ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   ti ምድላው መገሻ

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [ኣርብዓንሸውዓተን]

47 [aribi‘anishewi‘ateni]

ምድላው መገሻ

[midilawi megesha]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. ግ-ን-ንባል-ና---ጥር-- ኣ--! ግ__ ን____ ክ_____ ኣ___ ግ-ን ን-ል-ና ክ-ጥ-ን- ኣ-ካ- --------------------- ግድን ንባልጃና ክትጥርንፎ ኣለካ! 0
gid-----ib--ij-na ---it-i-i---o-a--ka! g_____ n_________ k____________ a_____ g-d-n- n-b-l-j-n- k-t-t-i-i-i-o a-e-a- -------------------------------------- gidini nibalijana kitit’irinifo aleka!
ಯಾವ ವಸ್ತುವನ್ನು ಕೂಡಾ ಮರೆಯಬಾರದು. ዝኾ- ----ክ---ዕ የብ--ን! ዝ__ ነ__ ክ____ የ_____ ዝ-ነ ነ-ር ክ-ር-ዕ የ-ል-ን- -------------------- ዝኾነ ነገር ክትርስዕ የብልካን! 0
z-ẖ-n- n--e-- k---ri-i---y---l-----! z_____ n_____ k_________ y__________ z-h-o-e n-g-r- k-t-r-s-‘- y-b-l-k-n-! ------------------------------------- ziẖone negeri kitirisi‘i yebilikani!
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. ንዓ- ሓደ-ዓቢ--ል---ዩ ዘድልየ-! ን__ ሓ_ ዓ_ ባ__ እ_ ዘ_____ ን-ኻ ሓ- ዓ- ባ-ጃ እ- ዘ-ል-ካ- ----------------------- ንዓኻ ሓደ ዓቢ ባልጃ እዩ ዘድልየካ! 0
n--aẖa-------‘a-ī b-l----iyu--e-i--ye--! n_____ ḥ___ ‘___ b_____ i__ z__________ n-‘-h-a h-a-e ‘-b- b-l-j- i-u z-d-l-y-k-! ----------------------------------------- ni‘aẖa ḥade ‘abī balija iyu zediliyeka!
ಪಾಸ್ ಪೋರ್ಟ್ಅನ್ನು ಮರೆಯಬೇಡ. ፓስ-----ከ-ትርስዖ! ፓ_____ ከ______ ፓ-ፖ-ት- ከ-ት-ስ-! -------------- ፓስፖርትካ ከይትርስዖ! 0
p-s-porit--- --yi-ir---‘-! p___________ k____________ p-s-p-r-t-k- k-y-t-r-s-‘-! -------------------------- pasiporitika keyitirisi‘o!
ವಿಮಾನದ ಟಿಕೇಟುಗಳನ್ನು ಮರೆಯಬೇಡ. ቲ-ት- ------! ቲ___ ከ______ ቲ-ት- ከ-ት-ስ-! ------------ ቲከትካ ከይትርስዖ! 0
tīke--k- --yi-i-i--‘o! t_______ k____________ t-k-t-k- k-y-t-r-s-‘-! ---------------------- tīketika keyitirisi‘o!
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. ቸክ-ና-ካ -ይ--ስዖ! ቸ_ ና__ ከ______ ቸ- ና-ካ ከ-ት-ስ-! -------------- ቸክ ናትካ ከይትርስዖ! 0
ch-k--na---a -e--tiri-i‘o! c____ n_____ k____________ c-e-i n-t-k- k-y-t-r-s-‘-! -------------------------- cheki natika keyitirisi‘o!
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. ክ-ም ናይ--ሓይ ተ-ላ-። ክ__ ና_ ጸ__ ተ____ ክ-ም ና- ጸ-ይ ተ-ላ-። ---------------- ክሬም ናይ ጸሓይ ተማላእ። 0
ki-ēm- n-y- -s’e--ay-----al---። k_____ n___ t_______ t________ k-r-m- n-y- t-’-h-a-i t-m-l-’-። ------------------------------- kirēmi nayi ts’eḥayi temala’i።
