ಪದಗುಚ್ಛ ಪುಸ್ತಕ

kn ಷಷ್ಠಿ ವಿಭಕ್ತಿ   »   ky Илик жөндөмө

೯೯ [ತೊಂಬತ್ತೊಂಬತ್ತು]

ಷಷ್ಠಿ ವಿಭಕ್ತಿ

ಷಷ್ಠಿ ವಿಭಕ್ತಿ

99 [токсон тогуз]

99 [tokson toguz]

Илик жөндөмө

[İlik jöndömö]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನನ್ನ ಸ್ನೇಹಿತೆಯ ಬೆಕ್ಕು. М--ин сүй-ө-кө---ы-ы-д---мыш--ы М____ с________ к_______ м_____ М-н-н с-й-ө-к-н к-з-м-ы- м-ш-г- ------------------------------- Менин сүйлөшкөн кызымдын мышыгы 0
Me-i- -ü--ö-kön--ı--md-- mı-ı-ı M____ s________ k_______ m_____ M-n-n s-y-ö-k-n k-z-m-ı- m-ş-g- ------------------------------- Menin süylöşkön kızımdın mışıgı
ನನ್ನ ಸ್ನೇಹಿತನ ನಾಯಿ. М-----д--у------ти М____ д_______ и__ М-н-н д-с-м-у- и-и ------------------ Менин досумдун ити 0
M--i- ------u----i M____ d_______ i__ M-n-n d-s-m-u- i-i ------------------ Menin dosumdun iti
ನನ್ನ ಮಕ್ಕಳ ಆಟಿಕೆಗಳು. Ме--н б-л--ры-д-н-оюнчукта-ы М____ б__________ о_________ М-н-н б-л-а-ы-д-н о-н-у-т-р- ---------------------------- Менин балдарымдын оюнчуктары 0
M-nin-ba-d--ı-dı- o-unçu-t-rı M____ b__________ o__________ M-n-n b-l-a-ı-d-n o-u-ç-k-a-ı ----------------------------- Menin baldarımdın oyunçuktarı
ಅದು ನನ್ನ ಸಹೋದ್ಯೋಗಿಯ ಕೋಟು. Б-- --м--и--к-си---ш--ди--п--ь---у. Б__ - м____ к____________ п________ Б-л - м-н-н к-с-п-е-и-д-н п-л-т-с-. ----------------------------------- Бул - менин кесиптешимдин пальтосу. 0
Bul-- ---in-k-sipt---m--n -a--os-. B__ - m____ k____________ p_______ B-l - m-n-n k-s-p-e-i-d-n p-l-o-u- ---------------------------------- Bul - menin kesipteşimdin paltosu.
ಅದು ನನ್ನ ಸಹೋದ್ಯೋಗಿಯ ಕಾರ್. Бу- --м--ин -ес---------н а--оун----. Б__ - м____ к____________ а__________ Б-л - м-н-н к-с-п-е-и-д-н а-т-у-а-с-. ------------------------------------- Бул - менин кесиптешимдин автоунаасы. 0
Bul---men---k-s-p----m-i- ---ou--a--. B__ - m____ k____________ a__________ B-l - m-n-n k-s-p-e-i-d-n a-t-u-a-s-. ------------------------------------- Bul - menin kesipteşimdin avtounaası.
ಅದು ನನ್ನ ಸಹೋದ್ಯೋಗಿಯ ಕೆಲಸ. Бу--ме----к-си--е---римди---мг-г-. Б__ м____ к_______________ э______ Б-л м-н-н к-с-п-е-т-р-м-и- э-г-г-. ---------------------------------- Бул менин кесиптештеримдин эмгеги. 0
B-l--enin k--i-teş-er-m-----m-e--. B__ m____ k_______________ e______ B-l m-n-n k-s-p-e-t-r-m-i- e-g-g-. ---------------------------------- Bul menin kesipteşterimdin emgegi.
ಅಂಗಿಯಿಂದ ಗುಂಡಿ ಬಿದ್ದು ಹೋಗಿದೆ. Көйнөк--н то-ч-с--------ке---. К________ т______ ч____ к_____ К-й-ө-т-н т-п-у-у ч-г-п к-т-и- ------------------------------ Көйнөктүн топчусу чыгып кетти. 0
Köy--kt-n---pçu-- -ı-----et--. K________ t______ ç____ k_____ K-y-ö-t-n t-p-u-u ç-g-p k-t-i- ------------------------------ Köynöktün topçusu çıgıp ketti.
ಗ್ಯಾರೇಜಿನ ಬೀಗದಕೈ ನಾಪತ್ತೆಯಾಗಿದೆ. Гар--дын---к-чы -о-. Г_______ а_____ ж___ Г-р-ж-ы- а-к-ч- ж-к- -------------------- Гараждын ачкычы жок. 0
G----d---aç-ıç-----. G_______ a_____ j___ G-r-j-ı- a-k-ç- j-k- -------------------- Garajdın açkıçı jok.
ಮೇಲಧಿಕಾರಿಯ ಗಣಕಯಂತ್ರ ಕೆಟ್ಟಿದೆ. На---ь-и--и- к---ь----- -----у--к----т-р. Н___________ к_________ б______ к________ Н-ч-л-н-к-и- к-м-ь-т-р- б-з-л-п к-л-п-ы-. ----------------------------------------- Начальниктин компьютери бузулуп калыптыр. 0
N--al-i-ti- ko--yu-e-- bu-ul-p--al--tır. N__________ k_________ b______ k________ N-ç-l-i-t-n k-m-y-t-r- b-z-l-p k-l-p-ı-. ---------------------------------------- Naçalniktin kompyuteri buzulup kalıptır.
ಆ ಹುಡುಗಿಯ ಹೆತ್ತವರು ಯಾರು? К----- -та--н-си---м? К_____ а________ к___ К-з-ы- а-а-э-е-и к-м- --------------------- Кыздын ата-энеси ким? 0
Kı-d-n---a--n-s-----? K_____ a________ k___ K-z-ı- a-a-e-e-i k-m- --------------------- Kızdın ata-enesi kim?
ಅವಳ ಹೆತ್ತವರ ಮನೆಗೆ ನಾನು ಹೇಗೆ ಹೋಗಬೇಕು? Ан-----а-э-ес--и----үнө --н-ип-бар-мы-? А___ а___________ ү____ к_____ б_______ А-ы- а-а-э-е-и-и- ү-ү-ө к-н-и- б-р-м-н- --------------------------------------- Анын ата-энесинин үйүнө кантип барамын? 0
A--n-a---e-es---n-üyü-ö-k--t----aram--? A___ a___________ ü____ k_____ b_______ A-ı- a-a-e-e-i-i- ü-ü-ö k-n-i- b-r-m-n- --------------------------------------- Anın ata-enesinin üyünö kantip baramın?
ಮನೆ ರಸ್ತೆಯ ಕೊನೆಯಲ್ಲಿದೆ. Үй---ч-нүн аяг--да ж-й---ка-. Ү_ к______ а______ ж_________ Ү- к-ч-н-н а-г-н-а ж-й-а-к-н- ----------------------------- Үй көчөнүн аягында жайгашкан. 0
Ü- kö-önü---y-g-nd--jayg-----. Ü_ k______ a_______ j_________ Ü- k-ç-n-n a-a-ı-d- j-y-a-k-n- ------------------------------ Üy köçönün ayagında jaygaşkan.
ಸ್ವಿಟ್ಜರ್ ಲ್ಯಾಂಡ್ ನ ರಾಜಧಾನಿಯ ಹೆಸರೇನು? Шв--ца-ия--н -о---р ш--р---мне де- -тал-т? Ш___________ б_____ ш____ э___ д__ а______ Ш-е-ц-р-я-ы- б-р-о- ш-а-ы э-н- д-п а-а-а-? ------------------------------------------ Швейцариянын борбор шаары эмне деп аталат? 0
Ş-e-t-a---a--n --r-o- -------m-e -----ta-a-? Ş_____________ b_____ ş____ e___ d__ a______ Ş-e-t-a-i-a-ı- b-r-o- ş-a-ı e-n- d-p a-a-a-? -------------------------------------------- Şveytsariyanın borbor şaarı emne dep atalat?
ಆ ಪುಸ್ತಕದ ಹೆಸರೇನು? К-тепт-- --ы--а-д-й? К_______ а__ к______ К-т-п-и- а-ы к-н-а-? -------------------- Китептин аты кандай? 0
Ki-e-tin -t- k---a-? K_______ a__ k______ K-t-p-i- a-ı k-n-a-? -------------------- Kiteptin atı kanday?
ಪಕ್ಕದ ಮನೆಯವರ ಮಕ್ಕಳ ಹೆಸರೇನು? К-ш---ны- -а--ар---н ---а-ы-к-м? К________ б_________ а_____ к___ К-ш-н-н-н б-л-а-ы-ы- а-т-р- к-м- -------------------------------- Кошунанын балдарынын аттары ким? 0
K---n-nı- -a--ar--ın a---------? K________ b_________ a_____ k___ K-ş-n-n-n b-l-a-ı-ı- a-t-r- k-m- -------------------------------- Koşunanın baldarının attarı kim?
ಮಕ್ಕಳಿಗೆ ಯಾವಾಗಿನಿಂದ ಶಾಲಾ ರಜೆ ಇದೆ? Б-л-а-дын ---т-п ----лу-с- кач-н? Б________ м_____ э_ а_____ к_____ Б-л-а-д-н м-к-е- э- а-у-с- к-ч-н- --------------------------------- Балдардын мектеп эс алуусу качан? 0
B-ldardı--m--tep ----l------a-a-? B________ m_____ e_ a_____ k_____ B-l-a-d-n m-k-e- e- a-u-s- k-ç-n- --------------------------------- Baldardın mektep es aluusu kaçan?
ವೈದ್ಯರನ್ನು ಭೇಟಿ ಮಾಡುವ ಸಮಯ ಯಾವುದು? Да--г--д-н -абы- а-----а--- ---а-? Д_________ к____ а___ с____ к_____ Д-р-г-р-и- к-б-л а-у- с-а-ы к-ч-н- ---------------------------------- Дарыгердин кабыл алуу сааты качан? 0
Darı-er------b-l -lu---aa-ı ---an? D_________ k____ a___ s____ k_____ D-r-g-r-i- k-b-l a-u- s-a-ı k-ç-n- ---------------------------------- Darıgerdin kabıl aluu saatı kaçan?
ವಸ್ತುಸಂಗ್ರಹಾಲಯ ತೆರೆದಿರುವ ಸಮಯ ಯಾವುದು? М-з--ди----т-----аттары-----а-? М_______ и____ с_______ к______ М-з-й-и- и-т-ө с-а-т-р- к-н-а-? ------------------------------- Музейдин иштөө сааттары кандай? 0
M-z--d---iş--- -a-tt-rı-k-nd--? M_______ i____ s_______ k______ M-z-y-i- i-t-ö s-a-t-r- k-n-a-? ------------------------------- Muzeydin iştöö saattarı kanday?

ಉತ್ತಮವಾದ ಏಕಾಗ್ರತೆ=ಉತ್ತಮ ಕಲಿಕೆ.

ನಾವು ಕಲಿಯುವ ಸಮಯದಲ್ಲಿ ಏಕಾಗ್ರ ಚಿತ್ತರಾಗಿರಬೇಕು. ನಮ್ಮ ಸಂಪೂರ್ಣ ಲಕ್ಷ್ಯವನ್ನು ಒಂದು ವಿಷಯದ ಮೇಲೆ ನೆಡಬೇಕು. ಚಿತ್ತೈಕಾಗ್ರತೆಯ ಶಕ್ತಿ ನಮಗೆ ಹುಟ್ಟಿನಿಂದಲೆ ಬಂದಿರುವುದಿಲ್ಲ. ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು. ಅದು ಪ್ರಾರಂಭದಲ್ಲಿ ಚಿಕ್ಕಮಕ್ಕಳ ಪಾಠಶಾಲೆಯಲ್ಲಿ ಅಥವಾ ಶಾಲೆಗಳಲ್ಲಿ ಜರುಗುತ್ತದೆ. ಆರು ವರ್ಷಗಳವರಾಗಿದ್ದಾಗ ಸುಮಾರು ೧೫ ನಿಮಿಷಗಳು ಅವರು ಏಕಾಗ್ರಚಿತ್ತರಾಗಿರುತ್ತಾರೆ. ೧೪ ವರ್ಷದ ಯುವಕರು ಅದಕ್ಕೆ ಎರಡು ಪಟ್ಟು ಹೆಚ್ಚು ಕಾಲ ಏಕಾಗ್ರತೆಯಿಂದ ಕೆಲಸ ಮಾಡಬಲ್ಲರು. ವಯಸ್ಕರು ಸುಮಾರು ೪೫ ನಿಮಿಷ ಏಕಾಗ್ರತೆಯನ್ನು ಹೊಂದಿರುತ್ತಾರೆ. ಒಂದು ಖಚಿತ ಸಮಯದ ನಂತರ ನಮ್ಮ ಏಕಾಗ್ರತೆ ಕ್ಷೀಣಿಸುತ್ತದೆ. ಆವಾಗ ಕಲಿಯುತ್ತಿರುವ ವಿಷಯದ ಬಗ್ಗೆ ಕಲಿಯುವವರ ಆಸಕ್ತಿ ಕಡಿಮೆ ಆಗುತ್ತದೆ. ಅವರು ಒತ್ತಡಕ್ಕೆ ಒಳಗಾಗಬಹುದು ಅಥವಾ ಆಯಾಸಗೊಳ್ಳಬಹುದು. ಅದರಿಂದಾಗಿ ಕಲಿಕೆ ಕಷ್ಟಕರವಾಗಬಹುದು. ಜ್ಞಾಪಕಶಕ್ತಿ ಕೂಡ ಕಡಿಮೆಯಾಗಿ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿ ಉಳಿಸಿಕೊಳ್ಳದೆ ಇರಬಹುದು. ಮನುಷ್ಯ ತನ್ನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಹ ಆಗುತ್ತದೆ ಕಲಿಯುವುದಕ್ಕೆ ಮುಂಚೆ ಒಬ್ಬರು ಚೆನ್ನಾಗಿ ನಿದ್ರೆ ಮಾಡಿರುವುದು ಅತಿ ಮುಖ್ಯ. ಯಾರು ದಣಿದಿರುತ್ತಾರೊ ಅವರಿಗೆ ಕೇವಲ ಸ್ವಲ್ಪ ಸಮಯ ಮಾತ್ರ ಏಕಾಗ್ರಚಿತ್ತರಾಗಿರಲು ಸಾಧ್ಯ.. ನಾವು ಆಯಾಸಗೊಂಡಿರುವಾಗ ನಮ್ಮ ಮಿದುಳು ಹೆಚ್ಚು ತಪ್ಪುಗಳನ್ನು ಮಾಡುತ್ತದೆ. ಹಾಗೂ ನಮ್ಮ ಭಾವನೆಗಳು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಹೊಂದಿರುತ್ತವೆ. ಫಲಪ್ರದವಾಗಿ ಕಲಿಯಲು ಬಯಸುವವರು ಭಾವಾತೀತ ಮನಸ್ಥಿತಿಯನ್ನು ಹೊಂದಿರಬೇಕು. ಅತಿ ಹೆಚ್ಚು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳು ಕಲಿಕೆಯ ಯಶಸ್ಸನ್ನು ಕುಂದಿಸುತ್ತವೆ. ಸಹಜವಾಗಿ ಮನುಷ್ಯ ಯಾವಾಗಲೂ ತನ್ನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕಡೆಯ ಪಕ್ಷ ಕಲಿಯುವ ಸಮಯದಲ್ಲಿ ಮನುಷ್ಯ ಅದನ್ನು ಕಡೆಗಣಿಸಲು ಪ್ರಯತ್ನಿಸಬಹುದು. ಏಕಾಗ್ರಚಿತ್ತರಾಗಿರಲು ಬಯಸುವವರು ಸ್ವಪ್ರೇರಣೆಯನ್ನು ಹೊಂದಿರಬೇಕು. ಕಲಿಯುವಾಗ ನಾವು ಯಾವಾಗಲೂ ಒಂದು ಗುರಿಯನ್ನು ಹೊಂದಿರಬೇಕು. ಆವಾಗ ಮಾತ್ರ ನಮ್ಮ ಮಿದುಳು ತನ್ನ ಗಮನವನ್ನು ಕೇಂದ್ರೀಕರಿಸಲು ತಯಾರಾಗಿರುತ್ತದೆ. ಒಳ್ಳೆಯ ಏಕಾಗ್ರತೆಗೆ ಒಂದು ಶಾಂತವಾದ ಪರಿಸರವೂ ಸಹ ಅಗತ್ಯ. ಮತ್ತು: ಕಲಿಯುವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು,ಅದು ಒಬ್ಬರನ್ನು ಎಚ್ಚರವಾಗಿಡುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ಸಮಯ ಏಕಾಗ್ರತೆಯನ್ನು ಹೊಂದಿರುತ್ತಾರೆ.