ಪದಗುಚ್ಛ ಪುಸ್ತಕ

kn ದೇಶಗಳು ಮತ್ತು ಭಾಷೆಗಳು   »   mr देश आणि भाषा

೫ [ಐದು]

ದೇಶಗಳು ಮತ್ತು ಭಾಷೆಗಳು

ದೇಶಗಳು ಮತ್ತು ಭಾಷೆಗಳು

५ [पाच]

5 [Pāca]

देश आणि भाषा

dēśa āṇi bhāṣā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಜಾನ್ ಲಂಡನ್ನಿಂದ ಬಂದಿದ್ದಾನೆ. ज-न लं-न-ू--आ-- ---. जॉ_ लं____ आ_ आ__ ज-न ल-ड-ह-न आ-ा आ-े- -------------------- जॉन लंडनहून आला आहे. 0
j-----a-ḍ-nahū-a ālā āh-. j___ l__________ ā__ ā___ j-n- l-ṇ-a-a-ū-a ā-ā ā-ē- ------------------------- jŏna laṇḍanahūna ālā āhē.
ಲಂಡನ್ ಇಂಗ್ಲೆಂಡಿನಲ್ಲಿದೆ. लंडन -्र-----रि-न-ध्-----े. लं__ ग्__ ब्______ आ__ ल-ड- ग-र-ट ब-र-ट-म-्-े आ-े- --------------------------- लंडन ग्रेट ब्रिटनमध्ये आहे. 0
L--ḍ-----rēṭ- b-i-a-a--dhy- ā--. L______ g____ b____________ ā___ L-ṇ-a-a g-ē-a b-i-a-a-a-h-ē ā-ē- -------------------------------- Laṇḍana grēṭa briṭanamadhyē āhē.
ಅವನು ಇಂಗ್ಲಿಷ್ ಮಾತನಾಡುತ್ತಾನೆ. तो--ं----ी ब--तो. तो इं___ बो___ त- इ-ग-र-ी ब-ल-ो- ----------------- तो इंग्रजी बोलतो. 0
T--iṅ--a---bōl-t-. T_ i______ b______ T- i-g-a-ī b-l-t-. ------------------ Tō iṅgrajī bōlatō.
ಮರಿಯ ಮ್ಯಾಡ್ರಿಡ್ ನಿಂದ ಬಂದಿದ್ದಾಳೆ. मा-िय---ा-----हू- आ-- आ-े. मा__ मा_____ आ_ आ__ म-र-य- म-द-र-द-ू- आ-ी आ-े- -------------------------- मारिया माद्रिदहून आली आहे. 0
M----ā m--rid---n- ā-ī --ē. M_____ m__________ ā__ ā___ M-r-y- m-d-i-a-ū-a ā-ī ā-ē- --------------------------- Māriyā mādridahūna ālī āhē.
ಮ್ಯಾಡ್ರಿಡ್ ಸ್ಪೇನ್ ನಲ್ಲಿದೆ मा--------प--मध्य-----. मा___ स्_____ आ__ म-द-र-द स-प-न-ध-य- आ-े- ----------------------- माद्रिद स्पेनमध्ये आहे. 0
Mādri-a---ē-am-d-y--āh-. M______ s__________ ā___ M-d-i-a s-ē-a-a-h-ē ā-ē- ------------------------ Mādrida spēnamadhyē āhē.
ಅವಳು ಸ್ಪಾನಿಷ್ ಮಾತನಾಡುತ್ತಾಳೆ. त--स्पॅ--श---लते. ती स्___ बो___ त- स-प-न-श ब-ल-े- ----------------- ती स्पॅनीश बोलते. 0
T--s-ĕ---a -ōl---. T_ s______ b______ T- s-ĕ-ī-a b-l-t-. ------------------ Tī spĕnīśa bōlatē.
ಪೀಟರ್ ಮತ್ತು ಮಾರ್ಥ ಬರ್ಲೀನ್ ನಿಂದ ಬಂದಿದ್ದಾರೆ. प--र आण- ---्-ा -र-लिन--न आले--हे-. पी__ आ_ मा__ ब_____ आ_ आ___ प-ट- आ-ि म-र-थ- ब-्-ि-ह-न आ-े आ-े-. ----------------------------------- पीटर आणि मार्था बर्लिनहून आले आहेत. 0
P--ar--āṇi mār-hā-b-rlina--n- -lē-ā----. P_____ ā__ m_____ b__________ ā__ ā_____ P-ṭ-r- ā-i m-r-h- b-r-i-a-ū-a ā-ē ā-ē-a- ---------------------------------------- Pīṭara āṇi mārthā barlinahūna ālē āhēta.
ಬರ್ಲೀನ್ ಜರ್ಮನಿಯಲ್ಲಿದೆ. बर्-िन-ज-----म-्-े -ह-. ब___ ज______ आ__ ब-्-ि- ज-्-न-म-्-े आ-े- ----------------------- बर्लिन जर्मनीमध्ये आहे. 0
B-r-i-a j--m---m-d-y---hē. B______ j____________ ā___ B-r-i-a j-r-a-ī-a-h-ē ā-ē- -------------------------- Barlina jarmanīmadhyē āhē.
ನೀವಿಬ್ಬರು ಜರ್ಮನ್ ಮಾತನಾಡುತ್ತೀರ? त--------घे-- जर-म- -ोल-ा-क-? तु__ दो__ ज___ बो__ का_ त-म-ह- द-घ-ह- ज-्-न ब-ल-ा क-? ----------------------------- तुम्ही दोघेही जर्मन बोलता का? 0
T-m-ī-dōgh--ī jarm-n--b------k-? T____ d______ j______ b_____ k__ T-m-ī d-g-ē-ī j-r-a-a b-l-t- k-? -------------------------------- Tumhī dōghēhī jarmana bōlatā kā?
ಲಂಡನ್ ಒಂದು ರಾಜಧಾನಿ. लंड- रा---न--- शह- आह-. लं__ रा____ श__ आ__ ल-ड- र-ज-ा-ी-े श-र आ-े- ----------------------- लंडन राजधानीचे शहर आहे. 0
L-ṇḍa-- r-----ā-ī-ē---hara---ē. L______ r__________ ś_____ ā___ L-ṇ-a-a r-j-d-ā-ī-ē ś-h-r- ā-ē- ------------------------------- Laṇḍana rājadhānīcē śahara āhē.
ಮ್ಯಾಡ್ರಿಡ್ ಮತ್ತು ಬರ್ಲೀನ್ ರಾಜಧಾನಿಗಳು. माद्-ि---ण--बर्-िन----ध----ज-ा--च- -हर- -ह-त. मा___ आ_ ब______ रा____ श__ आ___ म-द-र-द आ-ि ब-्-ि-स-द-ध- र-ज-ा-ी-ी श-र- आ-े-. --------------------------------------------- माद्रिद आणि बर्लिनसुद्धा राजधानीची शहरे आहेत. 0
Mādrida āṇi--a-l--a-u--d----ājad--nīc----har- āh---. M______ ā__ b_____________ r__________ ś_____ ā_____ M-d-i-a ā-i b-r-i-a-u-'-h- r-j-d-ā-ī-ī ś-h-r- ā-ē-a- ---------------------------------------------------- Mādrida āṇi barlinasud'dhā rājadhānīcī śaharē āhēta.
ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು. राजधान-ची-शह---म--ी-आ------------ अ----. रा____ श__ मो_ आ_ गों___ अ____ र-ज-ा-ी-ी श-र- म-ठ- आ-ि ग-ं-ा-ा-ी अ-त-त- ---------------------------------------- राजधानीची शहरे मोठी आणि गोंगाटाची असतात. 0
