ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   ka საყიდლების გაკეთება

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

51 [ორმოცდათერთმეთი]

51 [ormotsdatertmeti]

საყიდლების გაკეთება

[saqidlebis gak'eteba]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. ბ----ოთ---ში--ინდა. ბ___________ მ_____ ბ-ბ-ი-თ-კ-შ- მ-ნ-ა- ------------------- ბიბლიოთეკაში მინდა. 0
bib-i---k---hi---n--. b_____________ m_____ b-b-i-t-k-a-h- m-n-a- --------------------- bibliotek'ashi minda.
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. წ-გ-ი- მა-აზ-აშ- -ინდა. წ_____ მ________ მ_____ წ-გ-ი- მ-ღ-ზ-ა-ი მ-ნ-ა- ----------------------- წიგნის მაღაზიაში მინდა. 0
t-'i-ni- m--ha-i--h---inda. t_______ m__________ m_____ t-'-g-i- m-g-a-i-s-i m-n-a- --------------------------- ts'ignis maghaziashi minda.
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. კი-ს--ი მ--დ-. კ______ მ_____ კ-ო-კ-ი მ-ნ-ა- -------------- კიოსკში მინდა. 0
k'-os---hi--in-a. k_________ m_____ k-i-s-'-h- m-n-a- ----------------- k'iosk'shi minda.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. წ--ნ- მი-დ- ვ-თ-ოვ-. წ____ მ____ ვ_______ წ-გ-ი მ-ნ-ა ვ-თ-ო-ო- -------------------- წიგნი მინდა ვითხოვო. 0
t-'-gni-min-a-vit--ovo. t______ m____ v________ t-'-g-i m-n-a v-t-h-v-. ----------------------- ts'igni minda vitkhovo.
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. წი--- მ-ნ-----ყ---. წ____ მ____ ვ______ წ-გ-ი მ-ნ-ა ვ-ყ-დ-. ------------------- წიგნი მინდა ვიყიდო. 0
ts-------ind---iqid-. t______ m____ v______ t-'-g-i m-n-a v-q-d-. --------------------- ts'igni minda viqido.
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. გ-ზ--ი-მ-ნ-ა --ყიდო. გ_____ მ____ ვ______ გ-ზ-თ- მ-ნ-ა ვ-ყ-დ-. -------------------- გაზეთი მინდა ვიყიდო. 0
g--et- minda--iq---. g_____ m____ v______ g-z-t- m-n-a v-q-d-. -------------------- gazeti minda viqido.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ ბ---ი-თე---------- მის-ლა,-----ი-რ-მ --თხ-ვო. ბ___________ მ____ მ______ წ____ რ__ ვ_______ ბ-ბ-ი-თ-კ-შ- მ-ნ-ა მ-ს-ლ-, წ-გ-ი რ-მ ვ-თ-ო-ო- --------------------------------------------- ბიბლიოთეკაში მინდა მისვლა, წიგნი რომ ვითხოვო. 0
b--li-t--'a-h----n----i--la, --'-g-i r---vitkho-o. b_____________ m____ m______ t______ r__ v________ b-b-i-t-k-a-h- m-n-a m-s-l-, t-'-g-i r-m v-t-h-v-. -------------------------------------------------- bibliotek'ashi minda misvla, ts'igni rom vitkhovo.
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. წი--ი--მაღ-ზიაში--ინდა --ს-ლა,--ი-ნ---ომ ვ-ყი-ო. წ_____ მ________ მ____ წ______ წ____ რ__ ვ______ წ-გ-ი- მ-ღ-ზ-ა-ი მ-ნ-ა წ-ს-ლ-, წ-გ-ი რ-მ ვ-ყ-დ-. ------------------------------------------------ წიგნის მაღაზიაში მინდა წასვლა, წიგნი რომ ვიყიდო. 0
t-'i---- ma--a-ia--i --nda--s'-svl-, -s----i rom-v-qido. t_______ m__________ m____ t________ t______ r__ v______ t-'-g-i- m-g-a-i-s-i m-n-a t-'-s-l-, t-'-g-i r-m v-q-d-. -------------------------------------------------------- ts'ignis maghaziashi minda ts'asvla, ts'igni rom viqido.
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. კ-----ი ---და ---ვლა----ზე-ი რომ-ვი-ი-ო. კ______ მ____ წ______ გ_____ რ__ ვ______ კ-ო-კ-ი მ-ნ-ა წ-ს-ლ-, გ-ზ-თ- რ-მ ვ-ყ-დ-. ---------------------------------------- კიოსკში მინდა წასვლა, გაზეთი რომ ვიყიდო. 0
k-ios-'--i--in---t--asvla,--a------o- --q-do. k_________ m____ t________ g_____ r__ v______ k-i-s-'-h- m-n-a t-'-s-l-, g-z-t- r-m v-q-d-. --------------------------------------------- k'iosk'shi minda ts'asvla, gazeti rom viqido.
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. ო-უ-ისტთ----ნ----ა----. ო_________ უ___ წ______ ო-უ-ი-ტ-ა- უ-დ- წ-ვ-დ-. ----------------------- ოკულისტთან უნდა წავიდე. 0
