ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   ar ‫فى سيارة الأجرة‬

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

‫38 [ثمانيةٍ وثلاثون]‬

38 [thmanyt wathalathuna]

‫فى سيارة الأجرة‬

[faa sayarat al'ajrat]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. ‫-ن-فض--،-ا-لب-لي--ي-ر---ج-ة-‬ ‫__ ف____ ا___ ل_ س____ أ_____ ‫-ن ف-ل-، ا-ل- ل- س-ا-ة أ-ر-.- ------------------------------ ‫من فضلك، اطلب لي سيارة أجرة.‬ 0
mn-----l---,--a-l---li sa-ar---'-j--ta. m_ f________ '_____ l_ s______ '_______ m- f-d-l-k-, '-t-u- l- s-y-r-t '-j-a-a- --------------------------------------- mn fadalaka, 'atlub li sayarat 'ajrata.
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ‫-م-الأ-----تى ا-م-ط-؟‬ ‫__ ا_____ ح__ ا_______ ‫-م ا-أ-ر- ح-ى ا-م-ط-؟- ----------------------- ‫كم الأجرة حتى المحطة؟‬ 0
k- al---r-- --t-- alm--t--? k_ a_______ h____ a________ k- a-'-j-a- h-t-a a-m-h-a-? --------------------------- km al'ujrat hataa almahtat?
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ‫كم-الأ-ر----ى--ل--ار-‬ ‫__ ا_____ ح__ ا_______ ‫-م ا-أ-ر- ح-ى ا-م-ا-؟- ----------------------- ‫كم الأجرة حتى المطار؟‬ 0
km-a---j--------a --mat--? k_ a_______ h____ a_______ k- a-'-j-a- h-t-a a-m-t-r- -------------------------- km al'ujrat hataa almatar?
ದಯವಿಟ್ಟು ನೇರವಾಗಿ ಹೋಗಿ. ‫م--ف-لك- ع-- ط-ل-‬ ‫__ ف____ ع__ ط____ ‫-ن ف-ل-، ع-ى ط-ل-‬ ------------------- ‫من فضلك، على طول.‬ 0
mn -i-a---,----aa-tul. m_ f_______ e____ t___ m- f-d-l-k- e-l-a t-l- ---------------------- mn fidalik, ealaa tul.
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. ‫من فض-ك،---ى--ليم-ن-‬ ‫__ ف____ ع__ ا_______ ‫-ن ف-ل-، ع-ى ا-ي-ي-.- ---------------------- ‫من فضلك، على اليمين.‬ 0
mn -------- eala--aly-mi-. m_ f_______ e____ a_______ m- f-d-l-k- e-l-a a-y-m-n- -------------------------- mn fidalik, ealaa alyamin.
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. ‫-ن --ل---هنا- ع-- ال---ي--على---يسار.‬ ‫__ ف____ ه___ ع__ ا______ ع__ ا_______ ‫-ن ف-ل-، ه-ا- ع-د ا-ز-و-ة ع-ى ا-ي-ا-.- --------------------------------------- ‫من فضلك، هناك عند الزاوية على اليسار.‬ 0
mn--ida--k,--unak -i-------a-i-t ea--a---y-s--. m_ f_______ h____ e___ a________ e____ a_______ m- f-d-l-k- h-n-k e-n- a-z-a-i-t e-l-a a-y-s-r- ----------------------------------------------- mn fidalak, hunak eind alzzawiat ealaa alyasar.
ನಾನು ಆತುರದಲ್ಲಿದ್ದೇನೆ. ‫--ا --ى ع--ة.‬ ‫___ ع__ ع_____ ‫-ن- ع-ى ع-ل-.- --------------- ‫أنا على عجلة.‬ 0
a-a- --la---ajla-a. a___ e____ e_______ a-a- e-l-a e-j-a-a- ------------------- anaa ealaa eajlata.
ನನಗೆ ಸಮಯವಿದೆ. ‫لدي--قت.‬ ‫___ و____ ‫-د- و-ت-‬ ---------- ‫لدي وقت.‬ 0
l-----qt-. l__ w_____ l-i w-q-a- ---------- ldi waqta.
ದಯವಿಟ್ಟು ನಿಧಾನವಾಗಿ ಚಲಿಸಿ. ‫من --ل-، سر ببط--‬ ‫__ ف____ س_ ب_____ ‫-ن ف-ل-، س- ب-ط-.- ------------------- ‫من فضلك، سر ببطء.‬ 0