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. መ--- ና- ጸሓ----ላ-። መ___ ና_ ጸ__ ተ____ መ-ጽ- ና- ጸ-ይ ተ-ላ-። ----------------- መነጽር ናይ ጸሓይ ተማላእ። 0
men------- --y- ----ḥa------a-a--። m_________ n___ t_______ t________ m-n-t-’-r- n-y- t-’-h-a-i t-m-l-’-። ----------------------------------- menets’iri nayi ts’eḥayi temala’i።
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. ናይ-ጸ-----ኔ-ተማ--። ና_ ጸ__ ባ________ ና- ጸ-ይ ባ-ኔ-ተ-ላ-። ---------------- ናይ ጸሓይ ባርኔጣተማላእ። 0
na-- --’-ḥayi -------’-t-m-la’i። n___ t_______ b_________________ n-y- t-’-h-a-i b-r-n-t-a-e-a-a-i- --------------------------------- nayi ts’eḥayi barinēt’atemala’i።
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? ፕ-ን ጽ--ያ-ክ---- ደ-ኻ ዲኻ? ፕ__ ጽ___ ክ____ ደ__ ዲ__ ፕ-ን ጽ-ግ- ክ-ማ-እ ደ-ኻ ዲ-? ---------------------- ፕላን ጽርግያ ክትማላእ ደሊኻ ዲኻ? 0
pil-n---s’i--gi-----ti---a’--de--h-- d-ẖa? p_____ t_________ k_________ d_____ d____ p-l-n- t-’-r-g-y- k-t-m-l-’- d-l-h-a d-h-a- ------------------------------------------- pilani ts’irigiya kitimala’i delīẖa dīẖa?
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? መራ- -ን---ክ--ላ------ዲኻ? መ__ መ___ ክ____ ደ__ ዲ__ መ-ሒ መ-ገ- ክ-ማ-እ ደ-ኻ ዲ-? ---------------------- መራሒ መንገዲ ክትማላእ ደሊኻ ዲኻ? 0
m-ra--- m---ge-ī ki-im-la-i del-ẖ- d-h--? m_____ m_______ k_________ d_____ d____ m-r-h-ī m-n-g-d- k-t-m-l-’- d-l-h-a d-h-a- ------------------------------------------ meraḥī menigedī kitimala’i delīẖa dīẖa?
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? ጽላል ና- ዝናብ ክ--ላእ-ደ-- -ኻ? ጽ__ ና_ ዝ__ ክ____ ደ__ ዲ__ ጽ-ል ና- ዝ-ብ ክ-ማ-እ ደ-ኻ ዲ-? ------------------------ ጽላል ናይ ዝናብ ክትማላእ ደሊኻ ዲኻ? 0
ts-il-li----i-z--a-i-ki---ala’- del--̱- -ī---? t_______ n___ z_____ k_________ d_____ d____ t-’-l-l- n-y- z-n-b- k-t-m-l-’- d-l-h-a d-h-a- ---------------------------------------------- ts’ilali nayi zinabi kitimala’i delīẖa dīẖa?
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. ን--ታ-- ካምቻታት- ካልስታ--- ከይት--ዕ ን_____ ካ_____ ካ______ ከ_____ ን-ረ-ት- ካ-ቻ-ት- ካ-ስ-ት-‘ ከ-ት-ስ- ---------------------------- ንስረታትን ካምቻታትን ካልስታትን‘ ከይትርስዕ 0
ni--------n--k--i---t-tini--a-----at---‘ ------ri-i‘i n___________ k____________ k____________ k___________ n-s-r-t-t-n- k-m-c-a-a-i-i k-l-s-t-t-n-‘ k-y-t-r-s-‘- ----------------------------------------------------- nisiretatini kamichatatini kalisitatini‘ keyitirisi‘i
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. ን-ራቫታን---ፍታት---ባ--ከይ---ዕ ን_____ ቁ_____ ጅ__ ከ_____ ን-ራ-ታ- ቁ-ፍ-ት- ጅ-ን ከ-ት-ስ- ------------------------ ንካራቫታን ቁልፍታትን ጅባን ከይትርስዕ 0