ok'u-ist-tan u-da --'--ide. o___________ u___ t________ o-'-l-s-'-a- u-d- t-'-v-d-. --------------------------- ok'ulist'tan unda ts'avide.
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. მ--ა-ია------და -ა--დე. მ________ მ____ წ______ მ-ღ-ზ-ა-ი მ-ნ-ა წ-ვ-დ-. ----------------------- მაღაზიაში მინდა წავიდე. 0
m---a--ash- --n---ts'a-i-e. m__________ m____ t________ m-g-a-i-s-i m-n-a t-'-v-d-. --------------------------- maghaziashi minda ts'avide.
ನಾನು ಬೇಕರಿಗೆ ಹೋಗುತ್ತೇನೆ. ს--ხობ-- --ნ-ა --ვიდე. ს_______ მ____ წ______ ს-ც-ო-შ- მ-ნ-ა წ-ვ-დ-. ---------------------- საცხობში მინდა წავიდე. 0
sa-s-h-b--i----------a-i--. s__________ m____ t________ s-t-k-o-s-i m-n-a t-'-v-d-. --------------------------- satskhobshi minda ts'avide.
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. ს--------ყი-ვა-----ა. ს_______ ყ____ მ_____ ს-თ-ა-ი- ყ-დ-ა მ-ნ-ა- --------------------- სათვალის ყიდვა მინდა. 0
s-tv-li- --dva-minda. s_______ q____ m_____ s-t-a-i- q-d-a m-n-a- --------------------- satvalis qidva minda.
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. ხილი- და----ტნე-ლის --დვა -ინ--. ხ____ დ_ ბ_________ ყ____ მ_____ ხ-ლ-ს დ- ბ-ს-ნ-უ-ი- ყ-დ-ა მ-ნ-ა- -------------------------------- ხილის და ბოსტნეულის ყიდვა მინდა. 0
k--li--da--os-'---l-s --dv- -in--. k_____ d_ b__________ q____ m_____ k-i-i- d- b-s-'-e-l-s q-d-a m-n-a- ---------------------------------- khilis da bost'neulis qidva minda.
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. ფ--თ---ს-და--უ-ის -იდვა-მი---. ფ_______ დ_ პ____ ყ____ მ_____ ფ-ნ-უ-ი- დ- პ-რ-ს ყ-დ-ა მ-ნ-ა- ------------------------------ ფუნთუშის და პურის ყიდვა მინდა. 0
p-n-ush-s--a-p'-r---q-dv- mi--a. p________ d_ p_____ q____ m_____ p-n-u-h-s d- p-u-i- q-d-a m-n-a- -------------------------------- puntushis da p'uris qidva minda.
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. ო--ლისტ--ნ-მ-ნ-- წ--იდე,-სათვა-- --მ -იყი--. ო_________ მ____ წ______ ს______ რ__ ვ______ ო-უ-ი-ტ-ა- მ-ნ-ა წ-ვ-დ-, ს-თ-ა-ე რ-მ ვ-ყ-დ-. -------------------------------------------- ოკულისტთან მინდა წავიდე, სათვალე რომ ვიყიდო. 0
ok-ul-s--t-- m--da ts'a--de--s--va----o- --qid-. o___________ m____ t________ s______ r__ v______ o-'-l-s-'-a- m-n-a t-'-v-d-, s-t-a-e r-m v-q-d-. ------------------------------------------------ ok'ulist'tan minda ts'avide, satvale rom viqido.
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. მაღაზი-შ- მ--დ--წა--ლ-- --ლ- დ- ბ--ტნ-უ-ი -ომ-ვ-ყიდო. მ________ მ____ წ______ ხ___ დ_ ბ________ რ__ ვ______ მ-ღ-ზ-ა-ი მ-ნ-ა წ-ს-ლ-, ხ-ლ- დ- ბ-ს-ნ-უ-ი რ-მ ვ-ყ-დ-. ----------------------------------------------------- მაღაზიაში მინდა წასვლა, ხილი და ბოსტნეული რომ ვიყიდო. 0
magha-i--hi-mi--a -s'-svla, kh--i -- ---t----l----m---qid-. m__________ m____ t________ k____ d_ b_________ r__ v______ m-g-a-i-s-i m-n-a t-'-s-l-, k-i-i d- b-s-'-e-l- r-m v-q-d-. ----------------------------------------------------------- maghaziashi minda ts'asvla, khili da bost'neuli rom viqido.
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. ს--ხ--ში-მი-დ- წ-----,-ფ--თ-შ- ---პური---მ --ყ--ო. ს_______ მ____ წ______ ფ______ დ_ პ___ რ__ ვ______ ს-ც-ო-შ- მ-ნ-ა წ-ს-ლ-, ფ-ნ-უ-ა დ- პ-რ- რ-მ ვ-ყ-დ-. -------------------------------------------------- საცხობში მინდა წასვლა, ფუნთუშა და პური რომ ვიყიდო. 0
s--s--ob--i--i-----s'a--la, pu--usha-d--p---i---m--i---o. s__________ m____ t________ p_______ d_ p____ r__ v______ s-t-k-o-s-i m-n-a t-'-s-l-, p-n-u-h- d- p-u-i r-m v-q-d-. --------------------------------------------------------- satskhobshi minda ts'asvla, puntusha da p'uri rom viqido.

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.