ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   ur ‫ٹیکسی میں‬

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

‫38 [اڑتیس]‬

artees

‫ٹیکسی میں‬

[taxy mein]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. ‫ٹ--س- -و ب------‬ ‫_____ ک_ ب__ د___ ‫-ی-س- ک- ب-ا د-ں- ------------------ ‫ٹیکسی کو بلا دیں‬ 0
t----k----l-- --n t___ k_ b____ d__ t-x- k- b-l-a d-n ----------------- taxy ko bulaa den
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ‫اسٹی-- -- ک--ک--ی- کتن--ہو -ا؟‬ ‫______ ت_ ک_ ک____ ک___ ہ_ گ___ ‫-س-ی-ن ت- ک- ک-ا-ہ ک-ن- ہ- گ-؟- -------------------------------- ‫اسٹیشن تک کا کرایہ کتنا ہو گا؟‬ 0
s-at--n--ak ---k--aya-ki-n- -o-g-? s______ t__ k_ k_____ k____ h_ g__ s-a-i-n t-k k- k-r-y- k-t-a h- g-? ---------------------------------- station tak ka kiraya kitna ho ga?
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ‫--ر-ورٹ-ت--کا ----ہ ک-نا--وگ--‬ ‫_______ ت_ ک_ ک____ ک___ ہ_____ ‫-ئ-پ-ر- ت- ک- ک-ا-ہ ک-ن- ہ-گ-؟- -------------------------------- ‫ائرپورٹ تک کا کرایہ کتنا ہوگا؟‬ 0
a----r--ta- -a-k---------na-h-g-? a______ t__ k_ k_____ k____ h____ a-r-o-t t-k k- k-r-y- k-t-a h-g-? --------------------------------- airport tak ka kiraya kitna hoga?
ದಯವಿಟ್ಟು ನೇರವಾಗಿ ಹೋಗಿ. ‫-یدھ- چ-یے‬ ‫_____ چ____ ‫-ی-ھ- چ-ی-‬ ------------ ‫سیدھے چلیے‬ 0
s-ed-a----a-i-e s______ c______ s-e-h-y c-a-i-e --------------- seedhay chaliye
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. ‫--ا- -ائ-ں-م-----ں‬ ‫____ د____ م_ ج____ ‫-ہ-ں د-ئ-ں م- ج-ی-‬ -------------------- ‫یہاں دائیں مڑ جایں‬ 0
yah-- -ee--ay-ha--h -ar----r y____ s______ h____ p__ m___ y-h-n s-e-h-y h-a-h p-r m-r- ---------------------------- yahan seedhay haath par murr
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. ‫-ہ-ں--و----ر -ائ-- طرف‬ ‫____ ک___ پ_ ب____ ط___ ‫-ہ-ں ک-ن- پ- ب-ئ-ں ط-ف- ------------------------ ‫وہاں کونے پر بائیں طرف‬ 0
wa-a- ko-a- pa- ul-ay h-ath ----a-af w____ k____ p__ u____ h____ k_ t____ w-h-n k-n-y p-r u-t-y h-a-h k- t-r-f ------------------------------------ wahan konay par ultay haath ki taraf
ನಾನು ಆತುರದಲ್ಲಿದ್ದೇನೆ. ‫م-ھ--جلد----‬ ‫____ ج___ ہ__ ‫-ج-ے ج-د- ہ-‬ -------------- ‫مجھے جلدی ہے‬ 0
muj-- -al-- hai m____ j____ h__ m-j-e j-l-i h-i --------------- mujhe jaldi hai
ನನಗೆ ಸಮಯವಿದೆ. ‫م--- پاس---ت-ہے‬ ‫____ پ__ و__ ہ__ ‫-ی-ے پ-س و-ت ہ-‬ ----------------- ‫میرے پاس وقت ہے‬ 0
me-e--aas----t --i m___ p___ w___ h__ m-r- p-a- w-q- h-i ------------------ mere paas waqt hai
ದಯವಿಟ್ಟು ನಿಧಾನವಾಗಿ ಚಲಿಸಿ. ‫--س-- -ل--یے‬ ‫_____ چ______ ‫-ہ-ت- چ-ا-ی-‬ -------------- ‫آہستہ چلائیے‬ 0
a-hi-----ch-ay-e a_______ c______ a-h-s-a- c-l-y-e ---------------- aahistaa chlayie
ದಯವಿಟ್ಟು ಇಲ್ಲಿ ನಿಲ್ಲಿಸಿ. ‫ی--ں-روک --ج--‬ ‫____ ر__ د_____ ‫-ہ-ں ر-ک د-ج-ے- ---------------- ‫یہاں روک دیجیے‬ 0
y--an r----egiye y____ r__ d_____ y-h-n r-k d-g-y- ---------------- yahan rok degiye
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. ‫--و-- دیر --ت----ک-ج--‬ ‫_____ د__ ا_____ ک_____ ‫-ھ-ڑ- د-ر ا-ت-ا- ک-ج-ے- ------------------------ ‫تھوڑی دیر انتظار کیجیے‬ 0
th-ri--er-intza-r k---iye t____ d__ i______ k______ t-o-i d-r i-t-a-r k-i-i-e ------------------------- thori der intzaar kiijiye
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. ‫می- -ب-- و--- --- -وں‬ ‫___ ا___ و___ آ__ ہ___ ‫-ی- ا-ھ- و-پ- آ-ا ہ-ں- ----------------------- ‫میں ابھی واپس آتا ہوں‬ 0
m--n--or- -at- h-n m___ f___ a___ h__ m-i- f-r- a-t- h-n ------------------ mein for" aata hon
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. ‫-----ا-ک -س---دی-یے‬ ‫____ ا__ ر___ د_____ ‫-ج-ے ا-ک ر-ی- د-ج-ے- --------------------- ‫مجھے ایک رسید دیجیے‬ 0
m--h--a-- -a--ed-d----e m____ a__ r_____ d_____ m-j-e a-k r-s-e- d-g-y- ----------------------- mujhe aik raseed degiye
ನನ್ನ ಬಳಿ ಚಿಲ್ಲರೆ ಹಣವಿಲ್ಲ. ‫-یرے پ----ھ----پ--- -ہی- ہ-ں‬ ‫____ پ__ ک___ پ___ ن___ ہ___ ‫-ی-ے پ-س ک-ّ-ے پ-س- ن-ی- ہ-ں- ------------------------------ ‫میرے پاس کھّلے پیسے نہیں ہیں‬ 0
me-e pa-s----tte --i-ay n--i -ain m___ p___ c_____ p_____ n___ h___ m-r- p-a- c-u-t- p-i-a- n-h- h-i- --------------------------------- mere paas chutte paisay nahi hain
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. ‫-ھ-- --- --ق- آ- ر-ھ--‬ ‫____ ہ__ ب___ آ_ ر_____ ‫-ھ-ک ہ-، ب-ق- آ- ر-ھ-ے- ------------------------ ‫ٹھیک ہے، باقی آپ رکھیے‬ 0
th-ek h-i, b-q- aa- ------e t____ h___ b___ a__ r______ t-e-k h-i- b-q- a-p r-k-i-e --------------------------- theek hai, baqi aap rakhiye
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. ‫مجھ- اس پ-ے-پ- پہنچا-د-ں‬ ‫____ ا_ پ__ پ_ پ____ د___ ‫-ج-ے ا- پ-ے پ- پ-ن-ا د-ں- -------------------------- ‫مجھے اس پتے پر پہنچا دیں‬ 0
m---e -- p-t-a----r p---c-a den m____ i_ p_____ p__ p______ d__ m-j-e i- p-t-a- p-r p-u-c-a d-n ------------------------------- mujhe is pattay par pouncha den
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. ‫-ج-ے میر- ہ--ل م-ں -ہ--ا-د--‬ ‫____ م___ ہ___ م__ پ____ د___ ‫-ج-ے م-ر- ہ-ٹ- م-ں پ-ن-ا د-ں- ------------------------------ ‫مجھے میرے ہوٹل میں پہنچا دیں‬ 0
mujhe -e-e-h-t-l-me---p------ d-n m____ m___ h____ m___ p______ d__ m-j-e m-r- h-t-l m-i- p-u-c-a d-n --------------------------------- mujhe mere hotel mein pouncha den
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. ‫--ھے---ن-------ن-رے -ہ--ا--ی-‬ ‫____ س____ ک_ ک____ پ____ د___ ‫-ج-ے س-ن-ر ک- ک-ا-ے پ-ن-ا د-ں- ------------------------------- ‫مجھے سمندر کے کنارے پہنچا دیں‬ 0
m--he sam---ar ---k--are --u--ha d-n m____ s_______ k_ k_____ p______ d__ m-j-e s-m-n-a- k- k-n-r- p-u-c-a d-n ------------------------------------ mujhe samandar ke kinare pouncha den

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....