ಪದಗುಚ್ಛ ಪುಸ್ತಕ

kn ಷಷ್ಠಿ ವಿಭಕ್ತಿ   »   ar ‫المضاف إليه‬

೯೯ [ತೊಂಬತ್ತೊಂಬತ್ತು]

ಷಷ್ಠಿ ವಿಭಕ್ತಿ

ಷಷ್ಠಿ ವಿಭಕ್ತಿ

‫99 [تسعة وتسعون]‬

99 [tsieat wataseun]

‫المضاف إليه‬

[almdaf 'iilyh]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನನ್ನ ಸ್ನೇಹಿತೆಯ ಬೆಕ್ಕು. ‫قطة-----ت--‬ ‫___ ص_______ ‫-ط- ص-ي-ت-.- ------------- ‫قطة صديقتي.‬ 0
qtat-s-iy--i. q___ s_______ q-a- s-i-q-i- ------------- qtat sdiyqti.
ನನ್ನ ಸ್ನೇಹಿತನ ನಾಯಿ. ‫كل- -دي--.‬ ‫___ ص______ ‫-ل- ص-ي-ي-‬ ------------ ‫كلب صديقي.‬ 0
k-----adiyqi. k___ s_______ k-u- s-d-y-i- ------------- klub sadiyqi.
ನನ್ನ ಮಕ್ಕಳ ಆಟಿಕೆಗಳು. ‫ألعا--أ-ف----‬ ‫_____ أ_______ ‫-ل-ا- أ-ف-ل-.- --------------- ‫ألعاب أطفالي.‬ 0
a----b 'a-fali-. a_____ '________ a-i-a- '-t-a-i-. ---------------- alieab 'atfalia.
ಅದು ನನ್ನ ಸಹೋದ್ಯೋಗಿಯ ಕೋಟು. ‫-ذا ه- م-ط-----لي.‬ ‫___ ه_ م___ ز______ ‫-ذ- ه- م-ط- ز-ي-ي-‬ -------------------- ‫هذا هو معطف زميلي.‬ 0
h-h- hu----ti---a--li. h___ h_ m_____ z______ h-h- h- m-e-i- z-m-l-. ---------------------- hdha hu muetif zamili.
ಅದು ನನ್ನ ಸಹೋದ್ಯೋಗಿಯ ಕಾರ್. ‫ه-ه س---ة زمي---.‬ ‫___ س____ ز_______ ‫-ذ- س-ا-ة ز-ي-ت-.- ------------------- ‫هذه سيارة زميلتي.‬ 0
hd-i- --yara--zmi---. h____ s______ z______ h-h-h s-y-r-t z-i-t-. --------------------- hdhih sayarat zmilti.
ಅದು ನನ್ನ ಸಹೋದ್ಯೋಗಿಯ ಕೆಲಸ. ‫--ا-ه- ع-ل ز------‬ ‫___ ه_ ع__ ز_______ ‫-ذ- ه- ع-ل ز-ل-ئ-.- -------------------- ‫هذا هو عمل زملائي.‬ 0
hd-a ---ea-a- z-ma---iy. h___ h_ e____ z_________ h-h- h- e-m-l z-m-l-y-y- ------------------------ hdha hu eamal zimalayiy.
ಅಂಗಿಯಿಂದ ಗುಂಡಿ ಬಿದ್ದು ಹೋಗಿದೆ. ‫ز--ا---يص انقطع-‬ ‫__ ا_____ ا______ ‫-ر ا-ق-ي- ا-ق-ع-‬ ------------------ ‫زر القميص انقطع.‬ 0
zr -lqa--s-a-qata-a. z_ a______ a________ z- a-q-m-s a-q-t-e-. -------------------- zr alqamis anqataea.
ಗ್ಯಾರೇಜಿನ ಬೀಗದಕೈ ನಾಪತ್ತೆಯಾಗಿದೆ. ‫ف-قد م---ح -لم--ب-‬ ‫___ م____ ا_______ ‫-ُ-د م-ت-ح ا-م-آ-.- -------------------- ‫فُقد مفتاح المرآب.‬ 0
f--d -i--ah--l-u----. f___ m_____ a________ f-q- m-f-a- a-m-r-b-. --------------------- fuqd miftah almuraba.
ಮೇಲಧಿಕಾರಿಯ ಗಣಕಯಂತ್ರ ಕೆಟ್ಟಿದೆ. ‫حا--ب-الم-ير-معط-.‬ ‫_____ ا_____ م_____ ‫-ا-و- ا-م-ي- م-ط-.- -------------------- ‫حاسوب المدير معطل.‬ 0
h-asub-al-udir--uetal. h_____ a______ m______ h-a-u- a-m-d-r m-e-a-. ---------------------- haasub almudir muetal.
ಆ ಹುಡುಗಿಯ ಹೆತ್ತವರು ಯಾರು? ‫م- ه-ا و---ا ---ت-ة؟‬ ‫__ ه__ و____ ا_______ ‫-ن ه-ا و-ل-ا ا-ف-ا-؟- ---------------------- ‫من هما والدا الفتاة؟‬ 0
m- h--a-wa--a al---? m_ h___ w____ a_____ m- h-m- w-l-a a-f-a- -------------------- mn huma walda alfta?
