ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   am ምሽት ላይ መውጣት

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [አርባ አራት]

44 [āriba ārati]

ምሽት ላይ መውጣት

[bemishiti mewit’ati]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? እዚ- ዳ-ስ--- አ-? እ__ ዳ__ ቤ_ አ__ እ-ህ ዳ-ስ ቤ- አ-? -------------- እዚህ ዳንስ ቤት አለ? 0
i-īh- d--is- b-ti-āl-? i____ d_____ b___ ā___ i-ī-i d-n-s- b-t- ā-e- ---------------------- izīhi danisi bēti āle?
ಇಲ್ಲಿ ನೈಟ್ ಕ್ಲಬ್ ಇದೆಯೆ? እዚ--የለ-ት --- -ት --? እ__ የ___ ጭ__ ቤ_ አ__ እ-ህ የ-ሊ- ጭ-ራ ቤ- አ-? ------------------- እዚህ የለሊት ጭፈራ ቤት አለ? 0
i--h- ---e---i----ife-a---t- ---? i____ y_______ c_______ b___ ā___ i-ī-i y-l-l-t- c-’-f-r- b-t- ā-e- --------------------------------- izīhi yelelīti ch’ifera bēti āle?
ಇಲ್ಲಿ ಪಬ್ ಇದೆಯೆ? እዚ---------አ-? እ__ መ__ ቤ_ አ__ እ-ህ መ-ጥ ቤ- አ-? -------------- እዚህ መጠጥ ቤት አለ? 0
izīhi----’e--i --t---l-? i____ m_______ b___ ā___ i-ī-i m-t-e-’- b-t- ā-e- ------------------------ izīhi met’et’i bēti āle?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? ዛ---ሽ- በቲያ-ር ቤቱ-ም--ን--ው-የ---ው? ዛ_ ም__ በ____ ቤ_ ም___ ነ_ የ_____ ዛ- ም-ት በ-ያ-ር ቤ- ም-ድ- ነ- የ-ታ-ው- ------------------------------ ዛሬ ምሽት በቲያትር ቤቱ ምንድን ነው የሚታየው? 0
zarē mi--i-i--etīya------ē---m--id-ni-newi ye-īt-ye--? z___ m______ b_________ b___ m_______ n___ y__________ z-r- m-s-i-i b-t-y-t-r- b-t- m-n-d-n- n-w- y-m-t-y-w-? ------------------------------------------------------ zarē mishiti betīyatiri bētu minidini newi yemītayewi?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? ዛ------ፊ---ቤቱ ---ን--ው--ሚታየው? ዛ_ ም__ ፊ__ ቤ_ ም___ ነ_ የ_____ ዛ- ም-ት ፊ-ም ቤ- ም-ድ- ነ- የ-ታ-ው- ---------------------------- ዛሬ ምሽት ፊልም ቤቱ ምንድን ነው የሚታየው? 0
z--ē m-----i fīlimi --tu mi-i--ni--ewi---mīt---wi? z___ m______ f_____ b___ m_______ n___ y__________ z-r- m-s-i-i f-l-m- b-t- m-n-d-n- n-w- y-m-t-y-w-? -------------------------------------------------- zarē mishiti fīlimi bētu minidini newi yemītayewi?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? ዛ--ምሽት በ--ቪ-- ምንድን-ነ- የ-ታየ-? ዛ_ ም__ በ_____ ም___ ነ_ የ_____ ዛ- ም-ት በ-ሌ-ዥ- ም-ድ- ነ- የ-ታ-ው- ---------------------------- ዛሬ ምሽት በቴሌቪዥን ምንድን ነው የሚታየው? 0
z-r------i---b---lēvīz--ni -in---ni-ne-- ---īt-y--i? z___ m______ b____________ m_______ n___ y__________ z-r- m-s-i-i b-t-l-v-z-i-i m-n-d-n- n-w- y-m-t-y-w-? ---------------------------------------------------- zarē mishiti betēlēvīzhini minidini newi yemītayewi?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? የ-ያ-ር መግ-ያ --ቶች-አ--ም -ሉ? የ____ መ___ ት___ አ___ አ__ የ-ያ-ር መ-ቢ- ት-ቶ- አ-ን- አ-? ------------------------ የቲያትር መግቢያ ትኬቶች አሁንም አሉ? 0
yet-----ri--eg-b--- t-k----h- -h-nimi-āl-? y_________ m_______ t________ ā______ ā___ y-t-y-t-r- m-g-b-y- t-k-t-c-i ā-u-i-i ā-u- ------------------------------------------ yetīyatiri megibīya tikētochi āhunimi ālu?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? የፊ-- -ግ-ያ-ትኬቶች-አሁን- አሉ? የ___ መ___ ት___ አ___ አ__ የ-ል- መ-ቢ- ት-ቶ- አ-ን- አ-? ----------------------- የፊልሙ መግቢያ ትኬቶች አሁንም አሉ? 0
ye-ī---- -egi-īya ti-ētoc-i---u-im- -l-? y_______ m_______ t________ ā______ ā___ y-f-l-m- m-g-b-y- t-k-t-c-i ā-u-i-i ā-u- ---------------------------------------- yefīlimu megibīya tikētochi āhunimi ālu?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? የእ-ር-ካ---ዋ- -ግቢ----ቶች-አ-ንም አ-? የ___ ካ_ ጨ__ መ___ ት___ አ___ አ__ የ-ግ- ካ- ጨ-ታ መ-ቢ- ት-ቶ- አ-ን- አ-? ------------------------------ የእግር ካሱ ጨዋታ መግቢያ ትኬቶች አሁንም አሉ? 0
ye-i--r--ka-u-ch’-wa-- -----īya -ikētoc-i-āhu-----ā--? y_______ k___ c_______ m_______ t________ ā______ ā___ y-’-g-r- k-s- c-’-w-t- m-g-b-y- t-k-t-c-i ā-u-i-i ā-u- ------------------------------------------------------ ye’igiri kasu ch’ewata megibīya tikētochi āhunimi ālu?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ከ---መቀ---እፈ--ለ-። ከ__ መ___ እ______ ከ-ላ መ-መ- እ-ል-ለ-። ---------------- ከኋላ መቀመጥ እፈልጋለው። 0
k-----l---e----e-’i-i-e--g--ewi. k______ m_________ i___________ k-h-w-l- m-k-e-e-’- i-e-i-a-e-i- -------------------------------- keḫwala mek’emet’i ifeligalewi.
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. መሐ----ባ- ---- ---ጋለ-። መ__ አ___ መ___ እ______ መ-ል አ-ባ- መ-መ- እ-ል-ለ-። --------------------- መሐል አካባቢ መቀመጥ እፈልጋለው። 0
m------ āka-abī---k---e--i--feli--le-i. m_____ ā______ m_________ i___________ m-h-ā-i ā-a-a-ī m-k-e-e-’- i-e-i-a-e-i- --------------------------------------- meḥāli ākababī mek’emet’i ifeligalewi.
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ከ-ለፊት-መቀመ--እፈ-ጋለው። ከ____ መ___ እ______ ከ-ለ-ት መ-መ- እ-ል-ለ-። ------------------ ከፊለፊት መቀመጥ እፈልጋለው። 0
kef--------m--’---t’- ife----lew-. k_________ m_________ i___________ k-f-l-f-t- m-k-e-e-’- i-e-i-a-e-i- ---------------------------------- kefīlefīti mek’emet’i ifeligalewi.
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? የ---ነ---ሊ--ክ---ይ---? የ__ ነ__ ሊ_____ ይ____ የ-ነ ነ-ር ሊ-መ-ሩ- ይ-ላ-? -------------------- የሆነ ነገር ሊሚመክሩኝ ይችላሉ? 0
y-h-------e-----m--e-ir---- yich-lal-? y_____ n_____ l____________ y_________ y-h-n- n-g-r- l-m-m-k-r-n-i y-c-i-a-u- -------------------------------------- yehone negeri līmīmekirunyi yichilalu?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? መቼ ---ት---- ---ት-የ-----? መ_ ነ_ ት____ መ___ የ______ መ- ነ- ት-ይ-ቱ መ-የ- የ-ጀ-ረ-? ------------------------ መቼ ነው ትእይንቱ መታየት የሚጀምረው? 0
m-chē n-wi ti--yi-i---m-t-y--i-----j-mi-e--? m____ n___ t_________ m_______ y____________ m-c-ē n-w- t-’-y-n-t- m-t-y-t- y-m-j-m-r-w-? -------------------------------------------- mechē newi ti’iyinitu metayeti yemījemirewi?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? ት-- ሊያ-ኙ-- ይችላሉ? ት__ ሊ_____ ይ____ ት-ት ሊ-ገ-ል- ይ-ላ-? ---------------- ትኬት ሊያገኙልኝ ይችላሉ? 0
ti--ti -īy---n---inyi-y--h---l-? t_____ l_____________ y_________ t-k-t- l-y-g-n-u-i-y- y-c-i-a-u- -------------------------------- tikēti līyagenyulinyi yichilalu?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? በዚህ---ራ-ያ የ-ልፍ-ቤ---ለ? በ__ አ____ የ___ ቤ_ አ__ በ-ህ አ-ራ-ያ የ-ል- ቤ- አ-? --------------------- በዚህ አቅራቢያ የጎልፍ ቤዳ አለ? 0
be-ī-- āk--r-bīy- -ego-i-i-b----ā-e? b_____ ā_________ y_______ b___ ā___ b-z-h- ā-’-r-b-y- y-g-l-f- b-d- ā-e- ------------------------------------ bezīhi āk’irabīya yegolifi bēda āle?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? በ-- አቅ-ቢያ-ኒስ--ጫ-- -ዳ-አ-? በ__ አ_______ መ___ ሜ_ አ__ በ-ህ አ-ራ-ያ-ኒ- መ-ወ- ሜ- አ-? ------------------------ በዚህ አቅራቢያቴኒስ መጫወቻ ሜዳ አለ? 0
b--īhi -k’-r-b-----n-si--e--’---c-- ---a-āl-? b_____ ā_______________ m__________ m___ ā___ b-z-h- ā-’-r-b-y-t-n-s- m-c-’-w-c-a m-d- ā-e- --------------------------------------------- bezīhi āk’irabīyatēnīsi mech’awecha mēda āle?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? በ-- አ--ቢያ-የቤት ውስ- -ዋ- -ን- --? በ__ አ____ የ__ ው__ መ__ ገ__ አ__ በ-ህ አ-ራ-ያ የ-ት ው-ጥ መ-ኛ ገ-ዳ አ-? ----------------------------- በዚህ አቅራቢያ የቤት ውስጥ መዋኛ ገንዳ አለ? 0
b--īhi ā---r-b-y-----ē-----si--i-me---y- --n--a---e? b_____ ā_________ y_____ w______ m______ g_____ ā___ b-z-h- ā-’-r-b-y- y-b-t- w-s-t-i m-w-n-a g-n-d- ā-e- ---------------------------------------------------- bezīhi āk’irabīya yebēti wisit’i mewanya genida āle?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.