ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   mr डिपार्टमेंट स्टोअरमध्ये

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

५२ [बावन्न]

52 [Bāvanna]

डिपार्टमेंट स्टोअरमध्ये

[ḍipārṭamēṇṭa sṭō'aramadhyē]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? आ------ार्टमे-ट -्टोअ-------जाऊ-य---ा? आपण ड-प-र-टम--ट स-ट-अरमध-य- ज-ऊ य- क-? आ-ण ड-प-र-ट-े-ट स-ट-अ-म-्-े ज-ऊ य- क-? -------------------------------------- आपण डिपार्टमेंट स्टोअरमध्ये जाऊ या का? 0
ā-a-- --p------ṇ-- s-ō--ra-a-hy- j-'ū--- -ā? āpaṇa ḍipārṭamēṇṭa sṭō'aramadhyē jā'ū yā kā? ā-a-a ḍ-p-r-a-ē-ṭ- s-ō-a-a-a-h-ē j-'- y- k-? -------------------------------------------- āpaṇa ḍipārṭamēṇṭa sṭō'aramadhyē jā'ū yā kā?
ನಾನು ಸಾಮಾನುಗಳನ್ನು ಕೊಳ್ಳಬೇಕು. मला----- --े-ी---ा--- आ--. मल- क-ह- खर-द- कर-यच- आह-. म-ा क-ह- ख-े-ी क-ा-च- आ-े- -------------------------- मला काही खरेदी करायची आहे. 0
Ma-ā-k-hī----r-d- --r-yac- āh-. Malā kāhī kharēdī karāyacī āhē. M-l- k-h- k-a-ē-ī k-r-y-c- ā-ē- ------------------------------- Malā kāhī kharēdī karāyacī āhē.
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. म-ा-ख----रे---क-ा--ी आ--. मल- ख-प खर-द- कर-यच- आह-. म-ा ख-प ख-े-ी क-ा-च- आ-े- ------------------------- मला खूप खरेदी करायची आहे. 0
M-lā-khūp--------ī-k--ā---ī-āh-. Malā khūpa kharēdī karāyacī āhē. M-l- k-ū-a k-a-ē-ī k-r-y-c- ā-ē- -------------------------------- Malā khūpa kharēdī karāyacī āhē.
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? क-र-य---ीन --मान -ुठे-आ-े? क-र-य-लय-न स-म-न क-ठ- आह-? क-र-य-ल-ी- स-म-न क-ठ- आ-े- -------------------------- कार्यालयीन सामान कुठे आहे? 0
K-ry--a-īn- -ā-ā-a -uṭh- ā--? Kāryālayīna sāmāna kuṭhē āhē? K-r-ā-a-ī-a s-m-n- k-ṭ-ē ā-ē- ----------------------------- Kāryālayīna sāmāna kuṭhē āhē?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. म-----फाफे--ण--ले-नस--ित----ाहि-े. मल- ल-फ-फ- आण- ल-खनस-ह-त-य प-ह-ज-. म-ा ल-फ-फ- आ-ि ल-ख-स-ह-त-य प-ह-ज-. ---------------------------------- मला लिफाफे आणि लेखनसाहित्य पाहिजे. 0
Ma-- -----p-----i -ēk------hi-ya--āh-jē. Malā liphāphē āṇi lēkhanasāhitya pāhijē. M-l- l-p-ā-h- ā-i l-k-a-a-ā-i-y- p-h-j-. ---------------------------------------- Malā liphāphē āṇi lēkhanasāhitya pāhijē.
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. मल--पे- --ि मार-क- प-ह---त. मल- प-न आण- म-र-कर प-ह-ज-त. म-ा प-न आ-ि म-र-क- प-ह-ज-त- --------------------------- मला पेन आणि मार्कर पाहिजेत. 0
