ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   mr विदेशी भाषा शिकणे

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

२३ [तेवीस]

23 [Tēvīsa]

विदेशी भाषा शिकणे

[vidēśī bhāṣā śikaṇē]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? आप--स्---ीश---ठे -ि----? आ__ स्___ कु_ शि____ आ-ण स-प-न-श क-ठ- श-क-ा-? ------------------------ आपण स्पॅनीश कुठे शिकलात? 0
ā--ṇ--s-ĕ--śa -uṭhē ś-k-lā-a? ā____ s______ k____ ś________ ā-a-a s-ĕ-ī-a k-ṭ-ē ś-k-l-t-? ----------------------------- āpaṇa spĕnīśa kuṭhē śikalāta?
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? आ-ण प-र-तु-ीजपण-ब-लत---ा? आ__ पो______ बो__ का_ आ-ण प-र-त-ग-ज-ण ब-ल-ा क-? ------------------------- आपण पोर्तुगीजपण बोलता का? 0
Āpa-a---r-----apaṇa --la-ā --? Ā____ p____________ b_____ k__ Ā-a-a p-r-u-ī-a-a-a b-l-t- k-? ------------------------------ Āpaṇa pōrtugījapaṇa bōlatā kā?
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. ह-,--णि--ी थो-ी -टाल--नपण-बो-तो. ----लत-. हो_ आ_ मी थो_ इ______ बो___ / बो___ ह-, आ-ि म- थ-ड- इ-ा-ी-न-ण ब-ल-ो- / ब-ल-े- ----------------------------------------- हो, आणि मी थोडी इटालीयनपण बोलतो. / बोलते. 0
H-, āṇi----t-ō---i-āl--an---ṇa -ō-atō.-- Bōlat-. H__ ā__ m_ t____ i____________ b______ / B______ H-, ā-i m- t-ō-ī i-ā-ī-a-a-a-a b-l-t-. / B-l-t-. ------------------------------------------------ Hō, āṇi mī thōḍī iṭālīyanapaṇa bōlatō. / Bōlatē.
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. मल- वाट-े--प- खू- --ं-ले / -ा--ल्----ोलत-. म_ वा__ आ__ खू_ चां__ / चां___ बो___ म-ा व-ट-े आ-ण ख-प च-ं-ल- / च-ं-ल-य- ब-ल-ा- ------------------------------------------ मला वाटते आपण खूप चांगले / चांगल्या बोलता. 0
M-l--v--a-ē-ā--ṇa k---a-cā--alē/ c-ṅgal-- b-latā. M___ v_____ ā____ k____ c_______ c_______ b______ M-l- v-ṭ-t- ā-a-a k-ū-a c-ṅ-a-ē- c-ṅ-a-y- b-l-t-. ------------------------------------------------- Malā vāṭatē āpaṇa khūpa cāṅgalē/ cāṅgalyā bōlatā.
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. ह्-- -ाषा -ू-च---सार-्-ा-आ--त. ह्_ भा_ खू__ ए_____ आ___ ह-य- भ-ष- ख-प- ए-स-र-्-ा आ-े-. ------------------------------ ह्या भाषा खूपच एकसारख्या आहेत. 0
H-ā -h--ā--h--aca---asā---hyā -hēt-. H__ b____ k______ ē__________ ā_____ H-ā b-ā-ā k-ū-a-a ē-a-ā-a-h-ā ā-ē-a- ------------------------------------ Hyā bhāṣā khūpaca ēkasārakhyā āhēta.
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. मी-त-या च--गल-याप्----े -म-ू शकतो.-/-शक--. मी त्_ चां_______ स__ श___ / श___ म- त-य- च-ं-ल-य-प-र-ा-े स-ज- श-त-. / श-त-. ------------------------------------------ मी त्या चांगल्याप्रकारे समजू शकतो. / शकते. 0