m--fi--l--a- -ira ---ta--. m_ f________ s___ b_______ m- f-d-l-k-, s-r- b-b-a-a- -------------------------- mn fidalika, sira babta'a.
ದಯವಿಟ್ಟು ಇಲ್ಲಿ ನಿಲ್ಲಿಸಿ. ‫-ن----ك،--وقف-ه---‬ ‫__ ف____ ت___ ه____ ‫-ن ف-ل-، ت-ق- ه-ا-‬ -------------------- ‫من فضلك، توقف هنا.‬ 0
mn -id-li----tawaquf hun-. m_ f________ t______ h____ m- f-d-l-k-, t-w-q-f h-n-. -------------------------- mn fidalika, tawaquf huna.
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. ‫----ر ل-ظة- م--فضلك.‬ ‫_____ ل____ م_ ف_____ ‫-ن-ظ- ل-ظ-، م- ف-ل-.- ---------------------- ‫انتظر لحظة، من فضلك.‬ 0
a--t-zi- la--zat--, m-- f-dalak-. a_______ l_________ m__ f________ a-a-a-i- l-h-z-t-n- m-n f-d-l-k-. --------------------------------- anatazir lahizatan, min fadalaka.
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. ‫---و- -ا-ا--‬ ‫_____ ح_____ ‫-أ-و- ح-ل-ً-‬ -------------- ‫سأعود حالاً.‬ 0
s--e-----la--. s_____ h______ s-a-u- h-l-a-. -------------- s'aeud halaan.
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. ‫من--ضل---ع-ن- --ل---‬ ‫__ ف_________ و_____ ‫-ن ف-ل-،-ع-ن- و-ل-ً-‬ ---------------------- ‫من فضلك،اعطني وصلاً.‬ 0
m--f-----k-----uni -slaa-. m_ f______________ w______ m- f-d-l-k-,-e-u-i w-l-a-. -------------------------- mn fadaliku,aetuni wslaan.
ನನ್ನ ಬಳಿ ಚಿಲ್ಲರೆ ಹಣವಿಲ್ಲ. ‫---ت--د---قود-ص-----‬ ‫____ ل__ ن___ ص______ ‫-ي-ت ل-ي ن-و- ص-ي-ة-‬ ---------------------- ‫ليست لدي نقود صغيرة.‬ 0
ly-s-t-l-da---uqud--a-hirata-. l_____ l____ n____ s__________ l-a-a- l-d-y n-q-d s-g-i-a-a-. ------------------------------ lyasat laday nuqud saghiratan.
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. ‫-ا ----- -لبق-ة-ل-.‬ ‫__ ب__ ، ا_____ ل___ ‫-ا ب-س ، ا-ب-ي- ل-.- --------------------- ‫لا بأس ، البقية لك.‬ 0
la ba--,--l-a--at---k. l_ b__ , a_______ l___ l- b-s , a-b-q-a- l-k- ---------------------- la bas , albaqiat lak.
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. ‫خ---------ذ- ا-ع-و--.‬ ‫____ إ__ ه__ ا________ ‫-ذ-ي إ-ى ه-ا ا-ع-و-ن-‬ ----------------------- ‫خذني إلى هذا العنوان.‬ 0
kh--------ila- h--- ---un-an. k______ '_____ h___ a________ k-d-i-i '-i-a- h-h- a-e-n-a-. ----------------------------- khdhini 'iilaa hdha aleunwan.
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. ‫خ--ي -لى ف-د--.‬ ‫____ إ__ ف______ ‫-ذ-ي إ-ى ف-د-ي-‬ ----------------- ‫خذني إلى فندقي.‬ 0
kh-hin- '--l-a-fa---i. k______ '_____ f______ k-d-i-i '-i-a- f-n-q-. ---------------------- khdhini 'iilaa fandqi.
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. ‫خ-ني -ل-----ا--.‬ ‫____ إ__ ا_______ ‫-ذ-ي إ-ى ا-ش-ط-.- ------------------ ‫خذني إلى الشاطئ.‬ 0
k---in-------a -ls-aat--. k______ '_____ a_________ k-d-i-i '-i-a- a-s-a-t-y- ------------------------- khdhini 'iilaa alshaatiy.

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....