ಪದಗುಚ್ಛ ಪುಸ್ತಕ

kn ವಿಮಾನ ನಿಲ್ದಾಣದಲ್ಲಿ   »   mr विमानतळावर

೩೫ [ಮೂವತ್ತೈದು]

ವಿಮಾನ ನಿಲ್ದಾಣದಲ್ಲಿ

ವಿಮಾನ ನಿಲ್ದಾಣದಲ್ಲಿ

३५ [पस्तीस]

35 [Pastīsa]

विमानतळावर

vimānataḷāvara

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ मला अ-ेन-स-ाठ- विम-न----ति-ी- आरक---------चे आह-. म_ अ_____ वि___ ति__ आ____ क___ आ__ म-ा अ-े-्-स-ठ- व-म-न-च- त-क-ट आ-क-ष-त क-ा-च- आ-े- ------------------------------------------------- मला अथेन्ससाठी विमानाचे तिकीट आरक्षित करायचे आहे. 0
malā--thēn--s--h- vi--n----ti--ṭa ā-a-ṣita k-rāy-c--ā--. m___ a___________ v_______ t_____ ā_______ k_______ ā___ m-l- a-h-n-a-ā-h- v-m-n-c- t-k-ṭ- ā-a-ṣ-t- k-r-y-c- ā-ē- -------------------------------------------------------- malā athēnsasāṭhī vimānācē tikīṭa ārakṣita karāyacē āhē.
ಅಲ್ಲಿಗೆ ನೇರವಾದ ವಿಮಾನ ಇದೆಯೆ? वि-ान थेट अ-----ला -------? वि__ थे_ अ____ जा_ का_ व-म-न थ-ट अ-े-्-ल- ज-त- क-? --------------------------- विमान थेट अथेन्सला जाते का? 0
V------t--ṭa---hē-s-lā -ā-- --? V_____ t____ a________ j___ k__ V-m-n- t-ē-a a-h-n-a-ā j-t- k-? ------------------------------- Vimāna thēṭa athēnsalā jātē kā?
ದಯವಿಟ್ಟು ಕಿಟಕಿಯ ಪಕ್ಕದ ಒಂದು ಜಾಗ, ಧೂಮಪಾನ ನಿಷೇಧಿತ ಜಾಗ. कृपया--क ख-डक--वळ------- -ु-्---न निषिद्-. कृ__ ए_ खि______ सी__ धु____ नि____ क-प-ा ए- ख-ड-ी-व-च- स-ट- ध-म-र-ा- न-ष-द-ध- ------------------------------------------ कृपया एक खिडकीजवळचे सीट, धुम्रपान निषिद्ध. 0
Kr---y--ē---k-i--kīja-a-a-ē-sī--, ---m--------iṣ-d'---. K_____ ē__ k______________ s____ d_________ n_________ K-̥-a-ā ē-a k-i-a-ī-a-a-a-ē s-ṭ-, d-u-r-p-n- n-ṣ-d-d-a- ------------------------------------------------------- Kr̥payā ēka khiḍakījavaḷacē sīṭa, dhumrapāna niṣid'dha.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಕಾಯಂ ಮಾಡಲು ಇಷ್ಟಪಡುತ್ತೇನೆ. मल----झे----्षण--िश---त--र-यच- -हे. म_ मा_ आ____ नि___ क___ आ__ म-ा म-झ- आ-क-ष- न-श-च-त क-ा-च- आ-े- ----------------------------------- मला माझे आरक्षण निश्चित करायचे आहे. 0
Ma---māj-ē---a-ṣaṇ- n--cit- kar--a-- ā-ē. M___ m____ ā_______ n______ k_______ ā___ M-l- m-j-ē ā-a-ṣ-ṇ- n-ś-i-a k-r-y-c- ā-ē- ----------------------------------------- Malā mājhē ārakṣaṇa niścita karāyacē āhē.
ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ. म-- -ाझ--आर-्ष--र----कर---े आह-. म_ मा_ आ____ र__ क___ आ__ म-ा म-झ- आ-क-ष- र-्- क-ा-च- आ-े- -------------------------------- मला माझे आरक्षण रद्द करायचे आहे. 0
