ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   ar ‫الخروج مساءً‬

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

‫44 [أربعة وأربعون]‬

44 [arabeat wa\'arbaeuna]

‫الخروج مساءً‬

[alkhuruj msa'an]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? ‫-ل-هن-ك م-قص؟‬ ‫__ ه___ م_____ ‫-ل ه-ا- م-ق-؟- --------------- ‫هل هناك مرقص؟‬ 0
hl --n-- -arqs? h_ h____ m_____ h- h-n-k m-r-s- --------------- hl hunak marqs?
ಇಲ್ಲಿ ನೈಟ್ ಕ್ಲಬ್ ಇದೆಯೆ? ‫ه- -ن-- م--- -ي-ي؟‬ ‫__ ه___ م___ ل_____ ‫-ل ه-ا- م-ه- ل-ل-؟- -------------------- ‫هل هناك ملهى ليلي؟‬ 0
h- h--a- ---h---l--l-? h_ h____ m_____ l_____ h- h-n-k m-l-a- l-y-y- ---------------------- hl hunak malhaa liyly?
ಇಲ್ಲಿ ಪಬ್ ಇದೆಯೆ? ‫هل ه--ك حان--‬ ‫__ ه___ ح_____ ‫-ل ه-ا- ح-ن-؟- --------------- ‫هل هناك حانة؟‬ 0
h----n-k h--? h_ h____ h___ h- h-n-k h-n- ------------- hl hunak han?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? ‫-ا ي--ض-الليل- على ا---رح؟‬ ‫__ ي___ ا_____ ع__ ا_______ ‫-ا ي-ر- ا-ل-ل- ع-ى ا-م-ر-؟- ---------------------------- ‫ما يعرض الليلة على المسرح؟‬ 0
m-- -uearid ---ay-a--e---- --mas--? m__ y______ a_______ e____ a_______ m-a y-e-r-d a-l-y-a- e-l-a a-m-s-h- ----------------------------------- maa yuearid allaylat ealaa almasrh?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? ‫ما -ع-ض ال--ل--ف- -ل-ينما-؟‬ ‫__ ي___ ا_____ ف_ ا______ ؟_ ‫-ا ي-ر- ا-ل-ل- ف- ا-س-ن-ا ؟- ----------------------------- ‫ما يعرض الليلة في السينما ؟‬ 0
ma y--a--d al-aylat--i-a---y-a-- ? m_ y______ a_______ f_ a________ ? m- y-e-r-d a-l-y-a- f- a-s-y-a-a ? ---------------------------------- ma yuearid allaylat fi alsiynama ?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? ‫---ي-د- ا--يل- ----لت--از-؟‬ ‫__ ي___ ا_____ ف_ ا______ ؟_ ‫-ا ي-د- ا-ل-ل- ف- ا-ت-ف-ز ؟- ----------------------------- ‫ما يقدم الليلة في التلفاز ؟‬ 0
ma -------------l-t------ti--az-? m_ y______ a_______ f_ a_______ ? m- y-q-d-m a-l-y-a- f- a-t-l-a- ? --------------------------------- ma yuqadim allaylat fi altilfaz ?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ‫--- تزال-ه--ك----ك- --م-رح -‬ ‫___ ت___ ه___ ت____ ل_____ ؟_ ‫-ل- ت-ا- ه-ا- ت-ا-ر ل-م-ر- ؟- ------------------------------ ‫ألا تزال هناك تذاكر للمسرح ؟‬ 0
a---n-taz-----nak ta--aku- l-l-as-a--? a____ t____ h____ t_______ l________ ? a-a-n t-z-l h-n-k t-d-a-u- l-l-a-r-h ? -------------------------------------- alaan tazal hunak tadhakur lilmasrah ?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ‫-لا --ال ---ك-ت--كر ------ا-؟‬ ‫___ ت___ ه___ ت____ ل______ ؟_ ‫-ل- ت-ا- ه-ا- ت-ا-ر ل-س-ن-ا ؟- ------------------------------- ‫ألا تزال هناك تذاكر للسينما ؟‬ 0
a------azal hu--k ----ak-- l-ls-yna---? a____ t____ h____ t_______ l_________ ? a-a-n t-z-l h-n-k t-d-a-u- l-l-i-n-m- ? --------------------------------------- alaan tazal hunak tadhakur lilsiynama ?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ‫أل- --ا- هن-ك-ت-اك- ل--ب- ك------دم-‬ ‫___ ت___ ه___ ت____ ل____ ك__ ا______ ‫-ل- ت-ا- ه-ا- ت-ا-ر ل-ع-ة ك-ة ا-ق-م-‬ -------------------------------------- ‫ألا تزال هناك تذاكر للعبة كرة القدم؟‬ 0
