ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   mr प्रवासाची तयारी

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

४७ [सत्तेचाळीस]

47 [Sattēcāḷīsa]

प्रवासाची तयारी

[pravāsācī tayārī]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. तु------- -ाम-- --ं-ायच- --े. तु_ आ__ सा__ बां___ आ__ त-ल- आ-च- स-म-न ब-ं-ा-च- आ-े- ----------------------------- तुला आमचे सामान बांधायचे आहे. 0
t--ā -m----sā-āna-bān--ā-ac--āh-. t___ ā____ s_____ b_________ ā___ t-l- ā-a-ē s-m-n- b-n-h-y-c- ā-ē- --------------------------------- tulā āmacē sāmāna bāndhāyacē āhē.
ಯಾವ ವಸ್ತುವನ್ನು ಕೂಡಾ ಮರೆಯಬಾರದು. क-ही-ी ---रू--कोस. का__ वि__ न___ क-ह-ह- व-स-ू न-ो-. ------------------ काहीही विसरू नकोस. 0
Kā-ī-ī -is--ū-n--ōs-. K_____ v_____ n______ K-h-h- v-s-r- n-k-s-. --------------------- Kāhīhī visarū nakōsa.
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. त--ा मो----ु-क-- ल---ल. तु_ मो_ सु___ ला___ त-ल- म-ठ- स-ट-े- ल-ग-ल- ----------------------- तुला मोठी सुटकेस लागेल. 0
T-lā mō--ī su--kēsa lā-ēl-. T___ m____ s_______ l______ T-l- m-ṭ-ī s-ṭ-k-s- l-g-l-. --------------------------- Tulā mōṭhī suṭakēsa lāgēla.
ಪಾಸ್ ಪೋರ್ಟ್ಅನ್ನು ಮರೆಯಬೇಡ. त--ा पा---र------र- न--स. तु_ पा____ वि__ न___ त-झ- प-स-ो-्- व-स-ू न-ो-. ------------------------- तुझा पासपोर्ट विसरू नकोस. 0
T--h- pā---ōr-- ---ar- ---ōsa. T____ p________ v_____ n______ T-j-ā p-s-p-r-a v-s-r- n-k-s-. ------------------------------ Tujhā pāsapōrṭa visarū nakōsa.
ವಿಮಾನದ ಟಿಕೇಟುಗಳನ್ನು ಮರೆಯಬೇಡ. त--े-त---ट-व--र- -क--. तु_ ति__ वि__ न___ त-झ- त-क-ट व-स-ू न-ो-. ---------------------- तुझे तिकीट विसरू नकोस. 0
T--hē-t----- -i--r- na-ōsa. T____ t_____ v_____ n______ T-j-ē t-k-ṭ- v-s-r- n-k-s-. --------------------------- Tujhē tikīṭa visarū nakōsa.
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. त-झे -्र---- -न---- ---रू-नक-स. तु_ प्___ ध___ वि__ न___ त-झ- प-र-ा-ी ध-ा-े- व-स-ू न-ो-. ------------------------------- तुझे प्रवासी धनादेश विसरू नकोस. 0
Tu-h- --a-ā----hanā---- --s-rū----ōs-. T____ p______ d________ v_____ n______ T-j-ē p-a-ā-ī d-a-ā-ē-a v-s-r- n-k-s-. -------------------------------------- Tujhē pravāsī dhanādēśa visarū nakōsa.
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. बरोब- स-स्क-रीन---शन-घे. ब___ स_____ लो__ घे_ ब-ो-र स-स-क-र-न ल-श- घ-. ------------------------ बरोबर सनस्क्रीन लोशन घे. 0
Bar-b--a-----s-rī-- lō-a-a-ghē. B_______ s_________ l_____ g___ B-r-b-r- s-n-s-r-n- l-ś-n- g-ē- ------------------------------- Barōbara sanaskrīna lōśana ghē.