ಅವಳ ಹೆತ್ತವರ ಮನೆಗೆ ನಾನು ಹೇಗೆ ಹೋಗಬೇಕು? ‫--ف ----إل----ز----لد--ا-‬ ‫___ أ__ إ__ م___ و________ ‫-ي- أ-ل إ-ى م-ز- و-ل-ي-ا-‬ --------------------------- ‫كيف أصل إلى منزل والديها؟‬ 0
k-- '--- --ilaa m---il--aldiha? k__ '___ '_____ m_____ w_______ k-f '-s- '-i-a- m-n-i- w-l-i-a- ------------------------------- kyf 'asl 'iilaa manzil waldiha?
ಮನೆ ರಸ್ತೆಯ ಕೊನೆಯಲ್ಲಿದೆ. ‫ال-يت --ج-د في أ-ف- ا---ر--‬ ‫_____ م____ ف_ أ___ ا_______ ‫-ل-ي- م-ج-د ف- أ-ف- ا-ش-ر-.- ----------------------------- ‫البيت موجود في أسفل الشارع.‬ 0
al-ayt m---u--f--'asf-- a-sha---ea. a_____ m_____ f_ '_____ a__________ a-b-y- m-w-u- f- '-s-a- a-s-a-r-e-. ----------------------------------- albayt mawjud fi 'asfal alshaariea.
ಸ್ವಿಟ್ಜರ್ ಲ್ಯಾಂಡ್ ನ ರಾಜಧಾನಿಯ ಹೆಸರೇನು? ‫م- -سم عاصمة ---سر-؟‬ ‫__ ا__ ع____ س_______ ‫-ا ا-م ع-ص-ة س-ي-ر-؟- ---------------------- ‫ما اسم عاصمة سويسرا؟‬ 0
m-- --s--easi-at---wi-r-? m__ a___ e______ s_______ m-a a-s- e-s-m-t s-w-s-a- ------------------------- maa aism easimat sawisra?
ಆ ಪುಸ್ತಕದ ಹೆಸರೇನು? ‫-ا--و -نو--------ب؟‬ ‫__ ه_ ع____ ا_______ ‫-ا ه- ع-و-ن ا-ك-ا-؟- --------------------- ‫ما هو عنوان الكتاب؟‬ 0
ma h----n--n -lk--ab? m_ h_ e_____ a_______ m- h- e-n-a- a-k-t-b- --------------------- ma hu eunwan alkitab?
ಪಕ್ಕದ ಮನೆಯವರ ಮಕ್ಕಳ ಹೆಸರೇನು? ‫م---ي-أ--ا- -و-ا---------؟‬ ‫__ ه_ أ____ أ____ ا________ ‫-ا ه- أ-م-ء أ-ل-د ا-ج-ر-ن-‬ ---------------------------- ‫ما هي أسماء أولاد الجيران؟‬ 0
ma-h--'---a'--a-la- --j-ran? m_ h_ '_____ '_____ a_______ m- h- '-s-a- '-w-a- a-j-r-n- ---------------------------- ma hi 'asma' 'awlad aljiran?
ಮಕ್ಕಳಿಗೆ ಯಾವಾಗಿನಿಂದ ಶಾಲಾ ರಜೆ ಇದೆ? ‫مت- ه- ---ة -د--س-الأطف---‬ ‫___ ه_ ع___ م____ ا________ ‫-ت- ه- ع-ل- م-ا-س ا-أ-ف-ل-‬ ---------------------------- ‫متى هي عطلة مدارس الأطفال؟‬ 0
mt---------la- m-d--------a--a-? m___ h_ e_____ m______ a________ m-a- h- e-t-a- m-d-r-s a-'-t-a-? -------------------------------- mtaa hi eutlat madaris al'atfal?
ವೈದ್ಯರನ್ನು ಭೇಟಿ ಮಾಡುವ ಸಮಯ ಯಾವುದು? ‫م- هي أ-قات م--جعة--ل--يب؟‬ ‫__ ه_ أ____ م_____ ا_______ ‫-ا ه- أ-ق-ت م-ا-ع- ا-ط-ي-؟- ---------------------------- ‫ما هي أوقات مراجعة الطبيب؟‬ 0
m--hi--awqat m--a--ea----t-yb? m_ h_ '_____ m________ a______ m- h- '-w-a- m-r-j-e-t a-t-y-? ------------------------------ ma hi 'awqat murajaeat altbyb?
ವಸ್ತುಸಂಗ್ರಹಾಲಯ ತೆರೆದಿರುವ ಸಮಯ ಯಾವುದು? ‫-- ه- أ-ق----ي--ة-ا--ت-ف-‬ ‫__ ه_ أ____ ز____ ا_______ ‫-ا ه- أ-ق-ت ز-ا-ة ا-م-ح-؟- --------------------------- ‫ما هي أوقات زيارة المتحف؟‬ 0
m- hi ---q-- -i---t --m--f? m_ h_ '_____ z_____ a______ m- h- '-w-a- z-a-a- a-m-h-? --------------------------- ma hi 'awqat ziarat almthf?