ni--ra--tan--k’u-if-ta---i-ji---i-keyi--risi‘i n___________ k____________ j_____ k___________ n-k-r-v-t-n- k-u-i-i-a-i-i j-b-n- k-y-t-r-s-‘- ---------------------------------------------- nikaravatani k’ulifitatini jibani keyitirisi‘i
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. ና- -ይቲ-ክዳ---- ማል-ታት---ደቀ-- -ክሮ። ና_ ለ__ ክ_____ ማ_____ ም____ ዝ___ ና- ለ-ቲ ክ-ው-ት- ማ-ያ-ት- ም-ቀ-ን ዝ-ሮ- ------------------------------- ናይ ለይቲ ክዳውንትን ማልያታትን ምደቀስን ዝክሮ። 0
n-y- le-i-- k--aw------i---li---a-i-i mid--’e-i-i zikir-። n___ l_____ k___________ m___________ m__________ z______ n-y- l-y-t- k-d-w-n-t-n- m-l-y-t-t-n- m-d-k-e-i-i z-k-r-። --------------------------------------------------------- nayi leyitī kidawinitini maliyatatini midek’esini zikiro።
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. ጫ-ታት--ሳ---ን--ው---በለ--ማን----የ- ዩ ጫ____ ሳ____ ን__ ዝ__ ጫ__ የ____ ዩ ጫ-ታ-ን ሳ-ዳ-ን ን-ሕ ዝ-ለ ጫ-ን የ-ል-ካ ዩ ------------------------------- ጫማታትን ሳንዳልን ንውሕ ዝበለ ጫማን የድልየካ ዩ 0
c-’-m--a---i-sa--da-i-i--iwi--- -i---e--h-aman-----i-i-e-a yu c___________ s_________ n_____ z_____ c_______ y_________ y_ c-’-m-t-t-n- s-n-d-l-n- n-w-h-i z-b-l- c-’-m-n- y-d-l-y-k- y- ------------------------------------------------------------- ch’amatatini sanidalini niwiḥi zibele ch’amani yediliyeka yu
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. ሶ------ሳ--- መ--- -----የድ-የ--ዩ ሶ_____ ሳ___ መ___ ጽ___ የ____ ዩ ሶ-ት-ት- ሳ-ና- መ-ድ- ጽ-ር- የ-ል-ካ ዩ ----------------------------- ሶፍትታትን ሳውናን መስድዲ ጽፍርን የድልየካ ዩ 0
so-it---tin- sawin-----e---i---------r-n--ye-i-i--k- -u s___________ s_______ m_______ t_________ y_________ y_ s-f-t-t-t-n- s-w-n-n- m-s-d-d- t-’-f-r-n- y-d-l-y-k- y- ------------------------------------------------------- sofititatini sawinani mesididī ts’ifirini yediliyeka yu
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. መ-ሽጥን---ሽን-ክፕ---- የ-ልየካ ዩ መ____ ብ___ ክ_____ የ____ ዩ መ-ሽ-ን ብ-ሽ- ክ-ል-ት- የ-ል-ካ ዩ ------------------------- መመሽጥን ብራሽን ክፕልጌትን የድልየካ ዩ 0
meme--i--in- b-rashini kipiligētin--yed---y--a yu m___________ b________ k___________ y_________ y_ m-m-s-i-’-n- b-r-s-i-i k-p-l-g-t-n- y-d-l-y-k- y- ------------------------------------------------- memeshit’ini birashini kipiligētini yediliyeka yu

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....