ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   uk Робити покупки

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

51 [п’ятдесят один]

51 [pʺyatdesyat odyn]

Робити покупки

Robyty pokupky

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. Я-хо-- --б-блі-теку. Я х___ в б__________ Я х-ч- в б-б-і-т-к-. -------------------- Я хочу в бібліотеку. 0
Y----o--- - -ib-i--e--. Y_ k_____ v b__________ Y- k-o-h- v b-b-i-t-k-. ----------------------- YA khochu v biblioteku.
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. Я ------- кн-ж-о-ог-----а-и--. Я х___ д_ к_________ м________ Я х-ч- д- к-и-к-в-г- м-г-з-н-. ------------------------------ Я хочу до книжкового магазину. 0
Y- kh--h---- --yzh--------a---y-u. Y_ k_____ d_ k__________ m________ Y- k-o-h- d- k-y-h-o-o-o m-h-z-n-. ---------------------------------- YA khochu do knyzhkovoho mahazynu.
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. Я х-ч--до кіос--. Я х___ д_ к______ Я х-ч- д- к-о-к-. ----------------- Я хочу до кіоску. 0
YA--ho-h- do-ki-sk-. Y_ k_____ d_ k______ Y- k-o-h- d- k-o-k-. -------------------- YA khochu do kiosku.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. Я----- поз--и-- к-иг-. Я х___ п_______ к_____ Я х-ч- п-з-ч-т- к-и-у- ---------------------- Я хочу позичити книгу. 0
Y--k-o-h- --zy-h-ty k----. Y_ k_____ p________ k_____ Y- k-o-h- p-z-c-y-y k-y-u- -------------------------- YA khochu pozychyty knyhu.
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. Я хо----уп--и -ни-у. Я х___ к_____ к_____ Я х-ч- к-п-т- к-и-у- -------------------- Я хочу купити книгу. 0
Y- -----u --pyty k--hu. Y_ k_____ k_____ k_____ Y- k-o-h- k-p-t- k-y-u- ----------------------- YA khochu kupyty knyhu.
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. Я -оч- к--ит- газ-т-. Я х___ к_____ г______ Я х-ч- к-п-т- г-з-т-. --------------------- Я хочу купити газету. 0
YA--hochu k-p--y--az---. Y_ k_____ k_____ h______ Y- k-o-h- k-p-t- h-z-t-. ------------------------ YA khochu kupyty hazetu.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ Я---чу в --б-іоте-----об в--ти-к--гу. Я х___ в б__________ щ__ в____ к_____ Я х-ч- в б-б-і-т-к-, щ-б в-я-и к-и-у- ------------------------------------- Я хочу в бібліотеку, щоб взяти книгу. 0
Y--kh-c---- ---l--t-ku,---chob vz---y---yh-. Y_ k_____ v b__________ s_____ v_____ k_____ Y- k-o-h- v b-b-i-t-k-, s-c-o- v-y-t- k-y-u- -------------------------------------------- YA khochu v biblioteku, shchob vzyaty knyhu.
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. Я хо----о -нижк--ог--м----и--, ----купит---ниг-. Я х___ д_ к_________ м________ щ__ к_____ к_____ Я х-ч- д- к-и-к-в-г- м-г-з-н-, щ-б к-п-т- к-и-у- ------------------------------------------------ Я хочу до книжкового магазину, щоб купити книгу. 0
YA k-och- ---kn----o-----m---z-n-,-s---o---upy-y-k-y-u. Y_ k_____ d_ k__________ m________ s_____ k_____ k_____ Y- k-o-h- d- k-y-h-o-o-o m-h-z-n-, s-c-o- k-p-t- k-y-u- ------------------------------------------------------- YA khochu do knyzhkovoho mahazynu, shchob kupyty knyhu.
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. Я хо-- -о-------,---б-к-пити--а-е--. Я х___ д_ к______ щ__ к_____ г______ Я х-ч- д- к-о-к-, щ-б к-п-т- г-з-т-. ------------------------------------ Я хочу до кіоску, щоб купити газету. 0
Y-----chu--- -iosku,-shc--b ---y-- hazetu. Y_ k_____ d_ k______ s_____ k_____ h______ Y- k-o-h- d- k-o-k-, s-c-o- k-p-t- h-z-t-. ------------------------------------------ YA khochu do kiosku, shchob kupyty hazetu.
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. Я хоч- п-т--в -п-ик-. Я х___ п___ в о______ Я х-ч- п-т- в о-т-к-. --------------------- Я хочу піти в оптику. 0
