ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   ru Делать покупки

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

51 [пятьдесят один]

51 [pyatʹdesyat odin]

Делать покупки

Delatʹ pokupki

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. Я-х-чу-- б---иотеку. Я х___ в б__________ Я х-ч- в б-б-и-т-к-. -------------------- Я хочу в библиотеку. 0
Y--k---h-----i--i----u. Y_ k_____ v b__________ Y- k-o-h- v b-b-i-t-k-. ----------------------- Ya khochu v biblioteku.
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. Я ---у --к-иж----м---зин. Я х___ в к______ м_______ Я х-ч- в к-и-н-й м-г-з-н- ------------------------- Я хочу в книжный магазин. 0
Y- -h-chu-v k--zhn-y -a-azi-. Y_ k_____ v k_______ m_______ Y- k-o-h- v k-i-h-y- m-g-z-n- ----------------------------- Ya khochu v knizhnyy magazin.
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. Я -очу в ки---. Я х___ в к_____ Я х-ч- в к-о-к- --------------- Я хочу в киоск. 0
Ya-----h--- -iosk. Y_ k_____ v k_____ Y- k-o-h- v k-o-k- ------------------ Ya khochu v kiosk.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. Я-х-чу взят- --игу в---б-иот-ке. Я х___ в____ к____ в б__________ Я х-ч- в-я-ь к-и-у в б-б-и-т-к-. -------------------------------- Я хочу взять книгу в библиотеке. 0
Y--kh-c---v---t- kni-u-- -ib----e--. Y_ k_____ v_____ k____ v b__________ Y- k-o-h- v-y-t- k-i-u v b-b-i-t-k-. ------------------------------------ Ya khochu vzyatʹ knigu v biblioteke.
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. Я --ч- к--ит- --игу. Я х___ к_____ к_____ Я х-ч- к-п-т- к-и-у- -------------------- Я хочу купить книгу. 0
Ya --ochu-k--i-ʹ--ni--. Y_ k_____ k_____ k_____ Y- k-o-h- k-p-t- k-i-u- ----------------------- Ya khochu kupitʹ knigu.
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. Я --чу к-п--ь г-з-т-. Я х___ к_____ г______ Я х-ч- к-п-т- г-з-т-. --------------------- Я хочу купить газету. 0
Y--k-ochu---pitʹ g-z---. Y_ k_____ k_____ g______ Y- k-o-h- k-p-t- g-z-t-. ------------------------ Ya khochu kupitʹ gazetu.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ Я хочу-----б-и-те-у--чтоб---з--- ----к-. Я х___ в б__________ ч____ в____ к______ Я х-ч- в б-б-и-т-к-, ч-о-ы в-я-ь к-и-к-. ---------------------------------------- Я хочу в библиотеку, чтобы взять книжку. 0
Y- -h-ch--v--i-l---ek----hto-y-vz-a-ʹ-kn-zh-u. Y_ k_____ v b__________ c_____ v_____ k_______ Y- k-o-h- v b-b-i-t-k-, c-t-b- v-y-t- k-i-h-u- ---------------------------------------------- Ya khochu v biblioteku, chtoby vzyatʹ knizhku.
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. Я х-чу-в-кн----й--------,-что----упит- -ни-у. Я х___ в к______ м_______ ч____ к_____ к_____ Я х-ч- в к-и-н-й м-г-з-н- ч-о-ы к-п-т- к-и-у- --------------------------------------------- Я хочу в книжный магазин, чтобы купить книгу. 0
Y- -hoc-u-v -n-zh-y- -a-az-n, --t--y---pit--k-i--. Y_ k_____ v k_______ m_______ c_____ k_____ k_____ Y- k-o-h- v k-i-h-y- m-g-z-n- c-t-b- k-p-t- k-i-u- -------------------------------------------------- Ya khochu v knizhnyy magazin, chtoby kupitʹ knigu.
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. Я---чу ---иос-- ч-----куп-т--га--ту. Я х___ в к_____ ч____ к_____ г______ Я х-ч- в к-о-к- ч-о-ы к-п-т- г-з-т-. ------------------------------------ Я хочу в киоск, чтобы купить газету. 0
Y--kh-----v--i--k, chtob- kupitʹ ----tu. Y_ k_____ v k_____ c_____ k_____ g______ Y- k-o-h- v k-o-k- c-t-b- k-p-t- g-z-t-. ---------------------------------------- Ya khochu v kiosk, chtoby kupitʹ gazetu.
