ಪದಗುಚ್ಛ ಪುಸ್ತಕ

kn ನಿಷೇಧರೂಪ ೧   »   ti ኣሉታ 1

೬೪ [ಅರವತ್ತನಾಲ್ಕು]

ನಿಷೇಧರೂಪ ೧

ನಿಷೇಧರೂಪ ೧

64 [ሱሳንኣርባዕተን]

64 [susani’ariba‘iteni]

ኣሉታ 1

aluta 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನನಗೆ ಆ ಪದ ಅರ್ಥವಾಗುವುದಿಲ್ಲ. እዚ-ቃል------ኣን-። እ_ ቃ_ ኣ________ እ- ቃ- ኣ-ተ-ድ-ን-። --------------- እዚ ቃል ኣይተረድኣንን። 0
i-- k’-li-a-----ed-’a--ni። i__ k____ a_______________ i-ī k-a-i a-i-e-e-i-a-i-i- -------------------------- izī k’ali ayiteredi’anini።
ನನಗೆ ಆ ವಾಕ್ಯ ಅರ್ಥವಾಗುವುದಿಲ್ಲ. እ- --እ-ሓ-- -ይ---ኣ--። እ_ ም______ ኣ________ እ- ም-እ-ሓ-ብ ኣ-ተ-ድ-ን-። -------------------- እቲ ምሉእ-ሓሳብ ኣይተረድኣንን። 0
i-- milu-i-h-a-a-- --it-r----a-i--። i__ m____________ a_______________ i-ī m-l-’---̣-s-b- a-i-e-e-i-a-i-i- ----------------------------------- itī milu’i-ḥasabi ayiteredi’anini።
ನನಗೆ ಅರ್ಥ ಗೊತ್ತಾಗುತ್ತಿಲ್ಲ እቲ-ትር-ም ኣይ-ረድ-ን-። እ_ ት___ ኣ________ እ- ት-ጉ- ኣ-ተ-ድ-ን-። ----------------- እቲ ትርጉም ኣይተረድኣንን። 0
it- t-ri--mi a--te-e----ni-i። i__ t_______ a_______________ i-ī t-r-g-m- a-i-e-e-i-a-i-i- ----------------------------- itī tirigumi ayiteredi’anini።
ಅಧ್ಯಾಪಕ እ- መ--ር እ_ መ___ እ- መ-ህ- ------- እቲ መምህር 0
it----m----i i__ m_______ i-ī m-m-h-r- ------------ itī memihiri
ನಿಮಗೆ ಅಧ್ಯಾಪಕರು ಹೇಳುವುದು ಅರ್ಥವಾಗುತ್ತದೆಯೆ? ነቲ መ--- ትር---ዲኹም? ነ_ መ___ ት___ ዲ___ ነ- መ-ህ- ት-ዱ- ዲ-ም- ----------------- ነቲ መምህር ትርዱዎ ዲኹም? 0
n----m--ih-r---ir---wo -ī---mi? n___ m_______ t_______ d______ n-t- m-m-h-r- t-r-d-w- d-h-u-i- ------------------------------- netī memihiri tiriduwo dīẖumi?
ಹೌದು, ಅವರು ಹೇಳುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. እ-- ጽቡቕ እየ ዝ---። እ__ ጽ__ እ_ ዝ____ እ-፣ ጽ-ቕ እ- ዝ-ድ-። ---------------- እወ፣ ጽቡቕ እየ ዝርድኦ። 0
iwe፣-t-’ibuḵ’i iye-zir-di’-። i___ t________ i__ z________ i-e- t-’-b-k-’- i-e z-r-d-’-። ----------------------------- iwe፣ ts’ibuḵ’i iye ziridi’o።
ಅಧ್ಯಾಪಕಿ እታ-መ-ህር እ_ መ___ እ- መ-ህ- ------- እታ መምህር 0
i-- ---ih-ri i__ m_______ i-a m-m-h-r- ------------ ita memihiri
ನಿಮಗೆ ಅಧ್ಯಾಪಕಿ ಹೇಳುವುದು ಅರ್ಥವಾಗುತ್ತದೆಯೆ? ነ------ ----- ---? ነ_ መ___ ት____ ዲ___ ነ- መ-ህ- ት-ድ-ዎ ዲ-ም- ------------------ ነታ መምህር ትርድኡዎ ዲኹም? 0
n--a-me--h-r---i-i------ d-h-u--? n___ m_______ t_________ d______ n-t- m-m-h-r- t-r-d-’-w- d-h-u-i- --------------------------------- neta memihiri tiridi’uwo dīẖumi?
ಹೌದು, ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಬಲ್ಲೆ. እ-- ጽ---ጌ--እር--። እ__ ጽ__ ጌ_ እ____ እ-፣ ጽ-ቕ ጌ- እ-ድ-። ---------------- እወ፣ ጽቡቕ ጌረ እርድኣ። 0
iw-- --’-b--̱-i g--- --i-i’-። i___ t________ g___ i_______ i-e- t-’-b-k-’- g-r- i-i-i-a- ----------------------------- iwe፣ ts’ibuḵ’i gēre iridi’a።
ಜನಗಳು. እቶ- -ባት እ__ ሰ__ እ-ም ሰ-ት ------- እቶም ሰባት 0
it----se---i i____ s_____ i-o-i s-b-t- ------------ itomi sebati
ನೀವು ಜನಗಳನ್ನು ಅರ್ಥಮಾಡಿಕೊಳ್ಳಬಲ್ಲಿರೆ? ነቶ--ሰ-ት ----ዎም-ዲኹ-? ነ__ ሰ__ ት_____ ዲ___ ነ-ም ሰ-ት ት-ድ-ዎ- ዲ-ም- ------------------- ነቶም ሰባት ትርድኡዎም ዲኹም? 0
netomi----at--tiri--’--om- ------i? n_____ s_____ t___________ d______ n-t-m- s-b-t- t-r-d-’-w-m- d-h-u-i- ----------------------------------- netomi sebati tiridi’uwomi dīẖumi?