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. सो-त सन-– ग--ा----. सो__ स_ – ग्__ घे_ स-ब- स- – ग-ल-स घ-. ------------------- सोबत सन – ग्लास घे. 0
Sō-at---ana ----ā-----ē. S_____ s___ – g____ g___ S-b-t- s-n- – g-ā-a g-ē- ------------------------ Sōbata sana – glāsa ghē.
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. स--त ट--ी घे. सो__ टो_ घे_ स-ब- ट-प- घ-. ------------- सोबत टोपी घे. 0
S--ata---pī g--. S_____ ṭ___ g___ S-b-t- ṭ-p- g-ē- ---------------- Sōbata ṭōpī ghē.
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? तू-बरोब- -स्त्--च- न-ाशा----ा---ा? तू ब___ र____ न__ घे__ का_ त- ब-ो-र र-्-्-ा-ा न-ा-ा घ-ण-र क-? ---------------------------------- तू बरोबर रस्त्याचा नकाशा घेणार का? 0
Tū b-----ra-r------- -akāśā--h-ṇār- kā? T_ b_______ r_______ n_____ g______ k__ T- b-r-b-r- r-s-y-c- n-k-ś- g-ē-ā-a k-? --------------------------------------- Tū barōbara rastyācā nakāśā ghēṇāra kā?
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? त--------प-र-ास--ा--गद-्-िक- घे-----ा? तू ब___ प्___ मा______ घे__ का_ त- ब-ो-र प-र-ा- म-र-ग-र-श-क- घ-ण-र क-? -------------------------------------- तू बरोबर प्रवास मार्गदर्शिका घेणार का? 0
Tū--arōb----pra-ā------gada--i-- ghēṇ--a-k-? T_ b_______ p______ m___________ g______ k__ T- b-r-b-r- p-a-ā-a m-r-a-a-ś-k- g-ē-ā-a k-? -------------------------------------------- Tū barōbara pravāsa mārgadarśikā ghēṇāra kā?
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? त------र-छ---ी घे-ार-क-? तू ब___ छ__ घे__ का_ त- ब-ो-र छ-्-ी घ-ण-र क-? ------------------------ तू बरोबर छत्री घेणार का? 0
Tū --rō-ara c--trī--hē-ā-a--ā? T_ b_______ c_____ g______ k__ T- b-r-b-r- c-a-r- g-ē-ā-a k-? ------------------------------ Tū barōbara chatrī ghēṇāra kā?
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. पॅन----श-्- --- --जे -ेण-य--ी---व- -ेव. पॅ___ श__ आ_ मो_ घे___ आ___ ठे__ प-न-ट- श-्- आ-ि म-ज- घ-ण-य-च- आ-व- ठ-व- --------------------------------------- पॅन्ट, शर्ट आणि मोजे घेण्याची आठवण ठेव. 0
Pĕnṭ-----r-a---i m--ē g---y--ī--ṭha-aṇ--ṭ-ēva. P_____ ś____ ā__ m___ g_______ ā_______ ṭ_____ P-n-a- ś-r-a ā-i m-j- g-ē-y-c- ā-h-v-ṇ- ṭ-ē-a- ---------------------------------------------- Pĕnṭa, śarṭa āṇi mōjē ghēṇyācī āṭhavaṇa ṭhēva.
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. ट-य- पट्टा,-आ-ि-स-प--्ट-् जाक-ट घ-ण्य--- -ठव- --व. टा__ प___ आ_ स्____ जा__ घे___ आ___ ठे__ ट-य- प-्-ा- आ-ि स-प-र-ट-् ज-क-ट घ-ण-य-च- आ-व- ठ-व- -------------------------------------------------- टाय, पट्टा, आणि स्पोर्टस् जाकेट घेण्याची आठवण ठेव. 0
