ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   ar ‫فى الفندق – الوصول‬

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

‫27[سبعة وعشرون]‬

27[sibeat waeashruna]

‫فى الفندق – الوصول‬

[faa alfunduq - alwusula]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? ‫ألد--- غ-ف- ---رة؟‬ ‫______ غ___ ش______ ‫-ل-ي-م غ-ف- ش-غ-ة-‬ -------------------- ‫ألديكم غرفة شاغرة؟‬ 0
a--d-k-m------a- s-a-h-ra-? a_______ g______ s_________ a-u-i-u- g-u-f-t s-a-h-r-t- --------------------------- aludikum ghurfat shaghirat?
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. ‫ل-- --ت ب--ز غر---‬ ‫___ ق__ ب___ غ_____ ‫-ق- ق-ت ب-ج- غ-ف-.- -------------------- ‫لقد قمت بحجز غرفة.‬ 0
lqa- q-mt b-h-j- -h-----a-. l___ q___ b_____ g_________ l-a- q-m- b-h-j- g-a-f-t-n- --------------------------- lqad qumt bihajz gharfatan.
ನನ್ನ ಹೆಸರು ಮಿಲ್ಲರ್. ‫اسمى م--ر-‬ ‫____ م_____ ‫-س-ى م-ل-.- ------------ ‫اسمى مولر.‬ 0
a-a-a- mu---. a_____ m_____ a-a-a- m-l-a- ------------- asamaa mulra.
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. ‫أ-تاج --- غر-ة م-ر-ة-‬ ‫_____ إ__ غ___ م______ ‫-ح-ا- إ-ى غ-ف- م-ر-ة-‬ ----------------------- ‫أحتاج إلى غرفة مفردة.‬ 0
ah---j--ii--- g-urf-----f-a--t. a_____ '_____ g______ m________ a-i-a- '-i-a- g-u-f-t m-f-a-a-. ------------------------------- ahitaj 'iilaa ghurfat mufradat.
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. ‫-ح-اج-إ-ى-غ-فة---د-جة-‬ ‫_____ إ__ غ___ م_______ ‫-ح-ا- إ-ى غ-ف- م-د-ج-.- ------------------------ ‫أحتاج إلى غرفة مزدوجة.‬ 0
ahit-j 'i-l-a-gh------m-z-a-j-t. a_____ '_____ g______ m_________ a-i-a- '-i-a- g-u-f-t m-z-a-j-t- -------------------------------- ahitaj 'iilaa ghurfat muzdawjat.
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? ‫ك--س-- ا-غر-- -ي -----ة-‬ ‫__ س__ ا_____ ف_ ا_______ ‫-م س-ر ا-غ-ف- ف- ا-ل-ل-؟- -------------------------- ‫كم سعر الغرفة في الليلة؟‬ 0
k--s--- a-g-u-fat fi a-l-lt? k_ s___ a________ f_ a______ k- s-e- a-g-u-f-t f- a-l-l-? ---------------------------- km sier alghurfat fi allylt?
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. ‫أ-ي- غرف- م- ح-ا-.‬ ‫____ غ___ م_ ح_____ ‫-ر-د غ-ف- م- ح-ا-.- -------------------- ‫أريد غرفة مع حمام.‬ 0
a--- -hur-at-ma--ham-am. a___ g______ m__ h______ a-i- g-u-f-t m-e h-m-a-. ------------------------ arid ghurfat mae hamaam.
ನನಗೆ ಶವರ್ ಇರುವ ಕೋಣೆ ಬೇಕು. ‫-ري---رف--م--دش.‬ ‫____ غ___ م_ د___ ‫-ر-د غ-ف- م- د-.- ------------------ ‫أريد غرفة مع دش.‬ 0
ari- -h-rfa--n--a------a. a___ g________ m__ d_____ a-i- g-u-f-t-n m-e d-s-a- ------------------------- arid ghurfatan mae dasha.
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? ‫أ--كنن--ر-ية-الغرفة؟‬ ‫_______ ر___ ا_______ ‫-ي-ك-ن- ر-ي- ا-غ-ف-؟- ---------------------- ‫أيمكنني رؤية الغرفة؟‬ 0
a-amk-nni ruy-- --gh-r--ata? a________ r____ a___________ a-a-k-n-i r-y-t a-g-a-a-a-a- ---------------------------- ayamkanni ruyat algharafata?
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? ‫هل-لدي-م-م----‬ ‫__ ل____ م_____ ‫-ل ل-ي-م م-آ-؟- ---------------- ‫هل لديكم مرآب؟‬ 0
h- la---ku- -i--ba? h_ l_______ m______ h- l-d-y-u- m-r-b-? ------------------- hl ladaykum miraba?
ಇಲ್ಲಿ ಒಂದು ತಿಜೋರಿ ಇದೆಯೆ? ‫هل لدي-م-خ-ا-ة آمانا-؟‬ ‫__ ل____ خ____ آ_______ ‫-ل ل-ي-م خ-ا-ة آ-ا-ا-؟- ------------------------ ‫هل لديكم خزانة آمانات؟‬ 0
hl ---ay--m -h-zan-t --a----? h_ l_______ k_______ a_______ h- l-d-y-u- k-i-a-a- a-a-a-a- ----------------------------- hl ladaykum khizanat amanata?
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? ‫ه- -دي-- ---ز------‬ ‫__ ل____ ج___ ف_____ ‫-ل ل-ي-م ج-ا- ف-ك-؟- --------------------- ‫هل لديكم جهاز فاكس؟‬ 0
hl--ada-k-m -i--z -a--a? h_ l_______ j____ f_____ h- l-d-y-u- j-h-z f-k-a- ------------------------ hl ladaykum jihaz faksa?
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. ‫-ا بأس- سآ-ذ-الغر---‬ ‫__ ب___ س___ ا_______ ‫-ا ب-س- س-خ- ا-غ-ف-.- ---------------------- ‫لا بأس، سآخذ الغرفة.‬ 0
la bas-- sakhi-h---gharf--a. l_ b____ s______ a__________ l- b-s-, s-k-i-h a-g-a-f-t-. ---------------------------- la basa, sakhidh algharfata.
ಬೀಗದಕೈಗಳನ್ನು ತೆಗೆದುಕೊಳ್ಳಿ. ‫-ليك ا-مفا-يح-‬ ‫____ ا_________ ‫-ل-ك ا-م-ا-ي-.- ---------------- ‫إليك المفاتيح.‬ 0
'ii--k--lm---t-ha. '_____ a__________ '-i-i- a-m-f-t-h-. ------------------ 'iilik almafatiha.
ಇಲ್ಲಿ ನನ್ನ ಪೆಟ್ಟಿಗೆಗಳಿವೆ. ‫هذه--م-ع-ي.‬ ‫___ أ_______ ‫-ذ- أ-ت-ت-.- ------------- ‫هذه أمتعتي.‬ 0
hdh-h ----ie-i. h____ '________ h-h-h '-m-i-t-. --------------- hdhih 'amtieti.
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? ‫-ت--موع---ل-ف-ار؟‬ ‫___ م___ ا________ ‫-ت- م-ع- ا-إ-ط-ر-‬ ------------------- ‫متى موعد الإفطار؟‬ 0
m---a --we-d--l-i-----? m____ m_____ a_________ m-t-a m-w-i- a-'-i-t-r- ----------------------- mataa maweid al'iiftar?
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? ‫مت- -وع- الغ---؟‬ ‫___ م___ ا_______ ‫-ت- م-ع- ا-غ-ا-؟- ------------------ ‫متى موعد الغداء؟‬ 0
m--aa-maw--d -l------? m____ m_____ a________ m-t-a m-w-i- a-g-a-a-? ---------------------- mataa maweid alghada'?
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? ‫-تى-موعد -لع----‬ ‫___ م___ ا_______ ‫-ت- م-ع- ا-ع-ا-؟- ------------------ ‫متى موعد العشاء؟‬ 0
ma--a m---i--a-e-sh--? m____ m_____ a________ m-t-a m-w-i- a-e-s-a-? ---------------------- mataa maweid aleasha'?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.