Ma-- m--hē--ra---ṇ- -a--a k-rāy-c--ā-ē. M___ m____ ā_______ r____ k_______ ā___ M-l- m-j-ē ā-a-ṣ-ṇ- r-d-a k-r-y-c- ā-ē- --------------------------------------- Malā mājhē ārakṣaṇa radda karāyacē āhē.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ. मला म--े--रक--- --ला-च----े. म_ मा_ आ____ ब____ आ__ म-ा म-झ- आ-क-ष- ब-ल-य-े आ-े- ---------------------------- मला माझे आरक्षण बदलायचे आहे. 0
M-lā--ā-hē ā-a---ṇ- --dal---c--āh-. M___ m____ ā_______ b_________ ā___ M-l- m-j-ē ā-a-ṣ-ṇ- b-d-l-y-c- ā-ē- ----------------------------------- Malā mājhē ārakṣaṇa badalāyacē āhē.
ರೋಂ ಗೆ ಮುಂದಿನ ವಿಮಾನ ಎಷ್ಟು ಹೊತ್ತಿಗೆ ಇದೆ? रोमसा-ी ----े-व---न -धी ---? रो___ पु__ वि__ क_ आ__ र-म-ा-ी प-ढ-े व-म-न क-ी आ-े- ---------------------------- रोमसाठी पुढचे विमान कधी आहे? 0
R-m-s-----p--h------m--- k---ī---ē? R________ p______ v_____ k____ ā___ R-m-s-ṭ-ī p-ḍ-a-ē v-m-n- k-d-ī ā-ē- ----------------------------------- Rōmasāṭhī puḍhacē vimāna kadhī āhē?
ಇನ್ನೂ ಎರಡು ಜಾಗಗಳು ಖಾಲಿ ಇವೆಯೆ? द-- स-ट ---ब्ध ---- का? दो_ सी_ उ____ आ__ का_ द-न स-ट उ-ल-्- आ-े- क-? ----------------------- दोन सीट उपलब्ध आहेत का? 0
D-na --ṭa-upa---d-- ā--t---ā? D___ s___ u________ ā____ k__ D-n- s-ṭ- u-a-a-d-a ā-ē-a k-? ----------------------------- Dōna sīṭa upalabdha āhēta kā?
ಇಲ್ಲ, ನಮ್ಮಲ್ಲಿ ಕೇವಲ ಒಂದು ಜಾಗ ಮಾತ್ರ ಖಾಲಿ ಇದೆ. ना-ी, -म-्य-ज-- फ--त -क-सीट -पल--- -ह-. ना__ आ______ फ__ ए_ सी_ उ____ आ__ न-ह-, आ-च-य-ज-ळ फ-्- ए- स-ट उ-ल-्- आ-े- --------------------------------------- नाही, आमच्याजवळ फक्त एक सीट उपलब्ध आहे. 0
Nāhī,---a-y------a pha-ta -k- ---a up-la-d-----ē. N____ ā___________ p_____ ē__ s___ u________ ā___ N-h-, ā-a-y-j-v-ḷ- p-a-t- ē-a s-ṭ- u-a-a-d-a ā-ē- ------------------------------------------------- Nāhī, āmacyājavaḷa phakta ēka sīṭa upalabdha āhē.
ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ? आपल--विम-- क--- वा-त- उतरणा-? आ__ वि__ कि_ वा__ उ_____ आ-ल- व-म-न क-त- व-ज-ा उ-र-ा-? ----------------------------- आपले विमान किती वाजता उतरणार? 0
Āp-l- v--ā-- ---ī ----tā u----ṇ--a? Ā____ v_____ k___ v_____ u_________ Ā-a-ē v-m-n- k-t- v-j-t- u-a-a-ā-a- ----------------------------------- Āpalē vimāna kitī vājatā utaraṇāra?
ನಾವು ಯಾವಾಗ ಅಲ್ಲಿರುತ್ತೇವೆ? आपण--ि----धी -ोह-चण-र? आ__ ति_ क_ पो_____ आ-ण त-थ- क-ी प-ह-च-ा-? ---------------------- आपण तिथे कधी पोहोचणार? 0
Āp-ṇ--tit-ē-ka-----ōh-caṇ---? Ā____ t____ k____ p__________ Ā-a-a t-t-ē k-d-ī p-h-c-ṇ-r-? ----------------------------- Āpaṇa tithē kadhī pōhōcaṇāra?
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ? शह--- -स-क---जा-े? श___ ब_ क_ जा__ श-र-त ब- क-ी ज-त-? ------------------ शहरात बस कधी जाते? 0
Ś------- b--a-k-d-ī jā-ē? Ś_______ b___ k____ j____ Ś-h-r-t- b-s- k-d-ī j-t-? ------------------------- Śaharāta basa kadhī jātē?
ಇದು ನಿಮ್ಮ ಪೆಟ್ಟಿಗೆಯೆ? ह- सुटकेस-आ--ी आहे का? ही सु___ आ__ आ_ का_ ह- स-ट-े- आ-ल- आ-े क-? ---------------------- ही सुटकेस आपली आहे का? 0
Hī-s-ṭakēs--ā-a-- ā---kā? H_ s_______ ā____ ā__ k__ H- s-ṭ-k-s- ā-a-ī ā-ē k-? ------------------------- Hī suṭakēsa āpalī āhē kā?
ಇದು ನಿಮ್ಮ ಚೀಲವೆ? ह--बॅग---ली-आ-- -ा? ही बॅ_ आ__ आ_ का_ ह- ब-ग आ-ल- आ-े क-? ------------------- ही बॅग आपली आहे का? 0
Hī--ĕ-a ā-a----hē -ā? H_ b___ ā____ ā__ k__ H- b-g- ā-a-ī ā-ē k-? --------------------- Hī bĕga āpalī āhē kā?
ಇದು ನಿಮ್ಮ ಪ್ರಯಾಣದ ಸಾಮಾನು, ಸರಂಜಾಮುಗಳೆ? हे --मा--आ-ल--आहे-क-? हे सा__ आ__ आ_ का_ ह- स-म-न आ-ल- आ-े क-? --------------------- हे सामान आपले आहे का? 0
Hē-s-m-na------ --ē kā? H_ s_____ ā____ ā__ k__ H- s-m-n- ā-a-ē ā-ē k-? ----------------------- Hē sāmāna āpalē āhē kā?
ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು? म---ाझ-य-सोबत क--ी-स-म-- घ-ऊ शकत-?-/ शक--? मी मा_____ कि_ सा__ घे_ श___ / श___ म- म-झ-य-स-ब- क-त- स-म-न घ-ऊ श-त-? / श-त-? ------------------------------------------ मी माझ्यासोबत किती सामान घेऊ शकतो? / शकते? 0
M---ā-----ōbat---i-- -----a--h--- śak--ō- - Ś-k--ē? M_ m___________ k___ s_____ g____ ś______ / Ś______ M- m-j-y-s-b-t- k-t- s-m-n- g-ē-ū ś-k-t-? / Ś-k-t-? --------------------------------------------------- Mī mājhyāsōbata kitī sāmāna ghē'ū śakatō? / Śakatē?
೨೦ ಕಿ.ಗ್ರಾಂ. व-स -ि-ो. वी_ कि__ व-स क-ल-. --------- वीस किलो. 0
V--- ---ō. V___ k____ V-s- k-l-. ---------- Vīsa kilō.
ಏನು, ಕೇವಲ ೨೦ ಕಿ.ಗ್ರಾಂಗಳೆ? का-!--क-- वी- -िलो! का__ फ__ वी_ कि__ क-य- फ-्- व-स क-ल-! ------------------- काय! फक्त वीस किलो! 0
K-y-!-P---ta --sa -i-ō! K____ P_____ v___ k____ K-y-! P-a-t- v-s- k-l-! ----------------------- Kāya! Phakta vīsa kilō!

