ಪದಗುಚ್ಛ ಪುಸ್ತಕ

kn ನಿಷೇಧರೂಪ ೧   »   sr Негација 1

೬೪ [ಅರವತ್ತನಾಲ್ಕು]

ನಿಷೇಧರೂಪ ೧

ನಿಷೇಧರೂಪ ೧

64 [шездесет и четири]

64 [šezdeset i četiri]

Негација 1

Negacija 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಆ ಪದ ಅರ್ಥವಾಗುವುದಿಲ್ಲ. Ја-не -----е-----. Ј_ н_ р______ р___ Ј- н- р-з-м-м р-ч- ------------------ Ја не разумем реч. 0
Ja-ne -a-u-e--reč. J_ n_ r______ r___ J- n- r-z-m-m r-č- ------------------ Ja ne razumem reč.
ನನಗೆ ಆ ವಾಕ್ಯ ಅರ್ಥವಾಗುವುದಿಲ್ಲ. Ја-не-разумем-р---н---. Ј_ н_ р______ р________ Ј- н- р-з-м-м р-ч-н-ц-. ----------------------- Ја не разумем реченицу. 0
J- ---ra----m---če--cu. J_ n_ r______ r________ J- n- r-z-m-m r-č-n-c-. ----------------------- Ja ne razumem rečenicu.
ನನಗೆ ಅರ್ಥ ಗೊತ್ತಾಗುತ್ತಿಲ್ಲ Ја--е -аз-м-м ----ење. Ј_ н_ р______ з_______ Ј- н- р-з-м-м з-а-е-е- ---------------------- Ја не разумем значење. 0
J--ne-ra--m-m-z-a----e. J_ n_ r______ z________ J- n- r-z-m-m z-a-e-j-. ----------------------- Ja ne razumem značenje.
ಅಧ್ಯಾಪಕ уч-тељ у_____ у-и-е- ------ учитељ 0
uč--elj u______ u-i-e-j ------- učitelj
ನಿಮಗೆ ಅಧ್ಯಾಪಕರು ಹೇಳುವುದು ಅರ್ಥವಾಗುತ್ತದೆಯೆ? Р-з-м-т- ли --и-еља? Р_______ л_ у_______ Р-з-м-т- л- у-и-е-а- -------------------- Разумете ли учитеља? 0
R-z-m----li---it----? R_______ l_ u________ R-z-m-t- l- u-i-e-j-? --------------------- Razumete li učitelja?
ಹೌದು, ಅವರು ಹೇಳುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. Да, д--ро----р-зум-м. Д__ д____ г_ р_______ Д-, д-б-о г- р-з-м-м- --------------------- Да, добро га разумем. 0
D-, dob----- razumem. D__ d____ g_ r_______ D-, d-b-o g- r-z-m-m- --------------------- Da, dobro ga razumem.
ಅಧ್ಯಾಪಕಿ учит-љ--а у________ у-и-е-и-а --------- учитељица 0
u--te---ca u_________ u-i-e-j-c- ---------- učiteljica
ನಿಮಗೆ ಅಧ್ಯಾಪಕಿ ಹೇಳುವುದು ಅರ್ಥವಾಗುತ್ತದೆಯೆ? Разумете ли уч--е--цу? Р_______ л_ у_________ Р-з-м-т- л- у-и-е-и-у- ---------------------- Разумете ли учитељицу? 0
R--um-te ---u---e--icu? R_______ l_ u__________ R-z-m-t- l- u-i-e-j-c-? ----------------------- Razumete li učiteljicu?
ಹೌದು, ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಬಲ್ಲೆ. Д-, д-б-о-ј---азумем. Д__ д____ ј_ р_______ Д-, д-б-о ј- р-з-м-м- --------------------- Да, добро је разумем. 0
Da--------j- ra---e-. D__ d____ j_ r_______ D-, d-b-o j- r-z-m-m- --------------------- Da, dobro je razumem.
ಜನಗಳು. љу-и љ___ љ-д- ---- људи 0
l-u-i l____ l-u-i ----- ljudi
ನೀವು ಜನಗಳನ್ನು ಅರ್ಥಮಾಡಿಕೊಳ್ಳಬಲ್ಲಿರೆ? Разу--те л- -у-е? Р_______ л_ љ____ Р-з-м-т- л- љ-д-? ----------------- Разумете ли људе? 0
Ra-u-ete -- l-ude? R_______ l_ l_____ R-z-m-t- l- l-u-e- ------------------ Razumete li ljude?
ಇಲ್ಲ, ನಾನು ಅವರನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾರೆ. Не,----р--у--м-и- --к--д--р-. Н__ н_ р______ и_ т___ д_____ Н-, н- р-з-м-м и- т-к- д-б-о- ----------------------------- Не, не разумем их тако добро. 0
N----e----u-em-i- -ak- dobro. N__ n_ r______ i_ t___ d_____ N-, n- r-z-m-m i- t-k- d-b-o- ----------------------------- Ne, ne razumem ih tako dobro.
ಸ್ನೇಹಿತೆ. п-и----и-а п_________ п-и-а-љ-ц- ---------- пријатљица 0
pri-at-j--a p__________ p-i-a-l-i-a ----------- prijatljica
ನಿಮಗೆ ಒಬ್ಬ ಸ್ನೇಹಿತೆ ಇದ್ದಾಳೆಯೆ? И---е-л--п----т--ицу? И____ л_ п___________ И-а-е л- п-и-а-е-и-у- --------------------- Имате ли пријатељицу? 0
Ima-e l--pr--a-e-j---? I____ l_ p____________ I-a-e l- p-i-a-e-j-c-? ---------------------- Imate li prijateljicu?
ಹೌದು, ನನಗೆ ಒಬ್ಬ ಸ್ನೇಹಿತೆ ಇದ್ದಾಳೆ. Д---им-м. Д__ и____ Д-, и-а-. --------- Да, имам. 0
D-- --am. D__ i____ D-, i-a-. --------- Da, imam.
ಮಗಳು. кћ-р-а к_____ к-е-к- ------ кћерка 0
kc-e--a k_____ k-́-r-a ------- kćerka
ನಿಮಗೆ ಒಬ್ಬ ಮಗಳು ಇದ್ದಾಳೆಯೆ? И--те-ли---ерку? И____ л_ к______ И-а-е л- к-е-к-? ---------------- Имате ли кћерку? 0
Im-te li-k-́--k-? I____ l_ k______ I-a-e l- k-́-r-u- ----------------- Imate li kćerku?
ಇಲ್ಲ, ನನಗೆ ಮಗಳು ಇಲ್ಲ. Н-,-н----. Н__ н_____ Н-, н-м-м- ---------- Не, немам. 0
Ne,-ne-am. N__ n_____ N-, n-m-m- ---------- Ne, nemam.

ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.

ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ. ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು. ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು. ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು. ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು. ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು. ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು. ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು. ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು. ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು. ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು. ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು. ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು. ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು. ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ. ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು. ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ. ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ. ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ. ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ. ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ. ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ. ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.