Ṭāya,----ṭ-----i sp--ṭ-s---kēṭ- gh-ṇ-ā-ī-ā--a-a-a --ēva. Ṭ____ p_____ ā__ s______ j_____ g_______ ā_______ ṭ_____ Ṭ-y-, p-ṭ-ā- ā-i s-ō-ṭ-s j-k-ṭ- g-ē-y-c- ā-h-v-ṇ- ṭ-ē-a- -------------------------------------------------------- Ṭāya, paṭṭā, āṇi spōrṭas jākēṭa ghēṇyācī āṭhavaṇa ṭhēva.
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. पायज--, -ा-ट -ा-न -णि--ि –-शर-ट-- घ---या-ी -ठ-ण-ठ--. पा____ ना__ गा__ आ_ टि – श___ घे___ आ___ ठे__ प-य-म-, न-ई- ग-उ- आ-ि ट- – श-्-स- घ-ण-य-च- आ-व- ठ-व- ---------------------------------------------------- पायजमा, नाईट गाउन आणि टि – शर्टस् घेण्याची आठवण ठेव. 0
Pā-aja--- --'īṭa gā'--a-ā-i-ṭi-–-ś---a----ē--ācī ā-h-va-a-ṭ-ēva. P________ n_____ g_____ ā__ ṭ_ – ś_____ g_______ ā_______ ṭ_____ P-y-j-m-, n-'-ṭ- g-'-n- ā-i ṭ- – ś-r-a- g-ē-y-c- ā-h-v-ṇ- ṭ-ē-a- ---------------------------------------------------------------- Pāyajamā, nā'īṭa gā'una āṇi ṭi – śarṭas ghēṇyācī āṭhavaṇa ṭhēva.
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. तु-----ज, -----ल आणि ------ी गरज----. तु_ शू__ सॅ___ आ_ बू__ ग__ आ__ त-ल- श-ज- स-न-ड- आ-ि ब-ट-ं-ी ग-ज आ-े- ------------------------------------- तुला शूज, सॅन्डल आणि बूटांची गरज आहे. 0
T--ā---j-,-s-n-a-- āṇi bū---̄-ī -a--j---hē. T___ ś____ s______ ā__ b______ g_____ ā___ T-l- ś-j-, s-n-a-a ā-i b-ṭ-n-c- g-r-j- ā-ē- ------------------------------------------- Tulā śūja, sĕnḍala āṇi būṭān̄cī garaja āhē.
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. त----र-मा-, स--ण -णि -े- क्लीप--- --ज-आहे. तु_ रु___ सा__ आ_ ने_ क्____ ग__ आ__ त-ल- र-म-ल- स-ब- आ-ि न-ल क-ल-प-च- ग-ज आ-े- ------------------------------------------ तुला रुमाल, साबण आणि नेल क्लीपरची गरज आहे. 0
Tu-ā-r-----,-sābaṇ- ā-i---la klī--r----ga-a-a-ā--. T___ r______ s_____ ā__ n___ k________ g_____ ā___ T-l- r-m-l-, s-b-ṇ- ā-i n-l- k-ī-a-a-ī g-r-j- ā-ē- -------------------------------------------------- Tulā rumāla, sābaṇa āṇi nēla klīparacī garaja āhē.
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. त-ला -ं-वा- -ूथ--्---आणि -----ेस-ट-- ग-ज-आहे. तु_ कं___ टू_ ब्__ आ_ टू_ पे___ ग__ आ__ त-ल- क-ग-ा- ट-थ ब-र- आ-ि ट-थ प-स-ट-ी ग-ज आ-े- --------------------------------------------- तुला कंगवा, टूथ ब्रश आणि टूथ पेस्टची गरज आहे. 0
Tulā -----vā------a---aś- ------tha-p-sṭacī ---aja-ā-ē. T___ k_______ ṭ____ b____ ā__ ṭ____ p______ g_____ ā___ T-l- k-ṅ-a-ā- ṭ-t-a b-a-a ā-i ṭ-t-a p-s-a-ī g-r-j- ā-ē- ------------------------------------------------------- Tulā kaṅgavā, ṭūtha braśa āṇi ṭūtha pēsṭacī garaja āhē.

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....