ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   ko 볼 일 보기

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

51 [쉰하나]

51 [swinhana]

볼 일 보기

[bol il bogi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. 도서-- -고 싶어요. 도___ 가_ 싶___ 도-관- 가- 싶-요- ------------ 도서관에 가고 싶어요. 0
d-seo--an-- -a-o si----yo. d__________ g___ s________ d-s-o-w-n-e g-g- s-p-e-y-. -------------------------- doseogwan-e gago sip-eoyo.
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. 서점- 가고 -어요. 서__ 가_ 싶___ 서-에 가- 싶-요- ----------- 서점에 가고 싶어요. 0
se-j-o--e-g-g--------yo. s________ g___ s________ s-o-e-m-e g-g- s-p-e-y-. ------------------------ seojeom-e gago sip-eoyo.
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. 신문--대에 가- 싶어-. 신_____ 가_ 싶___ 신-가-대- 가- 싶-요- -------------- 신문가판대에 가고 싶어요. 0
si--u-ga--n--e---a-o ------y-. s______________ g___ s________ s-n-u-g-p-n-a-e g-g- s-p-e-y-. ------------------------------ sinmungapandaee gago sip-eoyo.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. 책을---- 싶어-. 책_ 빌__ 싶___ 책- 빌-고 싶-요- ----------- 책을 빌리고 싶어요. 0
cha-g-eu---i-l-g- sip----o. c________ b______ s________ c-a-g-e-l b-l-i-o s-p-e-y-. --------------------------- chaeg-eul billigo sip-eoyo.
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. 책을 -- ---. 책_ 사_ 싶___ 책- 사- 싶-요- ---------- 책을 사고 싶어요. 0
chaeg-e-- s-go-s------o. c________ s___ s________ c-a-g-e-l s-g- s-p-e-y-. ------------------------ chaeg-eul sago sip-eoyo.
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. 신문- -- ---. 신__ 사_ 싶___ 신-을 사- 싶-요- ----------- 신문을 사고 싶어요. 0
sin-un-eul s-go --p-e-y-. s_________ s___ s________ s-n-u---u- s-g- s-p-e-y-. ------------------------- sinmun-eul sago sip-eoyo.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ 도-관-----책----- 싶-요. 도___ 가_ 책_ 빌__ 싶___ 도-관- 가- 책- 빌-고 싶-요- ------------------- 도서관에 가서 책을 빌리고 싶어요. 0
do----wa--- g--e--c-ae--e---b-l---o-si--e-y-. d__________ g____ c________ b______ s________ d-s-o-w-n-e g-s-o c-a-g-e-l b-l-i-o s-p-e-y-. --------------------------------------------- doseogwan-e gaseo chaeg-eul billigo sip-eoyo.
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. 서점- 가서--- -고 -어-. 서__ 가_ 책_ 사_ 싶___ 서-에 가- 책- 사- 싶-요- ----------------- 서점에 가서 책을 사고 싶어요. 0
s--je--------e- ---eg---l s--o sip---y-. s________ g____ c________ s___ s________ s-o-e-m-e g-s-o c-a-g-e-l s-g- s-p-e-y-. ---------------------------------------- seojeom-e gaseo chaeg-eul sago sip-eoyo.
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. 신문가-대--가서-신----- -어-. 신_____ 가_ 신__ 사_ 싶___ 신-가-대- 가- 신-을 사- 싶-요- --------------------- 신문가판대에 가서 신문을 사고 싶어요. 0
si-----a---da-- g--eo---n-----ul sa-o s-----y-. s______________ g____ s_________ s___ s________ s-n-u-g-p-n-a-e g-s-o s-n-u---u- s-g- s-p-e-y-. ----------------------------------------------- sinmungapandaee gaseo sinmun-eul sago sip-eoyo.
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. 안경점- 가- 싶--. 안___ 가_ 싶___ 안-점- 가- 싶-요- ------------ 안경점에 가고 싶어요. 0
