ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   ta மாலைப்பொழுதில் வெளியே போவது

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [நாற்பத்தி நான்கு]

44 [Nāṟpatti nāṉku]

மாலைப்பொழுதில் வெளியே போவது

[mālaippoḻutil veḷiyē pōvatu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? இ--க-----ம----ஸ-க- இர-----ற--? இ__ ஏ__ டி__ இ______ இ-்-ு ஏ-ு-் ட-ஸ-க- இ-ு-்-ி-த-? ------------------------------ இங்கு ஏதும் டிஸ்கோ இருக்கிறதா? 0
i-k- ---m-ṭiskō-ir--------? i___ ē___ ṭ____ i__________ i-k- ē-u- ṭ-s-ō i-u-k-ṟ-t-? --------------------------- iṅku ētum ṭiskō irukkiṟatā?
ಇಲ್ಲಿ ನೈಟ್ ಕ್ಲಬ್ ಇದೆಯೆ? இங்-----ும் --வ- க-ள--்கை-வ-டு-ி இ--க்கி-த-? இ__ ஏ__ இ__ கே___ வி__ இ______ இ-்-ு ஏ-ு-் இ-வ- க-ள-க-க- வ-ட-த- இ-ு-்-ி-த-? -------------------------------------------- இங்கு ஏதும் இரவு கேளிக்கை விடுதி இருக்கிறதா? 0
Iṅk---tum-i-avu -ē-ikk-i vi------r---i-a-ā? I___ ē___ i____ k_______ v_____ i__________ I-k- ē-u- i-a-u k-ḷ-k-a- v-ṭ-t- i-u-k-ṟ-t-? ------------------------------------------- Iṅku ētum iravu kēḷikkai viṭuti irukkiṟatā?
ಇಲ್ಲಿ ಪಬ್ ಇದೆಯೆ? இங--ு --ு-் குட-க்---்-வ-ட-த-- -ப--இரு-்கிற--? இ__ ஏ__ கு____ வி___ ப_ இ______ இ-்-ு ஏ-ு-் க-ட-க-க-ம- வ-ட-த-/ ப-் இ-ு-்-ி-த-? ---------------------------------------------- இங்கு ஏதும் குடிக்கும் விடுதி/ பப் இருக்கிறதா? 0
I--u ētum--------m--i--ti/-pa- --u--iṟa--? I___ ē___ k_______ v______ p__ i__________ I-k- ē-u- k-ṭ-k-u- v-ṭ-t-/ p-p i-u-k-ṟ-t-? ------------------------------------------ Iṅku ētum kuṭikkum viṭuti/ pap irukkiṟatā?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? இன-று---ல- அரங-கி-----்ன-க-ை-ி--்ச-ச- -ட-்த----ண--- -ரு--க-ற--? இ__ மா_ அ____ எ__ க______ ந___ கொ__ இ______ இ-்-ு ம-ல- அ-ங-க-ல- எ-்- க-ை-ி-ழ-ச-ச- ந-ந-த- க-ண-ட- இ-ு-்-ி-த-? --------------------------------------------------------------- இன்று மாலை அரங்கில் என்ன கலைநிகழ்ச்சி நடந்து கொண்டு இருக்கிறது? 0
Iṉṟu --l----r-ṅ--l-e-----a-aini-aḻc-- ----ntu--oṇ-- i-u-k--at-? I___ m____ a______ e___ k____________ n______ k____ i__________ I-ṟ- m-l-i a-a-k-l e-ṉ- k-l-i-i-a-c-i n-ṭ-n-u k-ṇ-u i-u-k-ṟ-t-? --------------------------------------------------------------- Iṉṟu mālai araṅkil eṉṉa kalainikaḻcci naṭantu koṇṭu irukkiṟatu?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? இ--ற- -ால- ச-னிமா-அரங-க-ல்--ன-- ----ம- -ட----கொ---ு--ர-க-க--து? இ__ மா_ சி__ அ____ எ__ சி__ ஓ__ கொ__ இ______ இ-்-ு ம-ல- ச-ன-ம- அ-ங-க-ல- எ-்- ச-ன-ம- ஓ-ி-் க-ண-ட- இ-ு-்-ி-த-? --------------------------------------------------------------- இன்று மாலை சினிமா அரங்கில் என்ன சினிமா ஓடிக் கொண்டு இருக்கிறது? 0
I-ṟ- --l-- c--i----ra---l e-ṉa--i---- -ṭi-----ṭu i-uk-i----? I___ m____ c_____ a______ e___ c_____ ō___ k____ i__________ I-ṟ- m-l-i c-ṉ-m- a-a-k-l e-ṉ- c-ṉ-m- ō-i- k-ṇ-u i-u-k-ṟ-t-? ------------------------------------------------------------ Iṉṟu mālai ciṉimā araṅkil eṉṉa ciṉimā ōṭik koṇṭu irukkiṟatu?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? இ-்-ு---லை ---ைக-காட-சிய-ல--என-ன இரு-----த-? இ__ மா_ தொ_______ எ__ இ______ இ-்-ு ம-ல- த-ல-க-க-ட-ச-ய-ல- எ-்- இ-ு-்-ி-த-? -------------------------------------------- இன்று மாலை தொலைக்காட்சியில் என்ன இருக்கிறது? 0