Rā---hānīcī ---arē-m---- ā-i--ōṅ-āṭ-c----a---a. R__________ ś_____ m____ ā__ g________ a_______ R-j-d-ā-ī-ī ś-h-r- m-ṭ-ī ā-i g-ṅ-ā-ā-ī a-a-ā-a- ----------------------------------------------- Rājadhānīcī śaharē mōṭhī āṇi gōṅgāṭācī asatāta.
ಫ್ರಾನ್ಸ್ ಯುರೋಪ್ ನಲ್ಲಿದೆ. फ्-ा----ुर-प-त -ह-. फ्__ यु___ आ__ फ-र-ं- य-र-प-त आ-े- ------------------- फ्रांस युरोपात आहे. 0
P-rāns--y---pā-a ---. P______ y_______ ā___ P-r-n-a y-r-p-t- ā-ē- --------------------- Phrānsa yurōpāta āhē.
ಈಜಿಪ್ಟ್ ಆಫ್ರಿಕಾದಲ್ಲಿದೆ. इ------आफ्र---त--ह-. इ___ आ____ आ__ इ-ि-्- आ-्-ि-े- आ-े- -------------------- इजिप्त आफ्रिकेत आहे. 0
I--p-- āp-r-kēta --ē. I_____ ā________ ā___ I-i-t- ā-h-i-ē-a ā-ē- --------------------- Ijipta āphrikēta āhē.
ಜಪಾನ್ ಏಷಿಯಾದಲ್ಲಿದೆ. जपा- आश--ात-आह-. ज__ आ___ आ__ ज-ा- आ-ि-ा- आ-े- ---------------- जपान आशियात आहे. 0
J----- ---y-t- ---. J_____ ā______ ā___ J-p-n- ā-i-ā-a ā-ē- ------------------- Japāna āśiyāta āhē.
ಕೆನಡಾ ಉತ್ತರ ಅಮೆರಿಕಾದಲ್ಲಿದೆ. क---ा-उत-त---मे-ीक-त आ--. कॅ__ उ___ अ____ आ__ क-न-ा उ-्-र अ-े-ी-े- आ-े- ------------------------- कॅनडा उत्तर अमेरीकेत आहे. 0
Kĕ-aḍā-u---r---m-r--ēt- ā--. K_____ u_____ a________ ā___ K-n-ḍ- u-t-r- a-ē-ī-ē-a ā-ē- ---------------------------- Kĕnaḍā uttara amērīkēta āhē.
ಪನಾಮ ಮಧ್ಯ ಅಮೆರಿಕಾದಲ್ಲಿದೆ. प--मा----य---े-ी-े--आ-े. प__ म__ अ____ आ__ प-ा-ा म-्- अ-े-ी-े- आ-े- ------------------------ पनामा मध्य अमेरीकेत आहे. 0
Pa-ā---m----a -m-r---ta -hē. P_____ m_____ a________ ā___ P-n-m- m-d-y- a-ē-ī-ē-a ā-ē- ---------------------------- Panāmā madhya amērīkēta āhē.
ಬ್ರೆಝಿಲ್ ದಕ್ಷಿಣ ಅಮೆರಿಕಾದಲ್ಲಿದೆ. ब्र---ल --्--ण --े-ी--- आ--. ब्___ द___ अ____ आ__ ब-र-झ-ल द-्-ि- अ-े-ी-े- आ-े- ---------------------------- ब्राझील दक्षिण अमेरीकेत आहे. 0
Brā-hī---------- --ēr-k-ta--hē. B_______ d______ a________ ā___ B-ā-h-l- d-k-i-a a-ē-ī-ē-a ā-ē- ------------------------------- Brājhīla dakṣiṇa amērīkēta āhē.