Mal--pē------ -ārkara p-h-jēta. Malā pēna āṇi mārkara pāhijēta. M-l- p-n- ā-i m-r-a-a p-h-j-t-. ------------------------------- Malā pēna āṇi mārkara pāhijēta.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? फर--ी-- क-ठे---े? फर-न-चर क-ठ- आह-? फ-्-ी-र क-ठ- आ-े- ----------------- फर्नीचर कुठे आहे? 0
P--------a -uṭ----hē? Pharnīcara kuṭhē āhē? P-a-n-c-r- k-ṭ-ē ā-ē- --------------------- Pharnīcara kuṭhē āhē?
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. म-- एक म-ठे------आण--खण----ेले ए- छोटे क--ट -्या--े आहे. मल- एक म-ठ- कप-ट आण- खण असल-ल- एक छ-ट- कप-ट घ-य-यच- आह-. म-ा ए- म-ठ- क-ा- आ-ि ख- अ-ल-ल- ए- छ-ट- क-ा- घ-य-य-े आ-े- -------------------------------------------------------- मला एक मोठे कपाट आणि खण असलेले एक छोटे कपाट घ्यायचे आहे. 0
M-l--ēka--ōṭ-- -ap-ṭ- āṇi kh-ṇ--a-alēl----a-----------ṭa---y-yac--ā--. Malā ēka mōṭhē kapāṭa āṇi khaṇa asalēlē ēka chōṭē kapāṭa ghyāyacē āhē. M-l- ē-a m-ṭ-ē k-p-ṭ- ā-i k-a-a a-a-ē-ē ē-a c-ō-ē k-p-ṭ- g-y-y-c- ā-ē- ---------------------------------------------------------------------- Malā ēka mōṭhē kapāṭa āṇi khaṇa asalēlē ēka chōṭē kapāṭa ghyāyacē āhē.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. म-ा ए--ब-क आण---क-बु---े-------िजे. मल- एक ब-क आण- एक ब-क श-ल-फ प-ह-ज-. म-ा ए- ब-क आ-ि ए- ब-क श-ल-फ प-ह-ज-. ----------------------------------- मला एक बाक आणि एक बुक शेल्फ पाहिजे. 0
Ma-- -k----ka --- ----buka ś-l--a--ā--j-. Malā ēka bāka āṇi ēka buka śēlpha pāhijē. M-l- ē-a b-k- ā-i ē-a b-k- ś-l-h- p-h-j-. ----------------------------------------- Malā ēka bāka āṇi ēka buka śēlpha pāhijē.
ಆಟದ ಸಾಮಾನುಗಳು ಎಲ್ಲಿವೆ? ख-ळ-ी -ु-----े-? ख-ळण- क-ठ- आह-त? ख-ळ-ी क-ठ- आ-े-? ---------------- खेळणी कुठे आहेत? 0
K-ē-aṇī-k--h----ēta? Khēḷaṇī kuṭhē āhēta? K-ē-a-ī k-ṭ-ē ā-ē-a- -------------------- Khēḷaṇī kuṭhē āhēta?
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. मला-ए---ा--ली -णि टेडी ब--- प-----. मल- एक ब-ह-ल- आण- ट-ड- ब-अर प-ह-ज-. म-ा ए- ब-ह-ल- आ-ि ट-ड- ब-अ- प-ह-ज-. ----------------------------------- मला एक बाहुली आणि टेडी बेअर पाहिजे. 0
Mal- ē-- bāh----ā-i-ṭ-ḍ----'ar- pāh---. Malā ēka bāhulī āṇi ṭēḍī bē'ara pāhijē. M-l- ē-a b-h-l- ā-i ṭ-ḍ- b-'-r- p-h-j-. --------------------------------------- Malā ēka bāhulī āṇi ṭēḍī bē'ara pāhijē.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. म-ा फ--बॉ--आ-ि--ुद-धीब-ा-- प---ाहि--. मल- फ-टब-ल आण- ब-द-ध-बळ-च- पट प-ह-ज-. म-ा फ-ट-ॉ- आ-ि ब-द-ध-ब-ा-ा प- प-ह-ज-. ------------------------------------- मला फुटबॉल आणि बुद्धीबळाचा पट पाहिजे. 0
Ma-ā -huṭ-b-l--āṇi----'--ī-a-ā-ā-p--a --h-j-. Malā phuṭabŏla āṇi bud'dhībaḷācā paṭa pāhijē. M-l- p-u-a-ŏ-a ā-i b-d-d-ī-a-ā-ā p-ṭ- p-h-j-. --------------------------------------------- Malā phuṭabŏla āṇi bud'dhībaḷācā paṭa pāhijē.
