ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   th สรรพนามแสดงความ เป็นเจ้าของ 2

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

67 [หกสิบเจ็ด]

hòk-sìp-jèt

สรรพนามแสดงความ เป็นเจ้าของ 2

sàp-nam-sæ̀t-ngók-wam-bhen-jâo-kǎwng

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಥಾಯ್ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. แว-นตา แ____ แ-่-ต- ------ แว่นตา 0
w-----ha w______ w-̂---h- -------- wæ̂n-dha
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. เ-าล-ม-ว่น-า-อง--า เ_______________ เ-า-ื-แ-่-ต-ข-ง-ข- ------------------ เขาลืมแว่นตาของเขา 0
k-̌--l-um---̂----------ng---̌o k_________________________ k-̌---e-m-w-̂---h---a-w-g-k-̌- ------------------------------ kǎo-leum-wæ̂n-dha-kǎwng-kǎo
ಅವನ ಕನ್ನಡಕ ಎಲ್ಲಿದೆ? เ---อ--ว่-ตาขอ------้ท---หน? เ_______________________ เ-า-อ-แ-่-ต-ข-ง-ข-ไ-้-ี-ไ-น- ---------------------------- เขาเอาแว่นตาของเขาไว้ที่ไหน? 0
k-̌-----w-̂n-dha-k-̌w-g--ǎo---́i-t-------i k___________________________________ k-̌---o-w-̂---h---a-w-g-k-̌---a-i-t-̂---a-i ------------------------------------------- kǎo-ao-wæ̂n-dha-kǎwng-kǎo-wái-têe-nǎi
ಗಡಿಯಾರ. น--ิ-า น____ น-ฬ-ก- ------ นาฬิกา 0
na------a n_______ n---i---a --------- na-lí-ga
ಅವನ ಗಡಿಯಾರ ಕೆಟ್ಟಿದೆ. น----า-อ-เ--เ--ย น_____________ น-ฬ-ก-ข-ง-ข-เ-ี- ---------------- นาฬิกาของเขาเสีย 0
n--l-́-g-----wn--k----s--a n_____________________ n---i---a-k-̌-n---a-o-s-̌- -------------------------- na-lí-ga-kǎwng-kǎo-sǐa
ಗಡಿಯಾರ ಗೋಡೆಯ ಮೇಲೆ ಇದೆ. น--ิ--แข-น-ยู-บน---้อง น_________________ น-ฬ-ก-แ-ว-อ-ู-บ-ฝ-ห-อ- ---------------------- นาฬิกาแขวนอยู่บนฝาห้อง 0
na-lí-ga-k-æ̌n-à--ôop-n-́--ǎ----w-g n_______________________________ n---i---a-k-æ-n-a---o-o---a---a---a-w-g --------------------------------------- na-lí-ga-kwæ̌n-à-yôop-ná-fǎ-hâwng
ಪಾಸ್ ಪೋರ್ಟ್ หนั----เด--ทาง ห__________ ห-ั-ส-อ-ด-น-า- -------------- หนังสือเดินทาง 0
n-̌n--se----e--n---ng n_________________ n-̌-g-s-̌---e-̶---a-g --------------------- nǎng-sěu-der̶n-tang
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. เ----ห-ั-สื---ิ--างของ---ห-ย เ_______________________ เ-า-ำ-น-ง-ื-เ-ิ-ท-ง-อ-เ-า-า- ---------------------------- เขาทำหนังสือเดินทางของเขาหาย 0
ka-----m-n--ng---̌---er----a-g-k-̌--g-k-̌---ǎi k_______________________________________ k-̌---a---a-n---e-u-d-r-n-t-n---a-w-g-k-̌---a-i ----------------------------------------------- kǎo-tam-nǎng-sěu-der̶n-tang-kǎwng-kǎo-hǎi
ಅವನ ಪಾಸ್ ಪೋರ್ಟ್ ಎಲ್ಲಿದೆ? แ-้-เขาเอา-นั--ือเ-ินทา-ไว้-ี--ห-? แ__________________________ แ-้-เ-า-อ-ห-ั-ส-อ-ด-น-า-ไ-้-ี-ไ-น- ---------------------------------- แล้วเขาเอาหนังสือเดินทางไว้ที่ไหน? 0
lǽ---a---a--nǎn-----u-der̶n--an---a---t-----ǎi l________________________________________ l-́---a-o-a---a-n---e-u-d-r-n-t-n---a-i-t-̂---a-i ------------------------------------------------- lǽo-kǎo-ao-nǎng-sěu-der̶n-tang-wái-têe-nǎi
ಅವರು – ಅವರ พ-กเขา - ข--พว-เขา พ_____ – ข________ พ-ก-ข- – ข-ง-ว-เ-า ------------------ พวกเขา – ของพวกเขา 0
pûa--k-̌o-k-̌----pu--k-kǎo p______________________ p-̂-k-k-̌---a-w-g-p-̂-k-k-̌- ---------------------------- pûak-kǎo-kǎwng-pûak-kǎo
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. เด-- ๆหาพ่-แ-่--ง-วกเ-าไม--บ เ__ ๆ___________________ เ-็- ๆ-า-่-แ-่-อ-พ-ก-ข-ไ-่-บ ---------------------------- เด็ก ๆหาพ่อแม่ของพวกเขาไม่พบ 0
de-k-d--k-h-̌--â---æ̂--on----̂ak-ka-o-mâ---o-p d______________________________________ d-̀---e-k-h-̌-p-̂---æ-k-o-g-p-̂-k-k-̌---a-i-p-́- ------------------------------------------------ dèk-dèk-hǎ-pâw-mæ̂k-ong-pûak-kǎo-mâi-póp
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. แ-่นั-น พ-อแม---ง-ว-เ---า---ว แ___ พ่_________________ แ-่-ั-น พ-อ-ม-ข-ง-ว-เ-า-า-ล-ว ----------------------------- แต่นั่น พ่อแม่ของพวกเขามาแล้ว 0
d-----â--p-̂--m------wn----̂-k--ǎo-ma----o d___________________________________ d-æ---a-n-p-̂---æ---a-w-g-p-̂-k-k-̌---a-l-́- -------------------------------------------- dhæ̀-nân-pâw-mæ̂-kǎwng-pûak-kǎo-ma-lǽo
ನೀವು - ನಿಮ್ಮ. คุ--–---ง--ณ คุ_ – ข____ ค-ณ – ข-ง-ุ- ------------ คุณ – ของคุณ 0
koon----w-g-k--n k______________ k-o---a-w-g-k-o- ---------------- koon-kǎwng-koon
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? กา--ดินทา-ขอ-คุ--ป----่-ง----รับ / ค-------ลเ-อร์? ก______________________ ค__ / ค_ คุ________ ก-ร-ด-น-า-ข-ง-ุ-เ-็-อ-่-ง-ร ค-ั- / ค- ค-ณ-ิ-เ-อ-์- -------------------------------------------------- การเดินทางของคุณเป็นอย่างไร ครับ / คะ คุณมิลเลอร์? 0
gan--e-̶n------kǎ-ng--o-n----n-à-ya-n--r-i--ráp--á--oon-m---l--̶ g____________________________________________________________ g-n-d-r-n-t-n---a-w-g-k-o---h-n-a---a-n---a---r-́---a---o-n-m-n-l-r- -------------------------------------------------------------------- gan-der̶n-tang-kǎwng-koon-bhen-à-yâng-rai-kráp-ká-koon-min-lur̶
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? ภ--ย-ขอ---ณ-ย-่-ี่ไหน---ณมิ-เลอ-์? ภ_______________ คุ________ ภ-ร-า-อ-ค-ณ-ย-่-ี-ไ-น ค-ณ-ิ-เ-อ-์- ---------------------------------- ภรรยาของคุณอยู่ที่ไหน คุณมิลเลอร์? 0
p------k-o----o-n-a--yo-o--ê--nǎ---o---mi----r̶ p__________________________________________ p-n-y-̂---n---o-n-a---o-o-t-̂---a-i-k-o---i---u-̶ ------------------------------------------------- pan-yâk-ong-koon-à-yôo-têe-nǎi-koon-min-lur̶
ನೀವು - ನಿಮ್ಮ. คุ--–-ของคุณ คุ_ – ข____ ค-ณ – ข-ง-ุ- ------------ คุณ – ของคุณ 0
k----kǎw---k-on k______________ k-o---a-w-g-k-o- ---------------- koon-kǎwng-koon
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? กา-เ-ิ-ท-ง---คุณ--็นอย่-งไ--ค-ับ-- ค--ค-ณส-ิธ? ก______________________ ค__ / ค_ คุ_____ ก-ร-ด-น-า-ข-ง-ุ-เ-็-อ-่-ง-ร ค-ั- / ค- ค-ณ-ม-ธ- ---------------------------------------------- การเดินทางของคุณเป็นอย่างไร ครับ / คะ คุณสมิธ? 0
gan---r---tan----̌-n--koo--b-en-a--yâ-g-r-i--ra---k-́-koo--sa--mi-t g___________________________________________________________ g-n-d-r-n-t-n---a-w-g-k-o---h-n-a---a-n---a---r-́---a---o-n-s-̀-m-́- -------------------------------------------------------------------- gan-der̶n-tang-kǎwng-koon-bhen-à-yâng-rai-kráp-ká-koon-sà-mít
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? สา--ข-งค-ณ--ู--ี-ไห- คร-บ ---ะ -ุ-สมิธ? ส_____________ ค__ / ค_ คุ_____ ส-ม-ข-ง-ุ-อ-ู-ท-่-ห- ค-ั- / ค- ค-ณ-ม-ธ- --------------------------------------- สามีของคุณอยู่ที่ไหน ครับ / คะ คุณสมิธ? 0
s-̌-m--e--on----on-----ô----̂e--ǎi----́--ka--k-o---a--m--t s_________________________________________________ s-̌-m-̂-k-o-g-k-o---̀-y-̂---e-e-n-̌---r-́---a---o-n-s-̀-m-́- ------------------------------------------------------------ sǎ-mêek-ong-koon-à-yôo-têe-nǎi-kráp-ká-koon-sà-mít

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.