ಭಾಷೆಗಳು ಮತ್ತು ಆಡುಭಾಷೆಗಳು

ಪ್ರಪಂಚದಲ್ಲಿ ಆರರಿಂದ ಏಳು ಸಾವಿರ ವಿವಿಧ ಭಾಷೆಗಳಿವೆ. ಸ್ವಾಭಾವಿಕವಾಗಿ ಆಡುಭಾಷೆಗಳ ಸಂಖ್ಯೆ ಇನ್ನೂ ಹೆಚ್ಚು. ಭಾಷೆಗೂ ಮತ್ತು ಆಡುಭಾಷೆಗೂ ಇರುವ ವ್ಯತ್ಯಾಸವಾದರೂ ಏನು? ಆಡುಭಾಷೆಗಳಿಗೆ ಯಾವಾಗಲೂ ಒಂದು ಜಾಗದ ವೈಶಿಷ್ಟ್ಯತೆಯ ಛಾಯೆ ಇರುತ್ತದೆ. ಅಂದರೆ ಅವುಗಳು ಪ್ರಾದೇಶಿಕ ಭಾಷೆಗಳ ಮಾದರಿಗಳಿಗೆ ಸೇರಿರುತ್ತವೆ. ಈ ಕಾರಣದಿಂದಾಗಿ ಆಡುಭಾಷೆಗಳು ಅತಿ ಕಡಿಮೆ ವ್ಯಾಪ್ತಿ ಹೊಂದಿರುವ ಭಾಷಾ ಪ್ರಕಾರ. ಆಡುಭಾಷೆಗಳು ಬಹುತೇಕವಾಗಿ ಮಾತನಾಡಲು ಬಳಸಲಾಗುತ್ತದೆ, ಬರೆಯುವುದಕ್ಕಲ್ಲ. ಅವುಗಳು ತಮ್ಮದೆ ಆದ ಭಾಷಾಪದ್ದತಿಯನ್ನು ಬೆಳೆಸಿಕೊಳ್ಳುತ್ತವೆ. ಮತ್ತು ತಮ್ಮದೆ ಆದ ನಿಯಮಗಳನ್ನು ಪಾಲಿಸುತ್ತವೆ. ಸೈದ್ದಾಂತಿಕವಾಗಿ ಪ್ರತಿಯೊಂದು ಭಾಷೆಯೂ ಹಲವಾರು ಆಡುಭಾಷೆಗಳನ್ನು ಹೂಂದಿರಬಹುದು. ಎಲ್ಲ ಆಡು ಭಾಷೆಗಳು ಪ್ರಮುಖ ಭಾಷೆಯ ನೆರಳಿನಲ್ಲಿ ಇರುತ್ತವೆ. ಪ್ರಮಾಣೀಕೃತ ಭಾಷೆಯನ್ನು ಒಂದು ನಾಡಿನ ಎಲ್ಲಾ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅದರ ಮೂಲಕ ದೂರ ಹರಡಿಕೊಂಡಿರುವ ಎಲ್ಲಾ ಆಡುಭಾಷೆಯವರು ಅರ್ಥಮಾಡಿಕೊಳ್ಳುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ನಗರಗಳಲ್ಲಿ ಅಪರೂಪವಾಗಿ ಆಡುಭಾಷೆಗಳನ್ನು ಕೇಳಬಹುದು. ವೃತ್ತಿ ಜೀವನದಲ್ಲಿ ಕೂಡ ಬಹುತೇಕ ಪ್ರಮಾಣೀಕೃತ ಭಾಷೆಯನ್ನು ಬಳಸಲಾಗುತ್ತದೆ. ಆಡುಭಾಷೆ ಮಾತನಾಡುವವರು ಹಳ್ಳಿಗಾಡಿನವರು ಮತ್ತು ಓದಿಲ್ಲದವರು ಎಂದು ಭಾವಿಸಲಾಗುತ್ತದೆ. ಆದರೆ ಇವರು ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ಇರುತ್ತಾರೆ. ಅಂದರೆ ಆಡು ಭಾಷೆ ಮಾತನಾಡುವವರು ಬೇರೆಯವರಿಗಿಂತ ಕಡಿಮೆ ಬುದ್ಧಿವಂತರಲ್ಲ. ನಿಜದಲ್ಲಿ ಅದಕ್ಕೆ ವಿರುದ್ದವಾಗಿ! ಯಾರು ಆಡು ಭಾಷೆ ಮಾತನಾಡುತ್ತಾರೊ ಅವರಿಗೆ ಅನೇಕ ತರಹದ ಅನುಕೂಲಗಳಿರುತ್ತವೆ. ಉದಾಹರಣೆಗೆ, ಭಾಷಾ ತರಗತಿಗಳಲ್ಲಿ. ಆಡುಭಾಷೆಯವರಿಗೆ ವಿವಿಧವಾದ ಭಾಷಾಪ್ರಕಾರಗಳು ಇವೆ ಎಂದು ತಿಳಿದಿರುತ್ತದೆ. ಹಾಗೂ ಬೇಗ ಭಾಷಾಶೈಲಿಗಳನ್ನು ಬದಲಾಯಿಸುವುದನ್ನು ಕಲಿತಿರುತ್ತಾರೆ. ಆಡುಭಾಷೆಯವರು ಇದರಿಂದ ಹೆಚ್ಚಿನ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಭಾಷಾಜ್ಞಾನ ಸಂದರ್ಭಕ್ಕೆ ಸೂಕ್ತವಾದ ಶೈಲಿಯನ್ನು ಬಳಸಲು ಸಹಾಯ ಮಾಡುತ್ತದೆ. ಇದು ಕೂಡ ವೈಜ್ಞಾನಿಕವಾಗಿ ಪ್ರಮಾಣಿತವಾಗಿದೆ. ಎದೆಗಾರಿಕೆಯಿಂದ ಆಡುಭಾಷೆ! ಅದು ಉಪಯೊಗಕರ.