ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   pa ਹੋਟਲ ਵਿੱਚ – ਪਹੁੰਚ

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [ਸਤਾਈ]

27 [Satā'ī]

ਹੋਟਲ ਵਿੱਚ – ਪਹੁੰਚ

hōṭala vica – pahuca

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? ਕ--ਤ---ਡੇ-ਕ-- --ਰਾ-ਖਾ-ੀ -ੈ? ਕੀ ਤੁ__ ਕੋ_ ਕ__ ਖਾ_ ਹੈ_ ਕ- ਤ-ਹ-ਡ- ਕ-ਲ ਕ-ਰ- ਖ-ਲ- ਹ-? --------------------------- ਕੀ ਤੁਹਾਡੇ ਕੋਲ ਕਮਰਾ ਖਾਲੀ ਹੈ? 0
kī tuh-ḍē-kō-a kam-rā--hāl- --i? k_ t_____ k___ k_____ k____ h___ k- t-h-ḍ- k-l- k-m-r- k-ā-ī h-i- -------------------------------- kī tuhāḍē kōla kamarā khālī hai?
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. ਮੈਂ---- --ਰ- ---- -ਰਵ-ਇਆ-ਸ-। ਮੈਂ ਇੱ_ ਕ__ ਬੁੱ_ ਕ____ ਸੀ_ ਮ-ਂ ਇ-ਕ ਕ-ਰ- ਬ-ੱ- ਕ-ਵ-ਇ- ਸ-। ---------------------------- ਮੈਂ ਇੱਕ ਕਮਰਾ ਬੁੱਕ ਕਰਵਾਇਆ ਸੀ। 0
M-i- i---ka---- ---a-karavā'-'- -ī. M___ i__ k_____ b___ k_________ s__ M-i- i-a k-m-r- b-k- k-r-v-'-'- s-. ----------------------------------- Maiṁ ika kamarā buka karavā'i'ā sī.
ನನ್ನ ಹೆಸರು ಮಿಲ್ಲರ್. ਮੇ-ਾ ਨਾਮ --ੱ----ੈ। ਮੇ_ ਨਾ_ ਮੁੱ__ ਹੈ_ ਮ-ਰ- ਨ-ਮ ਮ-ੱ-ਰ ਹ-। ------------------ ਮੇਰਾ ਨਾਮ ਮੁੱਲਰ ਹੈ। 0
M-rā --m- --l-ra h--. M___ n___ m_____ h___ M-r- n-m- m-l-r- h-i- --------------------- Mērā nāma mulara hai.
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. ਮ--ੂੰ-ਇ-ਕ-ਕ-ਰ- --ਹੀਦ- --। ਮੈ_ ਇੱ_ ਕ__ ਚਾ__ ਹੈ_ ਮ-ਨ-ੰ ਇ-ਕ ਕ-ਰ- ਚ-ਹ-ਦ- ਹ-। ------------------------- ਮੈਨੂੰ ਇੱਕ ਕਮਰਾ ਚਾਹੀਦਾ ਹੈ। 0
Main- -ka ------ c----ā-h-i. M____ i__ k_____ c_____ h___ M-i-ū i-a k-m-r- c-h-d- h-i- ---------------------------- Mainū ika kamarā cāhīdā hai.
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. ਮ--ੂੰ ਦ--ਲ-ਕ-- ਲਈ---ਰਾ -ਾ---ਾ---। ਮੈ_ ਦੋ ਲੋ_ ਲ_ ਕ__ ਚਾ__ ਹੈ_ ਮ-ਨ-ੰ ਦ- ਲ-ਕ-ਂ ਲ- ਕ-ਰ- ਚ-ਹ-ਦ- ਹ-। --------------------------------- ਮੈਨੂੰ ਦੋ ਲੋਕਾਂ ਲਈ ਕਮਰਾ ਚਾਹੀਦਾ ਹੈ। 0
Ma-nū -- l--āṁ la'ī-ka---ā -----ā-hai. M____ d_ l____ l___ k_____ c_____ h___ M-i-ū d- l-k-ṁ l-'- k-m-r- c-h-d- h-i- -------------------------------------- Mainū dō lōkāṁ la'ī kamarā cāhīdā hai.
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? ਇੱਕ---- ਲਈ-ਕ--ੇ -ਾ---ੰਨਾ -ਰ-ਾ-ਹੋਵੇਗਾ? ਇੱ_ ਰਾ_ ਲ_ ਕ__ ਦਾ ਕਿੰ_ ਖ__ ਹੋ___ ਇ-ਕ ਰ-ਤ ਲ- ਕ-ਰ- ਦ- ਕ-ੰ-ਾ ਖ-ਚ- ਹ-ਵ-ਗ-? ------------------------------------- ਇੱਕ ਰਾਤ ਲਈ ਕਮਰੇ ਦਾ ਕਿੰਨਾ ਖਰਚਾ ਹੋਵੇਗਾ? 0
Ik- r-t- -a'ī--a--rē dā ---- k-a-----h-v-g-? I__ r___ l___ k_____ d_ k___ k______ h______ I-a r-t- l-'- k-m-r- d- k-n- k-a-a-ā h-v-g-? -------------------------------------------- Ika rāta la'ī kamarē dā kinā kharacā hōvēgā?
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. ਮੈ-ੂ- ਗ-ਸਲਖਾ---ਦੇ---ਲ--ੱ---ਮ-- -ਾ--ਦਾ-ਹ-। ਮੈ_ ਗੁ____ ਦੇ ਨਾ_ ਇੱ_ ਕ__ ਚਾ__ ਹੈ_ ਮ-ਨ-ੰ ਗ-ਸ-ਖ-ਨ- ਦ- ਨ-ਲ ਇ-ਕ ਕ-ਰ- ਚ-ਹ-ਦ- ਹ-। ----------------------------------------- ਮੈਨੂੰ ਗੁਸਲਖਾਨੇ ਦੇ ਨਾਲ ਇੱਕ ਕਮਰਾ ਚਾਹੀਦਾ ਹੈ। 0
M-i-------l--h--ē d- ---a-ika --m-----āh--- -ai. M____ g__________ d_ n___ i__ k_____ c_____ h___ M-i-ū g-s-l-k-ā-ē d- n-l- i-a k-m-r- c-h-d- h-i- ------------------------------------------------ Mainū gusalakhānē dē nāla ika kamarā cāhīdā hai.
ನನಗೆ ಶವರ್ ಇರುವ ಕೋಣೆ ಬೇಕು. ਮੈਨ-- ਫੁ-ਾਰੇ-ਦੇ------ੱ----ਰਾ -ਾ--ਦਾ-ਹ-। ਮੈ_ ਫੁ__ ਦੇ ਨਾ_ ਇੱ_ ਕ__ ਚਾ__ ਹੈ_ ਮ-ਨ-ੰ ਫ-ਹ-ਰ- ਦ- ਨ-ਲ ਇ-ਕ ਕ-ਰ- ਚ-ਹ-ਦ- ਹ-। --------------------------------------- ਮੈਨੂੰ ਫੁਹਾਰੇ ਦੇ ਨਾਲ ਇੱਕ ਕਮਰਾ ਚਾਹੀਦਾ ਹੈ। 0
Mai-- -hu-ār- d---ā-a i-- --m-r- -āh--ā---i. M____ p______ d_ n___ i__ k_____ c_____ h___ M-i-ū p-u-ā-ē d- n-l- i-a k-m-r- c-h-d- h-i- -------------------------------------------- Mainū phuhārē dē nāla ika kamarā cāhīdā hai.
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? ਕ----- -ਮ----ੇ---ਕਦ--/-ਸ--ੀ ਹ--? ਕੀ ਮੈਂ ਕ__ ਦੇ_ ਸ__ / ਸ__ ਹਾਂ_ ਕ- ਮ-ਂ ਕ-ਰ- ਦ-ਖ ਸ-ਦ- / ਸ-ਦ- ਹ-ਂ- -------------------------------- ਕੀ ਮੈਂ ਕਮਰਾ ਦੇਖ ਸਕਦਾ / ਸਕਦੀ ਹਾਂ? 0
Kī -aiṁ--am-rā -ē-h---ak--ā/--akadī ---? K_ m___ k_____ d____ s______ s_____ h___ K- m-i- k-m-r- d-k-a s-k-d-/ s-k-d- h-ṁ- ---------------------------------------- Kī maiṁ kamarā dēkha sakadā/ sakadī hāṁ?
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? ਕੀ-ਇ--ੇ---ਰ---ੈ? ਕੀ ਇੱ_ ਗੈ__ ਹੈ_ ਕ- ਇ-ਥ- ਗ-ਰ- ਹ-? ---------------- ਕੀ ਇੱਥੇ ਗੈਰਜ ਹੈ? 0
K- i-h--g-i-a---h--? K_ i___ g______ h___ K- i-h- g-i-a-a h-i- -------------------- Kī ithē gairaja hai?
ಇಲ್ಲಿ ಒಂದು ತಿಜೋರಿ ಇದೆಯೆ? ਕੀ-ਇ--ੇ----ੋ-- --? ਕੀ ਇੱ_ ਤਿ__ ਹੈ_ ਕ- ਇ-ਥ- ਤ-ਜ-ਰ- ਹ-? ------------------ ਕੀ ਇੱਥੇ ਤਿਜੋਰੀ ਹੈ? 0
K----h- --jō-- hai? K_ i___ t_____ h___ K- i-h- t-j-r- h-i- ------------------- Kī ithē tijōrī hai?
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? ਕ- ਇੱਥੇ -ੈਕਸ -ਸ਼---ਹੈ? ਕੀ ਇੱ_ ਫੈ__ ਮ__ ਹੈ_ ਕ- ਇ-ਥ- ਫ-ਕ- ਮ-ੀ- ਹ-? --------------------- ਕੀ ਇੱਥੇ ਫੈਕਸ ਮਸ਼ੀਨ ਹੈ? 0
Kī i-h- -h--k-sa m-ś--a h--? K_ i___ p_______ m_____ h___ K- i-h- p-a-k-s- m-ś-n- h-i- ---------------------------- Kī ithē phaikasa maśīna hai?
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. ਅੱਛ---ੈਂ --ਰ- -ੈਂ-ਾ -----ਦੀ--ਾਂ। ਅੱ_ ਮੈਂ ਕ__ ਲੈਂ_ / ਲੈਂ_ ਹਾਂ_ ਅ-ਛ- ਮ-ਂ ਕ-ਰ- ਲ-ਂ-ਾ / ਲ-ਂ-ੀ ਹ-ਂ- -------------------------------- ਅੱਛਾ ਮੈਂ ਕਮਰਾ ਲੈਂਦਾ / ਲੈਂਦੀ ਹਾਂ। 0
Ac---m-----a---- lai---/--ain---h-ṁ. A___ m___ k_____ l______ l_____ h___ A-h- m-i- k-m-r- l-i-d-/ l-i-d- h-ṁ- ------------------------------------ Achā maiṁ kamarā laindā/ laindī hāṁ.
ಬೀಗದಕೈಗಳನ್ನು ತೆಗೆದುಕೊಳ್ಳಿ. ਇਹ-ਚਾਬੀਆ----। ਇ_ ਚਾ__ ਹ__ ਇ- ਚ-ਬ-ਆ- ਹ-। ------------- ਇਹ ਚਾਬੀਆਂ ਹਨ। 0
Iha---b-'-ṁ -an-. I__ c______ h____ I-a c-b-'-ṁ h-n-. ----------------- Iha cābī'āṁ hana.
ಇಲ್ಲಿ ನನ್ನ ಪೆಟ್ಟಿಗೆಗಳಿವೆ. ਇਹ -ੇਰਾ-ਸ-ਾਨ---। ਇ_ ਮੇ_ ਸ__ ਹੈ_ ਇ- ਮ-ਰ- ਸ-ਾ- ਹ-। ---------------- ਇਹ ਮੇਰਾ ਸਮਾਨ ਹੈ। 0
Ih- -ēr--s-mā----ai. I__ m___ s_____ h___ I-a m-r- s-m-n- h-i- -------------------- Iha mērā samāna hai.
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? ਨ-ਸ਼ਤ- -ਿ--- --ੇ -ੁ--ਾ-ਹੈ? ਨਾ__ ਕਿੰ_ ਵ_ ਹੁੰ_ ਹੈ_ ਨ-ਸ਼-ਾ ਕ-ੰ-ੇ ਵ-ੇ ਹ-ੰ-ਾ ਹ-? ------------------------- ਨਾਸ਼ਤਾ ਕਿੰਨੇ ਵਜੇ ਹੁੰਦਾ ਹੈ? 0
N---t- -inē-v-jē-h--ā--ai? N_____ k___ v___ h___ h___ N-ś-t- k-n- v-j- h-d- h-i- -------------------------- Nāśatā kinē vajē hudā hai?
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? ਦ-ਪ-ਿਰ---------ਕ-ੰ-- -ਜ- ਹ--ਦ--ਹੈ? ਦੁ___ ਦਾ ਖਾ_ ਕਿੰ_ ਵ_ ਹੁੰ_ ਹੈ_ ਦ-ਪ-ਿ- ਦ- ਖ-ਣ- ਕ-ੰ-ੇ ਵ-ੇ ਹ-ੰ-ਾ ਹ-? ---------------------------------- ਦੁਪਹਿਰ ਦਾ ਖਾਣਾ ਕਿੰਨੇ ਵਜੇ ਹੁੰਦਾ ਹੈ? 0
D-pahira dā ----ā --------- h--ā-h--? D_______ d_ k____ k___ v___ h___ h___ D-p-h-r- d- k-ā-ā k-n- v-j- h-d- h-i- ------------------------------------- Dupahira dā khāṇā kinē vajē hudā hai?
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? ਰ-- ਦਾ--ਾ-ਾ---ੰਨ- ਵ-ੇ-ਹ--ਦ---ੈ? ਰਾ_ ਦਾ ਖਾ_ ਕਿੰ_ ਵ_ ਹੁੰ_ ਹੈ_ ਰ-ਤ ਦ- ਖ-ਣ- ਕ-ੰ-ੇ ਵ-ੇ ਹ-ੰ-ਾ ਹ-? ------------------------------- ਰਾਤ ਦਾ ਖਾਣਾ ਕਿੰਨੇ ਵਜੇ ਹੁੰਦਾ ਹੈ? 0
R--a-d- -hā-ā ---- vaj---udā h--? R___ d_ k____ k___ v___ h___ h___ R-t- d- k-ā-ā k-n- v-j- h-d- h-i- --------------------------------- Rāta dā khāṇā kinē vajē hudā hai?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.