ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   sr Оријентација

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

41 [четрдесет и један]

41 [četrdeset i jedan]

Оријентација

Orijentacija

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? Г-е--е т-р--тич---аге---ј-? Г__ ј_ т_________ а________ Г-е ј- т-р-с-и-к- а-е-ц-ј-? --------------------------- Где је туристичка агенција? 0
G-e -e -u-i--i--- ag------? G__ j_ t_________ a________ G-e j- t-r-s-i-k- a-e-c-j-? --------------------------- Gde je turistička agencija?
ನನಗೆ ನಗರದ ನಕ್ಷೆ ಕೊಡುವಿರಾ? И---- -и ---т--гра-а -а-м---? И____ л_ к____ г____ з_ м____ И-а-е л- к-р-у г-а-а з- м-н-? ----------------------------- Имате ли карту града за мене? 0
Im-t- l---a-t- ---d- za -en-? I____ l_ k____ g____ z_ m____ I-a-e l- k-r-u g-a-a z- m-n-? ----------------------------- Imate li kartu grada za mene?
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? Може--и -- ов-- --зе--и-------тел----с-ба? М___ л_ с_ о___ р__________ х_______ с____ М-ж- л- с- о-д- р-з-р-и-а-и х-т-л-к- с-б-? ------------------------------------------ Може ли се овде резервисати хотелска соба? 0
Mo-e -- -- ovde rezer-is-t- ho-e-s-- ---a? M___ l_ s_ o___ r__________ h_______ s____ M-ž- l- s- o-d- r-z-r-i-a-i h-t-l-k- s-b-? ------------------------------------------ Može li se ovde rezervisati hotelska soba?
ನಗರದ ಹಳೆಯ ಭಾಗ ಎಲ್ಲಿದೆ? Г----- -т----гра-? Г__ ј_ с____ г____ Г-е ј- с-а-и г-а-? ------------------ Где је стари град? 0
G-e j--st--i---ad? G__ j_ s____ g____ G-e j- s-a-i g-a-? ------------------ Gde je stari grad?
ಇಲ್ಲಿ ಚರ್ಚ್ ಎಲ್ಲಿದೆ? Где -- ---е--а-а? Г__ ј_ к_________ Г-е ј- к-т-д-а-а- ----------------- Где је катедрала? 0
Gde -- kated---a? G__ j_ k_________ G-e j- k-t-d-a-a- ----------------- Gde je katedrala?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? Г-е--- -уз-ј? Г__ ј_ м_____ Г-е ј- м-з-ј- ------------- Где је музеј? 0
G-e -----z-j? G__ j_ m_____ G-e j- m-z-j- ------------- Gde je muzej?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Где с---о-у ку-и---п-------е м--к---? Г__ с_ м___ к_____ п________ м_______ Г-е с- м-г- к-п-т- п-ш-а-с-е м-р-и-е- ------------------------------------- Где се могу купити поштанске маркице? 0
Gd---e-m-gu --pi-- p--t-ns-- m-rk--e? G__ s_ m___ k_____ p________ m_______ G-e s- m-g- k-p-t- p-š-a-s-e m-r-i-e- ------------------------------------- Gde se mogu kupiti poštanske markice?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Гд- с- -ож--к-пити---еће? Г__ с_ м___ к_____ ц_____ Г-е с- м-ж- к-п-т- ц-е-е- ------------------------- Где се може купити цвеће? 0
G---s- mo-e --pit---v----? G__ s_ m___ k_____ c_____ G-e s- m-ž- k-p-t- c-e-́-? -------------------------- Gde se može kupiti cveće?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Г-е ---м-гу---п-ти во-----ар-е? Г__ с_ м___ к_____ в____ к_____ Г-е с- м-г- к-п-т- в-з-е к-р-е- ------------------------------- Где се могу купити возне карте? 0
Gd---e---gu--up-ti v---e -a---? G__ s_ m___ k_____ v____ k_____ G-e s- m-g- k-p-t- v-z-e k-r-e- ------------------------------- Gde se mogu kupiti vozne karte?
ಇಲ್ಲಿ ಬಂದರು ಎಲ್ಲಿದೆ? Гд--је-лук-? Г__ ј_ л____ Г-е ј- л-к-? ------------ Где је лука? 0