ಸಲಕರಣೆಗಳು ಎಲ್ಲಿವೆ? ह----रे-कु----ह--? हत-य-र- क-ठ- आह-त? ह-्-ा-े क-ठ- आ-े-? ------------------ हत्यारे कुठे आहेत? 0
Ha---r---uṭhē--h-t-? Hatyārē kuṭhē āhēta? H-t-ā-ē k-ṭ-ē ā-ē-a- -------------------- Hatyārē kuṭhē āhēta?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. मल---क -ात--- आण--एक-पक-कड-घ्या-च--आ--. मल- एक ह-त-ड- आण- एक पक-कड घ-य-यच- आह-. म-ा ए- ह-त-ड- आ-ि ए- प-्-ड घ-य-य-ी आ-े- --------------------------------------- मला एक हातोडा आणि एक पक्कड घ्यायची आहे. 0
M--ā-ē-- -ā---- ā-i ------k-aḍa -hy-yac--āhē. Malā ēka hātōḍā āṇi ēka pakkaḍa ghyāyacī āhē. M-l- ē-a h-t-ḍ- ā-i ē-a p-k-a-a g-y-y-c- ā-ē- --------------------------------------------- Malā ēka hātōḍā āṇi ēka pakkaḍa ghyāyacī āhē.
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. म---एक---------- स---रू-ड्-ाइव--र --हि--. मल- एक ड-र-ल आण- स-क-र- ड-र-इव-हर प-ह-ज-. म-ा ए- ड-र-ल आ-ि स-क-र- ड-र-इ-्-र प-ह-ज-. ----------------------------------------- मला एक ड्रिल आणि स्क्रू ड्राइव्हर पाहिजे. 0
Ma-----a--ril- --- -kr- -r-'i---r- -āhi-ē. Malā ēka ḍrila āṇi skrū ḍrā'ivhara pāhijē. M-l- ē-a ḍ-i-a ā-i s-r- ḍ-ā-i-h-r- p-h-j-. ------------------------------------------ Malā ēka ḍrila āṇi skrū ḍrā'ivhara pāhijē.
ಆಭರಣಗಳ ವಿಭಾಗ ಎಲ್ಲಿದೆ? दा-ि---ा----वि--ग--ु-े आ-े? द-ग-न-य--च- व-भ-ग क-ठ- आह-? द-ग-न-य-ं-ा व-भ-ग क-ठ- आ-े- --------------------------- दागिन्यांचा विभाग कुठे आहे? 0
Dā-i-'y--̄-ā--ib---- k---ē-ā-ē? Dāgin'yān-cā vibhāga kuṭhē āhē? D-g-n-y-n-c- v-b-ā-a k-ṭ-ē ā-ē- ------------------------------- Dāgin'yān̄cā vibhāga kuṭhē āhē?
ನನಗೆ ಒಂದು ಸರ ಮತ್ತು ಕೈ ಕಡ ಬೇಕು. म-ा ----ाळ--ण---क ---क------ह---. मल- एक म-ळ आण- एक ह-तक-कण प-ह-ज-. म-ा ए- म-ळ आ-ि ए- ह-त-ं-ण प-ह-ज-. --------------------------------- मला एक माळ आणि एक हातकंकण पाहिजे. 0
Mal--ēka--āḷa --i---- -ā---a---ṇ--pā-ij-. Malā ēka māḷa āṇi ēka hātakaṅkaṇa pāhijē. M-l- ē-a m-ḷ- ā-i ē-a h-t-k-ṅ-a-a p-h-j-. ----------------------------------------- Malā ēka māḷa āṇi ēka hātakaṅkaṇa pāhijē.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. म----क अं-ठी आ-ि--र्--ूषण प--ि--. मल- एक अ-गठ- आण- कर-णभ-षण प-ह-ज-. म-ा ए- अ-ग-ी आ-ि क-्-भ-ष- प-ह-ज-. --------------------------------- मला एक अंगठी आणि कर्णभूषण पाहिजे. 0
Ma---ē-- --g--hī-āṇi-k-r--b------ pāhi--. Malā ēka aṅgaṭhī āṇi karṇabhūṣaṇa pāhijē. M-l- ē-a a-g-ṭ-ī ā-i k-r-a-h-ṣ-ṇ- p-h-j-. ----------------------------------------- Malā ēka aṅgaṭhī āṇi karṇabhūṣaṇa pāhijē.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.