ಕಲಿಕೆ ಮಿದುಳನ್ನು ಮಾರ್ಪಡಿಸುತ್ತದೆ.

ಯಾರು ಹೆಚ್ಚು ಕ್ರೀಡೆಗಳನ್ನು ಆಡುತ್ತಾರೊ ಅವರು ದೇಹವನ್ನು ಬೆಳೆಸುತ್ತಾರೆ. ತನ್ನ ಮಿದುಳಿಗೆ ತರಬೇತಿ ನೀಡುವುದು ಸಾಧ್ಯ ಎನ್ನವುದು ಗೋಚರವಾಗುತ್ತದೆ. ಯಾರು ಭಾಷೆಗಳನ್ನು ಚೆನ್ನಾಗಿ ಕಲಿಯಲು ಬಯಸುತ್ತಾರೊ ,ಅವರಿಗೆ ಕೌಶಲ ಒಂದೆ ಸಾಲದು. ನಿಯಮಾನುಸಾರ ಸಾಧನೆ ಮಾಡುವುದು ಅಷ್ಟೆ ಮುಖ್ಯ. ಏಕೆಂದರೆ ಸಾಧನೆ ಮಿದುಳಿನಲ್ಲಿ ರಚನೆಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಭಾಷೆಗಳನ್ನು ಕಲಿಯುವ ವಿಶೇಷ ಸಾಮರ್ಥ್ಯ ಸಹಜವಾಗಿ ಹುಟ್ಟಿನಿಂದಲೆ ಬಂದಿರುತ್ತದೆ. ಹೀಗಿದ್ದರೂ ಸಹ ತೀವ್ರವಾದ ತರಬೇತಿಯ ಮೂಲಕ ಮಿದುಳಿನ ವಿನ್ಯಾಸವನ್ನು ಬದಲಾಯಿಸಬಹುದು. ವಾಕ್ ಕೇಂದ್ರದ ಗಾತ್ರ ಹೆಚ್ಚಾಗುತ್ತದೆ. ಅದರಂತೆಯೆ ಹೆಚ್ಚು ಅಭ್ಯಾಸ ಮಾಡುವ ಜನರ ನರತಂತುಗಳು ಬದಲಾವಣೆಯನ್ನು ಹೊಂದುತ್ತವೆ. ಬಹಳ ಕಾಲ ಮಿದುಳು ಮಾರ್ಪಾಟಾಗುವುದಿಲ್ಲ ಎಂದು ಜನರು ನಂಬಿದ್ದರು. ತಪ್ಪು ಕಲ್ಪನೆ:ನಾವು ಮಕ್ಕಳಾಗಿದ್ದಾಗ ಏನನ್ನು ಕಲಿಯುವುದಿಲ್ಲವೊ ಅದನ್ನು ಎಂದೂ ಕಲಿಯಲಾರೆವು. ಮಿದುಳಿನ ಸಂಶೋಧಕರು ಒಂದು ಪೂರ್ತಿ ಬೇರೆ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಮಿದುಳು ಜೀವನ ಪರ್ಯಂತ ಲವಲವಿಕೆಯಿಂದ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ಅದು ಒಂದು ಮಾಂಸಖಂಡದ ರೀತಿ ಕೆಲಸಮಾಡುತ್ತದೆ ಎಂದು ಹೇಳಬಹುದು. ಅದ್ದರಿಂದ ಹೆಚ್ಚು ವಯಸ್ಸಿನವರೆಗೆ ಅದನ್ನು ವೃದ್ಧಿ ಪಡಿಸಲು ಆಗುತ್ತದೆ. ಮಿದುಳಿಗೆ ಬರುವ ಪ್ರತಿಯೊಂದು ವಿಷಯವನ್ನು ಸಂಸ್ಕರಿಸಲಾಗುತ್ತದೆ. ಮಿದುಳಿಗೆ ತರಬೇತಿ ಕೊಟ್ಟ ಪಕ್ಷದಲ್ಲಿ ಅದು ವಿಷಯಗಳನ್ನು ಹೆಚ್ಚು ಚೆನ್ನಾಗಿ ಸಂಸ್ಕರಿಸುತ್ತದೆ. ಅಂದರೆ ಅದು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಕೆಲಸ ಮಾಡುತ್ತದೆ. ಈ ತತ್ವ ಚಿಕ್ಕವರಲ್ಲಿ ಮತ್ತು ವಯಸ್ಕರಲ್ಲಿ ಏಕಸಮಾನವಾಗಿ ಜರಗುತ್ತದೆ. ಮಿದುಳಿಗೆ ತರಬೇತಿ ಕೊಡುವುದಕ್ಕೋಸ್ಕರ ಮಾತ್ರ ಒಬ್ಬರು ಕಲಿಯಬಾರದು. ಓದುವುದು ಕೂಡ ಒಂದು ಅತ್ಯುತ್ತಮ ಅಭ್ಯಾಸ. ವಿಶೇಷವಾಗಿ ಕ್ಲಿಷ್ಟವಾದ ಸಾಹಿತ್ಯ ನಮ್ಮ ವಾಕ್ ಕೇಂದ್ರವನ್ನು ಉತ್ತೇಜಿಸುತ್ತದೆ. ಅದರ ಅರ್ಥ, ನಮ್ಮ ಪದ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೆ ನಮ್ಮ ಭಾಷೆಯ ಅರಿವು ಹೆಚ್ಚಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ವಾಕ್ ಕೇಂದ್ರ ಮಾತ್ರ ಭಾಷೆಯನ್ನು ಸಂಸ್ಕರಿಸುವುದಿಲ್ಲ. ಚಲನೆಗಳನ್ನು ನಿಯಂತ್ರಿಸುವ ಸ್ಥಾನಗಳು ಸಹ ಹೊಸ ವಿಷಯಗಳನ್ನು ಸಂಸ್ಕರಿಸುತ್ತವೆ. ಆದ್ದರಿಂದ ಪೂರ್ತಿ ಮಿದುಳನ್ನು ಅನೇಕ ಬಾರಿ ಉದ್ದೀಪನೆಗೊಳಿಸುವುದು ಅವಶ್ಯಕ. ನಿಮ್ಮ ದೇಹವನ್ನು ಮತ್ತು ನಿಮ್ಮ ಮಿದುಳನ್ನು ಕದಲಿಸಿ!