I-ṟ- m--ai-tol-ik-āṭ-i-i----ṉa-iru-k-----? I___ m____ t_____________ e___ i__________ I-ṟ- m-l-i t-l-i-k-ṭ-i-i- e-ṉ- i-u-k-ṟ-t-? ------------------------------------------ Iṉṟu mālai tolaikkāṭciyil eṉṉa irukkiṟatu?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? அ--்---ந--ழ-ச்ச-க-கு----்----இ-்பொழ-த---ூட -ி-ை----மா? அ___ நி______ டி___ இ____ கூ_ கி_____ அ-ங-க- ந-க-்-்-ி-்-ு ட-க-க-் இ-்-ொ-ு-ு க-ட க-ட-க-க-ம-? ------------------------------------------------------ அரங்கு நிகழ்ச்சிக்கு டிக்கட் இப்பொழுது கூட கிடைக்குமா? 0
A-aṅ-- n-------kk--ṭi-k-ṭ --poḻu-u kūṭa-k-ṭ--k--mā? A_____ n__________ ṭ_____ i_______ k___ k__________ A-a-k- n-k-ḻ-c-k-u ṭ-k-a- i-p-ḻ-t- k-ṭ- k-ṭ-i-k-m-? --------------------------------------------------- Araṅku nikaḻccikku ṭikkaṭ ippoḻutu kūṭa kiṭaikkumā?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? சின-ம--ி--கு டி----்----பொ---- -ூ- ----க---ம-? சி_____ டி___ இ____ கூ_ கி_____ ச-ன-ம-வ-ற-க- ட-க-க-் இ-்-ொ-ு-ு க-ட க-ட-க-க-ம-? ---------------------------------------------- சினிமாவிற்கு டிக்கட் இப்பொழுது கூட கிடைக்குமா? 0
C-ṉi-----ku-ṭ---a- --poḻu-u kū-- ki-----um-? C__________ ṭ_____ i_______ k___ k__________ C-ṉ-m-v-ṟ-u ṭ-k-a- i-p-ḻ-t- k-ṭ- k-ṭ-i-k-m-? -------------------------------------------- Ciṉimāviṟku ṭikkaṭ ippoḻutu kūṭa kiṭaikkumā?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? க--்-ந்தாட-ட-வி---ாட்டிற--- -ி--க-்--ப-பொழ--ு கூட-க--ைக--ுமா? கா______ வி______ டி___ இ____ கூ_ கி_____ க-ல-ப-்-ா-்- வ-ள-ய-ட-ட-ற-க- ட-க-க-் இ-்-ொ-ு-ு க-ட க-ட-க-க-ம-? ------------------------------------------------------------- கால்பந்தாட்ட விளையாட்டிற்கு டிக்கட் இப்பொழுது கூட கிடைக்குமா? 0
K--p-ntā-ṭa vi--i-ā----k-----k-ṭ ---oḻ-t- k-ṭ- ---ai-k-m-? K__________ v____________ ṭ_____ i_______ k___ k__________ K-l-a-t-ṭ-a v-ḷ-i-ā-ṭ-ṟ-u ṭ-k-a- i-p-ḻ-t- k-ṭ- k-ṭ-i-k-m-? ---------------------------------------------------------- Kālpantāṭṭa viḷaiyāṭṭiṟku ṭikkaṭ ippoḻutu kūṭa kiṭaikkumā?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. எ-க--ு பின்பு----உட்கா- வ------். எ___ பி____ உ___ வே____ எ-க-க- ப-ன-ப-ற-் உ-்-ா- வ-ண-ட-ம-. --------------------------------- எனக்கு பின்புறம் உட்கார வேண்டும். 0
Eṉakku-p-ṉ--ṟ-m -ṭ--r--vēṇ---. E_____ p_______ u_____ v______ E-a-k- p-ṉ-u-a- u-k-r- v-ṇ-u-. ------------------------------ Eṉakku piṉpuṟam uṭkāra vēṇṭum.
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. என-்-ு ------் -ங்காவத---ட-க-ர-வேண-டு-். எ___ ந___ எ____ உ___ வே____ எ-க-க- ந-ு-ி-் எ-்-ா-த- உ-்-ா- வ-ண-ட-ம-. ---------------------------------------- எனக்கு நடுவில் எங்காவது உட்கார வேண்டும். 0
Eṉ---u naṭuvil-eṅ--vatu u---ra -ē-ṭum. E_____ n______ e_______ u_____ v______ E-a-k- n-ṭ-v-l e-k-v-t- u-k-r- v-ṇ-u-. -------------------------------------- Eṉakku naṭuvil eṅkāvatu uṭkāra vēṇṭum.
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. எனக--ு--ு--ப-ற---உ----- வ-ண்--ம். எ___ மு____ உ___ வே____ எ-க-க- ம-ன-ப-ற-் உ-்-ா- வ-ண-ட-ம-. --------------------------------- எனக்கு முன்புறம் உட்கார வேண்டும். 0
Eṉ---u-mu-p-ṟ-m-uṭkā----ē---m. E_____ m_______ u_____ v______ E-a-k- m-ṉ-u-a- u-k-r- v-ṇ-u-. ------------------------------ Eṉakku muṉpuṟam uṭkāra vēṇṭum.
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? நீ-்க-் ஏத--்----்-ு-சி-ா--சு ச------ு-ிய---? நீ___ ஏ__ எ___ சி___ செ__ மு____ ந-ங-க-் ஏ-ு-் எ-க-க- ச-ப-ர-ச- ச-ய-ய ம-ட-ய-ம-? --------------------------------------------- நீங்கள் ஏதும் எனக்கு சிபாரிசு செய்ய முடியுமா? 0
Nīṅkaḷ -t-- -ṉ-kk----p---cu--e-ya--u---u--? N_____ ē___ e_____ c_______ c____ m________ N-ṅ-a- ē-u- e-a-k- c-p-r-c- c-y-a m-ṭ-y-m-? ------------------------------------------- Nīṅkaḷ ētum eṉakku cipāricu ceyya muṭiyumā?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? நி----்சி -ப்பொழ----ஆரம--மா-ி-து? நி____ எ____ ஆ________ ந-க-்-்-ி எ-்-ொ-ு-ு ஆ-ம-ப-ா-ி-த-? --------------------------------- நிகழ்ச்சி எப்பொழுது ஆரம்பமாகிறது? 0
N-k-ḻ-ci-epp-ḻutu-ār-mpa-ākiṟa--? N_______ e_______ ā______________ N-k-ḻ-c- e-p-ḻ-t- ā-a-p-m-k-ṟ-t-? --------------------------------- Nikaḻcci eppoḻutu ārampamākiṟatu?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? நீ----் -னக----ஒ-- --க-கெட--வாங்-ி---த- ----ய-மா? நீ___ எ___ ஒ_ டி___ வா___ த_ மு____ ந-ங-க-் எ-க-க- ஒ-ு ட-க-க-ட- வ-ங-க-த- த- ம-ட-ய-ம-? ------------------------------------------------- நீங்கள் எனக்கு ஒரு டிக்கெட் வாங்கித் தர முடியுமா? 0
N---aḷ--ṉ-k-u oru ṭ--k-- vāṅk-- t-r- m-----mā? N_____ e_____ o__ ṭ_____ v_____ t___ m________ N-ṅ-a- e-a-k- o-u ṭ-k-e- v-ṅ-i- t-r- m-ṭ-y-m-? ---------------------------------------------- Nīṅkaḷ eṉakku oru ṭikkeṭ vāṅkit tara muṭiyumā?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? இ-்-ு-ப-்-த்தில----ும் கோ---ப- திடல்-இருக-க-றதா? இ__ ப_____ ஏ__ கோ___ தி__ இ______ இ-்-ு ப-்-த-த-ல- ஏ-ு-் க-ல-ஃ-் த-ட-் இ-ு-்-ி-த-? ------------------------------------------------ இங்கு பக்கத்தில் ஏதும் கோல்ஃப் திடல் இருக்கிறதா? 0
I-k- --k--tti- -tum---l-- ti--l -ru----at-? I___ p________ ē___ k____ t____ i__________ I-k- p-k-a-t-l ē-u- k-l-p t-ṭ-l i-u-k-ṟ-t-? ------------------------------------------- Iṅku pakkattil ētum kōlḥp tiṭal irukkiṟatā?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? இங்-- ப-்க-்தி-்--தும--டெ-்னி----ோ--ட- இ-ுக்கிற--? இ__ ப_____ ஏ__ டெ___ கோ__ இ______ இ-்-ு ப-்-த-த-ல- ஏ-ு-் ட-ன-ன-ஸ- க-ர-ட- இ-ு-்-ி-த-? -------------------------------------------------- இங்கு பக்கத்தில் ஏதும் டென்னிஸ் கோர்ட் இருக்கிறதா? 0
Iṅk- -a---t-----tu- ṭeṉ-is---rṭ -ruk-i-a-ā? I___ p________ ē___ ṭ_____ k___ i__________ I-k- p-k-a-t-l ē-u- ṭ-ṉ-i- k-r- i-u-k-ṟ-t-? ------------------------------------------- Iṅku pakkattil ētum ṭeṉṉis kōrṭ irukkiṟatā?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? இ-்க------- -ள்அ-ங்க ந---சல்க---- -ர---க-றதா? இ__ ஏ__ உ_____ நீ______ இ______ இ-்-ு ஏ-ு-் உ-்-ர-்- ந-ச-ச-்-ு-ம- இ-ு-்-ி-த-? --------------------------------------------- இங்கு ஏதும் உள்அரங்க நீச்சல்குளம் இருக்கிறதா? 0
I----ētum --araṅk--nīcc-----a--iru-k-ṟat-? I___ ē___ u_______ n__________ i__________ I-k- ē-u- u-a-a-k- n-c-a-k-ḷ-m i-u-k-ṟ-t-? ------------------------------------------ Iṅku ētum uḷaraṅka nīccalkuḷam irukkiṟatā?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.