ಇಲ್ಲ, ನಾನು ಅವರನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾರೆ. ኖ፣ --ቕ-ጌረ-ኣ-----ን-የ። ኖ_ ጽ__ ጌ_ ኣ_________ ኖ- ጽ-ቕ ጌ- ኣ-ር-ኦ-ን-የ- -------------------- ኖ፣ ጽቡቕ ጌረ ኣይርድኦምን‘የ። 0
no- t-’i-u-̱-i--ēre--yir-di-o--n----። n__ t________ g___ a________________ n-፣ t-’-b-k-’- g-r- a-i-i-i-o-i-i-y-። ------------------------------------- no፣ ts’ibuḵ’i gēre ayiridi’omini‘ye።
ಸ್ನೇಹಿತೆ. እታ ኣ-ቃ-ት እ_ ኣ____ እ- ኣ-ቃ-ት -------- እታ ኣፍቃሪት 0
it- a-ik--rī-i i__ a_________ i-a a-i-’-r-t- -------------- ita afik’arīti
ನಿಮಗೆ ಒಬ್ಬ ಸ್ನೇಹಿತೆ ಇದ್ದಾಳೆಯೆ? ኣፍ-ሪት-ኣላትኩ- -? ኣ____ ኣ____ ዶ_ ኣ-ቃ-ት ኣ-ት-ም ዶ- -------------- ኣፍቃሪት ኣላትኩም ዶ? 0
af--’--īti-a-atiku-i --? a_________ a________ d__ a-i-’-r-t- a-a-i-u-i d-? ------------------------ afik’arīti alatikumi do?
ಹೌದು, ನನಗೆ ಒಬ್ಬ ಸ್ನೇಹಿತೆ ಇದ್ದಾಳೆ. እወ ----። እ_ ኣ____ እ- ኣ-ት-። -------- እወ ኣላትኒ። 0
i-e-alat---። i__ a_______ i-e a-a-i-ī- ------------ iwe alatinī።
ಮಗಳು. እ- ውላ---ል) እ_ ው______ እ- ው-ድ-ጓ-) ---------- እታ ውላድ(ጓል) 0
i-a wi-a-i-g--li) i__ w____________ i-a w-l-d-(-w-l-) ----------------- ita wiladi(gwali)
ನಿಮಗೆ ಒಬ್ಬ ಮಗಳು ಇದ್ದಾಳೆಯೆ? ውላድ-------ዶ? ው__ ኣ____ ዶ_ ው-ድ ኣ-ት-ም ዶ- ------------ ውላድ ኣላትኩም ዶ? 0
wi-a-i --ati---i -o? w_____ a________ d__ w-l-d- a-a-i-u-i d-? -------------------- wiladi alatikumi do?
ಇಲ್ಲ, ನನಗೆ ಮಗಳು ಇಲ್ಲ. ኖ-የብለይ-። ኖ የ_____ ኖ የ-ለ-ን- -------- ኖ የብለይን። 0
no ---iley-n-። n_ y__________ n- y-b-l-y-n-። -------------- no yebileyini።

ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.

ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ. ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು. ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು. ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು. ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು. ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು. ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು. ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು. ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು. ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು. ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು. ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು. ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು. ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು. ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ. ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು. ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ. ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ. ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ. ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ. ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ. ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ. ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.