ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   ka საღამოს გასეირნება

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [ორმოცდაოთხი]

44 [ormotsdaotkhi]

საღამოს გასეირნება

saghamos gaseirneba

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? არ-ს-აქ-დის--თ---? ა___ ა_ დ_________ ა-ი- ა- დ-ს-ო-ე-ა- ------------------ არის აქ დისკოთეკა? 0
a-is--- -is---tek--? a___ a_ d___________ a-i- a- d-s-'-t-k-a- -------------------- aris ak disk'otek'a?
ಇಲ್ಲಿ ನೈಟ್ ಕ್ಲಬ್ ಇದೆಯೆ? ა----აქ ღამ-ს----ბ-? ა___ ა_ ღ____ კ_____ ა-ი- ა- ღ-მ-ს კ-უ-ი- -------------------- არის აქ ღამის კლუბი? 0
ari- a- gh-mis k--ubi? a___ a_ g_____ k______ a-i- a- g-a-i- k-l-b-? ---------------------- aris ak ghamis k'lubi?
ಇಲ್ಲಿ ಪಬ್ ಇದೆಯೆ? არის--ქ -ა--? ა___ ა_ კ____ ა-ი- ა- კ-ფ-? ------------- არის აქ კაფე? 0
aris--- k'ap-? a___ a_ k_____ a-i- a- k-a-e- -------------- aris ak k'ape?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? რ---ა-ი- დ--ს --ღამ----ეატრ--? რ_ გ____ დ___ ს______ თ_______ რ- გ-დ-ს დ-ე- ს-ღ-მ-ს თ-ა-რ-ი- ------------------------------ რა გადის დღეს საღამოს თეატრში? 0
r---ad-s -g-e------amos-te--'rsh-? r_ g____ d____ s_______ t_________ r- g-d-s d-h-s s-g-a-o- t-a-'-s-i- ---------------------------------- ra gadis dghes saghamos teat'rshi?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? რ--გად-- --ეს--ა---ო----ნ---? რ_ გ____ დ___ ს______ კ______ რ- გ-დ-ს დ-ე- ს-ღ-მ-ს კ-ნ-შ-? ----------------------------- რა გადის დღეს საღამოს კინოში? 0
ra -a-is-dg-e- sag-a--- k---o--i? r_ g____ d____ s_______ k________ r- g-d-s d-h-s s-g-a-o- k-i-o-h-? --------------------------------- ra gadis dghes saghamos k'inoshi?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? რ--გ--ი- დ--- საღა--ს -ე-ე----რ-ი? რ_ გ____ დ___ ს______ ტ___________ რ- გ-დ-ს დ-ე- ს-ღ-მ-ს ტ-ლ-ვ-ზ-რ-ი- ---------------------------------- რა გადის დღეს საღამოს ტელევიზორში? 0
ra -ad-s --h-s -agh--o----elev---r---? r_ g____ d____ s_______ t_____________ r- g-d-s d-h-s s-g-a-o- t-e-e-i-o-s-i- -------------------------------------- ra gadis dghes saghamos t'elevizorshi?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? არ-ს-კიდე--თე-ტ-ი- -ი--თე-ი? ა___ კ____ თ______ ბ________ ა-ი- კ-დ-ვ თ-ა-რ-ს ბ-ლ-თ-ბ-? ---------------------------- არის კიდევ თეატრის ბილეთები? 0
aris--'i--- t--t'-is-b-let--i? a___ k_____ t_______ b________ a-i- k-i-e- t-a-'-i- b-l-t-b-? ------------------------------ aris k'idev teat'ris biletebi?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? არ---კ-დევ-კინო- -ი--თ-ბი? ა___ კ____ კ____ ბ________ ა-ი- კ-დ-ვ კ-ნ-ს ბ-ლ-თ-ბ-? -------------------------- არის კიდევ კინოს ბილეთები? 0
ari--k-i-ev k-------ilete-i? a___ k_____ k_____ b________ a-i- k-i-e- k-i-o- b-l-t-b-? ---------------------------- aris k'idev k'inos biletebi?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ა--- კიდ-ვ-ფე--ურთ---ბილე-ე--? ა___ კ____ ფ________ ბ________ ა-ი- კ-დ-ვ ფ-ხ-უ-თ-ს ბ-ლ-თ-ბ-? ------------------------------ არის კიდევ ფეხბურთის ბილეთები? 0
