈ। ਉ_ ਕਾ_ ਪੀ ਰਿ_ ਹੈ_ ਉ- ਕ-ਫ- ਪ- ਰ-ਹ- ਹ-। ------------------- ਉਹ ਕਾਫੀ ਪੀ ਰਿਹਾ ਹੈ। 0
Uha--āph- p----h- hai. U__ k____ p_ r___ h___ U-a k-p-ī p- r-h- h-i- ---------------------- Uha kāphī pī rihā hai.
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? ਉ-ਨ-ਂ-ਨ----ਿੱ-ੇ -ਾ-ਾ---ਗ--ਲੱਗ---ਹੈ? ਉ__ ਨੂੰ ਕਿੱ_ ਜਾ_ ਚੰ_ ਲੱ__ ਹੈ_ ਉ-ਨ-ਂ ਨ-ੰ ਕ-ੱ-ੇ ਜ-ਣ- ਚ-ਗ- ਲ-ਗ-ਾ ਹ-? ----------------------------------- ਉਹਨਾਂ ਨੂੰ ਕਿੱਥੇ ਜਾਣਾ ਚੰਗਾ ਲੱਗਦਾ ਹੈ? 0
Uhanāṁ--ū-ki-hē j-----agā--a-a-ā ---? U_____ n_ k____ j___ c___ l_____ h___ U-a-ā- n- k-t-ē j-ṇ- c-g- l-g-d- h-i- ------------------------------------- Uhanāṁ nū kithē jāṇā cagā lagadā hai?
ಸಂಗೀತ ಕಚೇರಿಗೆ. ਸ---- -----ਹ-ਵ-ੱਚ। ਸੰ__ ਸ___ ਵਿੱ__ ਸ-ਗ-ਤ ਸ-ਾ-ੋ- ਵ-ੱ-। ------------------ ਸੰਗੀਤ ਸਮਾਰੋਹ ਵਿੱਚ। 0
S-g-------ārōh--v---. S_____ s_______ v____ S-g-t- s-m-r-h- v-c-. --------------------- Sagīta samārōha vica.
ಅವರಿಗೆ ಸಂಗೀತ ಕೇಳಲು ಇಷ್ಟ. ਉ--ਾਂ-----ਸੰ----ਸੁਣਨ- -ੰ------ਦ- ਹੈ। ਉ__ ਨੂੰ ਸੰ__ ਸੁ__ ਚੰ_ ਲੱ__ ਹੈ_ ਉ-ਨ-ਂ ਨ-ੰ ਸ-ਗ-ਤ ਸ-ਣ-ਾ ਚ-ਗ- ਲ-ਗ-ਾ ਹ-। ------------------------------------ ਉਹਨਾਂ ਨੂੰ ਸੰਗੀਤ ਸੁਣਨਾ ਚੰਗਾ ਲੱਗਦਾ ਹੈ। 0
U-anāṁ ---s----a--uṇa-ā--a----a-adā -a-. U_____ n_ s_____ s_____ c___ l_____ h___ U-a-ā- n- s-g-t- s-ṇ-n- c-g- l-g-d- h-i- ---------------------------------------- Uhanāṁ nū sagīta suṇanā cagā lagadā hai.
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? ਉ-ਨਾਂ--ੂੰ ਕਿ-ਥੇ----ਾ--ੰ-ਾ -ਹ-ਂ ਲ-ਗ-ਾ-ਹ-? ਉ__ ਨੂੰ ਕਿੱ_ ਜਾ_ ਚੰ_ ਨ_ ਲੱ__ ਹੈ_ ਉ-ਨ-ਂ ਨ-ੰ ਕ-ੱ-ੇ ਜ-ਣ- ਚ-ਗ- ਨ-ੀ- ਲ-ਗ-ਾ ਹ-? ---------------------------------------- ਉਹਨਾਂ ਨੂੰ ਕਿੱਥੇ ਜਾਣਾ ਚੰਗਾ ਨਹੀਂ ਲੱਗਦਾ ਹੈ? 0
U-a--ṁ nū--i-------- --g--n-hī--l-ga-ā -ai? U_____ n_ k____ j___ c___ n____ l_____ h___ U-a-ā- n- k-t-ē j-ṇ- c-g- n-h-ṁ l-g-d- h-i- ------------------------------------------- Uhanāṁ nū kithē jāṇā cagā nahīṁ lagadā hai?
ಡಿಸ್ಕೋಗೆ. ਡਿ-ਕ---ਿ-ਚ। ਡਿ__ ਵਿੱ__ ਡ-ਸ-ੋ ਵ-ੱ-। ----------- ਡਿਸਕੋ ਵਿੱਚ। 0
Ḍ----- v-ca. Ḍ_____ v____ Ḍ-s-k- v-c-. ------------ Ḍisakō vica.
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. ਉ---- ਨ-ੰ--ੱਚ-ਾ------ਨ--ਂ ਲ-ਗ--। ਉ__ ਨੂੰ ਨੱ__ ਚੰ_ ਨ_ ਲੱ___ ਉ-ਨ-ਂ ਨ-ੰ ਨ-ਚ-ਾ ਚ-ਗ- ਨ-ੀ- ਲ-ਗ-ਾ- -------------------------------- ਉਹਨਾਂ ਨੂੰ ਨੱਚਣਾ ਚੰਗਾ ਨਹੀਂ ਲੱਗਦਾ। 0
U--nāṁ ---na-----c------h-ṁ----adā. U_____ n_ n_____ c___ n____ l______ U-a-ā- n- n-c-ṇ- c-g- n-h-ṁ l-g-d-. ----------------------------------- Uhanāṁ nū nacaṇā cagā nahīṁ lagadā.

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!