ಉತ್ತಮವಾದ ಏಕಾಗ್ರತೆ=ಉತ್ತಮ ಕಲಿಕೆ.

ನಾವು ಕಲಿಯುವ ಸಮಯದಲ್ಲಿ ಏಕಾಗ್ರ ಚಿತ್ತರಾಗಿರಬೇಕು. ನಮ್ಮ ಸಂಪೂರ್ಣ ಲಕ್ಷ್ಯವನ್ನು ಒಂದು ವಿಷಯದ ಮೇಲೆ ನೆಡಬೇಕು. ಚಿತ್ತೈಕಾಗ್ರತೆಯ ಶಕ್ತಿ ನಮಗೆ ಹುಟ್ಟಿನಿಂದಲೆ ಬಂದಿರುವುದಿಲ್ಲ. ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು. ಅದು ಪ್ರಾರಂಭದಲ್ಲಿ ಚಿಕ್ಕಮಕ್ಕಳ ಪಾಠಶಾಲೆಯಲ್ಲಿ ಅಥವಾ ಶಾಲೆಗಳಲ್ಲಿ ಜರುಗುತ್ತದೆ. ಆರು ವರ್ಷಗಳವರಾಗಿದ್ದಾಗ ಸುಮಾರು ೧೫ ನಿಮಿಷಗಳು ಅವರು ಏಕಾಗ್ರಚಿತ್ತರಾಗಿರುತ್ತಾರೆ. ೧೪ ವರ್ಷದ ಯುವಕರು ಅದಕ್ಕೆ ಎರಡು ಪಟ್ಟು ಹೆಚ್ಚು ಕಾಲ ಏಕಾಗ್ರತೆಯಿಂದ ಕೆಲಸ ಮಾಡಬಲ್ಲರು. ವಯಸ್ಕರು ಸುಮಾರು ೪೫ ನಿಮಿಷ ಏಕಾಗ್ರತೆಯನ್ನು ಹೊಂದಿರುತ್ತಾರೆ. ಒಂದು ಖಚಿತ ಸಮಯದ ನಂತರ ನಮ್ಮ ಏಕಾಗ್ರತೆ ಕ್ಷೀಣಿಸುತ್ತದೆ. ಆವಾಗ ಕಲಿಯುತ್ತಿರುವ ವಿಷಯದ ಬಗ್ಗೆ ಕಲಿಯುವವರ ಆಸಕ್ತಿ ಕಡಿಮೆ ಆಗುತ್ತದೆ. ಅವರು ಒತ್ತಡಕ್ಕೆ ಒಳಗಾಗಬಹುದು ಅಥವಾ ಆಯಾಸಗೊಳ್ಳಬಹುದು. ಅದರಿಂದಾಗಿ ಕಲಿಕೆ ಕಷ್ಟಕರವಾಗಬಹುದು. ಜ್ಞಾಪಕಶಕ್ತಿ ಕೂಡ ಕಡಿಮೆಯಾಗಿ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿ ಉಳಿಸಿಕೊಳ್ಳದೆ ಇರಬಹುದು. ಮನುಷ್ಯ ತನ್ನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಹ ಆಗುತ್ತದೆ ಕಲಿಯುವುದಕ್ಕೆ ಮುಂಚೆ ಒಬ್ಬರು ಚೆನ್ನಾಗಿ ನಿದ್ರೆ ಮಾಡಿರುವುದು ಅತಿ ಮುಖ್ಯ. ಯಾರು ದಣಿದಿರುತ್ತಾರೊ ಅವರಿಗೆ ಕೇವಲ ಸ್ವಲ್ಪ ಸಮಯ ಮಾತ್ರ ಏಕಾಗ್ರಚಿತ್ತರಾಗಿರಲು ಸಾಧ್ಯ.. ನಾವು ಆಯಾಸಗೊಂಡಿರುವಾಗ ನಮ್ಮ ಮಿದುಳು ಹೆಚ್ಚು ತಪ್ಪುಗಳನ್ನು ಮಾಡುತ್ತದೆ. ಹಾಗೂ ನಮ್ಮ ಭಾವನೆಗಳು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಹೊಂದಿರುತ್ತವೆ. ಫಲಪ್ರದವಾಗಿ ಕಲಿಯಲು ಬಯಸುವವರು ಭಾವಾತೀತ ಮನಸ್ಥಿತಿಯನ್ನು ಹೊಂದಿರಬೇಕು. ಅತಿ ಹೆಚ್ಚು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳು ಕಲಿಕೆಯ ಯಶಸ್ಸನ್ನು ಕುಂದಿಸುತ್ತವೆ. ಸಹಜವಾಗಿ ಮನುಷ್ಯ ಯಾವಾಗಲೂ ತನ್ನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕಡೆಯ ಪಕ್ಷ ಕಲಿಯುವ ಸಮಯದಲ್ಲಿ ಮನುಷ್ಯ ಅದನ್ನು ಕಡೆಗಣಿಸಲು ಪ್ರಯತ್ನಿಸಬಹುದು. ಏಕಾಗ್ರಚಿತ್ತರಾಗಿರಲು ಬಯಸುವವರು ಸ್ವಪ್ರೇರಣೆಯನ್ನು ಹೊಂದಿರಬೇಕು. ಕಲಿಯುವಾಗ ನಾವು ಯಾವಾಗಲೂ ಒಂದು ಗುರಿಯನ್ನು ಹೊಂದಿರಬೇಕು. ಆವಾಗ ಮಾತ್ರ ನಮ್ಮ ಮಿದುಳು ತನ್ನ ಗಮನವನ್ನು ಕೇಂದ್ರೀಕರಿಸಲು ತಯಾರಾಗಿರುತ್ತದೆ. ಒಳ್ಳೆಯ ಏಕಾಗ್ರತೆಗೆ ಒಂದು ಶಾಂತವಾದ ಪರಿಸರವೂ ಸಹ ಅಗತ್ಯ. ಮತ್ತು: ಕಲಿಯುವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು,ಅದು ಒಬ್ಬರನ್ನು ಎಚ್ಚರವಾಗಿಡುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ಸಮಯ ಏಕಾಗ್ರತೆಯನ್ನು ಹೊಂದಿರುತ್ತಾರೆ.