ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   am የት ነው ... ?

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

41 [አርባ አንድ]

41 [āriba ānidi]

የት ነው ... ?

[mereja]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? የ----- መ------የ- ነው? የ_____ መ__ ቢ_ የ_ ነ__ የ-ብ-ዎ- መ-ጃ ቢ- የ- ነ-? -------------------- የጎብኚዎች መረጃ ቢሮ የት ነው? 0
ye---iny---chi --r--a--ī-o-y--i -e-i? y_____________ m_____ b___ y___ n____ y-g-b-n-ī-o-h- m-r-j- b-r- y-t- n-w-? ------------------------------------- yegobinyīwochi mereja bīro yeti newi?
ನನಗೆ ನಗರದ ನಕ್ಷೆ ಕೊಡುವಿರಾ? የ--- ካርታ -ኔ -ኖ--ታ? የ___ ካ__ ለ_ ይ_____ የ-ተ- ካ-ታ ለ- ይ-ር-ታ- ------------------ የከተማ ካርታ ለኔ ይኖርዎታ? 0
ye---ema ka--t--lenē--ino-iw--a? y_______ k_____ l___ y__________ y-k-t-m- k-r-t- l-n- y-n-r-w-t-? -------------------------------- yeketema karita lenē yinoriwota?
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? ክፍ---ስቀድሞ------ቻላ-? ክ__ አ____ መ__ ይ____ ክ-ል አ-ቀ-ሞ መ-ዝ ይ-ላ-? ------------------- ክፍል አስቀድሞ መያዝ ይቻላል? 0
k---l---s--’e---o m-yazi -i----a-i? k_____ ā_________ m_____ y_________ k-f-l- ā-i-’-d-m- m-y-z- y-c-a-a-i- ----------------------------------- kifili āsik’edimo meyazi yichalali?
ನಗರದ ಹಳೆಯ ಭಾಗ ಎಲ್ಲಿದೆ? ጥን-ዊ---ማ--ት --? ጥ___ ከ__ የ_ ነ__ ጥ-ታ- ከ-ማ የ- ነ-? --------------- ጥንታዊ ከተማ የት ነው? 0
t-ini---- k-te----eti n---? t________ k_____ y___ n____ t-i-i-a-ī k-t-m- y-t- n-w-? --------------------------- t’initawī ketema yeti newi?
ಇಲ್ಲಿ ಚರ್ಚ್ ಎಲ್ಲಿದೆ? ቤ-----ያኑ------? ቤ_______ የ_ ነ__ ቤ-ክ-ስ-ያ- የ- ነ-? --------------- ቤተክርስቲያኑ የት ነው? 0
bēte---i--t---nu ye-------? b_______________ y___ n____ b-t-k-r-s-t-y-n- y-t- n-w-? --------------------------- bētekirisitīyanu yeti newi?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? ቤተ---ክሩ -ት ነ-? ቤ______ የ_ ነ__ ቤ---ዘ-ሩ የ- ነ-? -------------- ቤተ-መዘክሩ የት ነው? 0
b-t--m-ze-ir--yeti n-w-? b____________ y___ n____ b-t---e-e-i-u y-t- n-w-? ------------------------ bēte-mezekiru yeti newi?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ቴንብ- ---መ--ት -ቻላ-? ቴ___ የ_ መ___ ይ____ ቴ-ብ- የ- መ-ዛ- ይ-ላ-? ------------------ ቴንብር የት መግዛት ይቻላል? 0
tē-ibiri ------egizat- -ic---a-i? t_______ y___ m_______ y_________ t-n-b-r- y-t- m-g-z-t- y-c-a-a-i- --------------------------------- tēnibiri yeti megizati yichalali?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? አበባ የ- መ-ዛ- ይቻላል? አ__ የ_ መ___ ይ____ አ-ባ የ- መ-ዛ- ይ-ላ-? ----------------- አበባ የት መግዛት ይቻላል? 0
ā--ba-y--i me----ti----h---l-? ā____ y___ m_______ y_________ ā-e-a y-t- m-g-z-t- y-c-a-a-i- ------------------------------ ābeba yeti megizati yichalali?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? የ---ቢስ ት----- መግዛ- ይቻ--? የ_____ ት__ የ_ መ___ ይ____ የ-ው-ቢ- ት-ት የ- መ-ዛ- ይ-ላ-? ------------------------ የአውቶቢስ ትኬት የት መግዛት ይቻላል? 0
y-’---t-bī-----k--i y--- --g-za-i-yi------i? y___________ t_____ y___ m_______ y_________ y-’-w-t-b-s- t-k-t- y-t- m-g-z-t- y-c-a-a-i- -------------------------------------------- ye’āwitobīsi tikēti yeti megizati yichalali?
ಇಲ್ಲಿ ಬಂದರು ಎಲ್ಲಿದೆ? ወ-- -ት---? ወ__ የ_ ነ__ ወ-ቡ የ- ነ-? ---------- ወደቡ የት ነው? 0
w---bu -et- n--i? w_____ y___ n____ w-d-b- y-t- n-w-? ----------------- wedebu yeti newi?
ಇಲ್ಲಿ ಮಾರುಕಟ್ಟೆ ಎಲ್ಲಿದೆ? ገ----የ--ነ-? ገ___ የ_ ነ__ ገ-ያ- የ- ነ-? ----------- ገበያው የት ነው? 0
ge--yawi y-ti -e-i? g_______ y___ n____ g-b-y-w- y-t- n-w-? ------------------- gebeyawi yeti newi?
ಇಲ್ಲಿ ಕೋಟೆ ಎಲ್ಲಿದೆ? ቤ----ግስ--የት ነ-? ቤ_______ የ_ ነ__ ቤ---ን-ስ- የ- ነ-? --------------- ቤተ-መንግስቱ የት ነው? 0
bē-----nig---t--yet- ---i? b______________ y___ n____ b-t---e-i-i-i-u y-t- n-w-? -------------------------- bēte-menigisitu yeti newi?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? ጉብኝ- -ቼ------ጀምረ-? ጉ___ መ_ ነ_ የ______ ጉ-ኝ- መ- ነ- የ-ጀ-ረ-? ------------------ ጉብኝቱ መቼ ነው የሚጀምረው? 0
gub--y--u-me--ē-n-w- --m-j--irew-? g________ m____ n___ y____________ g-b-n-i-u m-c-ē n-w- y-m-j-m-r-w-? ---------------------------------- gubinyitu mechē newi yemījemirewi?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? ጉ-ኝቱ -ቼ--ው --ያ--ው? ጉ___ መ_ ነ_ የ______ ጉ-ኝ- መ- ነ- የ-ያ-ቃ-? ------------------ ጉብኝቱ መቼ ነው የሚያበቃው? 0
g-b-n-itu -ec---new--y-m-yabe-’-wi? g________ m____ n___ y_____________ g-b-n-i-u m-c-ē n-w- y-m-y-b-k-a-i- ----------------------------------- gubinyitu mechē newi yemīyabek’awi?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? ለ-ን-ያ----ዜ ነው---ኝቱ -ሚ-የው? ለ__ ያ__ ጊ_ ነ_ ጉ___ የ_____ ለ-ን ያ-ል ጊ- ነ- ጉ-ኝ- የ-ቆ-ው- ------------------------- ለምን ያክል ጊዜ ነው ጉብኝቱ የሚቆየው? 0
l-mini---kil- --zē ne-- --b-n--tu ye---’-yew-? l_____ y_____ g___ n___ g________ y___________ l-m-n- y-k-l- g-z- n-w- g-b-n-i-u y-m-k-o-e-i- ---------------------------------------------- lemini yakili gīzē newi gubinyitu yemīk’oyewi?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. ጀርመንኛ-ተ-ጋሪ አ---ኚ---ልጋ-ው። ጀ____ ተ___ አ____ እ______ ጀ-መ-ኛ ተ-ጋ- አ-ጎ-ኚ እ-ል-ለ-። ------------------------ ጀርመንኛ ተናጋሪ አስጎብኚ እፈልጋለው። 0
jer-m-niny- t-----rī ās-go-in-ī-i---ig--e-i. j__________ t_______ ā_________ i___________ j-r-m-n-n-a t-n-g-r- ā-i-o-i-y- i-e-i-a-e-i- -------------------------------------------- jerimeninya tenagarī āsigobinyī ifeligalewi.
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. ጣ-ያንኛ ---- ---ብ- እፈል-ለ-። ጣ____ ተ___ አ____ እ______ ጣ-ያ-ኛ ተ-ጋ- አ-ጎ-ኚ እ-ል-ለ-። ------------------------ ጣሊያንኛ ተናጋሪ አስጎብኚ እፈልጋለው። 0
t-a----ni--- ---ag--ī-ā-----iny- -------lew-. t___________ t_______ ā_________ i___________ t-a-ī-a-i-y- t-n-g-r- ā-i-o-i-y- i-e-i-a-e-i- --------------------------------------------- t’alīyaninya tenagarī āsigobinyī ifeligalewi.
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. ፈረ-ሳይኛ -ናጋሪ --ጎብ- እ-----። ፈ_____ ተ___ አ____ እ______ ፈ-ን-ይ- ተ-ጋ- አ-ጎ-ኚ እ-ል-ለ-። ------------------------- ፈረንሳይኛ ተናጋሪ አስጎብኚ እፈልጋለው። 0
f-r--i-a-i-ya---na--rī ā-i----ny--ifel---l-w-. f____________ t_______ ā_________ i___________ f-r-n-s-y-n-a t-n-g-r- ā-i-o-i-y- i-e-i-a-e-i- ---------------------------------------------- ferenisayinya tenagarī āsigobinyī ifeligalewi.

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .