ಪದಗುಚ್ಛ ಪುಸ್ತಕ

kn ಭೂತಕಾಲ ೨   »   mr भूतकाळ २

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

८२ [ब्याऐंशी]

82 [Byā\'ainśī]

भूतकाळ २

[bhūtakāḷa 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? तु-ा-रू---वाहिक- ब-------लागल- का? तु_ रू_____ बो___ ला__ का_ त-ल- र-ग-ण-ा-ि-ा ब-ल-ा-ी ल-ग-ी क-? ---------------------------------- तुला रूग्णवाहिका बोलवावी लागली का? 0
t-l-----ṇ-vā---ā-bōl-vā-ī ---------? t___ r__________ b_______ l_____ k__ t-l- r-g-a-ā-i-ā b-l-v-v- l-g-l- k-? ------------------------------------ tulā rūgṇavāhikā bōlavāvī lāgalī kā?
ನೀನು ವೈದ್ಯರನ್ನು ಕರೆಯಬೇಕಾಯಿತೇ? तु---डॉ--ट- बो-व-----ा-ला का? तु_ डॉ___ बो___ ला__ का_ त-ल- ड-क-ट- ब-ल-ा-ा ल-ग-ा क-? ----------------------------- तुला डॉक्टर बोलवावा लागला का? 0
Tul- -ŏ----a bō--v---------- kā? T___ ḍ______ b_______ l_____ k__ T-l- ḍ-k-a-a b-l-v-v- l-g-l- k-? -------------------------------- Tulā ḍŏkṭara bōlavāvā lāgalā kā?
ನೀನು ಪೋಲೀಸರನ್ನು ಕರೆಯಬೇಕಾಯಿತೇ ? तु-- प---सा--ा ब-लव--- ----े--ा? तु_ पो___ बो___ ला__ का_ त-ल- प-ल-स-ं-ा ब-ल-ा-े ल-ग-े क-? -------------------------------- तुला पोलीसांना बोलवावे लागले का? 0
T-l----l-----ā --la-āvē--āg-lē --? T___ p________ b_______ l_____ k__ T-l- p-l-s-n-ā b-l-v-v- l-g-l- k-? ---------------------------------- Tulā pōlīsānnā bōlavāvē lāgalē kā?
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. आ-ल्या--े -ेल-फ-न---रमांक आह---ा- -ाझ--ाक-े आ-्-ाच-ह--ा. आ_____ टे___ क्___ आ_ का_ मा____ आ___ हो__ आ-ल-य-क-े ट-ल-फ-न क-र-ा-क आ-े क-? म-झ-य-क-े आ-्-ा- ह-त-. -------------------------------------------------------- आपल्याकडे टेलिफोन क्रमांक आहे का? माझ्याकडे आत्ताच होता. 0
Ā--l--kaḍ----l---ō-a--r-mā--a āh- kā- -āj-yākaḍ- āt-ā-- h--ā. Ā_________ ṭ________ k_______ ā__ k__ M_________ ā_____ h____ Ā-a-y-k-ḍ- ṭ-l-p-ō-a k-a-ā-k- ā-ē k-? M-j-y-k-ḍ- ā-t-c- h-t-. ------------------------------------------------------------- Āpalyākaḍē ṭēliphōna kramāṅka āhē kā? Mājhyākaḍē āttāca hōtā.
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. आपल----ड--पत-त---ह- का? -ाझ्-ाकडे---्--च हो--. आ_____ प__ आ_ का_ मा____ आ___ हो__ आ-ल-य-क-े प-्-ा आ-े क-? म-झ-य-क-े आ-्-ा- ह-त-. ---------------------------------------------- आपल्याकडे पत्ता आहे का? माझ्याकडे आत्ताच होता. 0
Ā-al-āka-ē ----ā --ē --? M-jh-ā-a-- ---ā-a ----. Ā_________ p____ ā__ k__ M_________ ā_____ h____ Ā-a-y-k-ḍ- p-t-ā ā-ē k-? M-j-y-k-ḍ- ā-t-c- h-t-. ------------------------------------------------ Āpalyākaḍē pattā āhē kā? Mājhyākaḍē āttāca hōtā.
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. आप---ाक---शह---ा------ -ह- -ा? माझ-याकड- आत्-ा- ह-त-. आ_____ श___ न__ आ_ का_ मा____ आ___ हो__ आ-ल-य-क-े श-र-च- न-ा-ा आ-े क-? म-झ-य-क-े आ-्-ा- ह-त-. ----------------------------------------------------- आपल्याकडे शहराचा नकाशा आहे का? माझ्याकडे आत्ताच होता. 0
Āpaly-k-ḍ--ś-h-r--- n-k--ā--h- k-? Mā----ka-ē --t-c- ---ā. Ā_________ ś_______ n_____ ā__ k__ M_________ ā_____ h____ Ā-a-y-k-ḍ- ś-h-r-c- n-k-ś- ā-ē k-? M-j-y-k-ḍ- ā-t-c- h-t-. ---------------------------------------------------------- Āpalyākaḍē śaharācā nakāśā āhē kā? Mājhyākaḍē āttāca hōtā.
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. त- व-ळे-- आ----ा?-तो व-ळ--- -ेऊ---ला--ा-ी. तो वे___ आ_ का_ तो वे___ ये_ श__ ना__ त- व-ळ-व- आ-ा क-? त- व-ळ-व- य-ऊ श-ल- न-ह-. ------------------------------------------ तो वेळेवर आला का? तो वेळेवर येऊ शकला नाही. 0
T- ---ēv-r- -l--kā--Tō-vē-ēva-- -ē'--śak-l----hī. T_ v_______ ā__ k__ T_ v_______ y___ ś_____ n____ T- v-ḷ-v-r- ā-ā k-? T- v-ḷ-v-r- y-'- ś-k-l- n-h-. ------------------------------------------------- Tō vēḷēvara ālā kā? Tō vēḷēvara yē'ū śakalā nāhī.
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. त-य-ला-र-्ता साप-ल- -ा?--्--ल- रस-ता सा--ू शक-ा-न---. त्__ र__ सा___ का_ त्__ र__ सा__ श__ ना__ त-य-ल- र-्-ा स-प-ल- क-? त-य-ल- र-्-ा स-प-ू श-ल- न-ह-. ----------------------------------------------------- त्याला रस्ता सापडला का? त्याला रस्ता सापडू शकला नाही. 0
Ty-l--r-----sāp--alā--ā--Ty-lā -a----s-pa-ū -----ā ----. T____ r____ s_______ k__ T____ r____ s_____ ś_____ n____ T-ā-ā r-s-ā s-p-ḍ-l- k-? T-ā-ā r-s-ā s-p-ḍ- ś-k-l- n-h-. -------------------------------------------------------- Tyālā rastā sāpaḍalā kā? Tyālā rastā sāpaḍū śakalā nāhī.
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. त्या-े-तु-- -मजू---े-ले--ा- तो--ला--मज-न घे--शकल- न-ही. त्__ तु_ स___ घे__ का_ तो म_ स___ घे_ श__ ना__ त-य-न- त-ल- स-ज-न घ-त-े क-? त- म-ा स-ज-न घ-ऊ श-ल- न-ह-. ------------------------------------------------------- त्याने तुला समजून घेतले का? तो मला समजून घेऊ शकला नाही. 0
Tyān- ---ā----a--na-g-ēt----k-?-T---alā ---ajū-a----'ū-ś--a----ā-ī. T____ t___ s_______ g______ k__ T_ m___ s_______ g____ ś_____ n____ T-ā-ē t-l- s-m-j-n- g-ē-a-ē k-? T- m-l- s-m-j-n- g-ē-ū ś-k-l- n-h-. ------------------------------------------------------------------- Tyānē tulā samajūna ghētalē kā? Tō malā samajūna ghē'ū śakalā nāhī.
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? तू -े-े-र--ा नाही -े- -कल--? तू वे___ का ना_ ये_ श____ त- व-ळ-व- क- न-ह- य-ऊ श-ल-स- ---------------------------- तू वेळेवर का नाही येऊ शकलास? 0
T- -ē----r---ā --hī ---- śa---ās-? T_ v_______ k_ n___ y___ ś________ T- v-ḷ-v-r- k- n-h- y-'- ś-k-l-s-? ---------------------------------- Tū vēḷēvara kā nāhī yē'ū śakalāsa?
ನಿನಗೆ ದಾರಿ ಏಕೆ ಸಿಗಲಿಲ್ಲ? त-ल- ---त- क- -------प--ा? तु_ र__ का ना_ सा____ त-ल- र-्-ा क- न-ह- स-प-ल-? -------------------------- तुला रस्ता का नाही सापडला? 0
Tulā ras----- -ā-- ---aḍalā? T___ r____ k_ n___ s________ T-l- r-s-ā k- n-h- s-p-ḍ-l-? ---------------------------- Tulā rastā kā nāhī sāpaḍalā?
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? तू त---ला-क- -मजू श----ना--स? तू त्__ का स__ श__ ना___ त- त-य-ल- क- स-ज- श-ल- न-ह-स- ----------------------------- तू त्याला का समजू शकला नाहीस? 0
T--t-āl- kā--am--ū--aka-- ----s-? T_ t____ k_ s_____ ś_____ n______ T- t-ā-ā k- s-m-j- ś-k-l- n-h-s-? --------------------------------- Tū tyālā kā samajū śakalā nāhīsa?
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. मी -ेळ--र -ेऊ--कलो -ा-ी- क-रण--से-् च-लू-न---त्-ा. मी वे___ ये_ श__ ना__ का__ ब__ चा_ न_____ म- व-ळ-व- य-ऊ श-ल- न-ह-, क-र- ब-े-् च-ल- न-्-त-य-. -------------------------------------------------- मी वेळेवर येऊ शकलो नाही, कारण बसेस् चालू नव्हत्या. 0
Mī-v-ḷē---- y-'ū ś-kal- -ā-ī- -ā--ṇ--b--ē----l--navh-tyā. M_ v_______ y___ ś_____ n____ k_____ b____ c___ n________ M- v-ḷ-v-r- y-'- ś-k-l- n-h-, k-r-ṇ- b-s-s c-l- n-v-a-y-. --------------------------------------------------------- Mī vēḷēvara yē'ū śakalō nāhī, kāraṇa basēs cālū navhatyā.
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. मल--रस-ता --प-ू शकला--ाही क-र---ाझ--ाक-----र------ाश- नव्ह-ा. म_ र__ सा__ श__ ना_ का__ मा____ श___ न__ न____ म-ा र-्-ा स-प-ू श-ल- न-ह- क-र- म-झ-य-क-े श-र-च- न-ा-ा न-्-त-. ------------------------------------------------------------- मला रस्ता सापडू शकला नाही कारण माझ्याकडे शहराचा नकाशा नव्हता. 0
Ma-ā --stā-sā-----ś-ka-ā -----k---ṇ--m-j---kaḍ- ---ar--ā-nakā-ā -avh--ā. M___ r____ s_____ ś_____ n___ k_____ m_________ ś_______ n_____ n_______ M-l- r-s-ā s-p-ḍ- ś-k-l- n-h- k-r-ṇ- m-j-y-k-ḍ- ś-h-r-c- n-k-ś- n-v-a-ā- ------------------------------------------------------------------------ Malā rastā sāpaḍū śakalā nāhī kāraṇa mājhyākaḍē śaharācā nakāśā navhatā.
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. म- --याला समजू--क-ो -ा--------स--ीत-ख-प ---्य--े वा-- ह-त-. मी त्__ स__ श__ ना_ का__ सं__ खू_ मो___ वा__ हो__ म- त-य-ल- स-ज- श-ल- न-ह- क-र- स-ग-त ख-प म-ठ-य-न- व-ज- ह-त-. ----------------------------------------------------------- मी त्याला समजू शकलो नाही कारण संगीत खूप मोठ्याने वाजत होते. 0
Mī---ā-ā -------śaka-ō n-h-----a-a-s---ī------pa mōṭ--ā-ē-v--ata-----. M_ t____ s_____ ś_____ n___ k_____ s______ k____ m_______ v_____ h____ M- t-ā-ā s-m-j- ś-k-l- n-h- k-r-ṇ- s-ṅ-ī-a k-ū-a m-ṭ-y-n- v-j-t- h-t-. ---------------------------------------------------------------------- Mī tyālā samajū śakalō nāhī kāraṇa saṅgīta khūpa mōṭhyānē vājata hōtē.
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. म------्-----य-व- ल--ली. म_ टॅ__ घ्__ ला___ म-ा ट-क-स- घ-य-व- ल-ग-ी- ------------------------ मला टॅक्सी घ्यावी लागली. 0
Mal- ----- g---------alī. M___ ṭ____ g_____ l______ M-l- ṭ-k-ī g-y-v- l-g-l-. ------------------------- Malā ṭĕksī ghyāvī lāgalī.
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. म-ा श-र--ा -क-श---र-द--क-ा-- ल-गला. म_ श___ न__ ख__ क__ ला___ म-ा श-र-च- न-ा-ा ख-े-ी क-ा-ा ल-ग-ा- ----------------------------------- मला शहराचा नकाशा खरेदी करावा लागला. 0
Mal---aha-ā-- --kāśā-k---ē-----r-v- lāg---. M___ ś_______ n_____ k______ k_____ l______ M-l- ś-h-r-c- n-k-ś- k-a-ē-ī k-r-v- l-g-l-. ------------------------------------------- Malā śaharācā nakāśā kharēdī karāvā lāgalā.
ನಾನು ರೇಡಿಯೊವನ್ನು ಆರಿಸಬೇಕಾಯಿತು. म-ा ---िओ-बं- कर-व- ----ा. म_ रे__ बं_ क__ ला___ म-ा र-ड-ओ ब-द क-ा-ा ल-ग-ा- -------------------------- मला रेडिओ बंद करावा लागला. 0
M--ā -ē---- b-nda-k---vā--āgal-. M___ r_____ b____ k_____ l______ M-l- r-ḍ-'- b-n-a k-r-v- l-g-l-. -------------------------------- Malā rēḍi'ō banda karāvā lāgalā.

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.