ar---k--de- --k--u-ti--b-l-----? a___ k_____ p_________ b________ a-i- k-i-e- p-k-b-r-i- b-l-t-b-? -------------------------------- aris k'idev pekhburtis biletebi?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. სულ -კა------- ---მა. ს__ უ___ მ____ ჯ_____ ს-ლ უ-ა- მ-ნ-ა ჯ-ო-ა- --------------------- სულ უკან მინდა ჯდომა. 0
s-- u-'---m--da jd-ma. s__ u____ m____ j_____ s-l u-'-n m-n-a j-o-a- ---------------------- sul uk'an minda jdoma.
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ს-დმ----ა-ი მ--და-ჯ-ომა. ს____ შ____ მ____ ჯ_____ ს-დ-ე შ-ა-ი მ-ნ-ა ჯ-ო-ა- ------------------------ სადმე შუაში მინდა ჯდომა. 0
s-d-e -h--sh--m-n-a jd-ma. s____ s______ m____ j_____ s-d-e s-u-s-i m-n-a j-o-a- -------------------------- sadme shuashi minda jdoma.
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ს-ლ -ინ-მი--ა -დ---. ს__ წ__ მ____ ჯ_____ ს-ლ წ-ნ მ-ნ-ა ჯ-ო-ა- -------------------- სულ წინ მინდა ჯდომა. 0
su- -s-i--mi----jdoma. s__ t____ m____ j_____ s-l t-'-n m-n-a j-o-a- ---------------------- sul ts'in minda jdoma.
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? შე-ი-ლი-თ--ა-- მი-----? შ________ რ___ მ_______ შ-გ-ძ-ი-თ რ-მ- მ-რ-ი-თ- ----------------------- შეგიძლიათ რამე მირჩიოთ? 0
she---z--at-r--e m-r-h---? s__________ r___ m________ s-e-i-z-i-t r-m- m-r-h-o-? -------------------------- shegidzliat rame mirchiot?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? როდი---წყ--ა წა--ოდგ-ნ-? რ____ ი_____ წ__________ რ-დ-ს ი-ყ-ბ- წ-რ-ო-გ-ნ-? ------------------------ როდის იწყება წარმოდგენა? 0
ro--- i-s'-eba--s'a-m---ena? r____ i_______ t____________ r-d-s i-s-q-b- t-'-r-o-g-n-? ---------------------------- rodis its'qeba ts'armodgena?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? შ-გიძ-ია- ---ი ბ-ლ-------ოვ-ო-? შ________ ე___ ბ_____ მ________ შ-გ-ძ-ი-თ ე-თ- ბ-ლ-თ- მ-შ-ვ-ო-? ------------------------------- შეგიძლიათ ერთი ბილეთი მიშოვნოთ? 0
sh-gidzl-a--------i-----m-s--v--t? s__________ e___ b_____ m_________ s-e-i-z-i-t e-t- b-l-t- m-s-o-n-t- ---------------------------------- shegidzliat erti bileti mishovnot?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? არ-ს ა-- ა-ლო- ---ფ-ს--ო--ანი? ა___ ა__ ა____ გ_____ მ_______ ა-ი- ა-, ა-ლ-ს გ-ლ-ი- მ-ე-ა-ი- ------------------------------ არის აქ, ახლოს გოლფის მოედანი? 0
a--s-ak, a-hlo---ol--s---ed-ni? a___ a__ a_____ g_____ m_______ a-i- a-, a-h-o- g-l-i- m-e-a-i- ------------------------------- aris ak, akhlos golpis moedani?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? ა--ს -ქ- ა---- -ენი-ის-მ---ან-? ა___ ა__ ა____ ტ______ მ_______ ა-ი- ა-, ა-ლ-ს ტ-ნ-ს-ს მ-ე-ა-ი- ------------------------------- არის აქ, ახლოს ტენისის მოედანი? 0
aris ak, akhlos -'en---- -oed--i? a___ a__ a_____ t_______ m_______ a-i- a-, a-h-o- t-e-i-i- m-e-a-i- --------------------------------- aris ak, akhlos t'enisis moedani?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? ა-ის ა-----ლოს --ცუ----ა-ზ-? ა___ ა__ ა____ ს______ ა____ ა-ი- ა-, ა-ლ-ს ს-ც-რ-ო ა-ზ-? ---------------------------- არის აქ, ახლოს საცურაო აუზი? 0
ar----k---------sa-su-----uzi? a___ a__ a_____ s_______ a____ a-i- a-, a-h-o- s-t-u-a- a-z-? ------------------------------ aris ak, akhlos satsurao auzi?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.