ಪದಗುಚ್ಛ ಪುಸ್ತಕ

kn ಮೃಗಾಲಯದಲ್ಲಿ   »   am መካነ አራዊት

೪೩ [ನಲವತ್ತ ಮೂರು]

ಮೃಗಾಲಯದಲ್ಲಿ

ಮೃಗಾಲಯದಲ್ಲಿ

43 [አርባ ሶስት]

43 [አርባ ሶስት]

መካነ አራዊት

be’ārawīti menorīya

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಅಲ್ಲಿ ಮೃಗಾಲಯ ಇದೆ. የአ-ዊት ----- እ-ያ -ው። የ____ መ____ እ__ ነ__ የ-ራ-ት መ-ሪ-ው እ-ያ ነ-። ------------------- የአራዊት መኖሪያው እዚያ ነው። 0
ye’āraw--i-m-no-īyaw------- -e--. y_________ m_________ i____ n____ y-’-r-w-t- m-n-r-y-w- i-ī-a n-w-. --------------------------------- ye’ārawīti menorīyawi izīya newi.
ಜಿರಾಫೆಗಳು ಅಲ್ಲಿವೆ. ቀ---ቹ --- -ቸው። ቀ____ እ__ ና___ ቀ-ኔ-ቹ እ-ያ ና-ው- -------------- ቀጭኔዎቹ እዚያ ናቸው። 0
k’-ch-i-ēwochu--zī-a--a-h-wi. k_____________ i____ n_______ k-e-h-i-ē-o-h- i-ī-a n-c-e-i- ----------------------------- k’ech’inēwochu izīya nachewi.
ಕರಡಿಗಳು ಎಲ್ಲಿವೆ? ድ-ቹ ---ናቸ-? ድ__ የ_ ና___ ድ-ቹ የ- ና-ው- ----------- ድቦቹ የት ናቸው? 0
d---chu ye-i-nac-e--? d______ y___ n_______ d-b-c-u y-t- n-c-e-i- --------------------- dibochu yeti nachewi?
ಆನೆಗಳು ಎಲ್ಲಿವೆ? ዝ--- የ--ናቸ-? ዝ___ የ_ ና___ ዝ-ኖ- የ- ና-ው- ------------ ዝሆኖቹ የት ናቸው? 0
z--o-o--- y--i na-hewi? z________ y___ n_______ z-h-n-c-u y-t- n-c-e-i- ----------------------- zihonochu yeti nachewi?
ಹಾವುಗಳು ಎಲ್ಲಿವೆ? እ----የት-ናቸ-? እ___ የ_ ና___ እ-ቦ- የ- ና-ው- ------------ እባቦቹ የት ናቸው? 0
i-ab-ch- -e-i----hew-? i_______ y___ n_______ i-a-o-h- y-t- n-c-e-i- ---------------------- ibabochu yeti nachewi?
ಸಿಂಹಗಳು ಎಲ್ಲಿವೆ? አ-----የት ና--? አ____ የ_ ና___ አ-በ-ቹ የ- ና-ው- ------------- አንበሶቹ የት ናቸው? 0
āni-e-o-hu-ye-i n-c-e--? ā_________ y___ n_______ ā-i-e-o-h- y-t- n-c-e-i- ------------------------ ānibesochu yeti nachewi?
ನನ್ನ ಬಳಿ ಒಂದು ಕ್ಯಾಮೆರಾ ಇದೆ. ፎ- ካሜራ አ-ኝ። ፎ_ ካ__ አ___ ፎ- ካ-ራ አ-ኝ- ----------- ፎቶ ካሜራ አለኝ። 0
fot- kam-r--āl---i. f___ k_____ ā______ f-t- k-m-r- ā-e-y-. ------------------- foto kamēra ālenyi.
ನನ್ನ ಬಳಿ ಒಂದು ವೀಡಿಯೋ ಕ್ಯಾಮೆರಾ ಸಹ ಇದೆ. ቪ-- -ቅረ-- አ--። ቪ__ መ____ አ___ ቪ-ዮ መ-ረ-ም አ-ኝ- -------------- ቪድዮ መቅረዣም አለኝ። 0
v--iy- mek’-r--ha-- āl-n--. v_____ m___________ ā______ v-d-y- m-k-i-e-h-m- ā-e-y-. --------------------------- vīdiyo mek’irezhami ālenyi.
ಬ್ಯಾಟರಿ ಎಲ್ಲಿ ಸಿಗುತ್ತದೆ? ባ----- --? ባ__ የ_ ነ__ ባ-ሪ የ- ነ-? ---------- ባትሪ የት ነው? 0
b----ī y-ti---w-? b_____ y___ n____ b-t-r- y-t- n-w-? ----------------- batirī yeti newi?
ಪೆಂಗ್ವಿನ್ ಗಳು ಎಲ್ಲಿವೆ? ፔ----ች-የ- ናቸ-? ፔ_____ የ_ ና___ ፔ-ጊ-ኖ- የ- ና-ው- -------------- ፔንጊዩኖች የት ናቸው? 0
pēnigī-unoc-i-yet- --ch-w-? p____________ y___ n_______ p-n-g-y-n-c-i y-t- n-c-e-i- --------------------------- pēnigīyunochi yeti nachewi?
ಕ್ಯಾಂಗರುಗಳು ಎಲ್ಲಿವೆ? ካንጋሮ---------? ካ_____ የ_ ና___ ካ-ጋ-ዎ- የ- ና-ው- -------------- ካንጋሮዎቹ የት ናቸው? 0
ka-i------c-- -eti--ach--i? k____________ y___ n_______ k-n-g-r-w-c-u y-t- n-c-e-i- --------------------------- kanigarowochu yeti nachewi?
ಘೇಂಡಾಮೃಗಗಳು ಎಲ್ಲಿವೆ? አ-ራ---------ው? አ_____ የ_ ና___ አ-ራ-ሶ- የ- ና-ው- -------------- አውራሪሶቹ የት ናቸው? 0
ā--ra--s-c-u--eti -------? ā___________ y___ n_______ ā-i-a-ī-o-h- y-t- n-c-e-i- -------------------------- āwirarīsochu yeti nachewi?
ಇಲ್ಲಿ ಶೌಚಾಲಯ ಎಲ್ಲಿದೆ? መጸ-ጃ--ት--ት-ነው? መ___ ቤ_ የ_ ነ__ መ-ዳ- ቤ- የ- ነ-? -------------- መጸዳጃ ቤት የት ነው? 0
me-s’e-a-a-b-t--yet- --w-? m_________ b___ y___ n____ m-t-’-d-j- b-t- y-t- n-w-? -------------------------- mets’edaja bēti yeti newi?
ಅಲ್ಲಿ ಒಂದು ಉಪಹಾರ ಕೇಂದ್ರ ಇದೆ. እ- -ፌ ነ-። እ_ ካ_ ነ__ እ- ካ- ነ-። --------- እዛ ካፌ ነው። 0
iza ka-- -e-i. i__ k___ n____ i-a k-f- n-w-. -------------- iza kafē newi.
ಅಲ್ಲಿ ಒಂದು ಹೋಟೇಲ್ ಇದೆ. እዛ -ግ- ቤ--ነ-። እ_ ም__ ቤ_ ነ__ እ- ም-ብ ቤ- ነ-። ------------- እዛ ምግብ ቤት ነው። 0
i---mi---i-bē-- --w-. i__ m_____ b___ n____ i-a m-g-b- b-t- n-w-. --------------------- iza migibi bēti newi.
ಒಂಟೆಗಳು ಎಲ್ಲಿವೆ? ግ--ቹ-የት --ው? ግ___ የ_ ና___ ግ-ሎ- የ- ና-ው- ------------ ግመሎቹ የት ናቸው? 0
g-m-l--h--y-ti --che--? g________ y___ n_______ g-m-l-c-u y-t- n-c-e-i- ----------------------- gimelochu yeti nachewi?
ಗೋರಿಲ್ಲಾಗಳು ಮತ್ತು ಝೀಬ್ರಾಗಳು ಎಲ್ಲಿವೆ? ዝ-ጀ--ቹ-እ----ዳ አህ-- -ት-ናቸ-? ዝ_____ እ_ የ__ አ___ የ_ ና___ ዝ-ጀ-ዎ- እ- የ-ዳ አ-ዮ- የ- ና-ው- -------------------------- ዝንጀሮዎቹ እና የሜዳ አህዮቹ የት ናቸው? 0
z-nij--o-och- ina---m--a ā-i---hu --ti nac--w-? z____________ i__ y_____ ā_______ y___ n_______ z-n-j-r-w-c-u i-a y-m-d- ā-i-o-h- y-t- n-c-e-i- ----------------------------------------------- zinijerowochu ina yemēda āhiyochu yeti nachewi?
ಹುಲಿಗಳು ಮತ್ತು ಮೊಸಳೆಗಳು ಎಲ್ಲಿವೆ? ነ--ቹ--ና --ዎቹ የ- ናቸ-? ነ___ እ_ አ___ የ_ ና___ ነ-ሮ- እ- አ-ዎ- የ- ና-ው- -------------------- ነብሮቹ እና አዞዎቹ የት ናቸው? 0
neb-r-c-u ----ā--w------eti --c--wi? n________ i__ ā_______ y___ n_______ n-b-r-c-u i-a ā-o-o-h- y-t- n-c-e-i- ------------------------------------ nebirochu ina āzowochu yeti nachewi?

ಬಾಸ್ಕ್ ಭಾಷೆ.

ಸ್ಪೇನ್ ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್ ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.