ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   ti ኣብ ሆተል - ምእታው

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [ዕስራንሸውዓተን]

27 [‘isiranishewi‘ateni]

ኣብ ሆተል - ምእታው

abi hoteli - mi’itawi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? ሓ- -ፍሊ ----ለ-ም--? ሓ_ ክ__ ነ_ ኣ___ ዶ_ ሓ- ክ-ሊ ነ- ኣ-ኩ- ዶ- ----------------- ሓደ ክፍሊ ነጻ ኣለኩም ዶ? 0
h---e k----ī -et--a-a-e--mi-d-? ḥ___ k_____ n_____ a______ d__ h-a-e k-f-l- n-t-’- a-e-u-i d-? ------------------------------- ḥade kifilī nets’a alekumi do?
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. ሓደ--ፍ- -ሊ---ሎ-። ሓ_ ክ__ ጠ__ ኣ___ ሓ- ክ-ሊ ጠ-በ ኣ-ኩ- --------------- ሓደ ክፍሊ ጠሊበ ኣሎኩ። 0
h-a-e----il- t-e--------ku። ḥ___ k_____ t______ a_____ h-a-e k-f-l- t-e-ī-e a-o-u- --------------------------- ḥade kifilī t’elībe aloku።
ನನ್ನ ಹೆಸರು ಮಿಲ್ಲರ್. ሽመይ--ለር --። ሽ__ ሙ__ እ__ ሽ-ይ ሙ-ር እ-። ----------- ሽመይ ሙለር እዩ። 0
s--m-y- m---ri ---። s______ m_____ i___ s-i-e-i m-l-r- i-u- ------------------- shimeyi muleri iyu።
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. ን---ክ-ሊ የድ--ኒ-ኣ- ። ን__ ክ__ የ____ ኣ_ ። ን-ል ክ-ሊ የ-ል-ኒ ኣ- ። ------------------ ንጽል ክፍሊ የድልየኒ ኣሎ ። 0
ni-s-------fi-ī y--il-ye-ī --o-። n_______ k_____ y_________ a__ ። n-t-’-l- k-f-l- y-d-l-y-n- a-o ። -------------------------------- nits’ili kifilī yediliyenī alo ።
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. ድ-- --ሊ የድልየኒ -ሎ-። ድ__ ክ__ የ____ ኣ_ ። ድ-ብ ክ-ሊ የ-ል-ኒ ኣ- ። ------------------ ድርብ ክፍሊ የድልየኒ ኣሎ ። 0
d-ri-i---f--- --d---yenī alo-። d_____ k_____ y_________ a__ ። d-r-b- k-f-l- y-d-l-y-n- a-o ። ------------------------------ diribi kifilī yediliyenī alo ።
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? ክ--ይ--ግ----ደ-ለይቲ? ክ___ ዋ__ ን__ ለ___ ክ-ደ- ዋ-ኡ ን-ደ ለ-ቲ- ----------------- ክንደይ ዋግኡ ንሓደ ለይቲ? 0
kin-dey--wa-i-- ---̣--e l-yi-ī? k_______ w_____ n_____ l______ k-n-d-y- w-g-’- n-h-a-e l-y-t-? ------------------------------- kinideyi wagi’u niḥade leyitī?
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. ኣ--ሓ--ክ------መ-ጸ- ደልየ-። ኣ_ ሓ_ ክ__ ም_ መ___ ደ__ ። ኣ- ሓ- ክ-ሊ ም- መ-ጸ- ደ-የ ። ----------------------- ኣነ ሓደ ክፍሊ ምስ መሕጸቢ ደልየ ። 0
a-e----d- -if-lī misi meh-i-s’-b----li---። a__ ḥ___ k_____ m___ m_________ d_____ ። a-e h-a-e k-f-l- m-s- m-h-i-s-e-ī d-l-y- ። ------------------------------------------ ane ḥade kifilī misi meḥits’ebī deliye ።
ನನಗೆ ಶವರ್ ಇರುವ ಕೋಣೆ ಬೇಕು. ሻወር -ለዎ-ክፍ- ደልየ። ሻ__ ዘ__ ክ__ ደ___ ሻ-ር ዘ-ዎ ክ-ሊ ደ-የ- ---------------- ሻወር ዘለዎ ክፍሊ ደልየ። 0
sh-wer- ---e-- -i--l---eli-e። s______ z_____ k_____ d______ s-a-e-i z-l-w- k-f-l- d-l-y-። ----------------------------- shaweri zelewo kifilī deliye።
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? ነ---ፍ- ክ--ይ- እኽእ- -? ነ_ ክ__ ክ____ እ___ ዶ_ ነ- ክ-ሊ ክ-እ-ዮ እ-እ- ዶ- -------------------- ነቲ ክፍሊ ክርእይዮ እኽእል ዶ? 0
netī---fi----i-i’i-i-o iẖi’--i --? n___ k_____ k_________ i______ d__ n-t- k-f-l- k-r-’-y-y- i-̱-’-l- d-? ----------------------------------- netī kifilī kiri’iyiyo iẖi’ili do?
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? ኣብዚ-ጋራ- ኣ---? ኣ__ ጋ__ ኣ_ ዶ_ ኣ-ዚ ጋ-ጅ ኣ- ዶ- ------------- ኣብዚ ጋራጅ ኣሎ ዶ? 0
a-izī-g--aj---l- do? a____ g_____ a__ d__ a-i-ī g-r-j- a-o d-? -------------------- abizī garaji alo do?
ಇಲ್ಲಿ ಒಂದು ತಿಜೋರಿ ಇದೆಯೆ? ኣብዚ -ይፍ-ኣሎ -? ኣ__ ሰ__ ኣ_ ዶ_ ኣ-ዚ ሰ-ፍ ኣ- ዶ- ------------- ኣብዚ ሰይፍ ኣሎ ዶ? 0
a--zī se-if---l- --? a____ s_____ a__ d__ a-i-ī s-y-f- a-o d-? -------------------- abizī seyifi alo do?
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? ኣብዚ--ክስ---በ- ኣሎ -? ኣ__ ፋ__ መ___ ኣ_ ዶ_ ኣ-ዚ ፋ-ስ መ-በ- ኣ- ዶ- ------------------ ኣብዚ ፋክስ መግበሪ ኣሎ ዶ? 0
a---ī ---is--megiber--alo do? a____ f_____ m_______ a__ d__ a-i-ī f-k-s- m-g-b-r- a-o d-? ----------------------------- abizī fakisi megiberī alo do?
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. ጽቡቕ፣-እቲ-ክ-- ---ዶ----። ጽ___ እ_ ክ__ ክ___ እ_ ። ጽ-ቕ- እ- ክ-ሊ ክ-ስ- እ- ። --------------------- ጽቡቕ፣ እቲ ክፍሊ ክወስዶ እየ ። 0
t-----ḵ’i--i------i---k---s-do -y--። t_________ i__ k_____ k_______ i__ ። t-’-b-k-’-፣ i-ī k-f-l- k-w-s-d- i-e ። ------------------------------------- ts’ibuḵ’i፣ itī kifilī kiwesido iye ።
ಬೀಗದಕೈಗಳನ್ನು ತೆಗೆದುಕೊಳ್ಳಿ. መ-ት--ኣ-ዚ-እ--ለ። መ___ ኣ__ እ____ መ-ት- ኣ-ዚ እ-ሀ-። -------------- መፍትሕ ኣብዚ እንሀለ። 0
m-f-tiḥ--a-i-ī---ih-le። m_______ a____ i_______ m-f-t-h-i a-i-ī i-i-ā-e- ------------------------ mefitiḥi abizī inihāle።
ಇಲ್ಲಿ ನನ್ನ ಪೆಟ್ಟಿಗೆಗಳಿವೆ. ሳ---------ሎ። ሳ___ ኣ__ ኣ__ ሳ-ጣ- ኣ-ዚ ኣ-። ------------ ሳንጣይ ኣብዚ ኣሎ። 0
sa-i----i a--zī-al-። s________ a____ a___ s-n-t-a-i a-i-ī a-o- -------------------- sanit’ayi abizī alo።
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? ቁ-- --ት-ክ--ይ-ኢ-? ቁ__ ሰ__ ክ___ ኢ__ ቁ-ሲ ሰ-ት ክ-ደ- ኢ-? ---------------- ቁርሲ ሰዓት ክንደይ ኢዩ? 0
k-ur--ī s-‘ati------e-- īy-? k______ s_____ k_______ ī___ k-u-i-ī s-‘-t- k-n-d-y- ī-u- ---------------------------- k’urisī se‘ati kinideyi īyu?
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? ምሳሕ-ሰዓ---ን-ይ ኣ-? ም__ ሰ__ ክ___ ኣ__ ም-ሕ ሰ-ት ክ-ደ- ኣ-? ---------------- ምሳሕ ሰዓት ክንደይ ኣዩ? 0
mi--h-i -----i----i--------? m_____ s_____ k_______ a___ m-s-h-i s-‘-t- k-n-d-y- a-u- ---------------------------- misaḥi se‘ati kinideyi ayu?
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? ድራር--ት-ክ-ደይ-ኢ-? ድ_____ ክ___ ኢ__ ድ-ር-ዓ- ክ-ደ- ኢ-? --------------- ድራርሰዓት ክንደይ ኢዩ? 0
di--ri--‘-t---i--de-- ī--? d___________ k_______ ī___ d-r-r-s-‘-t- k-n-d-y- ī-u- -------------------------- dirarise‘ati kinideyi īyu?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.