Mī-t----ā--a-yāprakārē---maj- -ak---- --Ś---t-. M_ t__ c______________ s_____ ś______ / Ś______ M- t-ā c-ṅ-a-y-p-a-ā-ē s-m-j- ś-k-t-. / Ś-k-t-. ----------------------------------------------- Mī tyā cāṅgalyāprakārē samajū śakatō. / Śakatē.
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. प---ो-ाय-- -णि लि---ल- -ठ-ण -ह-त. प_ बो___ आ_ लि___ क__ आ___ प- ब-ल-य-ा आ-ि ल-ह-य-ा क-ी- आ-े-. --------------------------------- पण बोलायला आणि लिहायला कठीण आहेत. 0
P--a --l-ya-ā ā-------ya-ā k-ṭh-ṇ--āh--a. P___ b_______ ā__ l_______ k______ ā_____ P-ṇ- b-l-y-l- ā-i l-h-y-l- k-ṭ-ī-a ā-ē-a- ----------------------------------------- Paṇa bōlāyalā āṇi lihāyalā kaṭhīṇa āhēta.
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. म-----नही ख---च--- -र-ो.-- -रत-. मी अ___ खू_ चु_ क___ / क___ म- अ-ू-ह- ख-प च-क- क-त-. / क-त-. -------------------------------- मी अजूनही खूप चुका करतो. / करते. 0
M--ajūn-h- khū------ā k---t---/ K-ra-ē. M_ a______ k____ c___ k______ / K______ M- a-ū-a-ī k-ū-a c-k- k-r-t-. / K-r-t-. --------------------------------------- Mī ajūnahī khūpa cukā karatō. / Karatē.
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. कृ-या प-र-्येक-ेळी म---या -ु-ा---रूस्त--रा. कृ__ प्______ मा__ चु_ दु___ क__ क-प-ा प-र-्-े-व-ळ- म-झ-य- च-क- द-र-स-त क-ा- ------------------------------------------- कृपया प्रत्येकवेळी माझ्या चुका दुरूस्त करा. 0
Kr̥---ā-p--t-ē-a-ēḷī-mājh----u---d-r---a-ka--. K_____ p___________ m_____ c___ d______ k____ K-̥-a-ā p-a-y-k-v-ḷ- m-j-y- c-k- d-r-s-a k-r-. ---------------------------------------------- Kr̥payā pratyēkavēḷī mājhyā cukā durūsta karā.
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. आ--े उ---ा- अ--- स--च-छ-/--्--्--आ-ेत. आ__ उ___ अ__ स्___ / स्___ आ___ आ-ल- उ-्-ा- अ-द- स-व-्- / स-प-्- आ-े-. -------------------------------------- आपले उच्चार अगदी स्वच्छ / स्पष्ट आहेत. 0
Āp-lē-ucc-r- ---d- svac---/----ṣṭ- ā-ēt-. Ā____ u_____ a____ s_______ s_____ ā_____ Ā-a-ē u-c-r- a-a-ī s-a-c-a- s-a-ṭ- ā-ē-a- ----------------------------------------- Āpalē uccāra agadī svaccha/ spaṣṭa āhēta.
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. आ-ली -ो-ण्---ी-ढ- - ध-टणी जराश- ------आ--. आ__ बो____ ढ_ / धा__ ज__ वे__ आ__ आ-ल- ब-ल-्-ा-ी ढ- / ध-ट-ी ज-ा-ी व-ग-ी आ-े- ------------------------------------------ आपली बोलण्याची ढब / धाटणी जराशी वेगळी आहे. 0
Āpalī --laṇy-cī--hab-/ -h-ṭaṇī--a--śī---gaḷī ---. Ā____ b________ ḍ_____ d______ j_____ v_____ ā___ Ā-a-ī b-l-ṇ-ā-ī ḍ-a-a- d-ā-a-ī j-r-ś- v-g-ḷ- ā-ē- ------------------------------------------------- Āpalī bōlaṇyācī ḍhaba/ dhāṭaṇī jarāśī vēgaḷī āhē.