G----- luk-? G__ j_ l____ G-e j- l-k-? ------------ Gde je luka?
ಇಲ್ಲಿ ಮಾರುಕಟ್ಟೆ ಎಲ್ಲಿದೆ? Г-- -е--и--ца? Г__ ј_ п______ Г-е ј- п-ј-ц-? -------------- Где је пијаца? 0
Gde-je p---c-? G__ j_ p______ G-e j- p-j-c-? -------------- Gde je pijaca?
ಇಲ್ಲಿ ಕೋಟೆ ಎಲ್ಲಿದೆ? Где-је-----к? Г__ ј_ з_____ Г-е ј- з-м-к- ------------- Где је замак? 0
Gd-------m-k? G__ j_ z_____ G-e j- z-m-k- ------------- Gde je zamak?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? Ка-- п--и-е---урис-ички--о--л-за-? К___ п_____ (___________ о________ К-д- п-ч-њ- (-у-и-т-ч-и- о-и-а-а-? ---------------------------------- Када почиње (туристички) обилазак? 0
K--- poč-nj- --ur-stičk------laz-k? K___ p______ (___________ o________ K-d- p-č-n-e (-u-i-t-č-i- o-i-a-a-? ----------------------------------- Kada počinje (turistički) obilazak?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? К-да-се--а-р-ав---ту-и-т--кa)--билаза-? К___ с_ з_______ (___________ о________ К-д- с- з-в-ш-в- (-у-и-т-ч-a- о-и-а-а-? --------------------------------------- Када се завршава (туристичкa) обилазак? 0
K-da-s--z-vrša-a -t-ri-tič-a--o---azak? K___ s_ z_______ (___________ o________ K-d- s- z-v-š-v- (-u-i-t-č-a- o-i-a-a-? --------------------------------------- Kada se završava (turistička) obilazak?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? Кол-к- --го-тр-је---урис-и--a---б-лаз-к? К_____ д___ т____ (___________ о________ К-л-к- д-г- т-а-е (-у-и-т-ч-a- о-и-а-а-? ---------------------------------------- Колико дуго траје (туристичкa) обилазак? 0
Ko-iko-du---tra-e--t-ri-tičk-- ---l-z-k? K_____ d___ t____ (___________ o________ K-l-k- d-g- t-a-e (-u-i-t-č-a- o-i-a-a-? ---------------------------------------- Koliko dugo traje (turistička) obilazak?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. Ја --лим -о-и---ко-и г--------мач-и. Ј_ ж____ в_____ к___ г_____ н_______ Ј- ж-л-м в-д-ч- к-ј- г-в-р- н-м-ч-и- ------------------------------------ Ја желим водича који говори немачки. 0
J- -e-im v-d-č--ko-i g---ri---m---i. J_ ž____ v_____ k___ g_____ n_______ J- ž-l-m v-d-č- k-j- g-v-r- n-m-č-i- ------------------------------------ Ja želim vodiča koji govori nemački.
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. Ја--е--- ---ича к--и----ор--и----ј--с--. Ј_ ж____ в_____ к___ г_____ и___________ Ј- ж-л-м в-д-ч- к-ј- г-в-р- и-а-и-а-с-и- ---------------------------------------- Ја желим водича који говори италијански. 0
Ja že--m-vo-iča-ko-i g--or--i-alijanski. J_ ž____ v_____ k___ g_____ i___________ J- ž-l-m v-d-č- k-j- g-v-r- i-a-i-a-s-i- ---------------------------------------- Ja želim vodiča koji govori italijanski.
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. Ја -ел-м -о-и-- к-ј--г----- -р---у-к-. Ј_ ж____ в_____ к___ г_____ ф_________ Ј- ж-л-м в-д-ч- к-ј- г-в-р- ф-а-ц-с-и- -------------------------------------- Ја желим водича који говори француски. 0
J- -e-i--vod--- -o-i---v-ri--r--c--k-. J_ ž____ v_____ k___ g_____ f_________ J- ž-l-m v-d-č- k-j- g-v-r- f-a-c-s-i- -------------------------------------- Ja želim vodiča koji govori francuski.

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .