ಪದಗುಚ್ಛ ಪುಸ್ತಕ

kn ನಿಷೇಧರೂಪ ೧   »   uk заперечення 1

೬೪ [ಅರವತ್ತನಾಲ್ಕು]

ನಿಷೇಧರೂಪ ೧

ನಿಷೇಧರೂಪ ೧

64 [шістдесят чотири]

64 [shistdesyat chotyry]

заперечення 1

zaperechennya 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಆ ಪದ ಅರ್ಥವಾಗುವುದಿಲ್ಲ. Я -е р---мію ц-ого--ло-а. Я н_ р______ ц____ с_____ Я н- р-з-м-ю ц-о-о с-о-а- ------------------------- Я не розумію цього слова. 0
Y- -e---zum----ts---o---ov-. Y_ n_ r_______ t_____ s_____ Y- n- r-z-m-y- t-ʹ-h- s-o-a- ---------------------------- YA ne rozumiyu tsʹoho slova.
ನನಗೆ ಆ ವಾಕ್ಯ ಅರ್ಥವಾಗುವುದಿಲ್ಲ. Я-не-р-зум-ю---ого -еч--ня. Я н_ р______ ц____ р_______ Я н- р-з-м-ю ц-о-о р-ч-н-я- --------------------------- Я не розумію цього речення. 0
Y---- -oz---yu t--o-o r-c-en---. Y_ n_ r_______ t_____ r_________ Y- n- r-z-m-y- t-ʹ-h- r-c-e-n-a- -------------------------------- YA ne rozumiyu tsʹoho rechennya.
ನನಗೆ ಅರ್ಥ ಗೊತ್ತಾಗುತ್ತಿಲ್ಲ Я-не-р-зумі-, -- -е-о----ає. Я н_ р_______ щ_ ц_ о_______ Я н- р-з-м-ю- щ- ц- о-н-ч-є- ---------------------------- Я не розумію, що це означає. 0
YA n----zum--u--shch---s----n---a-e. Y_ n_ r________ s____ t__ o_________ Y- n- r-z-m-y-, s-c-o t-e o-n-c-a-e- ------------------------------------ YA ne rozumiyu, shcho tse oznachaye.
ಅಧ್ಯಾಪಕ Вч-тель В______ В-и-е-ь ------- Вчитель 0
Vch-te-ʹ V_______ V-h-t-l- -------- Vchytelʹ
ನಿಮಗೆ ಅಧ್ಯಾಪಕರು ಹೇಳುವುದು ಅರ್ಥವಾಗುತ್ತದೆಯೆ? Ви -озу-іє-е вчи---я? В_ р________ в_______ В- р-з-м-є-е в-и-е-я- --------------------- Ви розумієте вчителя? 0
Vy --z-miye-- -c--t----? V_ r_________ v_________ V- r-z-m-y-t- v-h-t-l-a- ------------------------ Vy rozumiyete vchytelya?
ಹೌದು, ಅವರು ಹೇಳುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. Т--,---йо-о-до--е-р---м-ю. Т___ я й___ д____ р_______ Т-к- я й-г- д-б-е р-з-м-ю- -------------------------- Так, я його добре розумію. 0
T-----a-y-o-o---br- -o------. T___ y_ y̆___ d____ r________ T-k- y- y-o-o d-b-e r-z-m-y-. ----------------------------- Tak, ya y̆oho dobre rozumiyu.
ಅಧ್ಯಾಪಕಿ Вчи-е--ка В________ В-и-е-ь-а --------- Вчителька 0
V--y-----a V_________ V-h-t-l-k- ---------- Vchytelʹka
ನಿಮಗೆ ಅಧ್ಯಾಪಕಿ ಹೇಳುವುದು ಅರ್ಥವಾಗುತ್ತದೆಯೆ? В- р---міє-е -ч---льк-? В_ р________ в_________ В- р-з-м-є-е в-и-е-ь-у- ----------------------- Ви розумієте вчительку? 0
V--ro-um---t--vc-y----k-? V_ r_________ v__________ V- r-z-m-y-t- v-h-t-l-k-? ------------------------- Vy rozumiyete vchytelʹku?
ಹೌದು, ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಬಲ್ಲೆ. Т--- я-ї--до--- --зум--. Т___ я ї_ д____ р_______ Т-к- я ї- д-б-е р-з-м-ю- ------------------------ Так, я її добре розумію. 0
T----ya-i--̈ --bre-rozu-iy-. T___ y_ ï_ d____ r________ T-k- y- i-i- d-b-e r-z-m-y-. ---------------------------- Tak, ya ïï dobre rozumiyu.
ಜನಗಳು. Л--и Л___ Л-д- ---- Люди 0
L-udy L____ L-u-y ----- Lyudy
ನೀವು ಜನಗಳನ್ನು ಅರ್ಥಮಾಡಿಕೊಳ್ಳಬಲ್ಲಿರೆ? В- -о-уміє-е л-д--? В_ р________ л_____ В- р-з-м-є-е л-д-й- ------------------- Ви розумієте людей? 0
V-----u----te---u---̆? V_ r_________ l______ V- r-z-m-y-t- l-u-e-̆- ---------------------- Vy rozumiyete lyudey̆?
ಇಲ್ಲ, ನಾನು ಅವರನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾರೆ. Ні------ -- д--е до--е-роз-м--. Н__ я ї_ н_ д___ д____ р_______ Н-, я ї- н- д-ж- д-б-е р-з-м-ю- ------------------------------- Ні, я їх не дуже добре розумію. 0
N-,-y---̈-h--e --zhe ------r--u-iyu. N__ y_ ï__ n_ d____ d____ r________ N-, y- i-k- n- d-z-e d-b-e r-z-m-y-. ------------------------------------ Ni, ya ïkh ne duzhe dobre rozumiyu.
ಸ್ನೇಹಿತೆ. Под-уга П______ П-д-у-а ------- Подруга 0
P-d-u-a P______ P-d-u-a ------- Podruha
ನಿಮಗೆ ಒಬ್ಬ ಸ್ನೇಹಿತೆ ಇದ್ದಾಳೆಯೆ? В-----те -о-р-гу? В_ м____ п_______ В- м-є-е п-д-у-у- ----------------- Ви маєте подругу? 0
Vy m--e-- p---uhu? V_ m_____ p_______ V- m-y-t- p-d-u-u- ------------------ Vy mayete podruhu?
ಹೌದು, ನನಗೆ ಒಬ್ಬ ಸ್ನೇಹಿತೆ ಇದ್ದಾಳೆ. Т--- маю. Т___ м___ Т-к- м-ю- --------- Так, маю. 0
T-k, m-y-. T___ m____ T-k- m-y-. ---------- Tak, mayu.
ಮಗಳು. Дочка Д____ Д-ч-а ----- Дочка 0
Do---a D_____ D-c-k- ------ Dochka
ನಿಮಗೆ ಒಬ್ಬ ಮಗಳು ಇದ್ದಾಳೆಯೆ? Ви -аєт- д--ку? В_ м____ д_____ В- м-є-е д-ч-у- --------------- Ви маєте дочку? 0
Vy-m---t- d-c-k-? V_ m_____ d______ V- m-y-t- d-c-k-? ----------------- Vy mayete dochku?
ಇಲ್ಲ, ನನಗೆ ಮಗಳು ಇಲ್ಲ. Н---не-маю. Н__ н_ м___ Н-, н- м-ю- ----------- Ні, не маю. 0
Ni---e mayu. N__ n_ m____ N-, n- m-y-. ------------ Ni, ne mayu.

ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.

ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ. ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು. ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು. ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು. ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು. ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು. ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು. ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು. ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು. ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು. ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು. ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು. ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು. ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು. ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ. ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು. ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ. ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ. ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ. ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ. ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ. ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ. ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.