an--e---jeo--e-------i--e---. a_____________ g___ s________ a-g-e-n-j-o--- g-g- s-p-e-y-. ----------------------------- angyeongjeom-e gago sip-eoyo.
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. 슈퍼마-에-----어-. 슈____ 가_ 싶___ 슈-마-에 가- 싶-요- ------------- 슈퍼마켓에 가고 싶어요. 0
s-u--om-------ga-o--ip--o--. s____________ g___ s________ s-u-e-m-k-s-e g-g- s-p-e-y-. ---------------------------- syupeomakes-e gago sip-eoyo.
ನಾನು ಬೇಕರಿಗೆ ಹೋಗುತ್ತೇನೆ. 제과점--가고-싶--. 제___ 가_ 싶___ 제-점- 가- 싶-요- ------------ 제과점에 가고 싶어요. 0
je--a--om-e g-g--s-----yo. j__________ g___ s________ j-g-a-e-m-e g-g- s-p-e-y-. -------------------------- jegwajeom-e gago sip-eoyo.
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. 안경- 사고--어요. 안__ 사_ 싶___ 안-을 사- 싶-요- ----------- 안경을 사고 싶어요. 0
an-y-ong-e-l -ag----p-e--o. a___________ s___ s________ a-g-e-n---u- s-g- s-p-e-y-. --------------------------- angyeong-eul sago sip-eoyo.
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. 과일--야채- 사- 싶어요. 과__ 야__ 사_ 싶___ 과-과 야-를 사- 싶-요- --------------- 과일과 야채를 사고 싶어요. 0
gwailgwa-y---a---ul--a---si--e---. g_______ y_________ s___ s________ g-a-l-w- y-c-a-l-u- s-g- s-p-e-y-. ---------------------------------- gwailgwa yachaeleul sago sip-eoyo.
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. 디-롤과------ ---. 디___ 빵_ 사_ 싶___ 디-롤- 빵- 사- 싶-요- --------------- 디너롤과 빵을 사고 싶어요. 0
d-ne-l-lgw----a-g-eul-s--o--i--e---. d__________ p________ s___ s________ d-n-o-o-g-a p-a-g-e-l s-g- s-p-e-y-. ------------------------------------ dineololgwa ppang-eul sago sip-eoyo.
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. 안-점---서-안-을 사고-싶-요. 안___ 가_ 안__ 사_ 싶___ 안-점- 가- 안-을 사- 싶-요- ------------------- 안경점에 가서 안경을 사고 싶어요. 0
a-g-e-n------e-------ang---ng---l -ag- ----eo--. a_____________ g____ a___________ s___ s________ a-g-e-n-j-o--- g-s-o a-g-e-n---u- s-g- s-p-e-y-. ------------------------------------------------ angyeongjeom-e gaseo angyeong-eul sago sip-eoyo.
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. 슈퍼-켓에 가--과-과-야---사- -어-. 슈____ 가_ 과__ 야__ 사_ 싶___ 슈-마-에 가- 과-과 야-를 사- 싶-요- ------------------------ 슈퍼마켓에 가서 과일과 야채를 사고 싶어요. 0
s------a-es-- --se- g------- --chaeleu- -ag- s-p-eo-o. s____________ g____ g_______ y_________ s___ s________ s-u-e-m-k-s-e g-s-o g-a-l-w- y-c-a-l-u- s-g- s-p-e-y-. ------------------------------------------------------ syupeomakes-e gaseo gwailgwa yachaeleul sago sip-eoyo.
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. 제-점--가서-디너-- 빵- 사고-싶--. 제___ 가_ 디___ 빵_ 사_ 싶___ 제-점- 가- 디-롤- 빵- 사- 싶-요- ----------------------- 제과점에 가서 디너롤과 빵을 사고 싶어요. 0
j-g--j-om-- gas-o --neo-olg-- -p-ng--ul-s-go -ip-eo-o. j__________ g____ d__________ p________ s___ s________ j-g-a-e-m-e g-s-o d-n-o-o-g-a p-a-g-e-l s-g- s-p-e-y-. ------------------------------------------------------ jegwajeom-e gaseo dineololgwa ppang-eul sago sip-eoyo.

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.