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. Я---чу в--пт-к-. Я х___ в о______ Я х-ч- в о-т-к-. ---------------- Я хочу в оптику. 0
Ya ----h--v o-t---. Y_ k_____ v o______ Y- k-o-h- v o-t-k-. ------------------- Ya khochu v optiku.
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. Я х--у-в -уп-рмар--т. Я х___ в с___________ Я х-ч- в с-п-р-а-к-т- --------------------- Я хочу в супермаркет. 0
Y--k--c-u - --------ke-. Y_ k_____ v s___________ Y- k-o-h- v s-p-r-a-k-t- ------------------------ Ya khochu v supermarket.
ನಾನು ಬೇಕರಿಗೆ ಹೋಗುತ್ತೇನೆ. Я---ч--в б--очну-. Я х___ в б________ Я х-ч- в б-л-ч-у-. ------------------ Я хочу в булочную. 0
Y--k--chu --b--o-hnuyu. Y_ k_____ v b__________ Y- k-o-h- v b-l-c-n-y-. ----------------------- Ya khochu v bulochnuyu.
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. Я-хо-- к-пи-- о-ки. Я х___ к_____ о____ Я х-ч- к-п-т- о-к-. ------------------- Я хочу купить очки. 0
Y- kh-chu--upi-ʹ--c-k-. Y_ k_____ k_____ o_____ Y- k-o-h- k-p-t- o-h-i- ----------------------- Ya khochu kupitʹ ochki.
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. Я х-ч- --пи-ь-фру--- и о-о-и. Я х___ к_____ ф_____ и о_____ Я х-ч- к-п-т- ф-у-т- и о-о-и- ----------------------------- Я хочу купить фрукты и овощи. 0
Y--kho--u--u-itʹ fr--t- i -v--h-hi. Y_ k_____ k_____ f_____ i o________ Y- k-o-h- k-p-t- f-u-t- i o-o-h-h-. ----------------------------------- Ya khochu kupitʹ frukty i ovoshchi.
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. Я -о-у-к-п--ь-б--о-ки и хле-. Я х___ к_____ б______ и х____ Я х-ч- к-п-т- б-л-ч-и и х-е-. ----------------------------- Я хочу купить булочки и хлеб. 0
Ya ---chu----itʹ-bu---hki-i --l--. Y_ k_____ k_____ b_______ i k_____ Y- k-o-h- k-p-t- b-l-c-k- i k-l-b- ---------------------------------- Ya khochu kupitʹ bulochki i khleb.
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. Я -о-- в --т---- --обы--у---ь-оч--. Я х___ в о______ ч____ к_____ о____ Я х-ч- в о-т-к-, ч-о-ы к-п-т- о-к-. ----------------------------------- Я хочу в оптику, чтобы купить очки. 0
Ya ---c-u v-o-tiku, --t-b-----it- --h-i. Y_ k_____ v o______ c_____ k_____ o_____ Y- k-o-h- v o-t-k-, c-t-b- k-p-t- o-h-i- ---------------------------------------- Ya khochu v optiku, chtoby kupitʹ ochki.
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. Я-хочу --с--ер-а-к-т- что-ы -у-ить-ф-у--ы -----щи. Я х___ в с___________ ч____ к_____ ф_____ и о_____ Я х-ч- в с-п-р-а-к-т- ч-о-ы к-п-т- ф-у-т- и о-о-и- -------------------------------------------------- Я хочу в супермаркет, чтобы купить фрукты и овощи. 0
Y- --o--u-v su----a-ket- ----by -upitʹ fr-k-- - -v-s-c--. Y_ k_____ v s___________ c_____ k_____ f_____ i o________ Y- k-o-h- v s-p-r-a-k-t- c-t-b- k-p-t- f-u-t- i o-o-h-h-. --------------------------------------------------------- Ya khochu v supermarket, chtoby kupitʹ frukty i ovoshchi.
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. Я -очу в--ул-ч-ую- ------купить--у-очки --хле-. Я х___ в б________ ч____ к_____ б______ и х____ Я х-ч- в б-л-ч-у-, ч-о-ы к-п-т- б-л-ч-и и х-е-. ----------------------------------------------- Я хочу в булочную, чтобы купить булочки и хлеб. 0
Y---h-ch- - -u-o----y-, ch-ob- ---itʹ-bu--c-ki-i--hle-. Y_ k_____ v b__________ c_____ k_____ b_______ i k_____ Y- k-o-h- v b-l-c-n-y-, c-t-b- k-p-t- b-l-c-k- i k-l-b- ------------------------------------------------------- Ya khochu v bulochnuyu, chtoby kupitʹ bulochki i khleb.

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.