YA-kh-ch--pi-y - -p-y--. Y_ k_____ p___ v o______ Y- k-o-h- p-t- v o-t-k-. ------------------------ YA khochu pity v optyku.
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. Я---чу в с--------ет. Я х___ в с___________ Я х-ч- в с-п-р-а-к-т- --------------------- Я хочу в супермаркет. 0
YA k-ochu v supe--a--et. Y_ k_____ v s___________ Y- k-o-h- v s-p-r-a-k-t- ------------------------ YA khochu v supermarket.
ನಾನು ಬೇಕರಿಗೆ ಹೋಗುತ್ತೇನೆ. Я------с-о--ти в -улочну. Я х___ с______ в б_______ Я х-ч- с-о-и-и в б-л-ч-у- ------------------------- Я хочу сходити в булочну. 0
Y- kho--u -k-o-yt--v b----hn-. Y_ k_____ s_______ v b________ Y- k-o-h- s-h-d-t- v b-l-c-n-. ------------------------------ YA khochu skhodyty v bulochnu.
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. Я хо----у--т- -к----и. Я х___ к_____ о_______ Я х-ч- к-п-т- о-у-я-и- ---------------------- Я хочу купити окуляри. 0
YA kho--u--u---y--kulya-y. Y_ k_____ k_____ o________ Y- k-o-h- k-p-t- o-u-y-r-. -------------------------- YA khochu kupyty okulyary.
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. Я ---у куп--и -р-к-- --ов---. Я х___ к_____ ф_____ і о_____ Я х-ч- к-п-т- ф-у-т- і о-о-і- ----------------------------- Я хочу купити фрукти і овочі. 0
YA k----u------y fr-----i ----hi. Y_ k_____ k_____ f_____ i o______ Y- k-o-h- k-p-t- f-u-t- i o-o-h-. --------------------------------- YA khochu kupyty frukty i ovochi.
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. Я -оч--ку--ти--у-о--- - х---. Я х___ к_____ б______ і х____ Я х-ч- к-п-т- б-л-ч-и і х-і-. ----------------------------- Я хочу купити булочки і хліб. 0
Y- -ho-h------------och-- - khl-b. Y_ k_____ k_____ b_______ i k_____ Y- k-o-h- k-p-t- b-l-c-k- i k-l-b- ---------------------------------- YA khochu kupyty bulochky i khlib.
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. Я---ч--піт- в -п--к----об куп-т- -ку--ри. Я х___ п___ в о______ щ__ к_____ о_______ Я х-ч- п-т- в о-т-к-, щ-б к-п-т- о-у-я-и- ----------------------------------------- Я хочу піти в оптику, щоб купити окуляри. 0
YA k---h- p-t--- o--y-u- --ch-- --p--y -ku-yar-. Y_ k_____ p___ v o______ s_____ k_____ o________ Y- k-o-h- p-t- v o-t-k-, s-c-o- k-p-t- o-u-y-r-. ------------------------------------------------ YA khochu pity v optyku, shchob kupyty okulyary.
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. Я -о-- ----пе----к-т, що-----и-и ---к---і о-о-і. Я х___ в с___________ щ__ к_____ ф_____ і о_____ Я х-ч- в с-п-р-а-к-т- щ-б к-п-т- ф-у-т- і о-о-і- ------------------------------------------------ Я хочу в супермаркет, щоб купити фрукти і овочі. 0
Y- kh-c-- v----e-marke-,---c-ob---pyt------t- -----ch-. Y_ k_____ v s___________ s_____ k_____ f_____ i o______ Y- k-o-h- v s-p-r-a-k-t- s-c-o- k-p-t- f-u-t- i o-o-h-. ------------------------------------------------------- YA khochu v supermarket, shchob kupyty frukty i ovochi.
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. Я-хо----- б---чно----------ит- бул-чки-і-х-іб. Я х___ д_ б________ щ__ к_____ б______ і х____ Я х-ч- д- б-л-ч-о-, щ-б к-п-т- б-л-ч-и і х-і-. ---------------------------------------------- Я хочу до булочної, щоб купити булочки і хліб. 0
Y--kh-c-u -o b--o--no-̈,-sh-h-- k-pyty---lo--k--i-k--ib. Y_ k_____ d_ b_________ s_____ k_____ b_______ i k_____ Y- k-o-h- d- b-l-c-n-i-, s-c-o- k-p-t- b-l-c-k- i k-l-b- -------------------------------------------------------- YA khochu do bulochnoï, shchob kupyty bulochky i khlib.

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.