ಪದಗುಚ್ಛ ಪುಸ್ತಕ

kn ನಿಷೇಧರೂಪ ೧   »   kk Теріске шығару 1

೬೪ [ಅರವತ್ತನಾಲ್ಕು]

ನಿಷೇಧರೂಪ ೧

ನಿಷೇಧರೂಪ ೧

64 [алпыс төрт]

64 [alpıs tört]

Теріске шығару 1

Teriske şığarw 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನನಗೆ ಆ ಪದ ಅರ್ಥವಾಗುವುದಿಲ್ಲ. М-н---л сө-д- т-сі-бейм--. М__ б__ с____ т___________ М-н б-л с-з-і т-с-н-е-м-н- -------------------------- Мен бұл сөзді түсінбеймін. 0
M-- --l -ö-d-----i-b--m-n. M__ b__ s____ t___________ M-n b-l s-z-i t-s-n-e-m-n- -------------------------- Men bul sözdi tüsinbeymin.
ನನಗೆ ಆ ವಾಕ್ಯ ಅರ್ಥವಾಗುವುದಿಲ್ಲ. М-- ----с-й-ем-і------б-йм--. М__ б__ с_______ т___________ М-н б-л с-й-е-д- т-с-н-е-м-н- ----------------------------- Мен бұл сөйлемді түсінбеймін. 0
M-n---l-s-yl-mdi -üsi--e-m-n. M__ b__ s_______ t___________ M-n b-l s-y-e-d- t-s-n-e-m-n- ----------------------------- Men bul söylemdi tüsinbeymin.
ನನಗೆ ಅರ್ಥ ಗೊತ್ತಾಗುತ್ತಿಲ್ಲ Ме--ма-ынасын -үсі-бей---. М__ м________ т___________ М-н м-ғ-н-с-н т-с-н-е-м-н- -------------------------- Мен мағынасын түсінбеймін. 0
M-----ğ-n--ın --------m--. M__ m________ t___________ M-n m-ğ-n-s-n t-s-n-e-m-n- -------------------------- Men mağınasın tüsinbeymin.
ಅಧ್ಯಾಪಕ М-ға------ай М______ а___ М-ғ-л-м а-а- ------------ Мұғалім ағай 0
M---lim ---y M______ a___ M-ğ-l-m a-a- ------------ Muğalim ağay
ನಿಮಗೆ ಅಧ್ಯಾಪಕರು ಹೇಳುವುದು ಅರ್ಥವಾಗುತ್ತದೆಯೆ? С-з-м-ға-і- -ғ--ды--ү-інес-----? С__ м______ а_____ т________ б__ С-з м-ғ-л-м а-а-д- т-с-н-с-з б-? -------------------------------- Сіз мұғалім ағайды түсінесіз бе? 0
Si- -uğ-li--a--y---tüsi-e--- b-? S__ m______ a_____ t________ b__ S-z m-ğ-l-m a-a-d- t-s-n-s-z b-? -------------------------------- Siz muğalim ağaydı tüsinesiz be?
ಹೌದು, ಅವರು ಹೇಳುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. И----е----ы-ж--с---ү--не-. И__ м__ о__ ж____ т_______ И-, м-н о-ы ж-қ-ы т-с-н-м- -------------------------- Иә, мен оны жақсы түсінем. 0
Ï-, me--on--ja--- -üs-nem. Ï__ m__ o__ j____ t_______ Ï-, m-n o-ı j-q-ı t-s-n-m- -------------------------- Ïä, men onı jaqsı tüsinem.
ಅಧ್ಯಾಪಕಿ мұ--л-м--п-й м______ а___ м-ғ-л-м а-а- ------------ мұғалім апай 0
m-ğali--a-ay m______ a___ m-ğ-l-m a-a- ------------ muğalim apay
ನಿಮಗೆ ಅಧ್ಯಾಪಕಿ ಹೇಳುವುದು ಅರ್ಥವಾಗುತ್ತದೆಯೆ? Сі- ----л-м ----д--------сі--бе? С__ м______ а_____ т________ б__ С-з м-ғ-л-м а-а-д- т-с-н-с-з б-? -------------------------------- Сіз мұғалім апайды түсінесіз бе? 0
Siz -uğ-li--a----ı tüsin-si- b-? S__ m______ a_____ t________ b__ S-z m-ğ-l-m a-a-d- t-s-n-s-z b-? -------------------------------- Siz muğalim apaydı tüsinesiz be?
ಹೌದು, ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಬಲ್ಲೆ. И-, м-н--ны--ақсы----і-ем. И__ м__ о__ ж____ т_______ И-, м-н о-ы ж-қ-ы т-с-н-м- -------------------------- Ия, мен оны жақсы түсінем. 0
Ïy-,-me- o-ı -a-sı-tüs--e-. Ï___ m__ o__ j____ t_______ Ï-a- m-n o-ı j-q-ı t-s-n-m- --------------------------- Ïya, men onı jaqsı tüsinem.
ಜನಗಳು. А-ам-ар А______ А-а-д-р ------- Адамдар 0
A-----r A______ A-a-d-r ------- Adamdar
ನೀವು ಜನಗಳನ್ನು ಅರ್ಥಮಾಡಿಕೊಳ್ಳಬಲ್ಲಿರೆ? С-з-ад---ард- ----не-і- б-? С__ а________ т________ б__ С-з а-а-д-р-ы т-с-н-с-з б-? --------------------------- Сіз адамдарды түсінесіз бе? 0
Siz -da--a-dı-t-----s-z -e? S__ a________ t________ b__ S-z a-a-d-r-ı t-s-n-s-z b-? --------------------------- Siz adamdardı tüsinesiz be?
ಇಲ್ಲ, ನಾನು ಅವರನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾರೆ. Ж-қ,--ен--л-рды-онша жақ-ы т--і---йм--. Ж___ м__ о_____ о___ ж____ т___________ Ж-қ- м-н о-а-д- о-ш- ж-қ-ы т-с-н-е-м-н- --------------------------------------- Жоқ, мен оларды онша жақсы түсінбеймін. 0
Joq--m-n o----ı onş- j--s----s-n--ym-n. J___ m__ o_____ o___ j____ t___________ J-q- m-n o-a-d- o-ş- j-q-ı t-s-n-e-m-n- --------------------------------------- Joq, men olardı onşa jaqsı tüsinbeymin.
ಸ್ನೇಹಿತೆ. қ--бы қ____ қ-р-ы ----- құрбы 0
q--bı q____ q-r-ı ----- qurbı
ನಿಮಗೆ ಒಬ್ಬ ಸ್ನೇಹಿತೆ ಇದ್ದಾಳೆಯೆ? Сіз--ң құ-быңы- --- ма? С_____ қ_______ б__ м__ С-з-і- қ-р-ы-ы- б-р м-? ----------------------- Сіздің құрбыңыз бар ма? 0
S--diñ qu---ñı----- -a? S_____ q_______ b__ m__ S-z-i- q-r-ı-ı- b-r m-? ----------------------- Sizdiñ qurbıñız bar ma?
ಹೌದು, ನನಗೆ ಒಬ್ಬ ಸ್ನೇಹಿತೆ ಇದ್ದಾಳೆ. И---мені- ---бы----р. И__ м____ қ_____ б___ И-, м-н-ң қ-р-ы- б-р- --------------------- Иә, менің құрбым бар. 0
Ïä,-------qur--- -ar. Ï__ m____ q_____ b___ Ï-, m-n-ñ q-r-ı- b-r- --------------------- Ïä, meniñ qurbım bar.
ಮಗಳು. қыз қ__ қ-з --- қыз 0
qız q__ q-z --- qız
ನಿಮಗೆ ಒಬ್ಬ ಮಗಳು ಇದ್ದಾಳೆಯೆ? Сіздің--ы-ы-ы- ба- -а? С_____ қ______ б__ м__ С-з-і- қ-з-ң-з б-р м-? ---------------------- Сіздің қызыңыз бар ма? 0
S-z----qız-ñız-b----a? S_____ q______ b__ m__ S-z-i- q-z-ñ-z b-r m-? ---------------------- Sizdiñ qızıñız bar ma?
ಇಲ್ಲ, ನನಗೆ ಮಗಳು ಇಲ್ಲ. Жоқ- м-н-- қы-ым---қ. Ж___ м____ қ____ ж___ Ж-қ- м-н-ң қ-з-м ж-қ- --------------------- Жоқ, менің қызым жоқ. 0
J--,-m-ni- ---ı---o-. J___ m____ q____ j___ J-q- m-n-ñ q-z-m j-q- --------------------- Joq, meniñ qızım joq.

ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.

ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ. ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು. ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು. ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು. ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು. ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು. ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು. ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು. ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು. ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು. ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು. ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು. ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು. ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು. ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ. ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು. ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ. ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ. ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ. ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ. ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ. ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ. ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.