ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   mr शहरात

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

२५ [पंचवीस]

25 [Pan̄cavīsa]

शहरात

[śaharāta]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. मला---टे--ला--ाय-े-आह-. मल- स-ट-शनल- ज-यच- आह-. म-ा स-ट-श-ल- ज-य-े आ-े- ----------------------- मला स्टेशनला जायचे आहे. 0
m--- -ṭēśan-l--j-y--- --ē. malā sṭēśanalā jāyacē āhē. m-l- s-ē-a-a-ā j-y-c- ā-ē- -------------------------- malā sṭēśanalā jāyacē āhē.
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. म-ा-----न--ाव- -ायचे-आ--. मल- व-म-नतळ-वर ज-यच- आह-. म-ा व-म-न-ळ-व- ज-य-े आ-े- ------------------------- मला विमानतळावर जायचे आहे. 0
M--ā -im-na--ḷāv--- ---acē ā-ē. Malā vimānataḷāvara jāyacē āhē. M-l- v-m-n-t-ḷ-v-r- j-y-c- ā-ē- ------------------------------- Malā vimānataḷāvara jāyacē āhē.
ನಾನು ನಗರ ಕೇಂದ್ರಕ್ಕೆ ಹೋಗಬೇಕು. मल---ह-ाच-य---------ती-ठ----ी --य-े-आह-. मल- शहर-च-य- मध-यवर-त- ठ-क-ण- ज-यच- आह-. म-ा श-र-च-य- म-्-व-्-ी ठ-क-ण- ज-य-े आ-े- ---------------------------------------- मला शहराच्या मध्यवर्ती ठिकाणी जायचे आहे. 0
M-lā-śah--ā-y- -------a-tī ṭ-ik-ṇī -ā--cē --ē. Malā śaharācyā madhyavartī ṭhikāṇī jāyacē āhē. M-l- ś-h-r-c-ā m-d-y-v-r-ī ṭ-i-ā-ī j-y-c- ā-ē- ---------------------------------------------- Malā śaharācyā madhyavartī ṭhikāṇī jāyacē āhē.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? मी --टेश--ा -स- --कशी ज-ऊ? म- स-ट-शनल- कस- / कश- ज-ऊ? म- स-ट-श-ल- क-ा / क-ी ज-ऊ- -------------------------- मी स्टेशनला कसा / कशी जाऊ? 0
Mī----ś---l- --sā- -a-ī--ā'ū? Mī sṭēśanalā kasā/ kaśī jā'ū? M- s-ē-a-a-ā k-s-/ k-ś- j-'-? ----------------------------- Mī sṭēśanalā kasā/ kaśī jā'ū?
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? म- व----तळा-- क-- / क-- जाऊ? म- व-म-नतळ-वर कस- / कश- ज-ऊ? म- व-म-न-ळ-व- क-ा / क-ी ज-ऊ- ---------------------------- मी विमानतळावर कसा / कशी जाऊ? 0
Mī-v-----ta-āv--a---s-/ k-śī jā'-? Mī vimānataḷāvara kasā/ kaśī jā'ū? M- v-m-n-t-ḷ-v-r- k-s-/ k-ś- j-'-? ---------------------------------- Mī vimānataḷāvara kasā/ kaśī jā'ū?
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? मी----ा-्य- --्यवर्ती --का-ी-क-- /--शी-जा-? म- शहर-च-य- मध-यवर-त- ठ-क-ण- कस- / कश- ज-ऊ? म- श-र-च-य- म-्-व-्-ी ठ-क-ण- क-ा / क-ी ज-ऊ- ------------------------------------------- मी शहराच्या मध्यवर्ती ठिकाणी कसा / कशी जाऊ? 0
Mī-śa-ar---ā-m-dhya-a-tī-ṭ-ik-ṇī-ka-ā--ka-- -ā'ū? Mī śaharācyā madhyavartī ṭhikāṇī kasā/ kaśī jā'ū? M- ś-h-r-c-ā m-d-y-v-r-ī ṭ-i-ā-ī k-s-/ k-ś- j-'-? ------------------------------------------------- Mī śaharācyā madhyavartī ṭhikāṇī kasā/ kaśī jā'ū?
ನನಗೆ ಒಂದು ಟ್ಯಾಕ್ಸಿ ಬೇಕು. म-ा एक-टॅक-स-----िजे. मल- एक ट-क-स- प-ह-ज-. म-ा ए- ट-क-स- प-ह-ज-. --------------------- मला एक टॅक्सी पाहिजे. 0
M--ā ē----ĕ--ī pā-ij-. Malā ēka ṭĕksī pāhijē. M-l- ē-a ṭ-k-ī p-h-j-. ---------------------- Malā ēka ṭĕksī pāhijē.
ನನಗೆ ನಗರದ ಒಂದು ನಕ್ಷೆ ಬೇಕು. मला -----ा न-ा-ा -ा-ि-े. मल- शहर-च- नक-श- प-ह-ज-. म-ा श-र-च- न-ा-ा प-ह-ज-. ------------------------ मला शहराचा नकाशा पाहिजे. 0
M-lā-śa--rācā --k-ś---āh---. Malā śaharācā nakāśā pāhijē. M-l- ś-h-r-c- n-k-ś- p-h-j-. ---------------------------- Malā śaharācā nakāśā pāhijē.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. म-ा--क--ॉट-ल--ा--जे. मल- एक ह-ट-ल प-ह-ज-. म-ा ए- ह-ट-ल प-ह-ज-. -------------------- मला एक हॉटेल पाहिजे. 0
Ma-ā -ka---ṭē-a -āh---. Malā ēka hŏṭēla pāhijē. M-l- ē-a h-ṭ-l- p-h-j-. ----------------------- Malā ēka hŏṭēla pāhijē.
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. मल-----गाड--भा---ान--घ-याय-ी -हे. मल- एक ग-ड- भ-ड-य-न- घ-य-यच- आह-. म-ा ए- ग-ड- भ-ड-य-न- घ-य-य-ी आ-े- --------------------------------- मला एक गाडी भाड्याने घ्यायची आहे. 0
Mal- ēka-gāḍ--b--ḍy--- ----ya-- -h-. Malā ēka gāḍī bhāḍyānē ghyāyacī āhē. M-l- ē-a g-ḍ- b-ā-y-n- g-y-y-c- ā-ē- ------------------------------------ Malā ēka gāḍī bhāḍyānē ghyāyacī āhē.
ಇದು ನನ್ನ ಕ್ರೆಡಿಟ್ ಕಾರ್ಡ್. ह----झे-क्---ी--कार्ड -ह-. ह- म-झ- क-र-ड-ट क-र-ड आह-. ह- म-झ- क-र-ड-ट क-र-ड आ-े- -------------------------- हे माझे क्रेडीट कार्ड आहे. 0
Hē ---h----ēḍ-ṭ- -ā-ḍ--ā--. Hē mājhē krēḍīṭa kārḍa āhē. H- m-j-ē k-ē-ī-a k-r-a ā-ē- --------------------------- Hē mājhē krēḍīṭa kārḍa āhē.
ಇದು ನನ್ನ ವಾಹನ ಚಾಲನಾ ಪರವಾನಿಗೆ . ह- माझा-प--ान--आह-. ह- म-झ- परव-न- आह-. ह- म-झ- प-व-न- आ-े- ------------------- हा माझा परवाना आहे. 0
Hā mā-h- -a--vā-ā-āh-. Hā mājhā paravānā āhē. H- m-j-ā p-r-v-n- ā-ē- ---------------------- Hā mājhā paravānā āhē.
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? श--ात --ण--ास--खे -ा--आहे? शहर-त बघण-य-स-रख- क-य आह-? श-र-त ब-ण-य-स-र-े क-य आ-े- -------------------------- शहरात बघण्यासारखे काय आहे? 0
Śa-a-ā---bag---y-sā--------y---h-? Śaharāta baghaṇyāsārakhē kāya āhē? Ś-h-r-t- b-g-a-y-s-r-k-ē k-y- ā-ē- ---------------------------------- Śaharāta baghaṇyāsārakhē kāya āhē?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. आ-ण-शहर----ा--ु--य--भाग----भे--द-या. आपण शहर-च-य- ज-न-य- भ-ग-ल- भ-ट द-य-. आ-ण श-र-च-य- ज-न-य- भ-ग-ल- भ-ट द-य-. ------------------------------------ आपण शहराच्या जुन्या भागाला भेट द्या. 0
Ā---a--ah-rāc-ā -u-'----h--ā-ā -h-ṭa-dyā. Āpaṇa śaharācyā jun'yā bhāgālā bhēṭa dyā. Ā-a-a ś-h-r-c-ā j-n-y- b-ā-ā-ā b-ē-a d-ā- ----------------------------------------- Āpaṇa śaharācyā jun'yā bhāgālā bhēṭa dyā.
ನೀವು ನಗರ ಪ್ರದಕ್ಷಿಣೆ ಮಾಡಿ. आप---ह-द-्श--ल- -ा. आपण शहरदर-शन-ल- ज-. आ-ण श-र-र-श-ा-ा ज-. ------------------- आपण शहरदर्शनाला जा. 0
Āp-----ahar-da----ālā--ā. Āpaṇa śaharadarśanālā jā. Ā-a-a ś-h-r-d-r-a-ā-ā j-. ------------------------- Āpaṇa śaharadarśanālā jā.
ನೀವು ಬಂದರಿಗೆ ಹೋಗಿ. आप-------व---ा. आपण ब-दर-वर ज-. आ-ण ब-द-ा-र ज-. --------------- आपण बंदरावर जा. 0
Ā--ṇa--a----ā---a j-. Āpaṇa bandarāvara jā. Ā-a-a b-n-a-ā-a-a j-. --------------------- Āpaṇa bandarāvara jā.
ನೀವು ಬಂದರಿನ ಪ್ರದಕ್ಷಿಣೆ ಮಾಡಿ. आ-ण-ब-----्शन -रा. आपण ब-दरदर-शन कर-. आ-ण ब-द-द-्-न क-ा- ------------------ आपण बंदरदर्शन करा. 0
Ā-aṇa band--a-a-śan- ka--. Āpaṇa bandaradarśana karā. Ā-a-a b-n-a-a-a-ś-n- k-r-. -------------------------- Āpaṇa bandaradarśana karā.
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? या---य- --यतिरिक्- बघ--य----ख्य---णखी----ा आ-ेत क-? य--च-य- व-यत-र-क-त बघण-य-स-रख-य- आणख- ज-ग- आह-त क-? य-ं-्-ा व-य-ि-ि-्- ब-ण-य-स-र-्-ा आ-ख- ज-ग- आ-े- क-? --------------------------------------------------- यांच्या व्यतिरिक्त बघण्यासारख्या आणखी जागा आहेत का? 0
Yā--c-ā----t---k-a --g-a--ās--a-hy- --ak-ī -ā-ā-āh--a -ā? Yān-cyā vyatirikta baghaṇyāsārakhyā āṇakhī jāgā āhēta kā? Y-n-c-ā v-a-i-i-t- b-g-a-y-s-r-k-y- ā-a-h- j-g- ā-ē-a k-? --------------------------------------------------------- Yān̄cyā vyatirikta baghaṇyāsārakhyā āṇakhī jāgā āhēta kā?

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!