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. आपण--ुठू- -ल-त--- --ण--ी ओळ-ू ----. आ__ कु__ आ__ ते को__ ओ__ श___ आ-ण क-ठ-न आ-ा- त- क-ण-ह- ओ-ख- श-त-. ----------------------------------- आपण कुठून आलात ते कोणीही ओळखू शकतो. 0
Āp--- k-----a āl--- -- kō--h-----khū----at-. Ā____ k______ ā____ t_ k_____ ō_____ ś______ Ā-a-a k-ṭ-ū-a ā-ā-a t- k-ṇ-h- ō-a-h- ś-k-t-. -------------------------------------------- Āpaṇa kuṭhūna ālāta tē kōṇīhī ōḷakhū śakatō.
ನಿಮ್ಮ ಮಾತೃಭಾಷೆ ಯಾವುದು? आ-ल--म--ृभ-षा को-ती-आ-े? आ__ मा___ को__ आ__ आ-ल- म-त-भ-ष- क-ण-ी आ-े- ------------------------ आपली मातृभाषा कोणती आहे? 0
Āp--ī mā-r̥bhā-- kō------h-? Ā____ m________ k_____ ā___ Ā-a-ī m-t-̥-h-ṣ- k-ṇ-t- ā-ē- ---------------------------- Āpalī mātr̥bhāṣā kōṇatī āhē?
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? आप- भ----ा -भ्-ा-क्---श--त---ा? आ__ भा__ अ______ शि__ का_ आ-ण भ-ष-च- अ-्-ा-क-र- श-क-ा क-? ------------------------------- आपण भाषेचा अभ्यासक्रम शिकता का? 0
Ā--ṇa -hā-ē-ā ab--āsa-rama-ś--a-ā-kā? Ā____ b______ a___________ ś_____ k__ Ā-a-a b-ā-ē-ā a-h-ā-a-r-m- ś-k-t- k-? ------------------------------------- Āpaṇa bhāṣēcā abhyāsakrama śikatā kā?
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? आप--क-----प--्तक---प---? आ__ को__ पु___ वा____ आ-ण क-ण-े प-स-त- व-प-त-? ------------------------ आपण कोणते पुस्तक वापरता? 0
Āp-ṇ-----at----s---- vāpa-a--? Ā____ k_____ p______ v________ Ā-a-a k-ṇ-t- p-s-a-a v-p-r-t-? ------------------------------ Āpaṇa kōṇatē pustaka vāparatā?
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. म-ा आ---- त्--च---ाव--ठ-त न-ही. म_ आ__ त्__ ना_ आ___ ना__ म-ा आ-्-ा त-य-च- न-व आ-व- न-ह-. ------------------------------- मला आत्ता त्याचे नाव आठवत नाही. 0
Ma-ā āt-ā---ā---n-v- --ha--ta ---ī. M___ ā___ t____ n___ ā_______ n____ M-l- ā-t- t-ā-ē n-v- ā-h-v-t- n-h-. ----------------------------------- Malā āttā tyācē nāva āṭhavata nāhī.
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. त्य-चे---र--क-म---आ--त-न---. त्__ शी___ म_ आ___ ना__ त-य-च- श-र-ष- म-ा आ-व- न-ह-. ---------------------------- त्याचे शीर्षक मला आठवत नाही. 0
Tyā-ē---rṣa-a malā --ha--ta ---ī. T____ ś______ m___ ā_______ n____ T-ā-ē ś-r-a-a m-l- ā-h-v-t- n-h-. --------------------------------- Tyācē śīrṣaka malā āṭhavata nāhī.
ನಾನು ಅದನ್ನು ಮರೆತು ಬಿಟ್ಟಿದ್ದೇನೆ. मी-व--र-न-ग--- / ---- ---. मी वि___ गे_ / गे_ आ__ म- व-स-ू- ग-ल- / ग-ल- आ-े- -------------------------- मी विसरून गेलो / गेले आहे. 0
M- v-sar--a gē-ō/ -ēl--ā--. M_ v_______ g____ g___ ā___ M- v-s-r-n- g-l-/ g-l- ā-ē- --------------------------- Mī visarūna gēlō/ gēlē āhē.

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.