a-a--a-a- --n---t----k-- l-l----- k-----al-d-? a__ t____ h____ t_______ l_______ k____ a_____ a-a t-z-l h-n-k t-d-a-u- l-l-e-a- k-r-t a-q-m- ---------------------------------------------- ala tazal hunak tadhakur liluebat kurat alqdm?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫أ-ي- أ---جلس-ف--ا-خل-.‬ ‫____ أ_ أ___ ف_ ا______ ‫-ر-د أ- أ-ل- ف- ا-خ-ف-‬ ------------------------ ‫أريد أن أجلس في الخلف.‬ 0
a-id '-n --j-i- fi--lkh--af. a___ '__ '_____ f_ a________ a-i- '-n '-j-i- f- a-k-i-a-. ---------------------------- arid 'an 'ajlis fi alkhilaf.
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫أ--د أ- أ--س ف- -لو-ط-‬ ‫____ أ_ أ___ ف_ ا______ ‫-ر-د أ- أ-ل- ف- ا-و-ط-‬ ------------------------ ‫أريد أن أجلس في الوسط.‬ 0
a-----an '----s fi---w--t-. a___ '__ '_____ f_ a_______ a-i- '-n '-j-i- f- a-w-s-a- --------------------------- arid 'an 'ajlis fi alwusta.
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫أر-د أ- --لس ----لأ-ام.‬ ‫____ أ_ أ___ ف_ ا_______ ‫-ر-د أ- أ-ل- ف- ا-أ-ا-.- ------------------------- ‫أريد أن أجلس في الأمام.‬ 0
ar-- '---'a--is--- -l--m--m-. a___ '__ '_____ f_ a_________ a-i- '-n '-j-i- f- a-'-m-a-a- ----------------------------- arid 'an 'ajlis fi al'amaama.
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? ‫--نصح-ي ---ء ---‬ ‫_______ ب___ م___ ‫-ت-ص-ن- ب-ي- م-؟- ------------------ ‫أتنصحني بشيء ما؟‬ 0
atn-h-- ---h-y--ma? a______ b______ m__ a-n-h-y b-s-a-' m-? ------------------- atnshny bishay' ma?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? ‫--ى --دأ -ل---؟‬ ‫___ ي___ ا______ ‫-ت- ي-د- ا-ع-ض-‬ ----------------- ‫متى يبدأ العرض؟‬ 0
m-a- ---d---lear--? m___ y____ a_______ m-a- y-b-a a-e-r-a- ------------------- mtaa yabda alearda?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? ‫هل--ام--نك -- ---ن لي --ك-ة-‬ ‫__ ب______ أ_ ت___ ل_ ت______ ‫-ل ب-م-ا-ك أ- ت-م- ل- ت-ك-ة-‬ ------------------------------ ‫هل بامكانك أن تؤمن لي تذكرة؟‬ 0
h---iama-a--k -a------- -i t----ir-? h_ b_________ '__ t____ l_ t________ h- b-a-a-a-a- '-n t-m-n l- t-d-k-r-? ------------------------------------ hl biamakanak 'an tumin li tadhkirt?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? ‫-ل -نا--م-عب -ول- قريب -‬ ‫__ ه___ م___ غ___ ق___ ؟_ ‫-ل ه-ا- م-ع- غ-ل- ق-ي- ؟- -------------------------- ‫هل هناك ملعب غولف قريب ؟‬ 0
h--h-n-k m---ab-ghu----a-i--? h_ h____ m_____ g____ q____ ? h- h-n-k m-l-a- g-u-f q-r-b ? ----------------------------- hl hunak maleab ghulf qarib ?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? ‫-ل-هن-- م-ع---كرة ا-م-رب -ر-- ؟‬ ‫__ ه___ م___ ل___ ا_____ ق___ ؟_ ‫-ل ه-ا- م-ع- ل-ر- ا-م-ر- ق-ي- ؟- --------------------------------- ‫هل هناك ملعب لكرة المضرب قريب ؟‬ 0
hl h-n-----le-b lik---- ---i---b --r-- ? h_ h____ m_____ l______ a_______ q____ ? h- h-n-k m-l-a- l-k-r-t a-m-d-a- q-r-b ? ---------------------------------------- hl hunak maleab likurat almidrab qarib ?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? ‫هل-هناك---بح -اخ-ي ق-يب-‬ ‫__ ه___ م___ د____ ق_____ ‫-ل ه-ا- م-ب- د-خ-ي ق-ي-؟- -------------------------- ‫هل هناك مسبح داخلي قريب؟‬ 0
hl--u------s-bah-d-k--liu- -ari-? h_ h____ m______ d________ q_____ h- h-n-k m-s-b-h d-k-i-i-n q-r-b- --------------------------------- hl hunak musabah dakhiliun qarib?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.